ಒಂದು ವಾರ ಪಾಲಿಸಿ ಹಿಮ್ಮಡಿ ಬಿರುಕು /ಹಿಮ್ಮಡಿ ಒಡೆತಕ್ಕೆ ಗುಡ್ ಬಾಯ್..ಹಿಮ್ಮಡಿ ಒಡಕು ಮತ್ತು ಹಿಮ್ಮಡಿಯ ನೋವು ಇವೆರಡು ಕೂಡ ತುಂಬಾ ಜನಗಳಲ್ಲಿ ಮಾಮೂಲಿಯಾಗಿಬಿಟ್ಟಿದೆ ಹಿಮ್ಮಡಿ ನೋವನ್ನು ನೋಡಿದರೆ ತುಂಬಾ ದಪ್ಪವಾಗಿರುವಂಥದ್ದು ಅದರಿಂದ ಕ್ಯಾಲ್ಕ್ಯನಿಸ್ ಫಾರ್ ಎಂದು ಆಗುತ್ತದೆ ಆಗ ಇಲ್ಲಿ ನೋವು ನಿವಾರಕ ಔಷಧಿಗಳನ್ನ ತೆಗೆದುಕೊಳ್ಳಬೇಕಾಗುತ್ತದೆ.
ಅದರಲ್ಲಿಯೂ ಆಯುರ್ವೇದಿಕ ಅಥವಾ ನೈಸರ್ಗಿಕ ಔಷಧಿಗಳು ನಿಮಗೆ ಸಿಗುತ್ತದೆ ಹಿಮ್ಮಡಿ ಒಡಕು ಹಾಗೂ ಹಿಮ್ಮಡಿ ನೋವು ಎರಡಕ್ಕೂ ಇದು ಉಪಯೋಗವಾಗುತ್ತದೆ ಮುಖ್ಯವಾಗಿ ಹಿಮ್ಮಡಿ ಒಡಕು ಇದಕ್ಕೆ ಯಾವುದೆಲ್ಲ ಉಪಯೋಗ ಎಂದು ತಿಳಿಸುತ್ತೇನೆ. ಹಿಮ್ಮಡಿಯ ಒಡಕು ಸೌಂದರ್ಯಕ್ಕೆ ತೊಂದರೆಯಾಗುತ್ತದೆ ಎಂದು ಅನೇಕ ಮಹಿಳೆಯರು ಭಾವಿಸಿರುತ್ತಾರೆ ಅದು ಜೀವಕ್ಕೆ.
ಏನು ತೊಂದರೆ ಮಾಡುವುದಿಲ್ಲ ಆದರೆ ಸೌಂದರ್ಯ ಹಾಳಾಗುತ್ತದೆ ಕಾಲು ನೋಡುತ್ತಾರೆ ಎಂದು ಅಂದುಕೊಂಡಿರುತ್ತಾರೆ ಆ ಒಂದು ದೃಷ್ಟಿಯಿಂದ ಈ ಒಂದು ಹಿಮ್ಮಡಿಯ ಒಡಕನ್ನ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ನಾವು ಒಂದು ಅಧ್ಯಯನವನ್ನ ಮಾಡಬೇಕಾದರೆ ಮಂಡಿ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಮೆಗಾತ್ರಿಯನ್ನು.
ಕೊಟ್ಟು ರಿಸರ್ಚ್ ರೀತಿಯ ಸರ್ವೆ ಮಾಡುತ್ತಿದ್ದವು ಒಂದು ಬ್ರಾಹ್ಮಿನ್ಸ್ ಕಮ್ಯುನಿಟಿಯನ್ನು ನಾವು ತೆಗೆದುಕೊಂಡಿದ್ದೇವೆ ನಮಗೆ ಆಶ್ಚರ್ಯ ಕಾದಿತ್ತು ಅವರಿಗೆ ಮಂಡಿ ನೋವು ಕಡಿಮೆಯಾಗುವುದರ ಜೊತೆ ಎಲ್ಲರಿಗೂ ಹಿಮ್ಮಡಿಯ ನೋವು ಕೂಡ ಕಡಿಮೆಯಾಗಿತ್ತು ಹಾಗೆ ಹಿಮ್ಮಡಿಯ ಒಡಕು ಕೂಡ ಸಂಪೂರ್ಣವಾಗಿ ವಾಸಿಯಾಗಿತ್ತು ಇದರಿಂದ ನಮಗೆ ಏನು.
ಅರ್ಥವಾಯಿತು ಎಂದರೆ ಒಮೆಗಾ ತ್ರೀ ನೋ ನಿವಾರಕವಾಗಿ ಕೆಲಸ ಮಾಡುತ್ತದೆ ಜೊತೆಗೆ ಚರ್ಮದ ಸೌಂದರ್ಯವನ್ನು ಅಂದರೆ ಹಿಮ್ಮಡಿಯ ವಡಕನ್ನು ಕೂಡ ಸರಿಮಾಡುತ್ತದೆ ಎಂದು ಒಮೆಗಾತ್ರಿ ಜಾಸ್ತಿಯಾಗುತ್ತದೆ ಒಮೆಗಾ ಸಿಕ್ಸ್ ಕಡಿಮೆಯಾಗುತ್ತದೆ ಇದರಿಂದ ಕೂಡ ಮಂಡಿ ನೋವು ಹಿಮ್ಮಡಿಯ ಒಡಕು ಬರುತ್ತದೆ ಹಿಮ್ಮಡಿಯ ಒಡಕಿಗೆ ಬಹಳ ಸರಳವಾಗಿ ಮನೆಯಲ್ಲೇ.
