ಏನು ಮಾಡಿದ್ರು ಹಣ ಉಳಿಸೋಕೆ ಆಗಲ್ವಾ, ಒಂದು ರೂಪಾಯಿ ಹಿಡಿದು ಈ ಮಂತ್ರ ಹೇಳಿ ಲಕ್ಷಹಣವನ್ನು ಕುಡಿಡಬಹುದು.. ಸಾಮಾನ್ಯವಾಗಿ ನಮ್ಮ ಕೈಗಳಲ್ಲಿ ಹಣವು ಏಕೆ ನಿಲ್ಲುವುದಿಲ್ಲ ಎಂದರೆ ಮನುಷ್ಯನಿಗೆ ಆಸೆ ಎಂಬುದು ವರವೋ ಅಥವಾ ಶಾಪವೋ ತಿಳಿದಿಲ್ಲ ಆದರೆ ಅದು ಒಂದು ಮಿತಿಯಲ್ಲಿದ್ದರೆ ಎಲ್ಲವೂ ಸರಿ ಅದು ಮಿತಿಮೀರಿದರೆ ಜೀವನದಲ್ಲಿ ಅದರಂತ.

WhatsApp Group Join Now
Telegram Group Join Now

ದೊಡ್ಡ ಶಾಪ ಇನ್ನೊಂದಿಲ್ಲ ಪ್ರತಿಯೊಬ್ಬರೂ ದುಡಿಯುತ್ತಾರೆ ಹಾಗೆ ಅದಕ್ಕೆ ಸರಿಸಮವಾದ ಆಸೆಗೂ ಮೀರಿದ ವಸ್ತುಗಳನ್ನು ಖರೀದಿಸಿ ಬಿಡುತ್ತಾರೆ ಹಾಗಾಗಿ ಅವರು ಎಷ್ಟೇ ಸಂಪಾದನೆ ಮಾಡಿದರು ಯಾವುದು ಕೈಯಲ್ಲಿ ನಿಲ್ಲುವುದಿಲ್ಲ ನೀವು ಸಾಮಾನ್ಯವಾಗಿ ಶ್ರೀಮಂತರನ್ನು ನೋಡಿದರೆ ಅಂದರೆ ಅತಿ ದೊಡ್ಡ ಶ್ರೀಮಂತರು ಬುದ್ದಿವಂತಿಕೆಯಿಂದ ಒಂದರಲ್ಲಿ ಬಂದಿದ್ದನ್ನು ಮತ್ತೊಂದಕ್ಕೆ.

ಅದರ ಮುಕ್ಕಾಲು ಭಾಗದಷ್ಟು ಹೂಡಿಕೆ ಮಾಡಿ ಅದರಿಂದ ಲಾಭವನ್ನು ಪಡೆದುಕೊಳ್ಳುತ್ತಾರೆ ಹಾಗೆ ಅದನ್ನು ಮುಂದುವರಿಸುತ್ತಾ ಅವರು ಜೀವನದಲ್ಲಿ ಇನ್ನೂ ಎತ್ತರದ ಶಿಖರಕ್ಕೆ ಹೇರುತ್ತಾರೆ.ಇನ್ನು ಸ್ವಲ್ಪ ಅಂದರೆ ಸರಿಸಮವಾದ ಜನರು ಅವರು ಲಕ್ಷಗಟ್ಟಲೆ ಸಂಬಳ ಬಂದರು ಅದನ್ನೆಲ್ಲ ಅವರ ಆಸೆಗೆ ಅಂದರೆ ಪ್ರತಿಯೊಂದು ಖರೀದಿಸಿ ಅವುಗಳ ಮೊತ್ತಕ್ಕೆ.

ಪ್ರತಿಯೊಂದು ಹಣವನ್ನು ಖರ್ಚು ಮಾಡಿಬಿಡುತ್ತಾರೆ. ಉದಾಹರಣೆಗೆ ಒಬ್ಬ ಯುವಕನಿಗೆ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿತು ಎಂದರೆ ಆ ಕೆಲಸದಲ್ಲಿ ಅವನಿಗೆ 80000 ಸಂಬಳ ಸಿಗುತ್ತದೆ ಎಂದರೆ ಮೊದಲ ತಿಂಗಳ ಸಂಬಳದಿಂದಲೇ ಪ್ರತಿಯೊಂದನ್ನು ಬಜೆಟ್ ರೀತಿ ಮಾಡಿ ಮನೆಯವರು ಫ್ರಿಡ್ಜ್ ವಾಷಿಂಗ್ ಮಷೀನ್, ದೊಡ್ಡ ಟಿವಿ ಮತ್ತು ಆತ ಒಂದು ಒಳ್ಳೆಯ.

