ಎಷ್ಟೇ ಹಳೆಯ ಸ್ಪೆಂಡರ್ ಬೈಕ್ ಇರಲಿ ಈಗಲೇ ಈ ವಿಡಿಯೋ ನೋಡಿ RTO ಹೊಸ ಘೋಷಣೆ.ಬೈಕ್ ಸವಾರರಿಗೆ ಸಿಹಿ ಸುದ್ದಿ
ಎಷ್ಟೇ ವರ್ಷದ ಹಳೆಯ ಸ್ಪ್ಲೆಂಡರ್ ಬೈಕ್ ಇದ್ದವರಿಗೆ ದೇಶದ ಜನತೆಗೆ ಒಂದು ಸಿಹಿ ಸುದ್ದಿ…. ಆರ್ ಟಿ ಓ ಈಗ ಹೊಸ ಘೋಷಣೆಯನ್ನು ಮಾಡಿದ್ದು ಇದೀಗ ಆರ್ ಟಿ ಓ ನಮ್ಮ ದೇಶದಲ್ಲಿ ಎಷ್ಟೇ ವರ್ಷದ ಹಳೆಯ ಸ್ಪ್ಲೆಂಡರ್ ಬೈಕ್ ಗಳಿದ್ದರೂ ಅಂತವರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ ನೀವು ಕೂಡ ಸ್ಪ್ಲೆಂಡರ್ ಬೈಕ್ ಅನ್ನು ಹೊಂದಿದ್ದೀರಾ ನಿಮಗೂ ಕೂಡ ಭರ್ಜರಿ.
ಗುಡ್ ನ್ಯೂಸ್ ಎನ್ನಬಹುದು ಹಾಗಾದರೆ ಯಾವುದು ಆರ್ ಟಿ ಓ ಘೋಷಿಸಿರುವ ಹೊಸ ಸುದ್ದಿ ಎಂದು ನೋಡೋಣ. ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಭಾರತದಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಯುಗ ಪ್ರಾರಂಭವಾಗಿದೆ ಇದರಲ್ಲಿ ನಮ್ಮ ನೆಚ್ಚಿನ ಹೀರೋ ಸ್ಪ್ಲೆಂಡರ್ ಬೈಕನ್ನು ಕೂಡ ಎಲೆಕ್ಟ್ರಿಕ್ ಬೈಕ್ ಆಗಿ ರೂಪಾಂತರ ಮಾಡಬಹುದಾಗಿದೆ ಇದಕ್ಕೆ ನಾವು ಪ್ರಮುಖವಾಗಿ.
ಈ ಗೋಗೋ ಏವನ್ ಸಂಸ್ಥೆ ಕನ್ವರ್ಷನ್ ಕಿಟ್ ಗಳಿಗೆ ಧನ್ಯವಾದಗಳು ಹೇಳಬೇಕು ಏಕೆಂದರೆ ಈ ಸಂಸ್ಥೆಯವರು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸುತ್ತಾರೆ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್ ನಲ್ಲಿ ಇರುವಂತಹ ಪೆಟ್ರೋಲ್ ಇಂಜಿನ್ ಅನ್ನ ಪವರ್ಫುಲ್ ಆಗಿರುವಂತಹ ಎಲೆಕ್ಟ್ರಿಕ್ ಮೋಟರ್ ನೊಂದಿಗೆ.
ಬದಲಾವಣೆ ಮಾಡಲಾಗುತ್ತದೆ ಇಷ್ಟ ಇಲ್ಲದೆ ಬೈಕಿಗೆ ಹೈ ಕ್ಯಪಾಸಿಟಿ ಬ್ಯಾಟರಿ ಪ್ಯಾಕ್ ಮತ್ತು ಕಂಟ್ರೋಲರ್ ಯೂನಿಟ್ ಹಾಗೂ ಬೈಕಿಗೆ ಬೇಕಾಗುವಂತಹ ಇನ್ನಿತರ ವೈರಿಂಗ್ ಕಂಪೋನೆಂಟ್ ಗಳನ್ನು ಅಳವಡಿಸಲಾಗುತ್ತದೆ ಈಗಾಗಲೇ ಇಂತಹ ಬೈಕುಗಳನ್ನು ಆರ್ ಟಿ ಓ ಕನ್ವರ್ಷನ್ ಕಿಟ್ಟು ಜೊತೆಗೆ ರಸ್ತೆಗೆ ಚಲಿಸುವಂತೆ ವಾಹನಗಳಿಗೆ ಮಾಡಿದ ಇದರಿಂದ ಯಾವುದೇ ರೀತಿಯ ಕಾನೂನು ಸಮಸ್ಯೆ.
