ಒಂದು ಕಾಲದ ಖ್ಯಾತ ಬಾಲ ನಟಿ ಕೀರ್ತನ ಎಂದು ಐಎಎಸ್ ಅಧಿಕಾರಿ ಮಂಡ್ಯದ ಅಸಿಸ್ಟೆಂಟ್ ಕಮಿಷನರ್…ಇವತ್ತು ನಾನು ನಿಮ್ಮ ಮುಂದೆ ಇಡುತ್ತಿರುವ ಈ ಕಥೆ ನಿಮ್ಮಲ್ಲಿ ಒಂದಷ್ಟು ಜನಗಳಿಗೆ ಸ್ಪೂರ್ತಿ ತುಂಬಾ ಬಹುದು ಮನಸ್ಸು ಮಾಡಿದರೆ ಅದಕ್ಕೆ ತಕ್ಕನಾದಂತಹ ಪರಿಶ್ರಮವನ್ನು ಹಾಕಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಕಥೆ.
ಉತ್ತಮ ಉದಾಹರಣೆ ತುಂಬಾ ಸಂದರ್ಭದಲ್ಲಿ ನಾವು ಏನು ಮಾಡುತ್ತೇವೆ ಯಾವುದಾದರೂ ಒಂದು ಕೆಲಸಕ್ಕೆ ಕೈ ಹಾಕಿ ಅದರಲ್ಲಿ ತಕ್ಷಣಕ್ಕೆ ಸಕ್ಸಸ್ ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲಿಗೆ ಕೈ ಬಿಟ್ಟುಬಿಡುತ್ತೇವೆ ಈ ಕಾರಣಕ್ಕಾಗಿಯೇ ಹಿರಿಯರು ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ ಮರಳಿ ಯತ್ನವ ಮಾಡು ನೀನು ಪದೇ ಪದೇ ಪ್ರಯತ್ನ ಪಟ್ಟರೆ ಪದೇ.
ಪದೇ ಪರಿಶ್ರಮವನ್ನು ಹಾಕುತ್ತಿದ್ದರೆ ಒಂದಲ್ಲ ಒಂದು ದಿನ ಸಕ್ಸಸ್ ಕಂಡೆ ಕಾಣುತ್ತೀಯಾ ಎಂದು ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ಕೀರ್ತನ ಎಚ್ಎಸ್ ಒಂದು ಕಾಲದಲ್ಲಿ ಬಾಲನಟ್ಟಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದವರು ಇವತ್ತು ಐಎಎಸ್ ಅಧಿಕಾರಿ ಪದೇ ಪದೇ ಪ್ರಯತ್ನದ ವಿಚಾರವನ್ನ ಯಾಕೆ ಇಲ್ಲಿ ಹೇಳಿದೆ ಎಂದರೆ ಒಂದಲ್ಲ ಎರಡಲ್ಲ ಬರೋಬ್ಬರಿ.
ಆರು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನ ಬರೆದು ಕೊನೆಗೂ ಯುಪಿಎಸ್ಸಿಯಲ್ಲಿ ಪಾಸ್ ಆಗಿ ಇವತ್ತು ಐಎಎಸ್ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಇವರ ಕಥೆಯೇ ನಮ್ಮೆಲ್ಲರಲ್ಲೂ ಕೂಡ ಸ್ಪೂರ್ತಿ ತುಂಬುತ್ತದೆ ಅದು ಏನು ಅಂತ ಹೇಳುತ್ತೇನೆ.ಈ ಮುದ್ದಾದ ಬಾಲನಟ್ಟಿಯನ್ನ ನೀವು ತುಂಬಾ ಸಿನಿಮಾಗಳಲ್ಲಿ ಗಮನಿಸಿರಬಹುದು ಆಗಿನ ಕಾಲದ.
ಖ್ಯಾತ ನಟರ ಜೊತೆಗೆ ಅಭಿನಯಿಸಿದಂತಹ ಖ್ಯಾತಿಯವರದ್ದು ವಿಷ್ಣುವರ್ಧನ್ ನಟ ಅಂಬರೀಶ್ ಶಿವರಾಜ್ ಕುಮಾರ್ ರಮೇಶ್ ಅರವಿಂದ್ ದೇವರಾಜ್ ಮಾಲಾಶ್ರೀ ಶೃತಿ ಇವರೆಲ್ಲರ ಜೊತೆಗೂ ಕೂಡ ಅಭಿನಯಿಸಿದಂತಹ ಖ್ಯಾತಿ ಇವರದು ಬಹಳ ಇಷ್ಟಪಟ್ಟು ಸಿನಿಮಾ ಇಂಡಸ್ಟ್ರಿಗೆ ಬಂದವರಲ್ಲ ಇವರಿಗೆ ಬಾಲ್ಯದಿಂದಲೂ ಈ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಪರೀತವಾದ ಅಂತಹ ಆಸಕ್ತಿ.
