ಒಂದು ದಿನದಲ್ಲಿ ನಿಮ್ಮ ದೇಹದ ವಿಷ ಪದಾರ್ಥಗಳನ್ನು ಕ್ಲೀನ್ ಮಾಡಿ..ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ಕೆಲವು ರೀತಿಯ ಟಾಕ್ಸಿನ್ ಇರುತ್ತವೆ ಈ ಟಾಕ್ಸಿನ್ಸ್ ನಮ್ಮ ಕರಳಿಗೆ ಅಂಟುಕೊಂಡು ಇರುವ ಗ್ರೀಸಿ ಪಾರ್ಟಿಕಲ್ಸ್ ಆಗಿರಬಹುದು ಅಥವಾ ನಾವು ತಿನ್ನುವಾಗ ಹೊಟ್ಟೆ ಒಳಗೆ ಹೋಗುವ ಚಿಕ್ಕ ಚಿಕ್ಕ ಡರ್ಟ್ ಪಾರ್ಟಿಕಲ್ಸ್ ಆಗಿರಬಹುದು ಒಂದು ವೇಳೆ ನಿಮಗೆ ಮದ್ಯಪಾನ.
ಹಾಗೂ ಧೂಮಪಾನದ ಅಭ್ಯಾಸವಿದ್ದರೆ ಈ ವಿಷ ಪದಾರ್ಥಗಳು ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ನೀವು ತಿನ್ನುವ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗಿ ಕರುಳಿಗೆ ಹೋಗುತ್ತದೆ ನಿಮ್ಮ ಕರುಳಿನಲ್ಲಿ ಆಹಾರವನ್ನು ಅಬ್ಸರ್ವ್ ಮಾಡಿಕೊಂಡು ಬ್ಲಡ್ ಗೆ ಕಳುಹಿಸುವ ಮೈಕ್ರೋಸ್ಕೋಪಿಂಗ ನಿರ್ಮಾಣಗಳು ಇರುತ್ತವೆ ಫುಡ್ ನಿಂದ ನಿಮ್ಮ ಬ್ಲಡ್ ಎನರ್ಜಿಯನ್ನು ಹೆಚ್ಚು ಮಾಡಿ ನಿಮ್ಮ.
ದೇಹದ ಎಲ್ಲಾ ಭಾಗಗಳಿಗೂ ಕಳುಹಿಸುತ್ತದೆ ಕರುಳಿನಲ್ಲಿ ಇರುವ ಮೈಕ್ರೋಸ್ಕೋಪ್ ನಿರ್ಮಾಣ ಗಳನ್ನ ವಿಲ್ಲಸ್ ಎಂದು ಕರೆಯುತ್ತಾರೆ ಒಂದು ವೇಳೆ ನೀವು ತುಂಬಾ ಜಂಕ್ ಫುಡ್ ಗಳನ್ನು ಪಿಜ್ಜಾ ಬರ್ಗರ್ ನಂತಹ ಆಹಾರವನ್ನು ತಿನ್ನುತ್ತಾ ಇದ್ದರೆ ಇವೆಲ್ಲ ನಿಮ್ಮ ಕರುಳಿಗೆ ಅಂಟಿಕೊಂಡು ಇರುತ್ತದೆ ಈ ವಿಲ್ಲಸ್ ಮಧ್ಯೆನೇ ಇರುತ್ತದೆ ಆದ್ದರಿಂದ ನೀವು ತಿನ್ನುವಾಗ ಚೆನ್ನಾಗಿ ಅಬ್ಸರ್ವ.
ಆಗುವುದಿಲ್ಲ ಈ ಗ್ರೀಸಿ ಪದಾರ್ಥಗಳು ಆನೆಕಾರಿಕ ಬ್ಯಾಕ್ಟೀರಿಯಗಳ ಉತ್ಪತ್ತಿಗೆ ಒಂದು ಒಳ್ಳೆ ಪ್ರದೇಶವಾಗಿ ಬದಲಾಗುತ್ತದೆ ಇದರಿಂದ ನಿಮ್ಮ ಹೊಟ್ಟೆಯಲ್ಲಿ ಈ ಹಾನಿಕಾರಕ ಬ್ಯಾಕ್ಟೀರಿಯಗಳು ಬೆಳೆಯಬಹುದು ಒಂದು ವೇಳೆ ಇವುಗಳನ್ನು ನೀವು ಹೆಚ್ಚಾಗಿ ತಿನ್ನುತ್ತಿದ್ದರೆ ನಿಮಗೆ ಹೊಟ್ಟೆಯ ಸಮಸ್ಯೆಗಳು ಖಂಡಿತ ಬರುತ್ತದೆ ಈ ಗ್ರೀಸಿ ಪದಾರ್ಥಗಳಲ್ಲಿ ನೇರವಾಗಿಯೂ.
