ಏಪ್ರಿಲ್ ತಿಂಗಳ ಭವಿಷ್ಯ 5 ರಾಶಿಗೆ ಭಾಗ್ಯೋದಯ 4 ರಾಶಿಗೆ ಭೂಮಿ ಮನೆ ಲಾಭ…ತಿಂಗಳ ಎಲ್ಲಾ 12 ರಾಶಿಗಳ ಭವಿಷ್ಯ ಗಿಂತ ಮೊದಲು ಏಪ್ರಿಲ್ ತಿಂಗಳ ಕೆಲವು ವಿಶೇಷ ದಿನಗಳನ್ನು ಗಮನಿಸೋಣ ಏಪ್ರಿಲ್ ತಿಂಗಳ 1ನೇ ತಾರೀಕು ಶನಿವಾರ ಅದು ಚೈತ್ರ ಶುಕ್ಲ ಏಕಾದಶಿ ಅದನ್ನ ವಿಶೇಷವಾಗಿ ಏಕಾದಶಿ ಆಚರಣೆ ಮಾಡುವುದಿರುತ್ತದೆ ಇನ್ನು ಆ ದಿನ ಶಿವಕುಮಾರ ಸ್ವಾಮೀಜಿ ಗಳ.
ಪುಣ್ಯ ದಿನವಾಗುತ್ತದೆ ನಡೆದಾಡುವ ದೇವರು ಎಂದು ಪ್ರಖ್ಯಾತಿ ಪಡೆದುಕೊಂಡಿದ್ದ ಶಿವಕುಮಾರ ಸ್ವಾಮೀಜಿಗಳ ಜನ್ಮದಿನ ಆಗಿರುವಂಥದ್ದು ಅಲ್ಲದೆ ಆ ದಿನ ಶುಕ್ರ ಜಯಂತಿ ಕೂಡ ಆಚರಿಸಲಾಗುತ್ತದೆ,ಇನ್ನು ಭಾನುವಾರ ಎರಡನೇ ತಾರೀಕು ದ್ವಾದಶಿ ಆ ದಿನ ವಾಮನ ದ್ವಾದಶಿ ಎಂದು ಆಚರಣೆ ಮಾಡುವಂತದಿದೆ ಆ ಬಳಿಕ ಮೂರನೇ ತಾರೀಕು ಸೋಮವಾರ.
ಪ್ರದೋಷ ಬರುತ್ತದೆ ಅದು ಸೋಮ ಪ್ರದೋಷ ಬರುತ್ತದೆ ಅಲ್ಲದೆ ಅನಾಂಗ ತ್ರಯೋದಶಿ ಎಂದು ಕೂಡ ಆಚರಿಸಲಾಗುತ್ತದೆ ಪ್ರದೋಷವಾಗಿ ವಿಶೇಷವಾಗಿ ದೇವತಾ ಆರಾಧನೆಗೆ ವಿಷ್ಣು ಅಥವಾ ಶಿವನ ಇಷ್ಟವಾದ ದಿನವಾಗಿದೆ ಆಬಳಿಕ 4ನೇ ತಾರೀಕು ಮಂಗಳವಾರ ಇರುವಂತದ್ದು ಮಹಾವೀರ ಜಯಂತಿ 5ನೇ ತಾರೀಕು ಚತುರ್ದಶಿ ಜೊತೆಗೆ ಆ ದಿನ ಬೆಳಿಗ್ಗೆ ಸುಮಾರು.
10 ಗಂಟೆ ಸಮಯಕ್ಕೆ ಹುಣ್ಣಿಮೆ ಕೂಡ ಆರಂಭವಾಗುತ್ತದೆ ಚತುರ್ದಶಿ ಮತ್ತು ಹುಣ್ಣಿಮೆ ಆರಂಭವಾಗುವ ದಿನ ಉತ್ತರ ನಕ್ಷತ್ರ ಹಸ್ತ ಮತ್ತು ಅಶ್ವಿನಿ ನಕ್ಷತ್ರಗಳು ಇರುತ್ತವೆ ಇನ್ನು ಆರನೇ ತಾರೀಕು ಗುರುವಾರ ಚೈತ್ರ ಪೂರ್ಣಿಮೆ ಅಥವಾ ಈ ದವನದ ಹುಣ್ಣಿಮೆ ಎಂದು ಕರೆಯಲ್ಪಡುತ್ತದೆ ಆ ದಿನ ಹನುಮ ಜಯಂತಿಯನ್ನು ಕೂಡ ಕೆಲವೊಂದು ಭಾಗದಲ್ಲಿ ಆಚರಿಸುತ್ತಾರೆ ಅಲ್ಲದೆ ಆ ದಿನ.
