ಒಂದೇ ವಾರದಲ್ಲಿ 5 ಕೆ.ಜಿ ತೂಕ ಕಡಿಮೆಯಾಗಬೇಕ ಈ ನಾಲ್ಕು ಸಲಹೆಯನ್ನು ಫಾಲೋ ಮಾಡಿ…ಇವತ್ತು ನಾನು ನಿಮ್ಮ ಜೊತೆ ಹೇಳಿಕೊಳ್ಳುತ್ತಿದ್ದೇನೆ ಒಂದೇ ವಾರದಲ್ಲಿ ಯಾವ ರೀತಿಯಾಗಿ ಐದು ಕೆಜಿ ತೂಕ ಕಡಿಮೆ ಮಾಡಿಕೊಳ್ಳುವುದು ಎಂದು ಇದಕ್ಕೆ ನಾನು ಯಾವ ರೀತಿ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಡಯಟ್ ಪ್ಲಾನ್ ಮಾಡುತ್ತೇನೆ ಎಂದು ನಿಮ್ಮಗಳ ಜೊತೆ.

WhatsApp Group Join Now
Telegram Group Join Now

ಹೇಳಿಕೊಳ್ಳುತ್ತಿದ್ದೇನೆ ಇದರಿಂದ ನಿಮಗೆ ಪಾಸಿಟಿವ್ ರಿಸಲ್ಟ್ ಸಿಕ್ಕಿದೆ ಹೀಗಾಗಿ ನಾನು ಯಾಕೆ ನಿಮ್ಮಗಳ ಜೊತೆ ಹೇಳಿಕೊಳ್ಳಬಾರದು ಎಂದು ಹೇಳಿಕೊಳ್ಳುತ್ತಿದ್ದೇನೆ ಇವತ್ತು ನಾನು ತೋರಿಸುವಂತಹ ಡಯಟ್ ಪ್ಲಾನ್ ಅನ್ನು ನೀವು ಸರಿಯಾಗಿ 7 ದಿನ ಮಾಡಿದರೆ ನೀವು ಕೂಡ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಅದು ಕೂಡ ಆರೋಗ್ಯಕರವಾಗಿ ಕೆಲವರು ತೂಕ ಕಡಿಮೆ.

ಮಾಡಿಕೊಳ್ಳುವ ಆತುರದಲ್ಲಿ ಸರಿಯಾಗಿ ಮೆಥಡ್ ಅಲ್ಲಿ ಮಾಡುವುದಿಲ್ಲ ಆಗ ಅವರ ಬಾಡಿ ರೆಡ್ಯೂಸ್ ಆಗುತ್ತದೆ ತೂಕ ಆದರೆ ಅವರ ಫೇಸು ಸಣ್ಣ ಆಗುತ್ತಾ ಹೋಗುತ್ತದೆ ಗ್ಲೋಯಿಂಗ್ ಇರುವುದಿಲ್ಲ ಯಾರಾದರೂ ನೋಡಿದರೆ ಕೇಳುತ್ತಾರೆ ಯಾಕೆ ಹುಷಾರಿಲ್ಲವಾ ಎಂದು ಹಾಗೆ ಹೋಗುತ್ತದೆ ಅದಕ್ಕಾಗಿ ನಾನು ಏನು ಹೇಳುತ್ತಿದ್ದೇನೆ ಎಂದರೆ ಈ ವಿಡಿಯೋದಲ್ಲಿ ಒಂದಷ್ಟು ಐಡಿಯಾ.

ನಿಮಗೆ ಸಿಗುತ್ತದೆ. ಮೊದಲಿಗೆ ನಾವು ಡಯಟ್ ಶುರು ಮಾಡುವುದಕ್ಕಿಂತ ಮೊದಲು ನಾಲ್ಕು ಸ್ಟೆಪ್ಗಳನ್ನು ಅನುಸರಿಸಬೇಕಾಗುತ್ತದೆ ಮೊದಲನೆಯದು ನಮ್ಮ ದೇಹದಲ್ಲಿ ಇರುವಂತಹ ಡಿಟಾಕ್ಸಿಟ್ ನ ರಿಮೂವ್ ಮಾಡುವಂತದ್ದು ಅದಕ್ಕೆ ಎಂದೆ ಡಿಟಾಕ್ಸಿಂಗ್ ವಾಟರ್ ಅನು ಜಾಸ್ತಿ ತೆಗೆದುಕೊಳ್ಳಬೇಕಾಗುತ್ತದೆ ಜೊತೆಗೆ ಬಿಸಿಯ ನೀರನ್ನು.

ಕುಡಿಯಬೇಕು ಊಟಕ್ಕಿಂತ ಮೊದಲು ಬೆಳಗಿನ ತಿಂಡಿ ಆಗಲಿ ಮಧ್ಯದ ಊಟ ಆಗಲಿ ಅಥವಾ ರಾತ್ರಿ ಊಟದ ಮುಂಚೆಯಾಗಲಿ ಒಂದು ಗ್ಲಾಸ್ ಬಿಸಿ ನೀರನ್ನು ಕುಡಿಯಬೇಕು ಆನಂತರ ನಾವು ತಿಂಡಿ ಊಟವನ್ನು ಮಾಡಬೇಕು ಎರಡನೆಯದು ಎಕ್ಸರ್ಸೈಜ್ ಮಾಡಬೇಕು ಎಕ್ಸರ್ಸೈಜ್ ಎಂದರೆ ಯಾವ ರೀತಿ ಜೂಮ್ ಬಾಗೆ ಹೋಗಬೇಕು ಜಿಮ್ ಗೆ.

