ಒಂದೇ ವಾರದಲ್ಲಿ ಈ ರೀತಿ ಗಂಟುಗಳು ಮಾಯ ಕರಿ ದತ್ತೂರದಲ್ಲಿ ಎಂಥ ಅದ್ಭುತ ಶಕ್ತಿ ಗೊತ್ತಾ?…ದೇಹದ ವಿವಿಧ ಭಾಗಗಳಲ್ಲಿ ಗಂಟಿನಂತೆ ಆಗುವುದು ಅದಕ್ಕೆ ಒಂದು ಔಷಧಿಯನ್ನು ಹುಡುಕುತ್ತಾ ಇದ್ದಾರೆ ಈ ಒಂದು ಸಸ್ಯದಿಂದ ಔಷಧಿಯನ್ನು ಮಾಡಿ ಅದನ್ನು ಹಚ್ಚಿಕೊಂಡರೆ ಆ ಸಮಸ್ಯೆ ದೂರವಾಗುತ್ತದೆ ಆ ಒಂದು ಸಸ್ಯದ ಹೆಸರು ದತ್ತೂರ ಎಂದು ಇದು ಹಾದಿ ಬೀದಿಯಲ್ಲಿ.
ಹಲವಾರು ಕಡೆ ಇರುತ್ತದೆ ಈ ದತ್ತುರಾ ಗಿಡದಲ್ಲಿ ಮೂರು ತರಹ ಇದೆ ಮೊದಲಿಗೆ ಬಿಳಿದತ್ತೂರ ಎಂದು ಈ ಹುಮ್ಮತ್ತಿ ಗಿಡ ಎಂದು ಇದನ್ನು ಕರೆಯುತ್ತಾರೆ,ನೇರಳೆ ಹಾಗೂ ಬಿಳಿಯ ಮಿಶ್ರಣವಿರುವ ಇನ್ನೊಂದು ಬಣ್ಣದ ಆ ಗಿಡವನ್ನು ಕೂಡ ಕಪ್ಪುದತ್ತೂರ ಎಂದು ಕರೆಯುತ್ತಾರೆ ಇದನ್ನು ಕರಿ ಹುಮ್ಮೂರ ಎಂದು ಕರೆಯುತ್ತಾರೆ ಇದು ಹಳ್ಳಿಗಳ ಕಡೆ ಅತಿಯಾಗಿ ಕಾಣಲು ಸಿಗುತ್ತದೆ.
ಸಾಮಾನ್ಯವಾಗಿ ಬಿಳಿಯ ಬಣ್ಣದ ದತ್ತೂರಾದ ಗಿಡವನ್ನು ಹಲವಾರು ಜನ ಅತಿಯಾಗಿ ನೋಡಿರುತ್ತಾರೆ ಆದರೆ ನೇರಳೆ ಮಿಶ್ರಿತ ಕಪ್ಪು ದತ್ತೂರವನ್ನು ಅತಿಯಾಗಿ ಜನರು ನೋಡಿರುವುದಿಲ್ಲ ಆದರೆ ಈ ಒಂದು ಕಪ್ಪು ದತ್ತೂರಿನಲ್ಲಿ ಅಧಿಕ ಔಷಧಿಯ ಗುಣ ಅಡಗಿದೆ ಮೊದಲಿಗೆ ಈ ಕಪ್ಪು ದತ್ತೂರದ ಎಲೆಯನ್ನು ಒಂದು ಹತ್ತು ತೆಗೆದುಕೊಳ್ಳಬೇಕು ನಂತರ ಅದಕ್ಕೆ.
ಸ್ವಲ್ಪ ಮೆಣಸು ಕಾಳುಗಳನ್ನು ಹಾಕಿಕೊಳ್ಳಬೇಕು ಇವೆರಡನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು ನಂತರ ಅನ್ನವನ್ನು ಬಸಿದಿರುವ ಅಂದರೆ ಗಂಜಿಯಲ್ಲಿ ಇದನ್ನು ಮಿಶ್ರಣ ಮಾಡಿ ಅದನ್ನು ಚೆನ್ನಾಗಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು.ಆ ಒಂದು ಪೇಸ್ಟ್ ಅನ್ನು ಎಲ್ಲಿ ಗಂಟುಗಳು ಆಗಿದೆಯೋ ಅಥವಾ ಊತ ಎಲ್ಲಿ ಆಗಿದೆಯೋ ಆ ಜಾಗದಲ್ಲಿ ಪ್ರತಿದಿನ ಹಚ್ಚುತ್ತಾ ಬಂದರೆ ಸರಿ.
