9ನೇ ಕ್ಲಾಸಿಂದಲೇ ಆಟೋ ಓಡಿಸುತ್ತಿದ್ದೆ…. ಮೊದಲನೇ ಸಲ ಫಿಲಂ ಅಲ್ಲಿ ಮಾಡಿದ್ದೀರಾ ಅಂದರೆ ಶಾರ್ಟ್ ಫಿಲಂ ಅಲ್ಲಿ ಮೊದಲು ರೀಲ್ಸ್ ಮಾಡುತ್ತಿದ್ದೀರಿ ಹೇಗೆ ಅನಿಸುತ್ತಿದೆ ಮೊದಲ ರಿಯಾಕ್ಷನ್. ನಾನಂತೂ ಅಂದುಕೊಂಡಿರಲಿಲ್ಲ ಇಷ್ಟು ಚೆನ್ನಾಗಿ ಬರುತ್ತದೆ ಎಂದು ನಾನು ಇಷ್ಟು ಚೆನ್ನಾಗಿ ಮಾಡುತ್ತೇನೆ ಎಂದು ನನಗೂ ಅನಿಸಿರಲಿಲ್ಲ ಇಲ್ಲಿ ಬಂದು ಕೂತ್ಕೊಂಡು ನೋಡಿದಾಗ.
ಗೊತ್ತಾಯ್ತು ಎಷ್ಟು ಚೆನ್ನಾಗಿ ಮಾಡಿದ್ದೇನೆ ಎಂದು ತುಂಬಾ ಖುಷಿಯಾಗುತ್ತಿದೆ ನನಗೆ ನನ್ನ ಅಪ್ಪ ನನ್ನ ಪಕ್ಕ ಕುಳಿತುಕೊಂಡು ನೋಡಬೇಕೆಂದು ಆಸೆ ಇತ್ತು ಆದರೆ ಅದು ಆಗಲಿಲ್ಲ ಆದರೆ ನಮ್ಮ ಅಕ್ಕ ಬಂದಿದ್ದಾರೆ ನಮ್ಮಕ್ಕನ ಮೂಲಕ ಅವರು ನೋಡೇ ನೋಡಿರುತ್ತಾರೆ ನನಗೆ ತುಂಬಾ ಖುಷಿಯಾಗುತ್ತಿದೆ ಹೇಳಲು ಆಗುತ್ತಿಲ್ಲ ನಾನು ಇದನ್ನು ಊಹಿಸು ಇರಲಿಲ್ಲ ಜನಗಳು.
ಯೂಟ್ಯೂಬ್ ಗೆ ಹಾಕಿದ ತಕ್ಷಣ ಅವರ ರಿವ್ಯೂಸ್ ಹೇಗಿರುತ್ತದೆ ಎಂದು ನೋಡಿದಾಗ ನಮಗೆ ಗೊತ್ತಾಗುತ್ತದೆ, ಯಾವಾಗ ರಿಲೀಸ್ ಮಾಡುತ್ತೀರಾ. ಸರ್ ಜನವರಿ ಎಂದು ಹೇಳಿದ್ದಾರೆ ಆದರೆ ಗೊತ್ತಿಲ್ಲ ಯಾವಾಗ ರಿಲೀಸ್ ಮಾಡುತ್ತಾರೆ ಎಂದು ಜನವರಿ ಒಳಗೆ ರಿಲೀಸ್ ಮಾಡುತ್ತೇವೆ. ಆಕ್ಟಿಂಗ್ ತುಂಬಾ ಇಷ್ಟ ಎಂದು ಹೇಳುತ್ತಿದ್ದೀರಿ, ಹೌದು ಸರ್ ಆಕ್ಟಿಂಗ್ ಅಂದರೆ ತುಂಬಾ ಇಷ್ಟ.
