ಏಕಾದಶಿ ದಿನ ಅಕ್ಕಿ ಡಬ್ಬಿಗೆ ಇದನ್ನು ಹಾಕಿ ಬಚ್ಚಿಡಿ ಕೊಟ್ಟ ಹಣ ವಾಪಸ್ ಬರುತ್ತೆ….ನಮಗೆ ಸಾಕಷ್ಟು ಆರ್ಥಿಕ ಸಂಕಷ್ಟಗಳು ಇದ್ದೇ ಇರುತ್ತದೆ ಆರ್ಥಿಕ ಸಂಕಷ್ಟ ಎನ್ನುವುದು ಎಲ್ಲರ ಒಂದು ನಿದ್ದೆಯನ್ನು ಕೇಳಿಸುತ್ತದೆ ಜೀವನದಲ್ಲಿ ನೆಮ್ಮದಿಯ ಇಲ್ಲ ಅನ್ನುವ ರೀತಿ ಮಾಡುತ್ತದೆ ಆದರೆ ನಮ್ಮ ಜೀವನದಲ್ಲಿ ಬಂದಂತಹ ಕಷ್ಟಗಳು ಎಷ್ಟೇ ದುಡಿದರು ದುಡ್ಡು ಉಳಿಯುತ್ತಿಲ್ಲ ಅನ್ನುವುದು.
ಒಂದು ಕಡೆ ಇನ್ನೊಂದು ದುಡಿದಂತಹ ದುಡ್ಡು ಕೈಗೆ ಹೀಗೆ ಬಂದು ಹಾಗೆ ಹೋಗುತ್ತದೆ ಅನ್ನುವುದು ಇನ್ನೊಂದು ನಮಗೆ ಆದಾಯ ಮತ್ತು ದುಡಿಮೆಗೆ ಇಲ್ಲ ಅನ್ನುವುದು ಇನ್ನೊಂದು ಕಡೆ ಕೆಲಸ ಇದ್ದರೂ ನೆಮ್ಮದಿ ಇಲ್ಲ ಕೆಲಸ ಇಲ್ಲದಿದ್ದರೂ ನೆಮ್ಮದಿ ಇಲ್ಲ ಕೆಲಸ ಇದೆ ನಮಗೆ ಹಣ ಬರುತ್ತಿದೆ ಹೀಗೆ ಬರುತ್ತದೆ ಹಾಗೆ ಹೋಗುತ್ತಿದೆ ಹಾಗೆ ಕೆಲಸವೆ ಸಿಗುತ್ತಿಲ್ಲ ದುಡಿಮೆಗೆ ಮೂಲವಿಲ್ಲ ಆದಾಯ ಇಲ್ಲ.
ಅನ್ನುವುದು ಇನ್ನೊಂದು ಸಮಸ್ಯೆ ಹಣ ಇರುತ್ತದೆ ನಾವು ಅದನ್ನು ಬೇರೆ ಇನ್ಯಾರಿಗೂ ಕೊಡುತ್ತೇವೆ ಅಂದರೆ ಪರಿಚಯದವರು ಸಾಲದ ರೂಪದಲ್ಲಿ ಇಸಿಕೊಂಡಿರುತ್ತಾರೆ ಕೊಟ್ಟ ಹಣ ವಾಪಸು ಬರುವುದಿಲ್ಲವೇ ಇದು ಒಂದು ಸಮಸ್ಯೆ ಹೀಗೆ ಹಣಕಾಸು ಅನ್ನುವುದು ಜೀವನದಲ್ಲಿ ಯಾವುದಾದರೂ ಒಂದು ರೂಪದಲ್ಲಿ ನಮಗೆ ಸಮಸ್ಯೆ ಸಂಕಷ್ಟಗಳನ್ನ ತಂದು ಒಡ್ಡು ತಲೆ ಇರುತ್ತದ್ದೆ.
ಲಕ್ಷ್ಮಿ ಮಾತೆಯನ್ನ ಮನೆಯಲ್ಲಿ ಸ್ಥಿರವಾಗಿ ನಿಲ್ಲಿಸಿಕೊಳ್ಳುವುದು ಒಂದು ದೊಡ್ಡ ಸವಾಲು ಸಮಸ್ಯೆ ಆಗಿಬಿಡುತ್ತದೆ ಚಿಂತೆ ಬೇಡ ಯಾವುದಾದರೂ ಸಮಸ್ಯೆ ನಿಮಗೆ ಇದ್ದರೆ ಇವತ್ತಿನ ನೇರಪ್ರಸಾರದಲ್ಲಿ ನಾನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ ಬರುವ ಸೋಮವಾರ ತುಂಬಾ ಪವರ್ ಫುಲ್ ಏಕಾದಶಿ ಮೇ 15ನೇ ತಾರೀಕು ಹಾಗಾಗಿ ಎರಡು ದಿವಸ ಮುಂಚೆಯೇ ಈ.