ಚಿಕ್ಕಚಿಕ್ಕ ಗ್ರೀಸ್ ಗಳು ಅಂಟಿಕೊಂಡಿರುತ್ತದೆ ನಮ್ಮ ಕರುಳು ಇವುಗಳನ್ನು ಸಹ ನಮ್ಮ ರಕ್ತದ ಒಳಗೆ ತೆಗೆದುಕೊಂಡು ಹೋಗಿ ಮಿಶ್ರಣ ಮಾಡಿಬಿಡುತ್ತದೆ ಆಗ ನಿಮ್ಮ ರಕ್ತ ಕಲುಷಿತವಾಗುತ್ತದೆ ಈ ಗ್ರೀಸಿ ಪದಾರ್ಥ ನಮ್ಮ ನರಗಳಲ್ಲಿ ಡಿಪೋಸಿಟ್ ಆದರೆ ನರಗಳು ಬ್ಲಾಕ್ ಆಗುತ್ತದೆ ಒಂದು ವೇಳೆ ಕಿಡ್ನಿಯಲ್ಲಿ ಡೆಪಾಸಿಟ್ ಆದರೆ ಕಿಡ್ನಿಯಲ್ಲಿ ಕಲ್ಲು ಬರುತ್ತದೆ ಲಂಗ್ಸ್ ನಲ್ಲಿ ಡಿಪೋಸಿಟ್.
ಆದರೆ ಉಸಿರಾಡುವಾಗ ಚಿಕ್ಕ ಚಿಕ್ಕ ನೋವು ಉಂಟಾಗುತ್ತದೆ ಅದೇ ರೀತಿ ಬೇರೆ ಸಮಸ್ಯೆಗಳು ಕೂಡ ಬರಬಹುದು ಒಂದು ವೇಳೆ ಲಿವರ್ ನಲ್ಲಿ ಡೆಪಾಸಿಟ್ ಆದರೆ ಪಾರ್ಟಿ ಲಿವರ್ ಬರುತ್ತದೆ ಚರ್ಮದಲ್ಲಿ ಡೆಪಾಸಿಟ್ ಆದರೆ ರಾಶಸ್ ಗುಳ್ಳೆಗಳು ಬರುತ್ತದೆ ಇಂತಹ ವಿಷ ಪದಾರ್ಥಗಳಿಂದ ಶಾರ್ಟ್ ಟರ್ಮ್ ಲಾಂಗ್ ಟರ್ಮ್ ನಲ್ಲಿ ನಮಗೆ ತುಂಬಾ ಸಮಸ್ಯೆಗಳು ಬರುತ್ತದೆ ಆದ್ದರಿಂದ ಈ.
ಟಾಕ್ಸಿನ್ಸನ್ನ ನಿಮ್ಮ ದೇಹದಿಂದ ಆದಷ್ಟು ಶುಚಿ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಚರ್ಮ ಕ್ಲೀನ್ ಆಗುತ್ತದೆ ನಿಮ್ಮ ಶಕ್ತಿ ಬೆಳೆಯುತ್ತದೆ ಅದೇ ರೀತಿ ನೀವು ತಿಂದ ಆಹಾರ ಕೂಡ ಚೆನ್ನಾಗಿ ಜೀರ್ಣವಾಗುತ್ತದೆ ಇದರಿಂದ ಜೀವನ ಪರಿಯಂತ ನೀವು ಸಂತೋಷವಾಗಿ ಇರಬಹುದು ಪಂಚಪಕ್ಷ ಪರಮಾಣುಗಳು ಆರೋಗ್ಯವಾದ ವ್ಯಕ್ತಿಗೆ ರುಚಿಯಾಗಿ ಇರುತ್ತದೆ ಆದರೆ.
ಅನಾರೋಗ್ಯ ಇರುವ ವ್ಯಕ್ತಿಗೆ ಕಹಿಯಾಗಿರುತ್ತದೆ ಈಗಿರುವ ಸಮಸ್ಯೆಗಳಿಗೆ ಮತ್ತು ಮಾಲಿನ್ಯಕ್ಕೆ ಹಣಕ್ಕಿಂತ ಆರೋಗ್ಯನೆ ತುಂಬಾ ಮುಖ್ಯ ಆದ್ದರಿಂದ ದೊಡ್ಡವರು ಆರೋಗ್ಯವೇ ಮಹಾಭಾಗ್ಯ ಎಂದು ಹೇಳಿದಾರೆ ಈ ವಿಡಿಯೋದಲ್ಲಿ ನಾವು ನಮ್ಮ ದೇಹದಿಂದ ವಿಷ ಪದಾರ್ಥಗಳನ್ನ ತೊಲಗಿಸುವ ಆರು ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.