ನಮಸ್ಕಾರ ಪ್ರಿಯ ವೀಕ್ಷಕರೇ, ವಿಕ್ರಮ ನಕ್ಷತ್ರಗಳು ಮಾನವನ ಜೀವನದಲ್ಲಿ, ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಬದಲಾವಣೆಯೊಂದಿಗೆ, ವ್ಯಕ್ತಿಯ ಹಣೆಬರಹದಲ್ಲಿ ಬದಲಾವಣೆಯಾಗುತ್ತಿದೆ. ಅವುಗಳಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಗಳು ಸಹ ಪ್ರಮುಖವಾಗಿವೆ. ರಾಹು ನವಗ್ರಹದಲ್ಲಿ ಒಂದು ಅದನ್ನು, ಛಾಯಾಗ್ರಹ ಎಂದು ಕೂಡ ಕರೆಯುತ್ತಾರೆ. ಪುರಾಣದಲ್ಲಿ ರಾಹುವಿನ ಕಥೆ ಸಿಗುತ್ತದೆ. ರಾಹು ಬಲ ಜ್ಯೋತಿಷ್ಯ ಪ್ರಕಾರ, ಪಾಪ ಗ್ರಹ ಅಂದರೆ, ಮನುಷ್ಯನ ಪಾಪ ಕರ್ಮವನ್ನು ಸೂಚಿಸುತ್ತಾನೆ.

WhatsApp Group Join Now
Telegram Group Join Now

ಮತ್ತು ನಮ್ಮ ಪಾಪಕರ್ಮವನ್ನು ರಾಹುವಿನ ಮೂಲಕ ಅನುಭವಿಸುತ್ತೇವೆ. ಸೂರ್ಯ ಮತ್ತು ಚಂದ್ರರು ಕಕ್ಷೆಗಳು ಸೇರುವ ಸ್ಥಳವನ್ನು ರಾಹು ಮತ್ತು ಕೇತುಗಳು ಎಂದು ಕರೆಯುತ್ತೇವೆ. ಇವರಿಬ್ಬರು ಚಂದ್ರ ಮತ್ತು ಸೂರ್ಯ ಗ್ರಹಣಕ್ಕೆ ಕಾರಣವಾಗುತ್ತಾರೆ. ಹಿಂದೂ ಧರ್ಮದಲ್ಲಿ ಚಂದ್ರಗ್ರಹಣ ಮತ್ತು ಸೂರ್ಯ ಗ್ರಹಣಕ್ಕೆ, ವಿಶೇಷ ಮಹತ್ವವಿದೆ. ಕೆಲವೊಮ್ಮೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರಗ್ರಹಣವನ್ನು ಅಶುಭವೆಂದು ಕರೆಯಲಾಗುತ್ತದೆ. ನೀವು ಖಂಡಿತವಾಗಿಯೂ ರಾಶಿ ಚಕ್ರದ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮವನ್ನು ಬೀರುತ್ತದೆ.

ಅದರ ಜೊತೆಯಲ್ಲಿ ಈ ರಾಶಿಯನ್ನು ಹೊಂದಿದವರು, ಸ್ವಲ್ಪ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಏಕೆಂದರೆ ಈ ಗ್ರಹಣದ ಸಮಯದಲ್ಲಿ ಪರಿಸರದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುವುದರಿಂದ, ಇದು ಗರ್ಭಿಣಿಯರಿಗೆ ಮತ್ತು ಗರ್ಭದಲ್ಲಿರುವ ಮಗುವಿಗೆ, ಕೂಡ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲ ಸಾಮಾನ್ಯ ಮನುಷ್ಯನ ಮೇಲೆ ಕೂಡ ಅತಿಯಾದ ಪ್ರಭಾವ ಬೀರುವ, ಸಾಧ್ಯತೆ ಇರುತ್ತದೆ. ಆದ್ದರಿಂದ ಚಂದ್ರ ಗ್ರಹಣವಾಗಲಿ ಸೂರ್ಯಗ್ರಹಣವಾಗಲಿ, ಈ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗುತ್ತದೆ.

