ಎಂತದ್ದೇ ಕಿವಿನೋವಿದ್ರು ಕಡಿಮೆಯಾಗುತ್ತೆ! 5 ಸಿಂಪಲ್ ಪರಿಹಾರ….ಸಾಮಾನ್ಯವಾಗಿ ತುಂಬಾ ಜನರಿಗೆ ಕಿವಿ ನೋವು ಎಂಬ ಸಮಸ್ಯೆ ಕಾಡುತ್ತದೆ ಆ ಸಂದರ್ಭದಲ್ಲಿ ನಾವು ಡಾಕ್ಟರ್ ಹತ್ತಿರ ಹೋಗುವಷ್ಟು ಸಮಯ ಇರುವುದಿಲ್ಲ ಆ ರೀತಿ ತೊಂದರೆ ಇದ್ದಾಗ ಆ ಸಮಯಕ್ಕೆ ಸರಿಯಾಗಿ ಮನೆಯಲ್ಲಿಯೇ ಆ ರೀತಿ ಕಿವಿ ನೋವಿಗೆ ಮನೆ ಮದ್ದನ್ನು ಮಾಡಿಕೊಳ್ಳಬಹುದಾದಂತಹ.
ಪರಿಹಾರ ಇದು ಸಾಮಾನ್ಯವಾಗಿ ಏರಿದ ಕೆವಿನ ಹೋಗು ಅಂದರೆ ಶೀತಕ್ಕೆ ಬರಬಹುದು ಅಥವಾ ನಾನಾ ತೊಂದರೆಗಳಿಗೆ ಈ ರೀತಿ ಕಿವಿ ನೋವು ಅಧಿಕವಾಗಿ ಬರುತ್ತದೆ ಮೊದಲ ಮನೆ ಮದ್ದನ್ನು ತಯಾರು ಮಾಡಿಕೊಳ್ಳುವ ವಿಧಾನ ಎರಡು ಬೆಳ್ಳುಳ್ಳಿಯ ತುಂಡುಗಳು ಅದನ್ನು ಸಿಪ್ಪೆ ತೆಗೆದು ಸ್ವಲ್ಪ ಪ್ರಮಾಣದಲ್ಲಿ ಅದನ್ನು ಜಜ್ಜಬೇಕು ನಂತರ ಒಂದು ಸೌಟಿನಲ್ಲಿ ಕೊಬ್ಬರಿ ಎಣ್ಣೆಯನ್ನು.
ಬಿಟ್ಟು ಅದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು.ಅದು ಸ್ವಲ್ಪ ಪ್ರಮಾಣದಲ್ಲಿ ಬಿಸಿಯಾಗುತ್ತಿರುವುದನ್ನು ಕಂಡ ನಂತರ ಜಜ್ಜಿಕೊಂಡಿರುವ ಬೆಳ್ಳುಳ್ಳಿಯ ತುಂಡನ್ನು ಅದಕ್ಕೆ ಹಾಕಬೇಕು ನಂತರ ಅದರ ಸತ್ವ ಪೂರ್ತಿಯಾಗಿ ಬಿಡಬೇಕು ನಂತರ ಅದನ್ನು ಹೊರ ತೆಗೆದು ಅದು ಸ್ವಲ್ಪ ತಣ್ಣಗೆ ಆಗುವ ತನಕ ಕಾಯಬೇಕು ಸ್ವಲ್ಪ ಬೆಚ್ಚನೆಯ ನಿಮಗೆ ಆಗುತ್ತಿರುವ ಆಗಲೇ ಎರಡು ಮೂರು.
