ಒಂದು ವೀಳ್ಯದೆಲೆಯಿಂದ ಕೋಟಿ ಸಾಲ ಇದ್ದರೂ ತಿಳಿಸಬಹುದು… ಮನೆಯಲ್ಲಿ ವೀಳ್ಯದೆಲೆ ಇದ್ದರೆ ಈ ಉಪಾಯವನ್ನು ಮಾಡಿ ಕೋಟಿ ಕೋಟಿ ಸಾಲ ಇದ್ದರು ಪರಿಹರಿಸಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈಗ ತಿಳಿಯುತ್ತಾ ಹೋಗೋಣ.
ನೀವು ಎಷ್ಟೇ ಮೃಷ್ಟಾನ್ನ ಭೋಜನವನ್ನು ತಿನ್ನಿ ಕೊನೆ ಎಲ್ಲಿ ಎಲೆ ಅಡಿಕೆ ಅಥವಾ ಸ್ವೀಟ್ ಪಾನ್ ತಿನ್ನದೇ ಇದ್ದರೆ ಆ ಊಟ ಸಂಪೂರ್ಣ ಎಂದು ಅನಿಸಿಕೊಳ್ಳುವುದಿಲ್ಲ ಅಲ್ಲಿಗೆ ಈ ವೀಳ್ಯದೆಲೆಗೆ ಅದೆಂತಹ ಶಕ್ತಿ ಇರಬಹುದು ಈ ವೀಳ್ಯದೆಲೆಯನ್ನು ಅಂತಿಂಥ ಎಲೆ ಎಂದು ಅಂದುಕೊಳ್ಳುವುದಕ್ಕೆ ಹೋಗಬೇಡಿ.
ಈ ಎಲೆಗೆ ಇರುವಂತಹ ಶಕ್ತಿ ನಮ್ಮೆಲ್ಲರಿಗೂ ಗೊತ್ತೇ ಇದೇ ಅದಕ್ಕೆ ತಾನೇ ಯಾವುದೇ ಶುಭಕಾರ್ಯ ಪೂಜಾ ಕಾರ್ಯ ಇದ್ದರೂ ಈ ವಿಳ್ಯದೆಲೆ ಇಲ್ಲದೆ ಅವುಗಳನ್ನು ಮಾಡುವುದೇ ಇಲ್ಲ ಈಗ ಇದೇ ವಿಳ್ಯದೆಲೆಯಿಂದ ನಿಮ್ಮ ತಲೆಯ ಮೇಲೆ ಸಾಲದ ಹೊರೆ ಇರುವುದರಿಂದ ದೂರವಾಗಬಹುದು.
ಸಾಲಕ್ಕೂ ವೀಳ್ಯದೆಲೆಗೂ ಏನು ಸಂಬಂಧ ಈ ಎಲೆ ಹೇಗೆ ಮುಕ್ತಿ ಕೊಡಬಹುದು ಎಂದು ಅಂದುಕೊಳ್ಳುತ್ತಾ ಇದ್ದೀರಾ ಅದಕ್ಕೆ ನೀವು ಈ ಎಲೆಯನ್ನ ಇಟ್ಟುಕೊಂಡು ನಾವು ಹೇಳಿರುವಂತಹ ಉಪಾಯವನ್ನು ಮಾಡಿ ನಿಮಗೆ ಕೋಟಿ ಕೋಟಿ ಸಾಲ ಇದ್ದರೂ ಅದರಿಂದ ಅತಿ ಶೀಘ್ರದಲ್ಲಿ ಮುಕ್ತರಾಗಿಬಿಡುತ್ತೀರಾ.
ಎಲ್ಲ ಉಪಾಯಗಳನ್ನು ಮಾಡಬೇಕು ಎಂದು ಏನು ಇಲ್ಲ ನಿಮಗೆ ಯಾವುದು ಸಾಧ್ಯವಾಗುತ್ತದೆಯೋ ಅದನ್ನು ಮಾಡಿದರೆ ಸಾಕು ಹಾಗಾದರೆ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ನಾವು ಹೇಳಿದಾಗೆ ಈ ಉಪಾಯಗಳನ್ನು ಅಳುತ್ತಾ ಹೋಗಿ ಆಗ ನೋಡಿ ಹೇಗೆ ನಿಮ್ಮ ಸಾಲದ ಭಾರ ಹೇಗೆ ಅಂತವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದು.