ಈ ಗ್ರಹಣದ ಸಮಯದಲ್ಲಿ ಎಲ್ಲಾ 12 ರಾಶಿಯವರ ಚಿನ್ನೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳೋದು ತುಂಬಾನೇ ಮುಖ್ಯ. ಕುಂಭ ರಾಶಿ, ಈ ರಾಶಿಯವರು ಈ ಗ್ರಹಣದ ಸಂದರ್ಭದಲ್ಲಿ, ತುಂಬಾನೇ ಜೋಪಾನವಾಗಿರಬೇಕು. ಈ ಸಮಯದಲ್ಲಿ ನಕ್ಷತ್ರಗಳು ಗ್ರಹಗಳು ಎಲ್ಲರೂ ಒಟ್ಟಿಗೆ ಸೇರಿ . ನಿಮಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮಗೆ ಅನಿರೀಕ್ಷಿತವಾಗಿ ದೊಡ್ಡ ದೊಡ್ಡ ಸಮಸ್ಯೆಗಳು, ಬಂದು ದಾರಿಗೆ ಸಿಲುಕಿ ಕೊಳ್ಳಬಹುದು, ಇನ್ನೊಮ್ಮೆ ನೀವು ಖಾಲಿಯಾಗಿ ಕುಳಿತುಕೊಳ್ಳುವ ಸಾಧ್ಯತೆ, ಕೂಡ ಆಗಲಿದೆ.

ವಿಶೇಷವಾಗಿ ಉದ್ಯೋಗದಲ್ಲಿರುವವರು ವ್ಯವಹಾರಸ್ಥರು ಸ್ವಲ್ಪಜಾಸ್ತಿ ಎಚ್ಚರವನ್ನು ವಹಿಸಬೇಕು. ಹಣ ಬರುವುದು, ಆರ್ಥಿಕತೆ ಸಂಕಷ್ಟ ಕ್ಕೇ ದಾರಿಯಾಗಬಹುದು. ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಬಹುದು, ಹಾಗೂ ನೀವು ಕೆಲಸವನ್ನು ಕೂಡ ಕಳೆದುಕೊಳ್ಳಬಹುದು ಅದಕ್ಕಿಂತ ಮುಖ್ಯವಾಗಿ ನೀವು ಆರೋಗ್ಯದ ಕಡೆ, ಗಮನವನ್ನು ವಹಿಸಬೇಕಾಗುತ್ತದೆ. ಸ್ವಲ್ಪ ಏರುಪೇರು ಆದರೂ ಕೂಡ ಕಷ್ಟಕೊಡುತ್ತದೆ. ಆದರೆ ಈ ಹಂತ ಸಣ್ಣದು, ಸಾವರಿಸಿಕೊಳ್ಳುವ ಶಕ್ತಿ ಒದಗಿಸಿ ಕೊಳ್ಳಬೇಕಾಗುತ್ತದೆ.

ಆಮೇಲೆ ನಿರಳತೆ ಆವರಿಸಿಕೊಳ್ಳಲಾಗುತ್ತದೆ. ಮಿಥುನ ರಾಶಿ, ಇದನ್ನು ಇಂಗ್ಲೀಷ್ ನ ಲ್ಲಿ ಗೇಮಿನ ಅಂತ ಕರೆಯುತ್ತಾರೆ. ಮಿಥುನ ರಾಶಿಯ ಮೇಲೆ ಗ್ರಹಣ ನಕರಾತ್ಮಕವಾಗಿದೆ. ಗಾಯವಾಗುವ ಸಾಧ್ಯತೆ. ಯಾವುದೇ ಅಗತ್ಯವಿಲ್ಲದ ಚರ್ಚೆಯಲ್ಲಿ ತೊಡಗಬೇಡಿ. ಮಾನಸಿಕ ಒತ್ತಡ ಹೆಚ್ಚಾಗಬಹುದು. ನಿಮ್ಮ ನಿಮ್ಮ ಸ್ನೇಹಿತರ ಜೊತೆ ಜಗಳವಾಗಬಹುದು, ಆತ್ಮೀಯರ ಜೊತೆ ಇದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ಕಷ್ಟಗಳು ಕೆಲವು ಸಮಸ್ಯೆಗಳು ಎದುರಾಾಗಬಹುದು. ಮಕ್ಕಳ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದಲ್ಲಿ ಯಾವುದೇ ಸಡಲಿಕ್ಕೆಯನ್ನು ಮಾಡಿಕೊಳ್ಳದೆ ಇರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯ ಆಗುವುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god