ಒಂದೇ ಕುಟುಂಬದ ಮೂವರು ದುರಂತ ಅಂತ್ಯ ರಮ್ಮಿ ಆಟಕ್ಕೆ ಇಡೀ ಕುಟುಂಬವೇ ಬಲಿ..ಅಪ್ಪ ಅಮ್ಮ ಮಗಳು ಇನ್ನಿಲ್ಲ
ಇದು ಪ್ರತಿಯೊಬ್ಬರು ನೋಡಲೇ ಬೇಕಾಗಿರುವಂತಹ ಸ್ಟೋರಿ ಕೇವಲ ನೋಡೋದು ಮಾತ್ರ ಅಲ್ಲ ಅದಾದ ಬಳಿಕ ಇದರಿಂದ ಪಾಠ ಕಲಿಯೋದು ಕೂಡ ಸಾಕಷ್ಟಿದೆ ಬಂಧುಗಳೇ ಸುದ್ದಿಯನ್ನು ಆರಂಭಿಸುವುದಕ್ಕೂ ಮುನ್ನ ಒಂದು ವಿಚಾರವನ್ನ ನಾನಿಲ್ಲಿ ಪ್ರಸ್ತಾಪ ಮಾಡಬೇಕು.
ಈ ಆನ್ಲೈನ್ ಗೇಮ್ ಗಳಿಗೆ ಪ್ರೋತ್ಸಾಹವನ್ನು ಕೊಡುವಂತಹ ಅಥವಾ ಆನ್ಲೈನ್ ಗೇಮ್ ಗಳನ್ನ ಆಡಿ ಅಂತ ಆ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವಂತಹ ಸ್ಟಾರ್ ನಟರು ಸ್ಟಾರ್ ಕ್ರಿಕೆಟಿಗರು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಲೇ ಬೇಕಾಗುತ್ತೆ.
ಜನ ಕೊಟ್ಟಂತಹ ಅಪಾರ ಪ್ರೀತಿಗೆ ತಿರುಗಿಸಿ ನಾವು ಜನರಿಗೆ ಏನು ಕೊಟ್ವಿ ಅಂತ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತೆ ಇವರೇನೋ ಕೋಟಿ ಕೋಟಿ ಹಣ ಸಿಗುತ್ತೆ ಎನ್ನುವಂತಹ ಕಾರಣಕ್ಕಾಗಿ ಆನ್ಲೈನ್ ಗೇಮ್ಗಳ ಜಾಹಿರಾತಿನಲ್ಲಿ ಕಾಣಿಸಿಕೊಂಡರು.
ಜನರನ್ನ ಆನ್ಲೈನ್ ಗೇಮ್ ಅನ್ನ ಆಡಿ ಅಂತ ಪ್ರೋತ್ಸಾಹಿಸುವಂತಹ ಕೆಲಸವನ್ನ ಮಾಡಿದ್ರು ಆದರೆ ಅದರಿಂದ ಅದೆಷ್ಟು ಕುಟುಂಬಗಳು ಇವತ್ತು ಸರ್ವನಾಶ ಆಗ್ತಿದೆ ಅಂದ್ರೆ ಅದನ್ನ ಹೇಳೋದಕ್ಕೆ ಸಾಧ್ಯ ಆಗ್ತಿಲ್ಲ .
ಅದೆಷ್ಟೋ ಕುಟುಂಬಗಳು ಸಾಲದಲ್ಲಿ ಮುಳುಗಿ ಹೋಗಿಬಿಟ್ಟಿದ್ದಾವೆ ಪ್ರತಿದಿನ ಸಂಕಟ ಸಂಕಷ್ಟವನ್ನ ಅನುಭವಿಸುತ್ತಾನೆ ಇದ್ದಾರೆ ಹೀಗಾಗಿ ಬಂಧುಗಳೇ ಆರಂಭದಲ್ಲಿ ನಾನು ಹೇಳುವಂತಹ ಒಂದು ವಿಚಾರ ಏನಪ್ಪಾ ಅಂದ್ರೆ ದಯವಿಟ್ಟು ಈ ಆನ್ಲೈನ್ ಗೇಮ್ ಗಳ ಗೀಳಿಗೆ ಬೀಳಬೇಡಿ.