ಹನಿಯಷ್ಟು ನಿಮ್ಮ ಕಿವಿಗೆ ಅದನ್ನು ಬಿಡಬೇಕು ಆ ರೀತಿ ಬಿಟ್ಟರೆ ನಿಮ್ಮ ಕಿವಿ ನೋವು ಸಮಸ್ಯೆ ದೂರವಾಗುತ್ತದೆ. ಎರಡನೇ ಮನೆಮದ್ದು ಎಂದರೆ ಅರ್ಧದಷ್ಟು ಈರುಳ್ಳಿಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಬೆಂಕಿಯಲ್ಲಿ ಸುಟ್ಟಿಕೊಳ್ಳಬೇಕು ಸುಟ್ಟ ನಂತರ ಅದನ್ನು ಹೊರ ತೆಗೆದು ಅದನ್ನು ಸ್ವಲ್ಪ ಚಚ್ಚಿಕೊಳ್ಳಬೇಕು ಅದರ ರಸವನ್ನು ಪೂರ್ತಿಯಾಗಿ.
ತೆಗೆಯಬೇಕು ಅದನ್ನು ನಿಮ್ಮ ಕಿವಿಗೆ ಎರಡು ಮೂರು ಹನಿಯಷ್ಟು ಬಿಟ್ಟುಕೊಂಡರೆ ಶೀತದಿಂದ ಕಿವಿ ನೋವು ತೊಂದರೆ ದೂರವಾಗುತ್ತದೆ. ಮತ್ತೊಂದು ಮನೆಮದ್ದು ಎಂದರೆ ಒಂದು ಪಾತ್ರೆಯಲ್ಲಿ ಅರ್ಧ ಲೋಟದಷ್ಟು ನೀರನ್ನು ಹಾಕಿ ಅದಕ್ಕೆ ಒಂದು ಕಡ್ಡಿಯಲ್ಲಿ ಎಷ್ಟು ಬೇವಿನಲ್ಲಿ ಸಿಗುತ್ತದೆಯೋ ಅಷ್ಟ ಹಾಕಬೇಕು ಅದನ್ನು ಪೂರ್ತಿಯಾಗಿ ನೀರಿನಲಿ ಕುದಿಸಬೇಕು.
ಆ ನೀರು ಚೆನ್ನಾಗಿ ಕುದಿದ ನಂತರ ಬೇವಿನ ಎಲೆಯಲಿರುವ ಶಕ್ತಿಯು ಪೂರ್ತಿಯಾಗಿ ನೀರಿನಲ್ಲಿ ಬಿಡುತ್ತದೆ ನಂತರ ಅದನ್ನು ಹೊರ ತೆಗೆದು ಅದರ ಹವೆಯನ್ನು ಬಟ್ಟೆಯಲ್ಲಿ ಅದನ್ನು ಹೊತ್ತಿನ ಶಾಖ ಕೊಡುವ ರೀತಿ ಮಾಡಿಕೊಂಡರೆ ಸಹ ಕಿವಿ ನೋವು ದೂರವಾಗುತ್ತದೆ. ಮತ್ತು ಇನ್ನೊಂದು ಮನೆ ಮದ್ದು ಎಂದರೆ ತುಳಸಿಯ ಎಲೆಯನ್ನು ಒಂದು ತವಾದ ಮೇಲೆ ಹಾಕಿ ಅದನ್ನು.
ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು.ನಂತರ ಅದು ಸ್ವಲ್ಪ ಪ್ರಮಾಣದಲ್ಲಿ ಬಿಸಿಯಾದ ನಂತರ ಅದನ್ನು ಹೊರತೆಗೆದು ಚೆನ್ನಾಗಿ ಹಿಂಡಬೇಕು ಅದರಲ್ಲಿ ಬರುವ ರಸವನ್ನು ಕಿವಿಗೆ ಹಾಕಿದರೆ ಅದರಿಂದ ಕೂಡ ಕಿವಿ ನೋವು ಪೂರ್ತಿಯಾಗಿ ಗುಣವಾಗುತ್ತದೆ ಈ ರೀತಿ ಮನೆಯಲ್ಲಿ.
ಮಾಡಿಕೊಳ್ಳಬಹುದಾ ದಂತಹ ಅನೇಕ ಪರಿಹಾರಗಳು ಇವೆ ಇವುಗಳನ್ನು ನೀವು ಬಂದಾಗ ತಕ್ಷಣವೇ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಆಗ ಅದು ನಿಮಗೆ ಗುಣವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