ಹೋಗಬೇಕಾ ನಮಗೆಲ್ಲ ಅಷ್ಟೊಂದು ಅನುಕೂಲವಿಲ್ಲ ಹೋಗುವುದಕ್ಕೆ ಸುಮ್ಮನೆ ದುಡ್ಡು ವೇಸ್ಟ್ ಎಂದು ಅಂದುಕೊಳ್ಳಬಹುದು ಅಥವಾ ಈ ಸಮಯದಲ್ಲೆಲ್ಲ ಹೊರಗೆ ಹೋಗುವುದಕ್ಕೆ ಆಗುವುದೇ ಇಲ್ಲ ಎಂದು ಅಂದುಕೊಳ್ಳಬಹುದು ಖಂಡಿತವಾಗಿಯೂ ಅದೆಲ್ಲ ಅವಶ್ಯಕತೆ ಇಲ್ಲ ಸಾಮಾನ್ಯವಾಗಿ ಏರೋಬಿಕ್ಸ್ ಮಾಡಿ ಏರೋಬಿಕ್ಸ್ ಎಂದರೆ ಸಾಮಾನ್ಯವಾಗಿ.

ಎಲ್ಲರಿಗೂ ಗೊತ್ತು ಸ್ಕಿಪ್ಪಿಂಗ್ ವಾಕಿಂಗ್ ಸೈಕ್ಲಿಂಗ್ ಇದನ್ನೆಲ್ಲವನ್ನು ಏರೋಬಿಕ್ಸ್ ಎಂದು ಕರೆಯುತ್ತಾರೆ ನಾವು ಪ್ರತಿ ದಿನ ಇದನ್ನು ಚೈಲ್ಡ್ಹುಡ್ ಡೇಸ್ ನಲ್ಲಿ ಮಾಡಿಕೊಂಡು ಬಂದಿದ್ದೇವೆ ಆದರೆ ಈಗ ಸ್ವಲ್ಪ ಏಜ್ ಆದ ಮೇಲೆ ಅದನ್ನೆಲ್ಲ ಬಿಟ್ಟುಬಿಟ್ಟಿರುತ್ತೇವೆ ಆದರೆ ಅದರಿಂದ ನಾವು ಬೇಗ ವೇಟ್ ಲಾಸ್ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಹೇಗೆಂದರೆ ಮೆಟಬಾಲಿಸಂ ಇನ್ಕ್ರೀಸ್.

ಆಗುತ್ತದೆ ಮೆಟಬೋಲಿಸಂ ಇನ್ಕ್ರೀಸ್ ಆದಾಗ ಆಟೋಮೆಟಿಕ್ ನಾವು ಸಣ್ಣ ಆಗುತ್ತವೆ ಹಾಗಾಗಿ 40 ನಿಮಿಷ ನೀವು ಇದನ್ನು ಮಾಡಲೇಬೇಕು ಏಕೆಂದರೆ ಮೊದಲ 30 ನಿಮಿಷ ನೀವು ಮಾಡುತ್ತಿರಲ್ಲ ಅವಾಗ ಯಾವುದೇ ನಿಮಗೆ ಬಾಡಿ ಇಂದ ವೆಯಿಟ್ ಲಾಸ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಕ್ಯಾಲೋರಿಸ್ ಬರ್ನ್ ಆಗುವುದಿಲ್ಲ 30 ನಿಮಿಷ ಆದಮೇಲೆ.

ಮತ್ತೆ ನೀವು ಅದನ್ನು ಮುಂದುವರೆಸಿಕೊಂಡು ಹೋಗುತ್ತೀರಲ್ಲ ಆಗ ನಿಮಗೆ ಅದು ಕ್ಯಾಲೋರಿಸ್ ಬರ್ನ್ ಆಗುವುದಕ್ಕೆ ಶುರುವಾಗುತ್ತದೆ ಹಾಗಾಗಿ ಇಲ್ಲ ಎಂದರು 40 ನಿಮಿಷ ನೀವು ವರ್ಕೌಟ್ ಮಾಡಬೇಕಾಗುತ್ತದೆ ಈಗಂತೂ ಮನೆಯಲೆಲ್ಲ ಇಟ್ಟುಕೊಳ್ಳಬಹುದು ಅಂತ ಲೈಟ್ವೈಟ್ ಜಿಮ್ ಐಟಂಗಳು ಇದೆ ಇಲ್ಲ ಅಷ್ಟೊಂದು ದುಡ್ಡು ಇಲ್ಲ ಎಂದರೆ ಸಾಮಾನ್ಯವಾದ.

ಸೈಕಲನೆ ಹೊಡೆಯಬಹುದು ಹೊರಗಡೆ ವಾಕಿಂಗ್ ಎಂದರೆ ಮಾತನಾಡಿಕೊಂಡು ನಿಧಾನವಾಗಿ ವಾಕಿಂಗ್ ಮಾಡುವುದಲ್ಲ ಫಾಸ್ಟ್ ಆಗಿ ವಾಕ್ ಮಾಡಬೇಕು ಬಿರುಸು ವಾಕ್ ಎಂದು ಇರುತ್ತಲ್ಲ ಆ ರೀತಿಯಾಗಿ ಮಾಡುವುದರಿಂದ ಕ್ಯಾಲೋರಿಸ್ ಬರ್ನ್ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god