ಎಷ್ಟೇ ಕಪ್ಪಾಗಿದ್ದರು ಒಂದು ರೂಪಾಯಿ ಖರ್ಚು ಮಾಡದೆ ಬೆಳ್ಳಗಾಗಲು ಸಾಧ್ಯ:ಸಾಮಾನ್ಯವಾಗಿ ಬೆಳ್ಳಗಿರುವುದು ಸುಂದರ ಎಂದು ಅನೇಕರು ಅಂದುಕೊಂಡಿದ್ದಾರೆ ಆದರೆ ಅವರು ಯಾವ ಬಣ್ಣ ಇರುವವರು ಆ ಬಣ್ಣವನ್ನೇ ಪ್ರೀತಿಸಬೇಕು. ಮೊದಲು ನೀವು ಈ ಸಿನಿಮಾ ನಾಯಕಿಯರನ್ನು ನೋಡಿದರೆ ಮೊದಲು ಬಂದಾಗ ಕಪ್ಪಗೆ ಇರುತ್ತಾರೆ ಹೋಗುತ್ತಾ ಹೋಗುತ್ತಾ ಬೆಳ್ಳಗಾಗುವ ರೀತಿ ಕಾಣತೊಡಗುತಾರೇ ಮತ್ತೆ ಹಾಗೆ ಆಗಿರುತ್ತಾರೆ ಇದಕ್ಕೆ ಅವರು ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತಾರೆ ಅದು ಖಂಡಿತ ನಿಜ ಆದರೆ ಅದರ ಜೊತೆ ಜೊತೆಗೆ ಪ್ಲೂಟೋತಿಯ ಎಂಬ ಮೆಡಿಕಲ್ ರೀತಿಯ ಒಂದು ಹೆಸರು ಕೂಡ ಮುಖ್ಯ ಪಾತ್ರವನ್ನು ಹೊಂದಿರುತ್ತದೆ.ಇದು ನಮ್ಮ ದೇಹಕ್ಕೆ ತುಂಬಾ ಮುಖ್ಯವಾದ ಪಾತ್ರವನ್ನು ಕೂಡ ಹೊಂದಿರುತ್ತದೆ ಅದು ನಮ್ಮ ಬಣ್ಣವು ಬೆಳ್ಳಗೆ ಆಗುವ ಒಂದು ರೀತಿಯಲ್ಲಿ ನಿಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಇರುವ ಆಹಾರಗಳು ಮತ್ತು ಅಂಶಗಳು ಹೆಚ್ಚಾಗಿ ಸೇವಿಸಿದರೆ ಅದರಿಂದ ಪ್ರಯೋಜನ ಸಿಗುತ್ತದೆ.ಈ ಬ್ಲೂ ತೂತಿಯನ್ ನಮ್ಮ ದೇಹದಲ್ಲಿ ಹೆಚ್ಚಾಗಿ ಬರುವ ಆ ಚರ್ಮವನ್ನು ಕಡಿಮೆ ಮಾಡುತ್ತಾ ಹೋಗುತ್ತದೆ ಸಾಮಾನ್ಯವಾಗಿ ಇಂದಿನ ನಾಯಕಿಯರಿಗೆ ಅವರ ವಯಸ್ಸಿಗೂ ಮತ್ತು ಅವರು ಇರುವ ರೀತಿಗೂ ಒಂದಕ್ಕೊಂದು ಸಂಬಂಧವಿರುವುದಿಲ್ಲ.
