ಒಂದು ಸಲ ಹಚ್ಚಿದ್ಮೇಲೆ ಮುಗ್ದೇ ಹೋಯ್ತು ನೀವು ಬೇಕು ಅಂದರು ಜೀವನದಲ್ಲಿ ಒಂದೇ ಒಂದು ಬಿಳಿ ಕೂದಲು ಮೊಳಕೆ ಬರೋದಿಲ್ಲ
ನೀವು ಬೇಕು ಅಂದರು ಜೀವನದಲ್ಲಿ ಒಂದೇ ಒಂದು ಬಿಳಿ ಕೂದಲ ಮೊಳಕೆ ಬರುವುದಿಲ್ಲ… ನಿಮ್ಮ ತಲೆ ಕೂದಲಿನಲ್ಲಿ ಎಷ್ಟು ಎಣಿಸದೆ ಆಗುವುದಕ್ಕೆ ಇರುವಷ್ಟು ಬಿಳಿ ಕೂದಲು ಇದ್ದರೂ ಕೂಡ ನಿಮ್ಮ ತಲೆ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದಕ್ಕೆ ಈ ಒಂದು ಮನೆ ಮದ್ದು ನಂಬರ್ ಒನ್ ಆಗಿ ಕೆಲಸವನ್ನು ಮಾಡುತ್ತದೆ ತುಂಬಾ ಸುಲಭವಾಗಿ ತಯಾರು ಮಾಡಿಕೊಳ್ಳಬಹುದು.
ಅಷ್ಟೇ ಪ್ರಯೋಜನ ಯುಕ್ತವಾಗಿ ಇದು ಕೆಲಸವನ್ನು ಮಾಡುತ್ತದೆ. ಈ ಒಂದು ಮನೆ ಮದ್ದನ್ನು ತಯಾರು ಮಾಡುವುದಕ್ಕೆ ಮೊದಲನೆಯದಾಗಿ ಒಂದು ಚಿಕ್ಕ ಮಿಕ್ಸಿ ಜಾರನ್ನು ತೆಗೆದುಕೊಂಡು ಇದಕ್ಕೆ ಇದಕ್ಕೆ ಒಂದು ಚಮಚ ಆಗುವಷ್ಟು ಕರಿ ಜೀರಿಗೆಯನ್ನು ಅಥವಾ ಕಪ್ಪು ಜೀರಿಗೆ ಎಂದು ಕೂಡ ಕರೆಯುತ್ತಾರೆ ಅದನ್ನು ಹಾಕಿಕೊಳ್ಳಬೇಕು ಮತ್ತು ಅದೇ ಸಮಪ್ರಮಾಣದಲ್ಲಿ ಅಂದರೆ ಒಂದು ಟೀ ಸ್ಪೂನ್ ಆಗುವಷ್ಟು ಟೀ ಪೌಡರ್ ಅಂದರೆ ಟೀ ಸೊಪ್ಪನ್ನು ತೆಗೆದುಕೊಂಡಿದ್ದೇನೆ.
ಅವೆರಡನ್ನು ಹಾಕಿದ ನಂತರ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಅದು ಪೌಡರ್ ಆಗುವವರೆಗೂ ಒಂದು ಪುಟ್ಟದಾದಂತಹ ಬಾಂಡಲಿಯನ್ನು ತೆಗೆದುಕೊಂಡು ಅಥವಾ ನಿಮ್ಮ ಮನೆಯಲ್ಲಿ ಏನಾದರೂ ಕಬ್ಬಿಣದ ಬಾಂಡಲಿ ಅಥವಾ ಬೇರೆ ಇನ್ಯಾವುದೇ ಬಾಂಡಲಿ ಇದ್ದರೂ ಅದನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಆಗುವಷ್ಟು.