ಮಾಡಿಕೊಳ್ಳಬಹುದಾದಂತಹ ಚಿಕಿತ್ಸೆ ಎಂದರೆ ಅದು ಬಿಸಿನೀರಿನಲ್ಲಿ ಕಾಲಿಡುವಂತದ್ದು ರಾತ್ರಿ ಮಲಗುವಾಗ ಅರ್ಧ ಬಕೆಟ್ ಬಿಸಿನೀರಿಗೆ ಒಂದು ಹಿಡಿ ಕಲ್ಲುಪ್ಪನ್ನ ಹಾಕಿ 20 ನಿಮಿಷ ನಾವು ಇಟ್ಟುಕೊಂಡಲ್ಲಿ ಖಂಡಿತವಾಗಿ ಈ ನೋವು ಕಡಿಮೆಯಾಗಲು ನಮಗೆ ಸಾಧ್ಯವಾಗುತ್ತದೆ ಹಾಗೆ ವಾಲ್ ನಟ್ ಪ್ರತಿನಿತ್ಯ ನಾವು ಸೇವಿಸುವುದರಿಂದ ಹಿಮ್ಮಡಿ ನೋವು.
ಹಿಮ್ಮಡಿಯ ಒಡಕು ಕಡಿಮೆಯಾಗುವುದಕ್ಕೆ ಉಪಯೋಗವಾಗುತ್ತದೆ ವಾಲ್ನಟನ್ನು ದಿನಕ್ಕೆ ಒಂದು ಅಥವಾ ಎರಡನ್ನು ಸೇರಿಸುತ್ತಾ ಬರೋಣ ಹಾಗೆ ಎರಡು ಚಮಚ ಅಗಸೆ ಬೀಜದ ಪುಡಿಯನ್ನು ಅದನ್ನು ತುಂಬಾ ಉರಿಯಬಾರದು ಪುಡಿ ಮಾಡಿಕೊಂಡು ತುಪ್ಪದೊಂದಿಗೆ ಸೇವಿಸುತ್ತಾ ಬರುವುದರಿಂದ ಬಹಳ ಅನುಕೂಲವಾಗುತ್ತದೆ ಜ್ಯೂಸ್ ರೀತಿಯೂ ಕೂಡ.
ಮಾಡಿಕೊಂಡು ಕುಡಿಯಬಹುದು ಅಲುವೆರಾದ ಜೆಲ್ಲನ್ನು ತೆಗೆದು ಆ ಒಂದು ಜೇಲನು ಅನ್ನು ಹಿಮ್ಮಡಿಗೆ ಹಚ್ಚುವುದರಿಂದ ನಮ್ಮ ಹಿಮ್ಮಡಿಯ ಒಡೆತ ಕಡಿಮೆಯಾಗುವುದಕ್ಕೆ ಬಹಳ ಉಪಯೋಗವಾಗುತ್ತದೆ. ಹಾಗೂ ಮೆಗ್ನೀಷಿಯಂ ಸಲ್ಫೇಟ್ ಎಂದು ಬರುತ್ತದೆ ಸಾಮಾನ್ಯ ಇದು ಔಷಧಿ ಅಂಗಡಿಯಲ್ಲಿ ಸಿಗುತ್ತದೆ ಮೆಗ್ನೀಷಿಯಂ ಸಲ್ಫೇಟ್ ಅರ್ಧ ಬಕೆಟ್ ಬಿಸಿ ನೀರನ್ನ.
ರಾತ್ರಿ ಮಲಗುವಾಗ ರೆಡಿ ಇಟ್ಟುಕೊಳ್ಳಬೇಕು ಪಕ್ಕದಲ್ಲಿ ಇನ್ನೊಂದು ತಂಬಿಗೆ ಬಿಸಿನೀರನ್ನು ರೆಡಿ ಇಟ್ಟುಕೊಳ್ಳಬೇಕು ಅರ್ಧ ಬಕೆಟ್ ಬಿಸಿನೀರಿಗೆ ಎರಡು ಚಮಚ ಸಲ್ಫೇಟ್ ಹಾಕಿ ಎರಡು ಕಾಲುಗಳನ್ನು 20 ನಿಮಿಷ ಅದ್ದಿ ಇಟ್ಟುಕೊಳ್ಳಬೇಕು ಹೀಗೆ ಇಡುವುದರಿಂದಾಗಿ ಹಿಮ್ಮಡಿಯ ಒಡಕು ಕಮ್ಮಿ ಆಗೋದಕ್ಕೆ ಸಾಧ್ಯ ಕಾಲನ್ನು ಬಿಸಿ ನೀರಿಗೆ ಇಡುವ ಪೂರ್ವದಲ್ಲಿ ಕಾಲನ್ನು ಚೆನ್ನಾಗಿ ತೊಳೆದು.
ಇಡಬೇಕು ಅದಾದ ಮೇಲು ಕೂಡ ಕಾಲನ್ನು ಮೇಲೆ ತೆಗೆದ ಮೇಲು ಒಣ ಬಟ್ಟೆಯಲ್ಲಿ ವರಸಿ ಮತ್ತೇ ನೆಲದ ಮೇಲೆ ಓಡಾಡಬಾರದು ಹಾಗೆ ಮಲಗಬೇಕು ಹಾಗೆ ಮಲಗುವಾಗ ಒಂದು ಮುಲಾಮನ್ನಾ ಹಚ್ಚಬೇಕು ಯಾವುದು ಎಂದರೆ ಜಾಹೀರಾತಿನಲ್ಲಿ ಬರುವ ಆಯ್ಟ್ಮೆಂಟ್ ನೋಡಿರುತ್ತೀರಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.