ಒಂದು ಸ್ವಂತ ಮನೆ ಪ್ರತಿಯೊಬ್ಬರ ಕನಸು,ದುಡ್ಡು ಇದೆ ಸೈಟ್ ತಗೊಳ್ಳೋಕೆ ಆಗ್ತಿಲ್ಲ,ಮನೆ ಕಟ್ಟೋಕೆ ಆಗ್ತಿಲ್ಲ,ಪರಿಹಾರ ಇಲ್ಲಿದೆ… ಒಂದು ಜಾಗ ತೆಗೆದುಕೊಳ್ಳಬೇಕು ಮನೆ ಕಟ್ಟಿಸಬೇಕು ಎಂದು ತುಂಬಾ ಅಂದುಕೊಳ್ಳುತ್ತಿದ್ದೇವೆ ದುಡ್ಡು ಇದೆ ಜಾಗವು ಇದೆ ಆದರೆ ಮನೆ ಕಟ್ಟುವುದಕ್ಕೆ ಆಗುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ ಮನೆ ಕಟ್ಟಲು ಶುರು ಮಾಡಿದ್ದೀವಿ ಅದು ಅರ್ಧಕ್ಕೆ ನಿಂತು ಹೋಗಿದೆ.
ಸುಮಾರು ವರ್ಷವಾಯಿತು ಪೂರ್ತಿ ಮಾಡಲು ಆಗುತ್ತಿಲ್ಲ ಎಂದು ಕೇಳಿದ್ದೀರ ಇನ್ನೂ ಕೆಲವರು ನಾವು ಜಾಗ ಮನೆ ಮಾರಬೇಕು ಆದರೆ ಅದು ಕೂಡ ಆಗುತ್ತಿಲ್ಲ ಒಳ್ಳೆಯ ಪಾರ್ಟಿಗಳು ಬರುತ್ತಿಲ್ಲ ನಾವು ಅಂದುಕೊಂಡ ರೇಟ್ ಗೆ ಎಂದು ತುಂಬಾ ಜನ ಕೇಳುತ್ತಿದ್ದೀರಿ ಇದಕ್ಕೆಲ್ಲಾ ಎರಡು ಕಾರಣವಿರುತ್ತದೆ ಒಂದು ನಮ್ಮಲ್ಲಿರುವ ದೋಷ ಇರಬಹುದು ಇನ್ನೊಂದು ಜಾಗದ ದೋಷ.
ಇರಬಹುದು ಒಂದು ಸರ್ಪದೋಷ ಇನ್ನೊಂದು ಪಿತೃ ದೋಷ ಈ ರೀತಿಯದೆಲ್ಲ ಏನಾದರೂ ಇತ್ತು ಎಂದರೆ ಇಂತಹ ಕೆಲಸಗಳು ತುಂಬಾ ಬೇಗ ಕೈಗೂಡುವುದಿಲ್ಲ ಬೇಗ ಈ ಕೆಲಸ ಆಗುವುದು ಕೂಡ ಇಲ್ಲ ಹಾಗಾಗಿ ಆದಷ್ಟು ನಿಮ್ಮ ಜಾತಕದಲ್ಲಿ ಮೊದಲನೆಯದಾಗಿ ಈ ರೀತಿಯ ದೋಷಗಳು ಇದೆಯಾ ಎಂದು ನೋಡಿಕೊಳ್ಳಬೇಕು ಹಾಗಾಗಿ ನಿಮಗೆ ಪರಿಚಯ ಇರುವಂತಹ.
ಜ್ಯೋತಿಷ್ಯರ ಬಳಿ ಕೇಳಿಕೊಳ್ಳಿ ಯಾಕೆ ಈ ರೀತಿಯಾಗಿ ಆಗುತ್ತಿದೆ ಎಂದು ನಾವು ಎಲ್ಲವನ್ನೂ ಮಾಡಿದ್ದೀವಿ, ಆದರೆ ಏನು ಆಗುತ್ತಿಲ್ಲ ಎಂದರೆ ನಾನು ನನಗೆ ತಿಳಿದಂತಹ ಒಂದಷ್ಟು ಪರಿಹಾರದ ವಿಚಾರಗಳನ್ನು ಇವತ್ತಿನ ವಿಡಿಯೋದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ತುಂಬಾ ತಿಳಿದವರು ಒಂದು ಮಾತನ್ನು ಹೇಳುತ್ತಾರೆ, ಋಣಾನುಬಂಧ ರೂಪೇಣ ಪಶು ಪತ್ನಿಸುತ್ತಾಲಯ ಎಂದು.