ಬರುವುದಿಲ್ಲ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಮಾಡಿಕೊಂಡು ಸಿಂಗಲ್ ಚಾರ್ಜ್ ನಲ್ಲಿ 151 ಕಿಲೋಮೀಟರ್ ಲಾಂಗ್ ರೇಂಜ್ ಹೋಗಬಹುದು ಇದರಿಂದ ನೀವು ದೂರದ ಪ್ರಯಾಣವನ್ನು ಕೂಡ ಮಾಡಬಹುದಾಗಿದೆ ಇನ್ನು ನಮ್ಮ ಹೀರೋ ಸ್ಪ್ಲೆಂಡರ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸುವುದಾದರೆ ಹೀರೋ ಸ್ಪ್ಲೆಂಡರ್ ಕನ್ವರ್ಷನ್ ಕಿಟ್ ನ.
ಬೆಲೆ 35,000 ಇರುತ್ತದೆ ಇದರ ಜೊತೆಗೆ ಬ್ಯಾಟರಿ ಹಾಗೂ ಇನ್ನೂ ಕೂಡ ಲೆಕ್ಕ ಹಾಕಿಕೊಂಡರೆ ಒಟ್ಟಾರೆಯಾಗಿ ಇದನ್ನು 95,000ದಲ್ಲಿ ಖರೀದಿ ಮಾಡಬೇಕಾಗುತ್ತದೆ ಇದೊಂದು ಒಳ್ಳೆಯ ಮಾರ್ಗ ಎಂದು ಹೇಳಬಹುದು ನಿಮ್ಮ ಹಳೆಯ ಸ್ಪ್ಲೆಂಡರ್ ಬೈಕುಗಳನ್ನು ತೆಗೆದುಕೊಂಡು ಎಲೆಕ್ಟ್ರಿಕ್ ಮೂಡ್ಗೆ ಪರಿವರ್ತಿಸಬಹುದು ಒಟ್ಟಾರೆಯಾಗಿ 95,000 ಖರ್ಚಾಗಿ 151 ಕಿಲೋಮೀಟರ್.
ಮೈಲೇಜನ್ನು ಕೊಡುತ್ತದೆ ನೀವು ದೂರದ ಪ್ರಯಾಣ ಗಳನ್ನು ಕೂಡ ಮಾಡಬಹುದಾಗಿದೆ ಗೋ ಗೋ ಎ ಒನ್ ಸಂಸ್ಥೆ ಇಂದು ಪೆಟ್ರೋಲ್ ಸ್ಪ್ಲೆಂಡರ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸುತ್ತಿದೆ ನಮ್ಮ ಭಾರತದಲ್ಲಿ ಇವರ ಒಟ್ಟು ಐವತ್ತಕ್ಕೂ ಹೆಚ್ಚು ಬ್ರಾಂಚ್ ಗಳಲ್ಲಿ ಈ ಬೈಕುಗಳು ನಿಮಗೆ ಕಾಣಿಸಿಕೊಳ್ಳುತ್ತವೆ.
ಹಾಗಾಗಿ ಯಾರೆಲ್ಲಾ ಸ್ಪ್ಲೆಂಡರ್ ಬೈಕನ್ನು ಹೊಂದಿದ್ದೀರಾ ಅವರು ನಿಮ್ಮ ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿಕೊಳ್ಳಲು ಈಗಲೇ ಗೋಗೋ ಶಾಖೆಗಳಿಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.