ಖರ್ಚಿನ ಮೇಲೆ ಹಿಡಿತ ಇರಲಿ ಪ್ರತಿ ತಿಂಗಳು ಇದನಂತೂ ಮಾಡ್ಲೇಬೇಕು.. ಈಗಾಗಲೇ ಇಂದಿನ ವಿಡಿಯೋದಲ್ಲಿ 2022ರ ಫ್ಯಾಕ್ಟಗಳು 2023ರಲ್ಲಿ ಹಣಕಾಸಿನ ವಿಚಾರದಲ್ಲಿ ನಾವು ಮಾತನಾಡುತ್ತಿದ್ದೇವೆ ಪ್ರತಿಯೊಬ್ಬರೂ ಕೂಡ ಮ್ಯಾನೇಜ್ಮೆಂಟ್ ಅನ್ನು ಕಲಿತುಕೊಳ್ಳಬೇಕು ಹಣಕಾಸಿನ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕು ಅನ್ನುವುದರ ಬಗ್ಗೆ ಫ್ರೀಡಂ ಆಪ್ ನ.
ಸಂಸ್ಥಾಪಕರು ಹಾಗೆ ಸಿ ಈ ಓ ಆಗಿರುವಂತಹ ಸಿ ಎಸ್ ಸುಧೀರ್ ಸರ್ ಪೂರ್ತಿಯಾಗಿ ವಿವರಿಸುತ್ತಿದ್ದರು ಆ ಐದು ವಿಚಾರಗಳಲ್ಲಿ ಮೊದಲನೇ ವಿಚಾರ ಹಣ ಗಳಿಸುವುದರ ಬಗ್ಗೆ ಮಾತನಾಡಿದ್ದೇವೆ ಇನ್ನು ಉಳಿದ ನಾಲ್ಕು ವಿಚಾರಗಳು ಯಾವುವು ಹಾಗೂ ಅದರ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡೋಣ ನಾನು ಸುದೀಪ್ ಸರ್ ಅನ್ನು ಸ್ವಾಗತಿಸುತ್ತೇನೆ ನಮಸ್ಕಾರ ಸರ್,ನಮಸ್ತೆ.
2023 ಎಂದು ಬಂದಾಗ ಏನೇನು ಇರಬೇಕು ಎಂದು ಹೇಳಿದಾಗ ಐದು ವಿಚಾರಗಳನ್ನು ಹೇಳಿದ್ದೀರಿ ಅದರಲ್ಲಿ ಮೊದಲನೆಯದರ ಬಗ್ಗೆ ಮಾತನಾಡಿದ್ದೇವೆ ಇನ್ನು ಉಳಿದಂತೆ ಮೊದಲನೆಯದಾಗಿ ಇರುವಂತದ್ದು ಒಂದು ಉಳಿಸುವುದು ಹಾಗೂ ಖರ್ಚು ಇದರ ಬಗ್ಗೆ ಏನು ಹೇಳುತ್ತೀರಿ, ಇವೆರಡು ಒಟ್ಟಿಗೆ ಆಗುತ್ತದೆ ಖರ್ಚು ಕಡಿಮೆ ಮಾಡಿದರೆ ಉಳಿತಾಯ ಜಾಸ್ತಿ ಆಗುತ್ತದೆ ಖರ್ಚು ಜಾಸ್ತಿ.
ಮಾಡಿದರೆ ಉಳಿತಾಯ ಕಡಿಮೆ ಆಗುತ್ತದೆ ಈಗ 2023ಕ್ಕೆ ನಾವು ಏನು ವಿಚಾರಗಳನ್ನು ಮಾಡಬೇಕಾಗುತ್ತದೆ ಇತ್ತೀಚೆಗೆ ನಾವು ಒಂದು ಹೇಳಿಕೆಯನ್ನು ನೋಡಿದ್ದೇವೆ ಅಮೆಜಾನ್ ಫೌಂಡರ್ ಜಸ್ಟ್ ಬೆಸಸ್ ಒಂದು ಹೇಳಿಕೆಯನ್ನು ಕೊಟ್ಟಿದ್ದರು ಅಮೆಜಾನ್ ಫೌಂಡರ್ ಅಂದರೆ ಮಲ್ಟಿ ಬಿಲಿಯನರ್ ಅತಿ ಹೆಚ್ಚು ದುಡ್ಡು ಇದೆ ಆದರೂ ಕೂಡ ಅವರು ಏನು ಹೇಳಿದರು ಟಿವಿ ರೆಫ್ರಿಜರೇಟರ್.
