ರಾತ್ರೋ ರಾತ್ರಿ ಶ್ರೀಮಂತರಾಗಬೇಕಾದರೆ ಈ ವಿಡಿಯೋ ನೋಡಿ… ನೀವು ಮಾಡುವ ಪ್ರತಿ ಕೆಲಸದಲ್ಲೂ ಸಮಸ್ಯೆಗಳು ಬರುತ್ತಿದ್ದವಾ ಮನೆಯಲ್ಲಿ ಮನ ಶಾಂತಿ ಇಲ್ಲದೆ ಒಂದರ ನಂತರ ಒಂದು ಕಷ್ಟಗಳು ಬರುತ್ತಿದೆಯಾ ಎಷ್ಟೇ ಹಣ ಸಂಪಾದಿಸುತ್ತಿದ್ದರು ಆ ಹಣ ನಿಮ್ಮ ಬಳಿ ಉಳಿಯುತ್ತಿಲ್ಲವಾ ಈಗ ನಾನು ಹೇಳುವ ಸಣ್ಣ ಪರಿಹಾರದಿಂದ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ.
ನೀವು ಬೇಡ ಅಂದರು ಹಣವೇ ನಿಮ್ಮನ್ನು ಹುಡುಕುತ್ತಾ ಬರುತ್ತದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಪರಿಹಾರ ಏನು ಎಂದು ಈ ವಿಡಿಯೋದಲ್ಲಿ ನಾನು ನಿಮಗೆ ಹೇಳುತ್ತೇನೆ. ಲಕ್ಷ್ಮಿ ದೇವಿ ತುಂಬಾ ಚಂಚಲ ಎಂದು ಹೇಳುತ್ತಾರೆ ಒಂದೇ ಕಡೆ ಹೆಚ್ಚು ಸಮಯ ಇರುವುದಿಲ್ಲ ಒಬ್ಬರ ಮನೆಯಲ್ಲಿ ಇದ್ದು ಬಿಡುವುದಿಲ್ಲ ಒಂದು ಮನೆಯಿಂದ ಇನ್ನೊಂದು ಮನೆಗೆ ಲಕ್ಷ್ಮಿ ದೇವಿ.
ಬದಲಾಗುತ್ತಿರುತ್ತಾರೆ ಎಂದು ಕೆಲವೊಮ್ಮೆ ಬಡವರು ಶ್ರೀಮಂತರಾಗುತ್ತಿರುತ್ತಾರೆ ಹಾಗೆ ಶ್ರೀಮಂತರು ಬಡವರಾಗುತ್ತಿರುತ್ತಾರೆ ಕೆಲ ಜನಗಳು ವಿಧ ವಿಧವಾಗಿ ಪೂಜೆ ಮಾಡಿದರು ಅವರಿಗೆ ಲಕ್ಷ್ಮಿ ಕಟಾಕ್ಷ ದೊರೆಯುವುದಿಲ್ಲ ಆದರೆ ಕೆಲವರು ಅಷ್ಟೇನೂ ಅತಿಯಾಗಿ ದೇವರ ಪೂಜೆಗಳನ್ನು ಮಾಡದಿದ್ದರೂ ಅವರಿಗೆ ಲಕ್ಷ್ಮಿ ಕಟಾಕ್ಷ ದೊರೆತು ಅವರು.
ಕೋಟ್ಯಾಧಿಪತಿ ಶ್ರೀಮಂತರು ಆಗುತ್ತಾರೆ ಈ ರೀತಿ ಆಗುವುದಕ್ಕೆ ಕಾರಣ ಏನು ಎಂದು ಎಷ್ಟು ಆಲೋಚಿಸಿದರು ನಿಮಗೆ ಗೊತ್ತಾಗುತ್ತಿಲ್ಲವಾ ಬಹಳ ವರ್ಷದಿಂದ ಬಡತನದಲ್ಲಿ ನಲುಗಿ ಹೋಗಿದ್ದೀರಾ ಹಾಗಿದ್ದರೆ ಚಿಂತೆ ಮಾಡಬೇಡಿ ಲವಂಗದಿಂದ ನಾನು ಹೇಳಿದ ಹಾಗೆ ಮಾಡಿದರೆ ಸಾಕು ಲಕ್ಷ್ಮಿ ದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ನೀವು ಶ್ರೀಮಂತರಾಗುತ್ತೀರಾ ಮಾಡುವ.
ಕೆಲಸದಲ್ಲಿ ನಿಮಗೆ ಲಾಭ ಶುರುವಾಗುತ್ತದೆ ಮನೆಯಲ್ಲಿ ನೆಮ್ಮದಿ ವಾಪಸ್ ಆಗುತ್ತದೆ ನೀವು ಮಾಡಬೇಕಾಗಿರುವುದು ಈಗ ನಾನು ಹೇಳುವ ಸಣ್ಣ ಕೆಲಸ ಅಷ್ಟೇ ಆ ಕೆಲಸ ಏನೆಂದರೆ ಒಂದು ಶುಕ್ರವಾರದ ದಿನ ಬೆಳಗ್ಗೆ ಬೇಗ ಎದ್ದು ನಿಮ್ಮ ಮನೆಯ ಒಳಗೆ ಶುಭ್ರ ಮಾಡಿ ನೀವು ಕೂಡ ತಲೆಗೆ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಹಾಕಿಕೊಳ್ಳಿ ಒಂದು ಕೆಂಪು ಬಟ್ಟೆಯ ತುಂಡನ್ನು.
ತೆಗೆದುಕೊಂಡು ಅದರ ಒಳಗೆ ಎರಡು ಲವಂಗವನ್ನು ಇಡಿ ಲವಂಗದಲ್ಲಿ ಒಂದು ಚೂರು ಕೂಡ ಬಿರುಕು ಆಗಿರಬಾರದು ಲವಂಗದ ಕೆಳಗಿನ ಅಥವಾ ಮೇಲಿನ ಹೂವಿನ ಭಾಗವಾಗಲಿ ಎಲ್ಲವೂ ಕ್ರಮವಾಗಿರುವ ಎರಡು ಲವಂಗವನ್ನು ತೆಗೆದುಕೊಂಡು ಬಟ್ಟೆ ತುಂಡಿನಲ್ಲಿ ಇಟ್ಟು ಅದನ್ನು ಗಂಟು ಕಟ್ಟಿ ನೀವು ಪೂಜೆ ಮಾಡುವ ದೇವರ ಮನೆಯಲ್ಲಿ ಇದನ್ನು ಇಟ್ಟು ದೇವರಿಗೆ.
ನಮಸ್ಕಾರ ಮಾಡಿ ಅಮ್ಮ ಲಕ್ಷ್ಮಿ ದೇವಿ ನಿನ್ನ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರಲಿ ನಿನ್ನ ದಯೆ ಕರುಣೆ ನಮ್ಮ ಮೇಲೆ ನಮ್ಮ ಮನೆಯ ಮೇಲೆ ಇರಲಿ ಎಂದು ಬೇಡಿಕೊಳ್ಳಿ ನಮ್ಮ ಮನೆಯಲ್ಲಿ ಕಷ್ಟಗಳು ಬರದೇ ಇರಲಿ ಸಮಸ್ಯೆಗಳು ನಮ್ಮಿಂದ ದೂರ ಇರಲಿ ಆದಷ್ಟು ಬೇಗ ನಮಗೆ ಈಗ ಇರುವ ಕಷ್ಟಗಳು ಪರಿಹಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.