ಎಳನೀರು ಹೀಗೆ ಮಾಡಿ ಕುಡಿದರೆ ಎಂಥಾ ಭಯಂಕರ ಪೈಲ್ಸ್ ಇದ್ರು ಮಾಯ… ಮೂಲವ್ಯಾಧಿ ಅಥವಾ ಪೈಲ್ಸ್ ತುಂಬಾ ಜನರಿಗೆ ಇದು ಕಾಡುತ್ತಿರುತ್ತದೆ. ಕುಳಿತು ಕೊಂಡು ಕೆಲಸ ಮಾಡುವುದರಿಂದ ಆಗಿರಬಹುದು ಅಥವಾ ಬಾಡಿಯಲ್ಲಿ ಹೀಟ್ ಆದರೆ ಕೆಲವೊಂದು ನಮ್ಮ ಫುಡ್ ಚೇಂಜಸ್ ಇಂದ ಆಗುವ ಬದಲಾವಣೆಯಿಂದ ಕೂಡ ಮೂಲವ್ಯಾಧಿ ಆಗುತ್ತದೆ ಅದಕ್ಕೆ ಇವತ್ತು ಸುಲಭವಾಗಿ ಒಂದು ಮನೆ ಮದ್ದನ್ನು ಹೇಳುತ್ತಿದ್ದೇನೆ ತುಂಬಾನೇ ಎಫೆಕ್ಟಿವ್ ಕೂಡ ಹೌದು ಈ ಮನೆ ಮದ್ದು. ಯಾವ ಮನೆ ಮದ್ದು ಎಂದು ತಿಳಿದುಕೊಳ್ಳಬೇಕೆಂದರೆ ಈ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಈ ಮನೆ ಮದ್ದು ಮಾಡುವುದಕ್ಕೆ ಎಳನೀರು ಬೇಕಾಗುತ್ತದೆ ಎಳನೀರು ತುಂಬಾನೇ ಎಳೆಯದಾಗಿದ್ದರೆ ಒಳ್ಳೆಯದು ತಿಳಿಯ ಗಂಜಿ ಅಥವಾ ಬರೀ ನೀರಿದ್ದರೂ ಕೂಡ ಒಳ್ಳೆಯದು ಬಲ್ತಿರುವುದು ಅಷ್ಟೊಂದು ಒಳ್ಳೆಯದಲ್ಲ ಇದನ್ನು ನಾವು ಈಗ ಎಳನೀರು ಕುಡಿಯಲು ಯಾವ ರೀತಿಯಾಗಿ ತೂತು ಮಾಡಿಕೊಳ್ಳುತ್ತೇವೆ ಹಾಗೆ ಮಾಡಿಕೊಳ್ಳಬೇಕು. ಇದನ್ನು ನಾವು ನೀರನ್ನು ತೆಗೆಯಬಾರದು ಯಾವುದಾದರೂ ಒಂದು ಕೆಳಗಡೆ ಪಾತ್ರೆಗೆ ಹಾಕಿ ಕಾಯಿ ಸಮೇತ ಇಡಬೇಕು.

ಇವಾಗ ಇದಕ್ಕೆ ಒಂದು ಚಮಚ ಆಗುವಷ್ಟು ಜೀರಿಗೆಯನ್ನು ಹಾಕಬೇಕು ಇದನ್ನು ನಿಧಾನವಾಗಿ ಕೈಯಿಂದಲೂ ಕೂಡ ಹಾಕಬಹುದು. ಇದನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಜೀರಿಗೆಯು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅದರಲ್ಲೂ ಜೀರ್ಣದ ಸಂಬಂಧದ ಸಮಸ್ಯೆ ಇದ್ದರೆ ಮೋಷನ್ ಹೋಗಲು ಯಾವುದಾದರು ಸಮಸ್ಯೆ ಇದ್ದರೂ ಕೂಡ ಅದಕ್ಕೆ ಒಳ್ಳೆಯದು ಎಳನೀರು ಸಹ ದೇಹಕ್ಕೆ ತುಂಬಾ ತಂಪು ಕೊಡುತ್ತದೆ. ಜೀರ್ಣ ಸಂಬಂಧಿತ ಸಮಸ್ಯೆಗಳಿಗೂ ಇದು ತುಂಬಾನೇ ಒಳ್ಳೆಯ ಮನೆಮದ್ದು. ಇದನ್ನು ಈ ರೀತಿಯಾಗಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಾವು ಅದನ್ನು ಕೊಚ್ಚಿದಾಗ ಮೇಲೆ ಇದ್ದ ಪೀಸ್ ಅನ್ನು ಈಗ ಮತ್ತೆ ಅದೇ ಜಾಗಕ್ಕೆ ಇಟ್ಟು ಮುಚ್ಚಬೇಕು ಇದು ಸರಿಯಾಗಿ ನೆನೆಯಬೇಕು ರಾತ್ರಿ ಇಡಿ ನೆನೆಸಿ ಇಡಬೇಕು ಬೆಳಿಗ್ಗೆ ಹೇಳುವ ತನಕ ಈ ಜೀರಿಗೆ ಎಳನೀರಿನಲ್ಲಿ ಚೆನ್ನಾಗಿ ನೆನಯಬೇಕು. ಜೀರಿಗೆ ಮತ್ತು ಇದರಲ್ಲಿರುವ ಒಗರಿನ ಅಂಶ ಅಂದರೆ ಎಳನೀರಿನಲ್ಲಿ ಸೈಡಿನಲ್ಲಿ ಇರುವ ಒಗರು ಅಂಶ ಜೀರ್ಣಕ್ಕೆ ತುಂಬಾನೇ ಒಳ್ಳೆಯದು ಮೋಶನ್ ಹೋಗಲು ಕಷ್ಟ ಆಗುತ್ತಿದ್ದರೆ ತುಂಬಾನೇ ಸಹಾಯವಾಗುತ್ತದೆ.