ಇವರ ಮನೆ ಇದ್ದಿದ್ದು ಬೆಂಗಳೂರಿನ ನಂದಿ ಲೇಔಟ್ ನಲ್ಲಿ ಅಲ್ಲಿ ಅಣ್ಣಮ್ಮನ ಉತ್ಸವ ನಡೆಯುತ್ತದೆ ನಿಮ್ಮೆಲ್ಲರಿಗೂ ಕೂಡ ಬಹಳ ಚೆನ್ನಾಗಿ ಗೊತ್ತಿರುತ್ತದೆ ಅಣ್ಣಮ್ಮನ ಉತ್ಸವದಲ್ಲಿ ಈ ಪುಟ್ಟ ಹುಡುಗಿ ಬಂದು ಡ್ಯಾನ್ಸ್ ಮಾಡುತ್ತಿರುತ್ತಾರೆ ಅದನ್ನು ನೋಡಿದಂತಹ ನಿರ್ದೇಶಕ ರೊಬ್ಬರು ಸೀದಾ ಕರೆದುಕೊಂಡು ಹೋಗಿ ತಮ್ಮ ಸಿನಿಮಾದಲ್ಲಿ ಅವಕಾಶವನ್ನ ಕೊಡುತ್ತಾರೆ.
ಈ ನಟಿ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಚುರುಕುತನ ಇರಬಹುದು ಎಂದು ತಿಳಿದು ಕರೆದುಕೊಂಡು ಹೋಗಿ ಸಿನಿಮಾದಲ್ಲಿ ಅವಕಾಶ ನೀಡಿದರು ಈ ರೀತಿಯಾಗಿ ಅಣ್ಣಮ್ಮನ ಉತ್ಸವದಲ್ಲೇ ಡ್ಯಾನ್ಸ್ ಮಾಡುತ್ತಿದ್ದಂತಹ ಕೀರ್ತನ ದೊರೆ ಎನ್ನುವಂತಹ ನಟ ಶಿವರಾಜ್ ಕುಮಾರ್ ಅವರ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ ಆನಂತರ ಸಾಲು ಸಾಲು.
ಸಿನಿಮಾ ಅವಕಾಶಗಳು ಬರುತ್ತ ಹೋಗುತ್ತದೆ ಒಂದಷ್ಟು ಸಿನಿಮಾಗಳನ್ನು ನಾನು ಇಲ್ಲಿ ಹೇಳುತ್ತೇನೆ ಕರ್ಪೂರದ ಗೊಂಬೆ, ಎನ್ನುವಂತಹ ಸಿನಿಮಾ ಒಳ್ಳೆ ಹೆಸರನ್ನ ತಂದುಕೊಡುತ್ತದೆ ಗಂಗಾ ಯಮುನಾ ಹಾಗೆ ಶಶಿಕುಮಾರ್ ಅವರ ಮುದ್ದಿನ ಅಳಿಯ ಸಿನಿಮಾದಲ್ಲಿನ ಪಾತ್ರ ಉಪೇಂದ್ರ ಸಿನಿಮಾದಲ್ಲಿ.
ಸರ್ಕಲ್ ಇನ್ಸ್ಪೆಕ್ಟರ್ ಓ ಮಲ್ಲಿಗೆ ಲೇಡಿ ಕಮಿಷನರ್ ಪುಟಾಣಿ ಏಜೆಂಟ್ ಈ ರೀತಿಯಾಗಿ ಅವರಿಗೆ 15 ವರ್ಷ ವಾಗುವವರೆಗೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುತ್ತಾ ಹೋಗುತ್ತಾರೆ ಹೆಚ್ಚು ಕಡಿಮೆ 32 ಸಿನಿಮಾ 48 ಸೀರಿಯಲ್ ಗಳಲ್ಲಿ.
ಅಭಿನಯಿಸುತ್ತಾರೆ ಆಕಾಲದಲ್ಲಿ ಕೀರ್ತನಾ ಎಚ್ಎಸ್ ಅವರಿಗೆ ಒಳ್ಳೆ ಕೀರ್ತಿಯು ಕೂಡ ಬಂದಿತ್ತು ಆಗಿನ ಕಾಲದ ಬಾಲ ನಟ ನಟಿಯರಲ್ಲಿ ಇವರು ಕೂಡ ತಮ್ಮದೇ ಆದಂತಹ ರೀತಿಯಲ್ಲಿ ಚಪಾನ ಮೂಡಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.