ಒಂದು ಪಿನ್ ಇದ್ದರೆ ಸಾಕು ಒಂದು ನಿಮಿಷದಲ್ಲಿ ಒಂದು ಕೆಜಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಬಹುದು..ಇವಾಗ ನಾವು ಕೆಲಸವನ್ನು ಸುಲಭವಾಗಿಸುವ ಕೆಲವೊಂದು ಟಿಪ್ಸ್ಗಳನ್ನು ನೋಡೋಣ ಮೊದಲನೇ ಟಿಪ್ಸ್ ಎಂದರೆ ಉಪ್ಪಿನಕಾಯಿಯನ್ನು ನಾವು ಯಾವಾಗಲೂ ಬಾಟಲಿನಲ್ಲಿ ಹಾಕಿ ಶೇಖರಣೆ ಮಾಡಿ ಇಡುತ್ತೇವೆ ಹಾಳಾಗಬಾರದು ಎಂದು ಉಪ್ಪಿನಕಾಯಿ ಖಾಲಿಯಾದ ಮೇಲೆ.
ನೀವು ಬಾಟಲಿಯನ್ನು ಎಷ್ಟೇ ತೊಳೆದರೂ ಸಹಿತ ಅದು ಒಂದು ರೀತಿಯ ವಾಸನೆ ಬರುತ್ತಿರುತ್ತದೆ ಅದರಲ್ಲಿ ಯಾವ ಪದಾರ್ಥ ಹಾಕಿದರು ಅದೇ ವಾಸನೆ ಬರುತ್ತಿರುತ್ತದೆ ಅದಕ್ಕೆ ಏನು ಮಾಡಬೇಕು ಎಂದರೆ ಈ ಉಪ್ಪಿನಕಾಯಿ ಬಾಟಲಿಯನ್ನು ಚೆನ್ನಾಗಿ ತೊಳೆದು ನಂತರ ಇದರಲ್ಲಿ ಇರುವಂತಹ ವಾಸನೆ ಹೋಗಿಸಲು ಒಂದು ಅದ್ಭುತವಾದ ಟಿಪ್ಸ್ ಹೇಳುತ್ತೇನೆ,ಬೆಂಕಿ.
ಪಟ್ಟಣದ ಒಂದು ಕಡ್ಡಿಯನ್ನು ಗಿರಿ ಈ ಬಾಟಲಿಯ ಒಳಗಡೆ ಹಾಕಬೇಕು ಅದರಲ್ಲಿ ಬೆಂಕಿ ಇರಬೇಕು ನಂತರ ಬಾಟಲಿಯ ಮುಚ್ಚಳವನ್ನು ಸರಿಯಾಗಿ ನಾವು ಮುಚ್ಚಬೇಕು ಈ ರೀತಿಯಾಗಿ ಈಗ ಏನಾಗುತ್ತದೆ ಎಂದರೆ ಈ ಬಾಟಲಿಯಲ್ಲಿರುವ ವಾಸನೆ ಎಲ್ಲಾ ನೀಟಾಗಿ ಹೋಗುತ್ತದೆ ಈ ರೀತಿಯಾಗಿ ನೀವು ಉಪ್ಪಿನಕಾಯಿಯ ವಾಸನೆಯಾಗಿರಲಿ ಹಳೆಯ ಅಪ್ಪಳ ಸಂಡಿಗೆ ವಾಸನೆ ಇದ್ದರೂ.
ಕೂಡ ಇಂಥ ಯಾವುದೇ ರೀತಿಯ ಕೆಟ್ಟ ವಾಸನೆ ಬರುವ ಪದಾರ್ಥಗಳನ್ನು ಹಾಕಿದ್ದಾಗ ಈ ರೀತಿಯಾಗಿ ಸುಲಭವಾಗಿ ತೆಗೆಯಬಹುದು. ಇನ್ನೊಂದು ಏನೆಂದರೆ ತುಂಬಾ ಜನಕ್ಕೆ ಏನಾಗುತ್ತದೆ ಎಂದರೆ ನಾವು ಚಿಕ್ಕ ಸ್ಪೂನ್ ಹಾಕಿದರೆ ನಮ್ಮ ಕೈಗೆ ಕಾಫಿ ಪುಡಿ ಆಗಲಿ ಕೆಲವೊಂದು ವಸ್ತುಗಳು ನಮ್ಮ ಕೈಗೆ ಅಂಟಿಕೊಳ್ಳುತ್ತಿರುತ್ತದೆ ಉದ್ದ ಸ್ಪೂನ್ ಹಾಕಿದರೆ ಅದರ.