ಒಂದು ವಿಶೇಷವಾದ ಘಟನೆ ಶುಕ್ರ ಗ್ರಹವು ವೃಷಭ ರಾಶಿಗೆ ಪ್ರವೇಶವಾಗುವುದು ಶುಕ್ರನೂ ತನ್ನ ಸ್ವಕ್ಷೇತ್ರವಾದಂತಹ ವೃಷಭ ರಾಶಿಗೆ ಪ್ರವೇಶ ಮಾಡುವಂತದ್ದು ಅಲ್ಲದೆ ಬೆಂಗಳೂರಿನಲ್ಲಿ ಕರಗ ಮಹೋತ್ಸವ ಆಗುವಂತಹ ದಿನ ಇನ್ನು 7ನೇ ತಾರೀಕು ಶುಕ್ರವಾರ ವಿಶೇಷವಾಗಿ ಚಿತ್ರಾ ನಕ್ಷತ್ರ ಪಾಂಡ್ಯಮ ತಿಥಿ ಬರುತ್ತದೆ ಆ ದಿನ ವಿಶೇಷವಾದ ಕೆಲವೊಂದು ಆಚರಣೆಗಳು ಹಬ್ಬ ಹರಿದಿನಗಳು.
ಕೆಲವೊಂದು ಭಾಗದಲ್ಲಿ ಆಚರಣೆ ಮಾಡುತ್ತಾರೆ ಎಂಟನೇ ತಾರೀಕು ಶನಿವಾರ ವಿಧಿಯ ತಿಥಿ ಬರುತ್ತದೆ 9ನೇ ತಾರೀಕು ಭಾನುವಾರ ಸಂಕಷ್ಟ ಚತುರ್ಥಿ ಇದೆ ರಾತ್ರಿ ಬೆಳಕು ಸಂಕಷ್ಟ ಚತುರ್ಥಿ ಆದುದರಿಂದ ಇನ್ನು 14ನೇ ತಾರೀಕು ಶುಕ್ರವಾರದಂದು ವಿಶೇಷವಾದ ಸೂರ್ಯ ಸಂಕ್ರಾಂತಿ ವಿಶೇಷ ಸಂಕ್ರಾಂತಿ ಹಾಗೂ ಸೌರಮಾನ ಯುಗಾದಿ ಸೂರ್ಯ ಮೇಷ ರಾಶಿಗೆ.
ಪ್ರವೇಶಿಸುವಂತಹದು ಅಲ್ಲದೆ ಆ ಸೌರ ಯುಗಾದಿ ಕೂಡ ಅವತ್ತಿನ ದಿನವೇ ಬರುವುದು ಹಾಗಾಗಿ 14ನೇ ತಾರೀಕು ವಿಶೇಷವಾದ ಒಂದು ಸೌರ ಯುಗಾದಿ ಆಚರಣೆ ಮಾಡುವಂಥದ್ದು ಇದೆ ಮತ್ತು ಬಹಳಷ್ಟು ಸೌರಮಾನ ಪಂಚಾಂಗ ಆಚರಿಸುವ ಅವರಿಗೆ ಹೊಸ ವರ್ಷ ಬರುತ್ತದೆ ಹಾಗಾಗಿ 14ನೇ ತಾರೀಕು.
ಶುಕ್ರವಾರ ವಿಶೇಷವಾದ ದಿನವಾಗಿರುತ್ತದೆ ಆ ಬಳಿಕ 17ನೇ ತಾರೀಕು ವಿಶೇಷವಾಗಿ ಆ ದಿನ ದ್ವಾದಶಿ ಜೊತೆಗೆ ಸೋಮ ಪ್ರದೋಷ ಆಚರಣೆ ಮಾಡುವಂತದ್ದು 18ನೇ ತಾರೀಕು ಮಾಸ ಶಿವರಾತ್ರಿ ಆ ದಿನ ಮಾಸ ಶಿವರಾತ್ರಿ ಯನ್ನು ಆಚರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.