ಸುಮಾರು ಒಂದು ವಾರದ ಒಳಗಾಗಿ ಆ ಗಂಟು ಮಾಯವಾಗಿ ಬಿಡುತ್ತದೆ ಇದನ್ನು ನೀವು ರಾತ್ರಿಯ ಸಮಯದಲ್ಲಿ ಹಚ್ಚಿ ಮಲಗಬಹುದು ಮುಂಜಾನೆ ಎದ್ದು ಅದನ್ನು ತೋಳೆದುಕೊಳ್ಳಬಹುದು ಅಥವಾ ನೀವು ರಾತ್ರಿ ಹಚ್ಚಿ ಸರಿಸುಮಾರು ಒಂದು ಗಂಟೆ ನಂತರ ಇದನ್ನು ತೋಳೆದುಕೊಳ್ಳಬಹುದು ಇದನ್ನು ನೀವು ತುಂಬಾ ಸೂಕ್ಷ್ಮವಾಗಿ.
ಮಾಡಬೇಕು ಈ ದತ್ತೂರಿ ಗಿಡದ ಎಲೆಯನ್ನು ಮಾತ್ರ ನೀವು ಉಪಯೋಗಿಸಿಕೊಳ್ಳಬೇಕು ಇದರಲ್ಲಿ ಬರುವಂತಹ ಹೂವು ಹಾಗೂ ಬೀಜಗಳನ್ನು ನೀವು ತೆಗೆದುಕೊಳ್ಳಲೇಬಾರದು ಮತ್ತು ಇನ್ನೂ ಒಂದು ಮಹತ್ವಪೂರ್ಣ ಔಷಧೀಯವಾಗಿ ಇದು ಕಂಡುಬರುತ್ತದೆ ಅದು ಏನು ಎಂದರೆ ಸಾಮಾನ್ಯವಾಗಿ ಯಾರಿಗಾದರೂ ಚೇಳು ಕಚ್ಚಿದ್ದರೆ ಅದರಿಂದ ಉರಿ ಅತಿಯಾಗಿ.
ಅವರಿಗೆ ಇದ್ದರೆ ಈ ಕಪ್ಪು ದತ್ತೂರಿ ಗಿಡದ ಬೇರನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಸ್ವಲ್ಪ ತೆಗೆದು ಅದಕ್ಕೆ ನೀರನ್ನು ಮಿಶ್ರಣ ಮಾಡಿ ಅದನ್ನು ಕುಡಿಸುವುದರಿಂದ ಚೇಳು ಕಚ್ಚಿರುವ ಆ ನೋವು ದೂರವಾಗುತ್ತದೆ ಆ ಒಂದು ವಿಷ ದೇಹದ ಅಧಿಕ ಕಡೆಗಳಿಗೆ ಹರಡುವುದಿಲ್ಲ ಅದು ಅಲ್ಲಿಯೇ ನಿಂಗಿ ಹೋಗುತ್ತದೆ.
ಹಿಂದೆ ಹಲವರು ತಲೆಯಲ್ಲಿ ಏನು ಬರುತ್ತದೆ ಅಧಿಕವಾಗಿ ತಲೆಯಲ್ಲಿ ಏನು ಇರುತ್ತದೆಯೆಂದು ಹಲವಾರು ಜನ ಹೇಳುತ್ತಿದ್ದರು ಆದರೆ ಅದಕ್ಕೆ ಒಂದು ಪರಿಹಾರ ಕೂಡ ಇದೆ ಈ ದತ್ತೂರಿಗಿಡದ ಒಂದು ನಾಲ್ಕು ಎಲೆಯನ್ನು ತೆಗೆದುಕೊಳ್ಳಬೇಕು ಅದನ್ನು ಚೆನ್ನಾಗಿ ರಸದ ರೀತಿಯಲ್ಲಿ ಹೊರ ತೆಗೆಯಬೇಕು.
ನಂತರ ಅದಕ್ಕೆ ಎಳ್ಳೆಣ್ಣೆಯನ್ನು ಸ್ವಲ್ಪ ಮಿಶ್ರಣ ಮಾಡಿ ಅದರಿಂದ ನಿಮ್ಮ ತಲೆಗೆ ಮಸಾಜ್ ರೀತಿ ಮಾಡಿಕೊಳ್ಳಬೇಕು ಹೀಗೆ ಮಾಡುತ್ತಾ ಬಂದರೆ ನಿಮ್ಮ ತಲೆಯಲ್ಲಿ ಏನು ಗಳು ಅಧಿಕವಾಗಿ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.