ವಾಷಿಂಗ್ ಮಷೀನ್ ಈ ರೀತಿಯದನ್ನೆಲ್ಲಾ ಕೊಳ್ಳಲು ಹೋಗಬೇಡಿ ಸಮಸ್ಯೆ ಬರುತ್ತದೆ ದುಡ್ಡಿನ ಸಮಸ್ಯೆ ಬಹಳ ಆಗಬಹುದು ಕೆಲಸ ಕಳೆದುಕೊಳ್ಳಬಹುದು ಇದ್ದ ದುಡ್ಡನ್ನ ಉಳಿಸಿಕೊಳ್ಳಿ ಎಂದು ಇದನ್ನ ನಾನು ಯಾವಾಗಲೂ ಹೇಳುತ್ತಿರುತ್ತೇನೆ ಯಾವತ್ತೇ ಆದರೂ ಕೂಡ ದುಡ್ಡಿನ ವಿಚಾರ ಅಥವಾ ಖರ್ಚಿನ ವಿಚಾರ ಅಂತ ಬಂದಾಗ ಸಾಮಾನ್ಯವಾಗಿ ಜನರು ಮಾಡುವ ತಪ್ಪೇನೆಂದರೆ ಯಾವುದೋ.
ಒಂದು ಕೆಲಸ ಮಾಡುತ್ತಿರುತ್ತಾರೆ ಕೃಷಿ ಅಥವಾ ಕೆಲಸ ಅದರಲ್ಲಿ ಸಂಬಳ ಬರುತ್ತದೆ ಬಂದ ತಕ್ಷಣ ಅದು ಖರ್ಚು ಆಗುವವರೆಗೂ ಖರ್ಚು ಮಾಡುವುದು ಉಳಿದರೆ ಉಳಿಸೋಣ ಎಂದು ಯೋಚಿಸುವುದು ಆದರೆ ದೇವರ ಆಣೆಗೂ ಅದು ಉಳಿಯುವುದಿಲ್ಲ ಹಾಗಾಗಿ ನೀವು ಏನು ಮಾಡಬೇಕೆಂದರೆ ಮೊದಲು ಎಷ್ಟು ಉಳಿತಾಯ ಮಾಡಬೇಕೆಂದು ನಿರ್ಧಾರ.
ಮಾಡಬೇಕು,ಸರ್ ಖರ್ಚಿಗೆ ಲೆಕ್ಕ ಹಾಕಬಾರದು ಉಳಿತಾಯಕ್ಕೆ ಲೆಕ್ಕ ಹಾಕಬೇಕ ಮೊದಲು, ಹೌದು ಮೊದಲು ಉಳಿತಾಯಕ್ಕೆ ಲೆಕ್ಕ ಹಾಕಬೇಕು ನನಗೆ ಒಂದು ಲಕ್ಷ ಆದಾಯ ಬಂದಿತು ಎಂದರೆ ಒಂದು ತಿಂಗಳಲ್ಲಿ ಅದರಲ್ಲಿ 30% ಐಡಿಯಲ್ ಇನ್ನು ಜಾಸ್ತಿ ಮಾಡಿದರು ಉತ್ತಮ ಅದಕ್ಕಿಂತ ಕಡಿಮೆ ಮಾಡಬಾರದು 30% ಎಂದರೆ 30% ಉಳಿತಾಯ ಮಾಡಬೇಕು ಅಷ್ಟನ್ನ ತೆಗೆದು ಬೇರೆ.
ಬ್ಯಾಂಕಿನ ಅಕೌಂಟಿಗೆ ಅಥವಾ ಬೇರೆ ಇನ್ನೇನಾದರೂ ಮಾಡಿ ಅದನ್ನು ಉಳಿತಾಯ ಮಾಡಬೇಕು ಈ ಉಳಿದ 70 ಸಾವಿರದಲ್ಲಿ ಖರ್ಚು ಮಾಡೋಣ ಇದು ಮುಖ್ಯವಾಗಿರುವುದು ಆದರೆ ಈಗ ಒಂದು ಸಮಸ್ಯೆ ಆಗುವುದು ಇದೆ ಮೊದಲೆಲ್ಲ ಏನಾಗುತ್ತಿತ್ತು ಎಂದರೆ ನನ್ನ ದುಡಿಮೆ ನಾನು ಕೆಲಸ ಮಾಡುತ್ತಿದ್ದೇನೆ ಹೇಗೋ ಬರುತ್ತದೆ ಎಂದು ಕೋವಿಡ್ ಒಂದು ಕಷ್ಟದ ಪಾಠವನ್ನು ಕಲಿಸಿದೆ.
ಅಂದರೆ ನಿಮ್ಮ ನಿಯಂತ್ರಣದಲ್ಲಿ ಏನು ಇಲ್ಲ ಕೋವಿಡ್ ಮತ್ತೊಂದು ಇನ್ನೇನು ನಿರ್ಧಾರ ಮಾಡುತ್ತದೆ ನೀವು ತಯಾರಾಗಿರಿ ಎಂದು ಹೇಳಿ ಹಾಗಾದರೆ ಮುಂದೊಂದು ದಿನ ಸಡನ್ ಆಗಿ ಮತ್ತೆ ಲಾಕ್ ಡೌನ್ ಆಯಿತು ಕೆಲಸವೇ ಇಲ್ಲ ಬೆಳೆದಿದ್ದನ್ನು ಮಾರಾಟ ಮಾಡುವುದಕ್ಕೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