ಮುಚ್ಚುಳವನ್ನು ಹಾಕಲು ಆಗುವುದಿಲ್ಲ ಹಾಗಾಗಿ ಇದಕ್ಕೆ ಒಂದು ಒಳ್ಳೆಯ ಟಿಪ್ಸ್ ಏನೆಂದರೆ ಈ ಡಬ್ಬಿಗೆ ಒಂದು ರಬ್ಬರ್ ಬೆಂಡನ್ನು ಈ ರೀತಿಯಾಗಿ ಹಾಕಿ ನಂತರ ಇದರ ಮುಚ್ಚುಳವನ್ನು ಮುಚ್ಚಿ ಈಗ ನಾನು ತೋರಿಸುತ್ತೇನೆ ಸ್ಪೂನ್ ಹೇಗೆ ಇಡುವುದು ಎಂದು ಈಗ ನೀವು ನಿಮಗೆ ಇಷ್ಟವಾದ ಸ್ಪೂನ್ ನನ್ನು ಇಡಬಹುದು ಈ ರೀತಿ ರಬ್ಬರ್ ಬ್ಯಾಂಡ್ ನ ಒಳಗಡೆ ಹಾಕಿ ಇಟ್ಟರೆ ಮುಗಿಯಿತು ನೀವು.
ಮತ್ತೆ ಸ್ಫೂನ್ ಹುಡುಕುವ ಅವಶ್ಯಕತೆಯೂ ಇರುವುದಿಲ್ಲ.ಇನ್ನು ತುಂಬಾ ಜನಕ್ಕೆ ಕಾಪರ್ ಬಾಟಲ್ ತುಂಬಾ ಕಷ್ಟ ಮೇಲಿನ ಭಾಗವಂತು ಶುಚಿ ಮಾಡಬಹುದು ಆದರೆ ಒಳಗಡೆ ಸೃಷ್ಟಿ ಮಾಡುವುದು ತುಂಬಾನೇ ಕಷ್ಟ ಒಳಗಡೆಯೂ ಕೂಡ ಒಂದು ರೀತಿಯಾದಂತಹ ಕಪ್ಪು ಬಣ್ಣವಾಗಿ ಬಿಟ್ಟಿರುತ್ತದೆ ತುಂಬಾ ದಿನ ನಾವು ನೀರನ್ನು ಹಾಕಿ ಹಾಕಿ ಆ ಬಣ್ಣ ಬಂದಿರುತ್ತದೆ.
ಹೀಗೆ ಕಪ್ಪಾದಂತಹ ಬಣ್ಣ ಮತ್ತು ಕಿಲುಬು ಇರುತ್ತದೆ ಇದನ್ನು ಕಡಿಮೆ ಮಾಡಲು ಒಂದು ಸ್ವಲ್ಪ ಹುಣಸೆ ಹಣ್ಣನ್ನು ಹಾಕಿಕೊಳ್ಳೋಣ ನಂತರ ಇದಕ್ಕೆ ಒಂದು ಕಾಲು ಚಮಚದಷ್ಟು ಉಪ್ಪನ್ನು ಕೂಡ ಬಾಟಲಿಯ ಒಳಗಡೆ ಹಾಕಿಕೊಳ್ಳೋಣ ಇದಕ್ಕೆ ಒಂದು ರೂಪಾಯಿಯ ಕಾಯಿನ್ ಅಥವಾ 50 ಪೈಸೆಯ ಕಾಯಿನ್ ಎರಡು ಕಾಯಿನನ್ನು ಇದರ ಒಳಗೆ ಹಾಕಿ ಒಂದು.
ನಿಮಿಷ ಶೇಕ್ ಮಾಡಿದರೆ ಸಾಕು.ನಂತರ ನಾವು ಬೆಳ್ಳುಳ್ಳಿ ಬಿಡಿಸುವ ವಿಧಾನವನ್ನು ಹೇಳುತ್ತೇನೆ ಈ ರೀತಿಯಾಗಿ ನೀವು ಮಾಡಿದರೆ ಕೆಜಿಗಟ್ಟಲೆ ಬಿಡಿಸಬಹುದು ಇದನ್ನು ಬಿಡಿಸಿ ಫ್ರಿಜ್ಜಿನಲ್ಲಿ ಇಟ್ಟುಕೊಳ್ಳಬಹುದು ಇದನ್ನ ಹೇಗೆ ಮಾಡುವುದು ಎಂದರೆ ಒಂದು ಪಿನ್ ತೆಗೆದುಕೊಂಡು ಈ ರೀತಿಯಾಗಿ ಬೆಳ್ಳುಳ್ಳಿ ಎಸಳನ್ನ ಬಿಡಿಸಬಹುದು ಈಗ ನೋಡುತ್ತಿದ್ದೀರಲ್ಲ ಹೀಗೆ ನೋಡಿ.
ಒಂದೊಂದು ಸಲ ಬೆಳ್ಳುಳ್ಳಿ ಬಿಡಿಸುತ್ತಾ ಉಗುರಿನ ಒಳಗೆಲ್ಲ ಗಾಯ ಆಗಿಬಿಡುತ್ತದೆ ಈ ರೀತಿಯಾಗಿ ನೀವು ಪಿನ್ ತೆಗೆದುಕೊಂಡು ಬಿಡಿಸುವುದರಿಂದ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆಯನ್ನು ಕೇಳಬಹುದು ಜೊತೆಗೆ ನಿಮ್ಮ ಕೈನ ಒಗರು ಕೂಡ ಗಾಯ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