ಎಸ್ ಎಸ್ ಎಲ್ ಸಿ ಓದಿದ್ರೆ ಸಾಕು ನೇರ ನೇಮಕಾತಿ ಸಂಬಳ 29 ಸಾವಿರ ಯಾವುದೇ ಹಣ ಕಟ್ಟಬೇಕಿಲ್ಲ..45 ವರ್ಷದ ವರೆಗೆ ಕೆಲಸಕ್ಕೆ ಸೇರಬೋದು
ಎಸ್ ಎಸ್ ಎಲ್ ಸಿ ಓದಿರುವವರಿಗೆ ನೇರವಾಗಿ ಕೆಲಸ ಸಂಬಳ 29 ಸಾವಿರ ಯಾವುದೇ ಹಣ ಕಟ್ಟಬೇಕಾಗಿಲ್ಲ…. ಇದು ಎಸ್‍ಎಸ್‍ಎಲ್‍ಸಿಯವರಿಗೆ ಕೆಲಸದ ವಿಷಯವಾಗಿ ಇರುವಂತಹ ಮಾಹಿತಿಯಾಗಿದ್ದು ಇದಕ್ಕೆ ಯಾವುದೇ ರೀತಿಯಾದಂತಹ ಹಣ ಕಟ್ಟಬೇಕಾಗಿಲ್ಲ ನೇರವಾಗಿ ಇದಕ್ಕೆ ಆಯ್ಕೆ ಮಾಡಲಾಗುತ್ತದೆ ಯಾವುದೇ ರೀತಿಯಾದಂತಹ ಎಕ್ಸಾಮ್ಗಳನ್ನು ಕೂಡ ಬರೆಯುವ ಹಾಗೆ ಇಲ್ಲ.
ಎಸ್ ಎಸ್ ಎಲ್ ಸಿ ಮಾಡಿದರೆ ಸಾಕು ಸಂಬಳ 29,380 ಸಿಗುತ್ತದೆ ವಯಸ್ಸಿನ ಮಿತಿ ಕೂಡ 50 ವರ್ಷದವರೆಗೂ ನಾವು ಅರ್ಜಿಯನ್ನು ಸಲ್ಲಿಸಬಹುದು ಇದು ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಕೆಲಸವಾಗಿದ್ದು ಗೌರ್ನಮೆಂಟ್ ಕೆಲಸ ಆಗಿರುತ್ತದೆ ಗೌರ್ನಮೆಂಟ್ ಕೆಲಸ ಎಂದ ತಕ್ಷಣ ನಮಗೆ ಹೇಗೆ ಸಿಗುತ್ತದೆ ನಮಗೆ ಸಿಗುವುದಿಲ್ಲ ಎಂದು ದಯವಿಟ್ಟು ಅರ್ಜಿ ಸಲ್ಲಿಸುವುದಕ್ಕೆ ಹೋಗದೆ ಇರಬೇಡಿ.
ಯಾವುದೇ ರೀತಿಯಾದಂತಹ ಎಕ್ಸಾಮ್ಗಳನ್ನು ಬರೆಯುವ ಹಾಗೆ ಇಲ್ಲ ಕೇವಲ ನೀವು ಅರ್ಜಿಯನ್ನು ಸಲ್ಲಿಸಿದರೆ ಸಾಕು ನಮ್ಮ ಗೌರ್ನಮೆಂಟ್ ಕೆಲಸದಲ್ಲಿ ಅತಿ ಸುಲಭವಾಗಿ ಸಿಗುವಂತಹ ಕೆಲಸ ಎಂದರೆ ಅದು ಪೋಸ್ಟ್ ಆಫೀಸ್ ಕೆಲಸ ಇದನ್ನು ಬಿಟ್ಟರೆ ಇನ್ನು ಪಿಯುಸಿ ಮಾಡಿರುವವರಿಗೆ ಕರ್ನಾಟಕ ಗೌರ್ನಮೆಂಟ್ ನಲ್ಲಿ ವಿಎ ಪೋಸ್ಟ್ ಕೂಡ ಇತ್ತು ಇಷ್ಟು ವರ್ಷಗಳ ಕಾಲ ಪಿಯುಸಿ ಮಾಡಿದರೆ ಸಾಕು ಅಪ್ಲೈ ಮಾಡಬಹುದಾಗಿತ್ತು.