ಆನ್ಲೈನ್ ಗೇಮ್ಗಳ ಹುಚ್ಚು ಇದೆಯಲ್ಲ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಇವತ್ತು ಹಾಸನ ಭಾಗದ ಒಂದು ಕುಟುಂಬ ದುರಂತ ಅಂತ್ಯ ಕಂಡಂತ ಸ್ಟೋರಿಯನ್ನ ನಿಮ್ಮ ಮುಂದೆ ಇಡ್ತಾ ಹೋಗ್ತೀನಿ.
ಕೇಳಿ ಇದರಿಂದ ನಾವು ಪಾಠ ಕಲಿಯೋದು ಬಹಳ ಬಹಳ ಬಹಳನೇ ಇದೆ ಆರಾಮಾಗಿ ಕಾಶಿ ಅಯೋಧ್ಯೆಗೆ ಹೋಗುವ ಆಸೆ ಇದ್ಯಾ ಸೆವೆನ್ ಸ್ಯಾಂಡ್ಸ್ ಟೂರಿಸಂ ಕಂಪನಿ ಅದ್ಭುತ ಆಫರ್ ಒಂದನ್ನ ನೀಡುತ್ತಿದೆ 29700 ರೂಪಾಯಿಗೆ ಕಾಶಿ ಸಾರನಾಥ್ ತ್ರಿವೇಣಿ ಸಂಗಮ ಅಯೋಧ್ಯೆಯನ್ನ ಆರಾಮಾಗಿ ಸುತ್ತಾಡಬಹುದು.
ಒಳ್ಳೆ ತ್ರೀ ಸ್ಟಾರ್ ಹೋಟೆಲ್ನಲ್ಲಿ ಸೌತ್ ಇಂಡಿಯನ್ ಊಟ ಜೊತೆಗೆ ವಾಸ್ತವ್ಯ ನೀ ನೀಟಾಗಿ ದೇವರ ದರ್ಶನ ಸೀನಿಯರ್ ಸಿಟಿಜನ್ಸ್ ಗಂತೂ ವಿಶೇಷವಾದ ಕಾಳಜಿ ಹಾಗೆ ಮನೆಯಿಂದ ಕರ್ಕೊಂಡು ಹೋಗಿ ನೀಟಾಗಿ ಮನೆಗೆ ತಲುಪಿಸುತ್ತಾರೆ .
ಇನ್ನೇನು ಬೇಕು ಹೇಳಿ ಸೆಪ್ಟೆಂಬರ್ 24 ಕ್ಕೆ ಹೊರಡೋಕೆ ರೆಡಿಯಾಗಿ ವಿಳಾಸ ಸಂಪರ್ಕ ವಿವರಗಳು ಕೆಳಗಿದೆ ಬಂಧುಗಳೇ ಮುದ್ದಾಗಿರುವಂತಹ ಕುಟುಂಬ ಯಾವುದಕ್ಕೂ ಕಡಿಮೆ ಇರಲಿಲ್ಲ.
ಎರಡು ಸ್ವಂತ ಕಾರ್ ಇತ್ತು ಚನ್ನರಾಯಪಟ್ಟಣ ಭಾಗದಲ್ಲಿ ಸ್ವಂತ ಮನೆ ಇತ್ತು ಹೆಂಡತಿ ಶಿಕ್ಷಕಿ ಗಂಡ ಚಾಲಕನಾಗಿ ಒಳ್ಳೆ ದುಡಿಮೆ ಇತ್ತು ಮಗಳು ಎಂಟನೇ ತರಗತಿ ಓದ್ತಾ ಇದ್ಲು ಹೀಗಿರುವ ಮನೆಯ ಯಜಮಾನ ಈ ರಮ್ಮಿ ಗೇಮ್ ಆಟದ ಹುಚ್ಚು ಶುರುವಾಗಿ ಬಿಡುತ್ತೆ.
ಆತನಿಗೆ ಆ ರಮ್ಮಿ ಗೇಮ್ ನಿಂದ ಶುರುವಾಗಿ ಆನ್ಲೈನ್ ಅಲ್ಲಿ ಏನೇನು ಗೇಮ್ ಬರುತ್ತೆ ಎಲ್ಲವನ್ನು ಕೂಡ ಆಡೋದಕ್ಕೆ ಶುರು ಮಾಡಿಕೊಳ್ಳುತ್ತಾರೆ ಎಲ್ಲಾ ಕಡೆಗಳಲ್ಲೂ ಕೂಡ ಕಂಡ ಕಂಡಲ್ಲಿ ಸಾಲ ಮಾಡ್ತಾ ಹೋಗ್ತಾರೆ.