ವಿಡಿಯೋವನ್ನು ಮಾಡುತ್ತಿದ್ದೇನೆ ಇದರ ಉಪಯೋಗವನ್ನು ಪಡೆದುಕೊಳ್ಳಿ ಬರಿ ಇದು ಒಂದು ಏಕಾದಶಿಗೆ ಮಾತ್ರವಲ್ಲ ವರ್ಷದಲ್ಲಿ ಬರುವಂತಹ ಯಾವ ಏಕಾದಶಿಗು ಈ ಅನುಷ್ಠಾನವನ್ನು ಮಾಡಿಕೊಳ್ಳಬಹುದು ಕಡಾ ಖಂಡಿತವಾಗಿ ತುಂಬಾ ಒಳ್ಳೆಯದು ಆಗುತ್ತದೆ. ಕೊಟ್ಟ ಹಣ ವಾಪಸು ಬರುವುದಕ್ಕೆ ಮತ್ತು ಲಕ್ಷ್ಮಿಯನ್ನು ಸ್ಥಿರವಾಗಿ ಮನೆಯಲ್ಲಿ.
ನಿಲ್ಲಿಸಿಕೊಳ್ಳುವುದಕ್ಕೆ ಏಕಾದಶಿ ದಿವಸ ಮಾಡಬೇಕಾದಂತಹ ಚಿಕ್ಕ ಅನುಷ್ಠಾನ ಉಪಾಯವನ್ನು ಇವತ್ತಿನ ನೇರ ಪ್ರಸಾರದಲ್ಲಿ ಹೇಳಿಕೊಡುತ್ತಿದ್ದೇನೆ ತುಂಬಾ ಸರಳವಾದ ಉಪಾಯ ಏಕೆಂದರೆ ಏಕಾದಶಿ ಅನ್ನುವುದು ಶುಕ್ಲ ಪಕ್ಷ ಕೃಷ್ಣ ಪಕ್ಷಕ್ಕೆ ಬಂದೇ ಬರುತ್ತದೆ ತಿಂಗಳಲ್ಲಿ ಎರಡು ಏಕಾದಶಿ ಇದ್ದೇ ಇರುತ್ತದೆ ಒಂದು ಏಕಾದಶಿಗೆ.
ಏನಾದರೂ ಈ ಅನುಷ್ಠಾನ ತಪ್ಪು ಹೋದರೆ ಚಿಂತೆ ಮಾಡಬೇಡಿ ಇನ್ನೊಂದು ಏಕಾದಶಿಗೆ ಮಾಡಿಕೊಳ್ಳಿ ನಿರಂತರವಾಗಿ ವರ್ಷದಲ್ಲಿ ಉದಾಹರಣೆಗೆ ಸೋಮವಾರ ಏಕಾದಶಿ ಇದೆ ಇಲ್ಲಿಂದ ನೀವು ಒಂದು ವರ್ಷದ ಅನುಷ್ಠಾನವೆಂದು ತೆಗೆದುಕೊಂಡರೆ ನಿಮಗೆ ಎಷ್ಟು ಬರುತ್ತದೆ ತಿಂಗಳಲ್ಲಿ ಎರಡು ಎಂದರೆ ವರ್ಷಕ್ಕೆ 24.
ಆಯಿತು ಈ ಮೇ ಇಂದ 2023 ಮೇ ಇಂದ 2024 ಮೇ ವರೆಗೆ 24 ಏಕಾದಶಿ ಪ್ರತೀ ಏಕಾದಶಿಗೂ ತಪ್ಪದೆ ಈ ಅನುಷ್ಠಾನವನ್ನು ಮಾಡಿಕೊಂಡಿದ್ದೆಯಾದಲ್ಲಿ ಮೇ 2023ಕ್ಕೆ ನಿಮ್ಮ ಆರ್ಥಿಕ ಸ್ಥಿತಿಗತಿ ಹೇಗಿತ್ತು ಇನ್ನು ಮೇ 2024ಕ್ಕೆ ನಿಮ್ಮ ಆರ್ಥಿಕ ಸ್ಥಿತಿಗತಿ ಹೇಗಿರುತ್ತದೆ ನೋಡಿಕೊಳ್ಳಿ ಒಂದು ವರ್ಷದಲ್ಲಿ ಚಮತ್ಕಾರಿ.
ರೀತಿಯಲ್ಲಿ ಬದಲಾವಣೆ ಕಾಣಿಸುತ್ತಾ ಹೋಗುತ್ತದೆ ತಿಂಗಳಿನಿಂದ ತಿಂಗಳಿಗೆ ತಿಂಗಳಿದು ದೂರದ ಮಾತಾಯಿತು 15 ದಿವಸದಿಂದ ಹದಿನೈದು ದಿವಸಕ್ಕೆ ನಿಮಗೆ ಬದಲಾವಣೆ ಕಾಣಿಸುತ್ತಾ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.