ಆದರೆ ಈ ವರ್ಷದಿಂದ ಅದಕ್ಕೂ ಕೂಡ ಎಕ್ಸಾಮನ್ನು ಮಾಡಿದ್ದಾರೆ ಅಂದರೆ ಕೊರೊನಾ ಟೈಮಿನಲ್ಲಿ ಪಿಯುಸಿ ಮಕ್ಕಳು ಸರಿಯಾಗಿ ಓದಿಲ್ಲ ಎನ್ನುವ ಕಾರಣದಿಂದಾಗಿ ಅಲ್ಲಿ ಎಕ್ಸಾಮನ್ನು ಮಾಡಿದ್ದಾರೆ ಆದರೆ ಪೋಸ್ಟ್ ಆಫೀಸ್ ಕೆಲಸ ಮಾತ್ರ ಎಸ್‌ಎಸ್‌ಎಲ್‌ಸಿ ಮೇಲೆ ಈಗಲೂ ಯಾವುದೇ ರೀತಿಯಾದಂತಹ ಎಕ್ಸಾಮ್ ಇರುವುದಿಲ್ಲ ಕೇವಲ ನೀವು ಅರ್ಜಿಯನ್ನು ಸಲ್ಲಿಸಿದರೆ ಸಾಕು ಮತ್ತು ವಯಸ್ಸು ಕೂಡ 50 ವರ್ಷದವರೆಗೂ ಮಾಡಬಹುದು.
ಒಂದು ಪೋಸ್ಟಿಗೆ 29 ಸಾವಿರ ಇನ್ನೊಂದು ಪೋಸ್ಟ್ ಗೆ 25,000 ಯಾರು ಕೂಡ ಕಡೆಗಣಿಸಬೇಡಿ ಕೇಬಲ್ ನೀವು ಅಪ್ಲೈ ಮಾಡಿದರೆ ಸಾಕು ನಿಮ್ಮ ಮೆರಿಟ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿನಲ್ಲಿ ಕೆಲಸ ಬಂದರೂ ಬರಬಹುದು, ಇದು ಪೋಸ್ಟ್ ಆಫೀಸ್ ನಲ್ಲಿ ಕೆಲಸವಾಗಿದ್ದು ಗ್ರಾಮೀಣ ಡಕ್ ಸೇವಕ ಎಂದು ಪ್ರತಿ ವರ್ಷ ಈ ಕೆಲಸಕ್ಕೆ ಯಾವಾಗಲೂ ತೆಗೆದುಕೊಳ್ಳುತ್ತಲೇ ಇರುತ್ತಾರೆ.
ಈ ಕೆಲಸದಲ್ಲಿ ಎರಡು ಪೋಸ್ಟ್ಗಳನ್ನು ಮಾಡಲಾಗಿದೆ ಒಂದು ಬ್ರಾಂಚ್ ಪೋಸ್ಟ್ ಮಾಸ್ಟರ್ ಬಿಪಿಎಂ ಎಂದು ಹೇಳುತ್ತಾರೆ ಇನ್ನೊಂದು ಎಬಿಪಿಎಂ ಅಂದರೆ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಎಂದು ಈ ಎರಡು ಪೋಸ್ಟ್ ಗಳಿಗೂ ಕೂಡ ಕರೆಯನ್ನು ಮಾಡಿದ್ದಾರೆ ಕರ್ನಾಟಕದಲ್ಲಿಯೂ ಕೂಡ ಕೆಲಸಗಳು ಇದ್ದಾವೆ ಇನ್ನು ಕೆಲಸದ ರೀತಿ ಯಾವ ರೀತಿಯಾಗಿ ಇರುತ್ತದೆ ಎಂದರೆ.
ಬ್ರಾಂಚ್ ಪೋಸ್ಟ್ ಮಾಸ್ಟರ್ ಗೆ ಆಯ್ಕೆಯಾದವರು ಅವರು ಏನು ಕೆಲಸವನ್ನು ಮಾಡಬೇಕು ಎಂದರೆ ಸಾಮಾನ್ಯವಾಗಿ ಪೋಸ್ಟ್ ಆಫೀಸ್ನಲ್ಲಿ ಏನು ಕೆಲಸವನ್ನು ಮಾಡುತ್ತಾರೆ ಗ್ರಾಮೀಣ ಭಾಗದಲ್ಲಿ ಅದೇ ರೀತಿ ಪೋಸ್ಟ್ಗಳನ್ನು ನೋಡಿಕೊಳ್ಳುವಂತದ್ದು ಆಪರೇಷನ್ ಅನ್ನು ನೋಡಿಕೊಳ್ಳಬೇಕು.
ಜೊತೆಗೆ ಇಂಡಿಯನ್ ಪೋಸ್ಟ್ ಬ್ಯಾಂಕ್ ಎಂದು ಪ್ರತಿಯೊಂದು ಪೋಸ್ಟ್ ಆಫೀಸ್ ನಲ್ಲಿ ಒಂದು ಬ್ಯಾಂಕ್ ಮಾಡಿಕೊಳ್ಳುತ್ತಾರೆ ಅದರ ಆಪರೇಷನ್ ಕೂಡ ಬ್ರಾಂಚ್ ಮ್ಯಾನೇಜರ್ ನೋಡಿಕೊಳ್ಳಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.