ಫೋನ್ ಹೀಗೆ ಮುಂತಾದವುಗಳ ಮೇಲೆ ಇಎಂಐ ರೀತಿ ಮಾಡಿಸಿಬಿಡುತ್ತಾನೆ ನಂತರ ಪ್ರತಿ ತಿಂಗಳು ಅವುಗಳಿಗೆ ಹಣ ಹೋಗುತ್ತದೆ ಅವನ ಕೈಯಲ್ಲಿ ದುಡ್ಡು ಇರುವುದಿಲ್ಲ ಹೀಗಾಗಿ ಪ್ರತಿಯೊಂದು ನಮ್ಮ ಅವಶ್ಯಕತೆಗೆ ತಕ್ಕಷ್ಟು ಇರಬೇಕು ಅವಶ್ಯಕತೆ ಮೀರಿ ಮುಂದೆ ಹೋದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ.ಇದಕ್ಕೆ ಪರಿಹಾರ ಎಂದರೆ ನೀವು ಒಂದು ರೂಪಾಯಿ ನಾಣ್ಯವನ್ನು.

ನಿಮ್ಮ ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಹೀಗೆ ಹೇಳಬೇಕು ಆ ದೇವರನ್ನು ನೆನೆದು ಮನಸ್ಸಿನಲ್ಲಿ ಈ ರೀತಿ ಮಾತುಗಳನ್ನು ನೀವು ಹೇಳಬೇಕು ನಾನು ಹಣವನ್ನು ಉಳಿಸಬೇಕು ಎಂದು ನಿರ್ಧರಿಸಿದ್ದೇನೆ ಹಾಗಾಗಿ ಅದಕ್ಕೆ ನೀನು ಸಹಾಯ ಮಾಡು ನನ್ನದು ತುಂಬಾ ಚಂಚಲ ಮನಸ್ಸು ನೋಡುವುದನ್ನೆಲ್ಲ ತೆಗೆದುಕೊಳ್ಳುವ ಭಯಕ್ಕೆ ಮತ್ತು ಆಸೆ,ಹಾಗಾಗಿ ಅದನ್ನೆಲ್ಲ ನನಗೆ.

ತಡೆದುಕೊಳ್ಳುವ ಶಕ್ತಿಯನ್ನು ಕೊಡು ಈ ಒಂದು ರೂಪಾಯಿ ಅನ್ನು 100 ರೂಪಾಯಿ ಮಾಡಿ ಆ ನೂರು ರೂಪಾಯಿಯನ್ನು ಲಕ್ಷ ರೂಪಾಯಿ ಮಾಡುವ ಶಕ್ತಿ ನನಗೆ ನೀಡು ಎಂದು ಕೇಳಿಕೊಳ್ಳಬೇಕು ಸಾಮಾನ್ಯವಾಗಿ ಆರೋಗ್ಯದ ವಿಷಯದಲ್ಲಿ ಹಣವನ್ನು ಖರ್ಚು ಮಾಡಿದರೆ ಯಾವ ತೊಂದರೆಯೂ ಇಲ್ಲ ಏಕೆಂದರೆ ಆರೋಗ್ಯವೇ ಭಾಗ್ಯ ಅಂದರೆ ಮೊದಲು ನಾವು.

ಆರೋಗ್ಯದಿಂದ ಇರಬೇಕು ಅದಕ್ಕೆ ಹಣವು ತುಂಬಾ ಮುಖ್ಯ ಅದು ಹಿಂದಿನ ಕಾಲದಲ್ಲಿ ಹಾಗಾಗಿ ನಾವು ಕೂಡಿಟ ಹಣವನ್ನು ಆರೋಗ್ಯಕ್ಕೆ ಖರ್ಚು ಮಾಡಿದರೆ ಅದರಿಂದ ತೊಂದರೆ ಇಲ್ಲ ಆದರೆ ಅದನ್ನು ಬೇರೆ ಯಾರಿಗಾದರೂ ನೀಡುವುದಕ್ಕೆ ಅಥವಾ ನಮ್ಮ ಅವಶ್ಯಕತೆ ಮೀರಿ ಇರುವಂತ ವಸ್ತುಗಳನ್ನು ಖರೀದಿಸಲು ಹೀಗೆ ಮುಂತಾದವುಗಳಿಗೆ ಅದನ್ನು ಬಳಸಿಕೊಂಡರೆ ಅದು ಹಾಗೆ.

ಹೋಗುತ್ತಲೇ ಇರುತ್ತದೆ ನಿಮ್ಮಬಳಿ ಹಣವು ನಿಲ್ಲುವುದೇ ಇಲ್ಲ.ಇದರಿಂದ ಹಣದ ಉಳಿತಾಯವನ್ನು ನೀವಾಗಿ ನೀವೇ ನಿಮ್ಮ ಮನಸ್ಸಿಂದ ತಡೆಹಿಡಿದುಕೊಳ್ಳಬೇಕು ಅದನ್ನು ಬೇರೆ ಯಾರು ನಿಮಗೆ ನೀಡಲಾರರು ಮತ್ತು ನೀವು ದುಡಿಯಬೇಕು ಆ ಹಣವನ್ನು ನೀವೇ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಅದನ್ನು ಅತಿಯಾಗಿ ಖರ್ಚು ಮಾಡೋದಕ್ಕೆ ಹೋಗಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