ಕೊನೆಗೆ ಸಾಲ ಮಾಡಿಕೊಂಡು ಪರಿಸ್ಥಿತಿ ಎಲ್ಲಿವರೆಗೆ ಬಂತು ಅಂದ್ರೆ ಇವತ್ತು ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿದೆ ಅಪ್ಪ ಅಮ್ಮ ಮಗಳು ಎಲ್ಲರೂ ಕೂಡ ಇದೀಗ ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿ ಬಿಟ್ಟಿದೆ.
ಬಂಧುಗಳೇ ಈ ಸ್ಟೋರಿಯಲ್ಲಿ ಒಂದು ಕುಟುಂಬ ಸರ್ವನಾಶ ಆದಂತಹ ಸಂಗತಿ ಇದೆ ಹೆಣ್ಣುಮಗಳು ಬಳ ತ್ಯಾಗವು ಕೂಡ ಇದೆ ಅದೇನು ಅಂತ ಹೇಳ್ತಾ ಹೋಗ್ತೀನಿ ಕೇಳಿ ಬಂಧುಗಳೇ ಮನೆಯ ಯಜಮಾನನ ಹೆಸರು ಶ್ರೀನಿವಾಸ್ ಅಂತ 43 ರಿಂದ 44 ರ ವಯಸ್ಸಿನ ಆಸುಪಾಸು ಎರಡು ಸ್ವಂತ ಕಾರಿತ್ತು.
ಆ ಕಾರನ್ನ ಚಲಾಯಿಸಿಕೊಂಡು ಬೆಂಗಳೂರಿನಲ್ಲಿ ಅದ್ಭುತವಾದಂತಹ ದುಡಿಮೆ ಮಾಡ್ತಾ ಇದ್ರು ಒಳ್ಳೆ ಜೀವನವನ್ನ ಸಾಗಿಸ್ತಾ ಇದ್ರು ಗಂಡನಿಗೆ ಪತ್ನಿ ಶ್ವೇತಾ ಕೂಡ ಸಾತ್ ಕೊಟ್ಟಿದ್ರು ಬಹಳ ಚುರುಕಾಗಿದ್ದಂತಹ ಹೆಣ್ಣುಮಗಳು ಟೀಚರ್ ಆಗಿ ಕೆಲಸವನ್ನ ಮಾಡ್ತಾ ಇದ್ರು.
35 ರಿಂದ 36ರ ವಯಸ್ಸಿನ ಆಸುಪಾಸು ಮಗಳು ನಾಗಶ್ರೀ ಅಂತ 12 ರಿಂದ 13 ವಯಸ್ಸಿನ ಆಸುಪಾಸು ಎಂಟನೇ ತರಗತಿ ಓದುತ್ತಿದ್ದಂತಹ ವಿದ್ಯಾರ್ಥಿನಿ ಬಹಳ ಚುರುಕಾಗಿದ್ದಂತಹ ಹುಡುಗಿ ಏನು ಕಡಿಮೆ ಅಂತ ಹೇಳಿ.
ಇವರಿಗೆ ಯಾವುದಕ್ಕೂ ಕೂಡ ಕಡಿಮೆ ಇರಲಿಲ್ಲ ಶ್ರೀನಿವಾಸ್ ಕಾರು ಚಾಲಕ ಶ್ವೇತಾ ಟೀಚರ್ ಮಗಳು ಸ್ಕೂಲಿಗೆ ಹೋಗ್ತಾ ಇದ್ಲು ಬೆಂಗಳೂರಿನಲ್ಲಿ ವಾಸ ಕೈತುಂಬಾ ದುಡಿಮೆ ನಾನು ಆಗಲೇ ಹೇಳಿದ ಹಾಗೆ ಎರಡು ಸ್ವಂತ ಕಾರು ಸ್ವಂತ ಮನೆ ಎಲ್ಲವೂ ಕೂಡ ಚೆನ್ನಾಗಿತ್ತು . ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.