ಒಂದೇ ವಾರದಲ್ಲಿ 5 KG ತೂಕ ಕಡಿಮೆ ಆಗುತ್ತೆ……..||

WhatsApp Group Join Now
Telegram Group Join Now

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಕೆಲವರಿಗೆ ಅದು ಪ್ರಯೋಜನಕಾರಿ ಯಾಗಿ ಕೆಲಸ ಮಾಡುತ್ತದೆ ಇನ್ನು ಕೆಲವೊಂದಷ್ಟು ಜನರಿಗೆ ಯಾವುದೇ ರೀತಿಯ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಇದೊಂದು ಮುಗಿಯಲಾರದಂತಹ ಸಂಕಷ್ಟ ಎಂದು ಹೇಳುತ್ತಾರೆ.

ಆದರೆ ಯಾವುದೇ ಒಬ್ಬ ಮನುಷ್ಯನಿಗೆ ಯಾವುದೇ ಸಮಸ್ಯೆ ಬಂದರೆ ಅದು ಅವನ ಜೀವನ ಪರ್ಯಂತ ಇರುವುದಿಲ್ಲ. ಅಲ್ಲಿಯತನಕ ಅವನು ಆ ಒಂದು ಪರಿಸ್ಥಿತಿಯನ್ನು ಎದುರಿಸಲೇ ಬೇಕಾಗುತ್ತದೆ. ಅದರ ಜೊತೆಗೆ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಹಲವಾರು ಪ್ರಯತ್ನ ಗಳನ್ನು ಪರಿಶ್ರಮವನ್ನು ಹಾಕಲೇ ಬೇಕಾಗಿರುತ್ತದೆ. ಬದಲಿಗೆ ಸುಮ್ಮನೆ ಕೂತರೆ ಯಾವುದೇ ಸಮಸ್ಯೆ ದೂರವಾಗುವುದಿಲ್ಲ.

ಹಾಗಾಗಿ ನಿಮ್ಮ ಪರಿಹಾರಕ್ಕೆ ನಿಮ್ಮ ಪ್ರಯತ್ನಗಳು ಕೂಡ ಅತ್ಯಗತ್ಯ ವಾಗಿರುತ್ತದೆ. ಹಾಗಾದರೆ ಈ ದಿನ ನಮ್ಮ ಇಡೀ ಭೂಮಂಡಲವನ್ನು ನಾವು ಪ್ರಾರ್ಥಿಸುತ್ತಾ ನಮ್ಮ ಯೂನಿವರ್ಸ್ ಗೆ ಯಾವ ರೀತಿ ನಾವು ಧನ್ಯವಾದಗಳು ಅರ್ಪಿಸುವುದರಿಂದ ನಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ತೊಂದರೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ.

ಅವರು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಬೇಕು ಹಾಗೂ ನಿಮ್ಮ ಯುನಿವರ್ಸ್ ಗೆ ಧನ್ಯವಾದವನ್ನು ಈ ಮೂಲಕ ಅರ್ಪಿಸಬೇಕು. ಮೊದಲನೆಯದಾಗಿ ಯಾರು ಎಷ್ಟು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರು ತ್ತಾರೋ ಅವರು ಅಷ್ಟು ಅಕ್ಕಿ ಕಾಳನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಅಂದರೆ ಬುಧವಾರದ ದಿನ ರಾತ್ರಿ ನೆನೆ ಹಾಕಿದರೆ.

ನಂತರ ಗುರುವಾರ ಬೆಳಗಿನ ಸಮಯ ಆ ನೀರನ್ನು ಮಾತ್ರ ಕುಡಿಯ ಬೇಕು ಅದರಲ್ಲಿರುವ ಅಕ್ಕಿ ಕಾಳು ಹಾಗೆ ಇರಬೇಕು ನಂತರ ಅದಕ್ಕೆ ನೀರು ತುಂಬಿಸಿ ಗುರುವಾರ ಸಂಜೆ ಕುಡಿಯಬೇಕು. ನಂತರ ಅದಕ್ಕೆ ನೀರು ತುಂಬಿಸಿ ಬೆಳಗಿನ ಸಮಯ ಶುಕ್ರವಾರ ಮತ್ತೆ ಆ ನೀರನ್ನು ಕುಡಿಯಬೇಕು ಅಕ್ಕಿ ಕಾಳು ಹಾಗೆಯೇ ಇರಬೇಕು ನಂತರ ಅದಕ್ಕೆ ನೀರನ್ನು ತುಂಬಿಸಿ ಶುಕ್ರವಾರ ಸಂಜೆ ಕುಡಿಯಬೇಕು.

ಈ ರೀತಿ ಕುಡಿಯುವಂತಹ ಸಮಯದಲ್ಲಿ ನಾನು ನನ್ನ ದೇಹದ ತೂಕ ವನ್ನು ಕಡಿಮೆ ಮಾಡಿಕೊಂಡಿದ್ದೇನೆ ಇದಕ್ಕೆ ಸಹಾಯ ಮಾಡಿದಂತಹ ಯೂನಿವರ್ಸ್ ಗೆ ಧನ್ಯವಾದಗಳು ನನಗೆ ಈ ರೀತಿ ದೇಹ ತೂಕ ಕಡಿಮೆ ಮಾಡಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಹನ್ನೊಂದು ಬಾರಿ ಹೇಳುತ್ತಾ ವಾರದಲ್ಲಿ ಮೂರು ದಿನ ಈ ವಿಧಾನವನ್ನು ಅನುಸರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By god