ಈ ಬ್ಲೂತೂತಿಯ ನಿಮಗೆ ಇಂಜೆಕ್ಷನ್ ಮತ್ತು ಮಾತ್ರೆಗಳು ಕ್ರೀಮ್ ಗಳು ಹೀಗೆ ಮುಂತಾದವುಗಳಲ್ಲಿ ಮಾರ್ಪಾಡಲಿ ದೊರೆಯುತ್ತದೆ ಇದರ ಇಂಜೆಕ್ಷನ್ ಬರೋ ಬರಿ ಸರಿ ಸುಮಾರು ಒಂದು ಎಪ್ಪತ್ತು ಸಾವಿರದಿಂದ ಒಂದು ಲಕ್ಷದವರೆಗೆ ಕೂಡ ಇರುತ್ತದೆ. ಇದರ ಮಾತ್ರೆಗಳು ಕೂಡ ಮೂರು ಸಾವಿರದಿಂದ ಹತ್ತು ಸಾವಿರದವರೆಗೆ ಇರುತ್ತದೆ ತಿಂಗಳಿಗೆ ಬರೋಬ್ಬರಿ ಹಾಗೂ ಇದರ ಕ್ರೀಮ್ಗಳು ಕಡಿಮೆ ಬೆಲೆಯಲ್ಲೂ ಕೂಡ ಸಿಗುತ್ತದೆ ಆದರೆ ಅಷ್ಟಾಗಿ ಪ್ರಯೋಜನ ಆಗುವುದಿಲ್ಲ ಅತಿ ಕಡಿಮೆ ವೆಚ್ಚದಲ್ಲಿ ಮುಖದ ಕಾಂತಿಯನ್ನು ಬದಲಾಯಿಸಲು ಯೋಚಿಸುತ್ತಾ ಬಂದರೆ ಈಗಿನ ಆಹಾರಗಳು ಮತ್ತು ಈಗ ನಾವು ಉಪಯೋಗಿಸುತ್ತಿರುವ ಕೆಲವು ಸಾಮಗ್ರಿಗಳಿಂದ ನಮ್ಮ ದೇಹಕ್ಕೆ ನಾನಾ ರೀತಿಯ ದುಷ್ಪರಿಣಾಮಗಳನ್ನು ಬೀರುತ್ತಿದೆ. ಆ ಒಂದು ಅಂಶವು ಕಡಿಮೆಯಾಗುತ್ತಾ ಬರುತ್ತದೆ ದೇಹದಲ್ಲಿ ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳಲು ಹೋಗಬಾರದು ಏಕೆಂದರೆ ಇದರಿಂದ ಕೂಡ ಅಷ್ಟಾಗಿ ಪ್ರಯೋಜನ ಇರೋದಿಲ್ಲ ಮತ್ತು ಇದನ್ನು ಅರ್ಧದಲ್ಲಿ ನಿಲ್ಲಿಸಿದರೆ ಅದಾದ ನಂತರ ಮುಖವು ಕಪ್ಪಾಗುವ ಎಲ್ಲಾ ಸಾಧ್ಯತೆಗಳು ಕೂಡ ಕಂಡುಬರುತ್ತದೆ.
ಮನೆಯಲ್ಲಿ ಸಿಗುವ ಸಾಮಗ್ರಿಗಳು ಮತ್ತು ಆಹಾರದ ಧಾನ್ಯಗಳು ಮತ್ತು ತರಕಾರಿಗಳಿಂದ ನಾವು ಪೋಷಕಾಂಶಗಳನ್ನು ಉತ್ಪತ್ತಿ ಮಾಡಬಹುದು ಹೆಚ್ಚಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಹಾಗೂ ಫ್ರಿಡ್ಜ್ ಮತ್ತು ಬೇಯಿಸಿದ ಆಹಾರಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅಂಶವೂ 70% ಅಷ್ಟು ದೊರೆಯುವುದಿಲ್ಲ ನೀವುಗಳು ಎಷ್ಟು ಫ್ರೆಶ್ ಆಗಿ ತಿನ್ನುತ್ತೀರಾ ಮತ್ತು ಹಸಿಯಾಗಿಯೇ ತಿನ್ನುತ್ತೀರಾ ಅಷ್ಟು ನಿಮ್ಮ ದೇಹಕ್ಕೆ ಒಳ್ಳೆಯದು ಇದು ಯಾವ ಅಂಶಗಳಲ್ಲಿ ನಿಮಗೆ ದೊರೆಯುವುದು ಎಂದರೆ ಈರುಳ್ಳಿ ಬೆಳ್ಳುಳ್ಳಿ ಟಮೊಟೊ ಕ್ಯಾರೆಟ್ ಹಾಗೂ ಮುಂತಾದವುಗಳಲ್ಲಿ ಅಂಶ ಹೆಚ್ಚಾಗಿ ಕಂಡುಬರುತ್ತದೆ ನಿಂಬೆಹಣ್ಣು ಹಾಗೂ ಕಲ್ಲಂಗಡಿ ಹಣ್ಣು ಇವುಗಳಲ್ಲಿ ಯಾವುದಾದರೂ ಒಂದು ಹಣ್ಣನ್ನು ಹೆಚ್ಚಾಗಿ ನೀವು ಸೇವಿಸುತ್ತಾ ಬಂದರೆ ಅಂಶವು ನಿಮ್ಮ ದೇಹಕ್ಕೆ ಹೆಚ್ಚಾಗಿ ಸಿಗುತ್ತದೆ ಹಾಗಾಗಿ ನೀವು ಹೆಚ್ಚು ಬಣ್ಣವನ್ನು ಕೂಡ ಹೊಂದುತ್ತೀರಿ ಮತ್ತು ದೇಹದ ಸೌಂದರ್ಯವೂ ಕೂಡ ಹೊಂದುತ್ತೀರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.