ಎಚ್ಚರ ಎಚ್ಚರ ಈ ಮೂರು ರಾಶಿಯವರಿಗೆ ಶುರು ಸಾಡೇಸಾತ್…ಸಾಡೇಶಾತ್ ಶನಿ ಕಾಟದ ಪ್ರಭಾವ ಹೇಗಿರಲಿದೆ ಗೊತ್ತಾ ?

WhatsApp Group Join Now
Telegram Group Join Now

ಶನಿ ಸಾಡೆ ಸಾತಿ 2024 3 ರಾಶಿಯವರಿಗೆ ಶುರು ಸಾಡೆ ಸಾತ್…. ಸಾಡೇ ಸಾತ್ ಎಂದರೆ ಎಂತವರು ಕೂಡ ಎದುರುತ್ತಾರೆ 7:30 ವರ್ಷದ ಶನಿ ಕಾಟ ಶುರುವಾಯ್ತು ಎಂದರೆ ಎದೆಯಲ್ಲಿ ಡವ ಡವ ಶುರುವಾಗುತ್ತದೆ ಹಾಗಾದರೆ ಈ ಸಡೆತದ ಶನಿ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ ಸಾಡೇಸಾತಿ ಶುರುವಾಯಿತು ಎಂದರೆ ಸಮಸ್ಯೆಗಳು ಬಂತು ಎಂದು ಅರ್ಥನಾ.

ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಯಾವುದೇ ಮಾರ್ಗ ಇಲ್ಲವಾ ಶನಿಯ ತಕ್ಷಣ ನಾವೆಲ್ಲರೂ ಹೆದರುವುದು ಏಕೆ ಭಯ ಬೀಳುವುದು ಏಕೆ ಶನಿ ಕೆಲವರಿಗೆ ಸಾಡೇಸಾತಿನಲ್ಲಿ ತುಂಬಾ ಒಳ್ಳೆಯದನ್ನು ಮಾಡಿರುವ ಉದಾಹರಣೆಗಳು ಇದೆ ಎಂದು ಎಷ್ಟೋ ಜ್ಯೋತಿಷಿಗಳು ಸಮಾಧಾನ ಹೇಳಿದರು ಕೂಡ ಜನರನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ.

ಏಕೆಂದರೆ ಸಾಡೇಸಾತಿ ಎಂದ ತಕ್ಷಣ ಶನಿ ಕಾಟ ಶನಿಪ್ರಭಾವ ಎಂದ ತಕ್ಷಣ ಕೆಟ್ಟದೇ ಆಗುತ್ತದೆ ಎಂದು ನಿರ್ಧಾರ ಮಾಡಿಬಿಡುತ್ತಾರೆ ಹಾಗಾದರೆ ಈ ಶನಿಯ ಪ್ರಭಾವದಿಂದ ಶರೀರ ಕಾಟದಿಂದ ಹೊರಗೆ ಉಳಿಯುವುದು ಹೇಗೆ ಈ ಸಮಸ್ಯೆಗೆ ಏನು ಪರಿಹಾರವಿದೆ ಇದೆಲ್ಲದರ ಬಗ್ಗೆ ಈಗ ನಾವು ತಿಳಿತಾ ಹೋಗೋಣ. ಶನೇಶ್ಚರ ಒಂದು ರೀತಿಯ ವಿಚಿತ್ರವಾದ ಗ್ರಹ ಶಾಸ್ತ್ರಗಳು ನಿರೂಪಿಸಿವೆ ಶನೇಶ್ವರನ ಅತ್ಯಂತ ಕಡು ಪಾಪಿ ಎಂದು ಹೇಳಿದೆ.

ಒಂದು ಗಾದೆ ಕೂಡ ಇದೆ ಬುಧ ಕಾಡಿ ಬದುಕಿದವರು ಇಲ್ಲ ಶನಿ ಕಾಡಿ ಸಾಯದವರಿಲ್ಲ ಎಂದು ಆಮಟ್ಟಿಗೆ ಈ ಗ್ರಹಗಳು ಎಲ್ಲಾ ಗ್ರಹಗಳು ಶನೇಶ್ಚರ ಎಂದು ಮಾತ್ರ ನಾವು ಅಂದುಕೊಳ್ಳುತ್ತಿದ್ದೇವೆ ಆದರೆ ಎಲ್ಲಾ ಗ್ರಹಗಳು ಕೂಡ ನಮಗೆ ತೊಂದರೆಯನ್ನು ಕೊಡುತ್ತದೆ ಶನೇಶ್ಚರ ಎಂದರೆ ಜನರಿಗೆ ತುಂಬಾ ಭಯ ಇದೆ ಜನರಿಗೆ ಮಾತ್ರವಲ್ಲ ಎಲ್ಲರಿಗೂ.