ಹಾಗೇ ಹೆಣ್ಣು ಹೊನ್ನು ಮಣ್ಣು ಕೂಡ ಋಣ ಇದ್ದರೆ ಮಾತ್ರವಲೆಯುವುದು ವ್ಯಕ್ತಿಯಾಗಿರಲಿ ವಸ್ತುವಾಗಿರಲಿ ಒಂದು ಮೂಕ ಪ್ರಾಣಿಯಾದರೂ ಕೂಡ ಅಷ್ಟೇ ನಮಗೂ ಅದಕ್ಕೂ ಋಣ ಇದ್ದರೆ ಮಾತ್ರವೇ ನಮಗೆ ಒಲೆಯುವುದು ನಮಗೆ ಋಣ ಮುಗಿಯುವವರೆಗೂ ಮಾತ್ರ ಜೊತೆಗೆ ಇರುವುದು ಹಾಗಾಗಿ ಮೊದಲು ನಮ್ಮ ಜಾತಕದಲ್ಲಿ ನೋಡಿಕೊಳ್ಳಬೇಕು ನಮಗೆ ಮನೆ.
ಕಟ್ಟುವ ಯೋಗ ಇದೆಯೋ ಇಲ್ಲವೋ ಎಂದು ನಾವು ಸ್ವಂತ ಮನೆಯಲ್ಲಿ ಇರುವಂತಹ ಯೋಗ ಇದೆಯಾ ನಾವು ಕೇಳಿಕೊಂಡು ಬಂದಿದ್ದೇವೆಯ ಎಂದು ನಾವು ಮೊದಲು ಕೇಳಿಕೊಳ್ಳಬೇಕು ನಮಗೆ ಯೋಗವಿದೆ ಎಂದರೆ ಪ್ರಯತ್ನ ಮಾಡಿದರೆ ಖಂಡಿತ ಆಗುತ್ತದೆ ಆದರೆ ನಮಗೆ ಮನೆ ಕಟ್ಟುವ ಯೋಗ ಇದೆ ಸೈಟು ತೆಗೆದುಕೊಳ್ಳುವ ಯೋಗ ಇದೆ ದುಡ್ಡು ಕೂಡ ಇದೆ ಆದರೂ.
ಯಾವ ಕೆಲಸವೂ ಕೈಗೂಡುತ್ತಿಲ್ಲ ಎಂದರೆ ಕೆಲವೊಂದು ದೋಷಗಳ ಇದಕ್ಕೆ ಕಾರಣವಾಗಿರುತ್ತದೆ ಹಾಗಾಗಿ ಅದನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎಂದು ಕೂಡ ನಾನು ತಿಳಿಸಿಕೊಡುತ್ತಿದ್ದೇನೆ. ಮೊದಲನೆಯದಾಗಿ ಪಿತೃ ದೋಷ ಇತ್ತು ಎಂದರೆ ನಮಗೆ ಇಂತಹ ಕೆಲಸಗಳೆಲ್ಲ ತುಂಬಾ ಬೇಗ ಆಗುವುದಿಲ್ಲ ತುಂಬಾ ಅಡೆತಡೆಗಳು ಬರುತ್ತಿರುತ್ತವೆ ಹಾಗಾಗಿ ಆದಷ್ಟು ಪಿತೃ.
ದೋಷವನ್ನು ಪರಿಹಾರ ಮಾಡಿಕೊಳ್ಳಬೇಕು ಅದು ಹೇಗೆ ಮಾಡಿಕೊಳ್ಳುವುದು ಎಂದರೆ ಪ್ರತಿ ಮಂಗಳವಾರ ಬೇಳೆಕಾಳು ಮತ್ತು ಬೆಲ್ಲವನ್ನ ಹಸುವಿಗೆ ತಿನ್ನಿಸಬೇಕು ಮತ್ತು ಗುರುವಾರ ಚಪಾತಿಯನ್ನು ತಿನ್ನಿಸುತ್ತಾ ಬನ್ನಿ ಮಂಗಳವಾರ ಮತ್ತೆ ಗುರುವಾರ ಹಸುವಿಗೆ ಮಂಗಳವಾರ ತಿನ್ನಿಸುವುದಾದರೆ ಬೆಲ್ಲ ಮತ್ತು.
ಬೇಳೆಕಾಳಗಳನ್ನು ರಾತ್ರಿಯೇ ನೆನೆಸಿಟ್ಟು ಬೆಳಗ್ಗೆ ಸ್ವಲ್ಪವೇ ಬೆಲ್ಲದ ಜೊತೆಗೆ ಕೊಡಬೇಕು ಹೆಚ್ಚಿನದಾಗಿ ಕೊಡಬಾರದು ಮತ್ತು ಹಸುವಿನ ಹಿಂದೆ ಬಾಲವನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳಬೇಕು.ಮೇಲಿಂದ ಅದರ ಬಾಲವನ್ನು
ಸವರಿಕೊಂಡು.
ತುದಿ ಮುಟ್ಟಿ ನಮಸ್ಕರಿಸಬೇಕು ಇದನ್ನು ಜೋಪಾನವಾಗಿ ಮಾಡಿ ಏಕೆಂದರೆ ಕೆಲವೊಂದು ಹಸುಗಳು ಒದೆಯುವುದು ಮತ್ತು ಗುಮ್ಮಲು ಬರುವುದು ಈ ರೀತಿಯಾಗಿ ಇರುತ್ತದೆ ಹಾಗಾಗಿ ನೋಡಿಕೊಂಡು ನಮಸ್ಕಾರ ಮಾಡಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವೀಕ್ಷಿಸಿ.