ಬ್ರಾಹ್ಮೀ ಪೌಡರ್ ಒಂದು ಟೇಬಲ್ ಆಗುವಷ್ಟು ಮೆಹಂದಿ ಪೌಡರ್ ಒಂದು ಟೇಬಲ್ ಸ್ಪೂನ್ ಆಗುವಷ್ಟು ಬೆಟ್ಟದ ನೆಲ್ಲಿಕಾಯಿ ಪೌಡರ್ ಅನ್ನು ಒಂದು ಬಾಂಡಲಿಗೆ ಹಾಕಿಕೊಂಡು ನಂತರ ಈಗ ನಾನು ಪುಡಿ ಮಾಡಿಕೊಂಡಿರುವುದನ್ನು ಕೂಡ ಅದಕ್ಕೆ ಸೇರಿಸಿಕೊಳ್ಳುತ್ತಾ ಇದ್ದೇನೆ ಅದನ್ನು ಒಂದು ಬಾರಿ ಜರಡಿ ಹಿಡಿದುಕೊಳ್ಳಬೇಕಾಗುತ್ತದೆ ಏಕೆಂದರೆ ನಾವು ಹಾಕಿರುವಂತಹ ಅಷ್ಟು ಕೂಡ ಪುಡಿಯಾಗಿದೆ.
ಆದರೆ ಅಲ್ಲಿ ಒಂದು ಸ್ವಲ್ಪ ಸ್ವಲ್ಪ ಒಂದೊಂದು ಕಾಳು ಉಳಿದುಕೊಂಡಿದೆ ಅದು ಯಾವುದೇ ಕಾರಣಕ್ಕೂ ಹಾಗೆ ಸಿಗಬಾರದು ಹಾಗಾಗಿ ಒಂದು ಬಾರಿ ಜರಡಿ ಹಿಡಿದುಕೊಂಡರೆ ಅದು ಆಯಿತು ನಂತರ ಇದನ್ನು ನಾನು ಒಮ್ಮೆ ಫಿಲ್ಟರ್ ಮಾಡಿಕೊಳ್ಳುತ್ತೇನೆ. ಈಗ ಇದಕ್ಕೆ ನೂರು ಎಂಎಲ್ ಆಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ಈಗ ನಾನು ಹಾಕಿರುವಂತಹ ಎಲ್ಲಾ ಪದಾರ್ಥಗಳು ಕೂಡ ನಿಮ್ಮ ತಲೆ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಇದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಹಾಗುವುದಿಲ್ಲ ನೀವು ತುಂಬಾ ಬೆಲೆಬಾಳುವ ಹೇರ್ ಡೈ ಗಳನ್ನ ಉಪಯೋಗಿಸಬಹುದು ಆದರೆ ಅದು ಕೇವಲ ಕ್ಷಣಿಕ ಮಾತ್ರ ಸ್ವಲ್ಪ ದಿನಗಳ ವರೆಗೂ ಇರುತ್ತದೆ ಅನಂತರ ಮತ್ತೆ ಬಿಳಿಕೂದಲು ಕಾಣಿಸಿಕೊಳ್ಳುತ್ತದೆ.
ಆದರೆ ಇದು ಆ ರೀತಿ ಅಲ್ಲ ನೀರನ್ನು ಹಾಕಿ ಮಿಶ್ರಣ ಮಾಡಿದ ನಂತರ ಸ್ಟವ್ ಮೇಲೆ ಇಟ್ಟು ಅದು ಸ್ವಲ್ಪ ಗಟ್ಟಿಯಾಗುವ ತನಕ ಮಿಶ್ರಣ ಮಾಡಿಕೊಳ್ಳುತ್ತಾ ಬರಬೇಕು ಇದು ಮಿಶ್ರಣವಾದ ನಂತರ ತಣ್ಣಗಾಗುವುದಕ್ಕೆ ಬಿಟ್ಟು ನಂತರ ಇದನ್ನು ಉಪಯೋಗಿಸಿಕೊಳ್ಳಬೇಕು.
ನೀವು ತಲೆಗೆ ಸ್ನಾನ ಮಾಡುವುದಕ್ಕಿಂತ ಎರಡು ಗಂಟೆ ಮುಂಚಿತವಾಗಿ ಹಚ್ಚಿಕೊಂಡು ನಂತರ ಎರಡು ಗಂಟೆಯಾದ ಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.