WhatsApp Group Join Now
Telegram Group Join Now

ಇದನ್ನು ರಾತ್ರಿ ಇಡೀ ನೆನೆಯಲು ಬಿಡಬೇಕು ಇದಕ್ಕೆ ಮೇಲಿನ ಭಾಗದಲ್ಲಿ ಒಂದು ಬಟ್ಟಲು ಅಥವಾ ಲೋಟವನ್ನು ಮುಚ್ಚಿ ಇಡಬೇಕು. ನಾವು ಮೊದಲೇ ತೆಗೆದಿದ್ದ ಸಿಪ್ಪೆ ಸರಿಯಾಗಿ ಮುಚ್ಚಿಕೊಂಡಿಲ್ಲವೆಂದರೆ ಇದು ಸರಿಯಾಗಿ ಮುಚ್ಚಿಕೊಳ್ಳುತ್ತದೆ ಮೂಲವ್ಯಾದಿ ಇರುವವರಿಗೆ ಈ ರೀತಿಯ ಔಷಧಿ ಮಾಡಿಕೊಳ್ಳುವುದು ತುಂಬಾನೇ ಸಹಾಯಕವಾಗುತ್ತದೆ. ಜೀರಿಗೆ ಬೆಳಿಗ್ಗೆಯವರೆಗೂ ನೆನೆದಿರಬೇಕು ಇದು ಸರಿಯಾಗಿ ಎಳನೀರಿನಲ್ಲಿ ನೆಂದಿರುತ್ತದೆ. ಇದನ್ನು ಇವಾಗ ಪಾತ್ರೆಗೆ ಹಾಕಿಕೊಳ್ಳುತ್ತಿದ್ದೇನೆ ಎಳನೀರಿನ ಬಣ್ಣ ಕೂಡ ಬದಲಾಗಿರುತ್ತದೆ ಅದರಲ್ಲಿರುವ ಒಗರು ಹಾಗೂ ಜೀರಿಗೆ ಅಂಶ ಎಲ್ಲವೂ ಕೂಡ ಬಿಟ್ಟಿಕೊಂಡಿರುತ್ತದೆ. ಇದನ್ನು ನಂತರ ಸೋಲಿಸಿಕೊಳ್ಳಬೇಕು ನಿಮಗೆ ಇಷ್ಟವಿದ್ದರೆ ಜೀರಿಗೆಯನ್ನು ಸಹ ಆಗಿದ್ದು ನುಂಗಬಹುದು ಅದು ತುಂಬಾನೇ ಒಳ್ಳೆಯದು ಇಲ್ಲವೆಂದರೆ ಈ ನೀರನ್ನು ಕುಡಿಯಬಹುದು ಇದನ್ನು ಪ್ರತಿನಿತ್ಯ ಕೂಡ ಮಾಡಬೇಕು ತುಂಬಾನೇ ಪೈಲ್ಸ್ ಅಥವಾ ನೋವು,ಇಲ್ಲವೆಂದರೆ ರಕ್ತಸ್ರಾವ ತುಂಬಾ ಹೋಗುತ್ತಿರುವುದು ಹಾಗೆ ತುಂಬಾ ಜಾಸ್ತಿ ಹಾಗಿದ್ದರೆ ಇದನ್ನು ನಾವು ಕಡಿಮೆಯಾಗುವವರೆಗೂ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.