ಎಷ್ಟಿದ್ದಾರೆ ಗೊತ್ತಾ,,ಎಸ್ಸಿ ಎಸ್ಟಿ ಜನಸಂಖ್ಯೆ ಯಾವ ಜಿಲ್ಲೆಗಳಲ್ಲಿ ಹೆಚ್ಚು ಗೊತ್ತಾ…. ನಮ್ಮ ರಾಜ್ಯದಲ್ಲಿ ಎಸ್ ಸಿ ಎಸ್ ಟಿ ಸಮುದಾಯಗಳು ಜಾಸ್ತಿ ಇರುವ ಜಿಲ್ಲೆಗಳು ಯಾವುದು ಕಮ್ಮಿ ಇರುವ ಜಿಲ್ಲೆಗಳು ಯಾವುವು ಈ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿ ಬರುತ್ತದೆ ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ. ನಂಬರ್ ಒಂದು ಚಿತ್ರದುರ್ಗ ಈ ಜಿಲ್ಲೆಯ ಒಟ್ಟು.

WhatsApp Group Join Now
Telegram Group Join Now

ಜನಸಂಖ್ಯೆಯಲ್ಲಿ 23.45% ಎಸ್ಸಿ ಅವರು ಇದ್ದಾರೆ ಜೊತೆಗೆ 18.23 ಪರ್ಸೆಂಟ್ ಎಸ್ ಟಿ ಅವರು ಇದ್ದಾರೆ ಎರಡು ಸೇರಿಸಿದರೆ ಬರೋಬ್ಬರಿ 41.68% ಇದ್ದಾರೆ ಈ ಮೂಲಕ ರಾಜ್ಯದಲ್ಲಿ ಹೆಚ್ಚು ಎಸ್ಸಿ ಎಸ್ಟಿ ಜನಗಳು ಇದೆ ಎಂದು ಅನಿಸಿಕೊಂಡಿದೆ ಚಿತ್ರದುರ್ಗ ಈ ಜಿಲ್ಲೆಯ ಅತ್ತತ್ತಿರ ಅರ್ಧಕರ್ಧ ಜನ ಈ ಸಮುದಾಯದವರು ಅನ್ನುವುದು ಗಮನ ಅರ್ಹ ಎರಡನೆಯದಾಗಿ ರಾಯಚೂರು.

ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಒಟ್ಟು 20.79 ಪರ್ಸೆಂಟ್ ಎಸ್ಸಿ ಅವರು ಇದ್ದಾರೆ ಎಸ್ ಟಿ ಅವರು 19.03% ಇದ್ದಾರೆ ಒಟ್ಟಾರೆಯಾಗಿ 39.82% ಎಸ್ಸಿ ಎಸ್ಟಿ ಗಳು ಇದ್ದಾರೆ ಈ ಮೂಲಕ ಇದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ನಂಬರ್ 3 ಬಳ್ಳಾರಿ ಮತ್ತು ವಿಜಯನಗರ ಈ ಜಿಲ್ಲೆಗಳ ಒಟ್ಟು ಜನಸಂಖ್ಯೆಯಲ್ಲಿ ಎಸ್ಸಿಯವರು 21.10% ಇದ್ದಾರೆ ಮತ್ತು ಎಸ್.

ಟಿ ಅವರು 18.41% ಇದ್ದಾರೆ ಎರಡು ಸೇರಿಸಿದರೆ 39.51% ಆಗುತ್ತದೆ ನಾಲ್ಕನೇದಾಗಿ ಚಿಕ್ಕಬಳ್ಳಾಪುರ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ sc24.90% ಮತ್ತು ಎಸ್ ಟಿ 12.47% ಇದ್ದಾರೆ ಎರಡು ಸೇರಿಸಿದರೆ 37.37% ಆಗುತ್ತದೆ ಐದನೇದಾಗಿ ಬೀದರ್ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಎಸ್ 23.47% ಮತ್ತು ಎಸ್ ಟಿ 13.85% ಇದ್ದಾರೆ ಎರಡು ಸೇರಿಸಿದರೆ 37.32%.

ಆಗುತ್ತದೆ ಆರನೆಯದಾಗಿ ಚಾಮರಾಜನಗರ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ sc 25.42 ಪರ್ಸೆಂಟ್ ಮತ್ತು ಎಸ್ ಟಿ 11.78% ಇದ್ದಾರೆ ಎರಡು ಸೇರಿಸಿದರೆ 37.20% ಇದ್ದಾರೆ ಏಳನೆಯದಾಗಿ ಯಾದಗಿರಿ ಎಸ್ ಸಿ 23.28% ಮತ್ತು st12.51% ಇದ್ದಾರೆ ಒಟ್ಟು ಸೇರಿಸಿದರೆ 39.75% ಆಗುತ್ತದೆ ಎಂಟನೇದಾಗಿ ಕೋಲಾರ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ sc 30.32%.

ಮತ್ತು ಎಸ್ ಟಿ 5 ಪಾಯಿಂಟ್ 13% ಇದ್ದಾರೆ ಎರಡು ಸೇರಿಸಿದರೆ 35.45% ಆಗುತ್ತದೆ. 9ನೇದಾಗಿ ದಾವಣಗೆರೆ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಎಸ್ 20.18 ಪರ್ಸೆಂಟ್ ಮತ್ತು ಎಸ್ ಟಿ 11.98% ಇದ್ದಾರೆ ಒಟ್ಟಾರೆಯಾಗಿ 32.16 ಪರ್ಸೆಂಟ್ ಆಗುತ್ತದೆ 10ನೆಯದಾಗಿ ಕೊಪ್ಪಳ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಎಸ್ ಸಿ 18.61% ಮತ್ತು ಎಸ್ ಟಿ 11.82% ಇದ್ದಾರೆ ಎರಡು.

ಸೇರಿಸಿದರೆ 30.43% ಆಗುತ್ತದೆ, 11ನೇದಾಗಿ ಮೈಸೂರು ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಎಸ್ ಸಿ 17.88% ಮತ್ತು ಎಸ್ ಟಿ 11.15 ಪರ್ಸೆಂಟ್ ಇದ್ದಾರೆ, ಒಟ್ಟಾರೆಯಾಗಿ 29.03% ಆಗುತ್ತದೆ 12ನೇದಾಗಿ ಕಲ್ಬುರ್ಗಿ ಈ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 25.28% ಎಸ್ಸಿ ಅವರು ಮತ್ತು ಎಸ್ ಟಿ ಅವರು 2.54% ಅಷ್ಟು ಇದ್ದಾರೆ ಒಟ್ಟಾರೆಯಾಗಿ 27.82% ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god