ಸಾಲ ಮಾಡಿದ್ದು ಆಗಿದೆ ಈಗ ಸಾಲವನ್ನು ತಿಳಿಸುವುದಕ್ಕೆ ಆಗುತ್ತಾ ಇಲ್ಲ ಪರದಾಡುತ್ತಾ ಇದ್ದೀರಾ ಸಾಲ ಪಡೆದವರಿಂದ ಬೈಸಿಕೊಳ್ಳುತ್ತಾ ಇದ್ದೀರಾ ಹಾಗಾದರೆ ನೀವು ಈ ಉಪಾಯಗಳನ್ನು ಶ್ರದ್ದೆ ಭಕ್ತಿಯಿಂದ ಮಾಡಿ ಇದರಿಂದ ನಿಮಗೆ ಅನುಕೂಲ ವಾಗುವುದಂತು ನಿಜ.
ಎಷ್ಟೋ ಜನ ಈ ಉಪಾಯವನ್ನು ಮಾಡಿ ತಮ್ಮ ಸಾಲದಿಂದ ಮುಕ್ತಿಯನ್ನು ಹೊಂದಿದ್ದಾರೆ ಇನ್ನು ಎಷ್ಟೋ ಜನ ಅರ್ಧ ಸಾಲವನ್ನು ತೀರಿಸಿದ್ದು ಆಗಿದೆ ಉಪಾಯಗಳನ್ನು ನೀವು ಮಾಡಲೇಬೇಕು ಅದಕ್ಕೂ ಮೊದಲು ನಿಮಗೆ ಕೆಲವು ಸಲಹೆಗಳು ನೀವು ಸಾಲ ಪಡೆಯಬೇಕಾದರೆ.
ಯಾವುದೇ ಕಾರಣಕ್ಕು ಮಂಗಳವಾರ ಮತ್ತು ಶನಿವಾರದಂದು ಸಾಲ ಪಡೆಯಬೇಡಿ ಅದರಲ್ಲಿಯೂ ಶನಿವಾರ ಪಡೆದಂತಹ ಸಾಲ ಯಾವತ್ತಿಗೂ ತೀರಿಸುವುದಕ್ಕೆ ಆಗುವುದಿಲ್ಲವಂತೆ ಹಾಗೆ ಅವತ್ತಿನ ದಿವಸ ಸಾಲದ ಬಗ್ಗೆ ಯಾವುದೇ ತೀರ್ಮಾನಗಳನ್ನು ಮಾಡಬೇಡಿ ಅದರಿಂದ ನಿಮಗೆ ನಷ್ಟವೇ ಆಗುತ್ತದೆ.
ಹೊರತು ಲಾಭ ಬಂತು ಆಗುವುದಿಲ್ಲ.ಈಗ ವೀಳ್ಯದೆಲೆನ ಇಟ್ಟುಕೊಂಡು ನೀವು ಮೊದಲು ಮಾಡಬೇಕಾಗಿರುವ ಉಪಾಯ ಏನು ಎಂದರೆ ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಆ ಎಲೆ ಮುರಿದಿರಬಾರದು ಹಾಗೆ ಹರಿದಿರಬಾರದು ಬಾಡಿರಲು ಬಾರದು ಆ ಎಲೆ ಹಸಿರಾಗಿ ತುಂಬಾ ತಾಜ ವಾಗಿರಬೇಕು.
ಅದರ ದಂಟನ್ನು ತೆಗೆದು ಇಟ್ಟುಕೊಳ್ಳಿ ಈ ಉಪಾಯವನ್ನ ಮಂಗಳವಾರ ಸಂಜೆ ಸ್ನಾನ ಮಾಡಿ ಸ್ವಚ್ಛ ಬಟ್ಟೆಯನ್ನ ಹಾಕಿ ಮಾಡಬೇಕು ತಾಜಾ ಆಗಿರುವ ಎಲೆಯನ್ನ ನಿಮ್ಮ ಅಂಗೈನ ಮೇಲೆ ಇಟ್ಟುಕೊಂಡು ಅದರ ಮೇಲೆ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಇಟ್ಟು ನಂತರ ಬೀಡ ರೀತಿ ಮಡಚಿಬಿಡಿ ಅದನ್ನು ನಂತರ ಅನುಮಂತರ ಆಲಯಕ್ಕೆ ತೆಗೆದುಕೊಂಡು ಹೋಗಿ ಅರ್ಪಿಸಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.