ಅಂದರೆ ದೇವಾನುದೇವತೆಗಳಿಂದ ಹಿಡಿದು ಸಾಮಾನ್ಯದವರವರೆಗೂ ಶನೇಶ್ಚರ ಎಂದರೆ ಈ ಪಾಟಿ ಒಂದು ರೀತಿಯ ಭಯ ಅದಕ್ಕೆ ಕಾರಣ ಶನೇಶ್ಚರನ ಆವೊಂದು ಪಟ್ಟ ಶನಿಯಿಂದ ಏನು ಬರುತ್ತದೆ ಎಂದರೆ ದುಃಖ ಅವನು ಪ್ರಕಟ ಮಾಡುವುದು ಸೂಚಿಸುವುದು ಏನು ಎಂದರೆ ದುಃಖವನ್ನು ಎಂದು ಹೀಗಾಗಿ ಶನೇಶ್ಚರ ಎಂದರೆ ನಮಗೆ ನೋವು ಸಂಕಟ ದುಃಖ ವ್ಯಥೆ.

ಈ ರೀತಿಯಾದ ಎಲ್ಲ ನಮಗೆ ಅನುಭವಕ್ಕೆ ಬಂದಿರುತ್ತದೆ ಅಷ್ಟೇ ಅಲ್ಲ ಶನೇಶ್ಚರ ಜಾತಕದಲ್ಲಿ ಶನೇಶ್ಚರ ಚೆನ್ನಾಗಿದ್ದಾಗ ನಿಮ್ಮ ಜಾತಕಗಳಲ್ಲಿ ನೀವು ಹುಟ್ಟಿದಂತಹ ಸಂದರ್ಭದಲ್ಲಿ ಶನೇಶ್ಚರ ಉತ್ತಮ ಸ್ಥಾನದಲ್ಲಿ ಇದ್ದರೆ ಉತ್ತಮ ಸ್ಥಾನ ಎಂದರೆ ಅವನಿಗೆ ತುಂಬಾ ಬಲಿಷ್ಠವಾದ ಸ್ಥಾನ ಎಂದರೆ ತುಲಾ ರಾಶಿ ಅದು ಅವನ ಹುಚ್ಚ ಸ್ಥಾನ ಅಲ್ಲಿ ಏನಾದರೂ ಶನೇಶ್ಚರ ಇದ್ದರೆ.

ಸಾಮಾನ್ಯವಾಗಿ ಅವರಿಗೆ ತೊಂದರೆಯಾಗುವುದಿಲ್ಲ ಏಳಿಗೆ ಆಗುತ್ತದೆ ಚೆನ್ನಾಗಿ ಅಧಿಕಾರಿಗಳಾಗುತ್ತಾರೆ ಜನನಾಯಕರಾಗುತ್ತಾರೆ ಆ ರೀತಿ ಎಷ್ಟೋ ಉದಾಹರಣೆಗಳು ಇದ್ದಾವೆ ಇನ್ನು ಆತ ಮಕರ ರಾಶಿಯಲ್ಲಿ ಕುಂಭ ರಾಶಿಯಲ್ಲಿ ಇದ್ದರೆ ಮಿತ್ರ ಕ್ಷೇತ್ರಗಳಲ್ಲಿ ಇದ್ದರೂ ಕೂಡ ತೊಂದರೆ ಇಲ್ಲ ಈ ಮೂರು ರಾಶಿಗಳಲ್ಲಿ ಶನೇಶ್ಚರ ಇದ್ದರೆ.

ಹುಟ್ಟಿದಾಗ ಅದು ತುಂಬಾ ತುಂಬಾ ಬಲವನ್ನ ಅಂದರೆ ನಿಮಗೆ ವಿಶಿಷ್ಟವಾದ ಶಕ್ತಿಯನ್ನು ತಂದು ಕೊಡುತ್ತಾನೆ ನೀವು ಏನನ್ನು ಬೇಕಾದರೂ ಸಾಧಿಸಬಹುದು ನಿಮ್ಮ ಸುತ್ತಮುತ್ತ ಸಾವಿರಾರು ಜನ ಆಳು ಕಾಳು ಮಂದಿ ನಿಮ್ಮ ಸೇವೆಗೆ ಸಿದ್ದರಾಗಿರುತ್ತಾರೆ ಆ ರೀತಿಯಾದಂತಹ ಅನುಗ್ರಹವನ್ನು ಶನೇಶ್ಚರ ಕೊಡುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god