ಹಾಗಾದರೆ ನೀವು ಇನ್ನೂ ಸ್ವಲ್ಪ ಬೇಗ ಬರಬೇಕಿತ್ತು ಅಲ್ಲವಾ, ಹೌದು ಬರಬೇಕಿತ್ತು ಆದರೆ ನಮಗೆ ಸ್ವಲ್ಪ ಮನೆಯಲ್ಲಿ ತೊಂದರೆಗಳಿತ್ತು ನನ್ನ ಅಪ್ಪ ಕೂಡ ತೀರಿ ಹೋದರು ನಮ್ಮ ಅಕ್ಕನ ಮದುವೆ ಮಾಡಬೇಕಾಗಿತ್ತು ಹಾಗಾಗಿ ಬರಲು ಸಾಧ್ಯವಾಗಲಿಲ್ಲ ಸ್ವಲ್ಪ ತೊಂದರೆಗಳಿದ್ದವು ಹಾಗಾಗಿ ಈಗಿನಿಂದ ಶುರು ಮಾಡುತ್ತೇನೆ ನಮ್ಮ ಅಕ್ಕನ ಮದುವೆಯೂ ಆಯಿತು ಅವರಿಗೆ ಈಗ ಮಗುನು.
ಕೂಡ ಆಗಲಿದೆ ಈಗ ನನ್ನ ಜೀವನ ಶುರುವಾಗುತ್ತದೆ.ನಿಮ್ಮಿಬ್ಬರ ಮದುವೆ ಯಾವಾಗ ಸರ್, ನಮ್ಮಿಬ್ಬರ ಮದುವೆ ಇನ್ನೂ ಐದು ವರ್ಷ ನನಗೆ ಈಗ 21 ವರ್ಷ ಸರ್ ಇನ್ನು ಚಿಕ್ಕ ವಯಸ್ಸು ಇನ್ನೊಂದು ಐದು ವರ್ಷವಾದ ಮೇಲೆ ಆಗುತ್ತೇವೆ.ಇನ್ನೊಂದು ವಿಷಯ ಕೇಳ್ಪಟ್ಟವಿ ನೀವು ಆಟೋ ಓಡಿಸುತ್ತಿದ್ದೀರಿ ಎಂದು, ಹೌದು ಸರ್ ನಾನು 5 ವರ್ಷದಿಂದ ಆಟೋವನ್ನು ಓಡಿಸುತ್ತಿದ್ದೇನೆ.
ಇವಾಗ್ಲೂ ಆಟೋವನ್ನೇ ಓಡಿಸುತ್ತೇನೆ ಪಾರ್ಟ್ ಟೈಮ್ ಆಗಿ ಅದನ್ನು ಇಟ್ಟುಕೊಂಡಿದ್ದೇನೆ ಮುಂಚೆ ಎಲ್ಲಾ ಪೂರ್ತಿ ದಿನ ಓಡಿಸುತಿದ್ದೆ ಈಗ ಕೇವಲ ಪಾರ್ಟ್ ಟೈಮ್ ಆಗಿ ಇಟ್ಟುಕೊಂಡಿದ್ದೇನೆ ಜೊತೆಗೆ ನಾನು ಇನ್ಸುಲೆನ್ಸ್ ಆಗಿ ವರ್ಕ್ ಮಾಡುತ್ತಿದ್ದೇನೆ ಹಾಗೂ ಶಾರ್ಟ್ ಫಿಲಂ ಗಳನ್ನು ಮಾಡುತ್ತಿದ್ದೇನೆ ಹಾಗೆ ನಡೆದುಕೊಂಡು ಹೋಗುತ್ತಿದೆ ಸರ್.
ಆಟೋ ಡ್ರೈವರ್ ನೀವು ಆಟೋ ಓಡಿಸುತ್ತಿದ್ದೀರಾ ಹಾಗಾಗಿ ಹೇಳುತ್ತಿದ್ದೇನೆ ಆಟೋ ಡ್ರೈವರ್ ಆಗಿ ನೀವು ಇಷ್ಟೊಂದು ಸ್ಟ್ಯಾಂಡರ್ಡ್ ಮೇಂಟೈನ್ ಮಾಡಿಕೊಂಡು ಹೀರೋ ಲುಕ್ಕಲ್ಲಿ ಹೇಗೆ ಮೈನ್ಟೈನ್ ಮಾಡುತ್ತಿದ್ದೀರಾ ಎಂದು, ಮುಂಚೆ ಜಿಮ್ ಮಾಡಿಕೊಂಡು ಚೆನ್ನಾಗಿ ಊಟ ತಿಂದುಕೊಂಡು ಮುಂಚೇನೆ ಆಕ್ಟಿಂಗ್ ಅಂದರೆ ತುಂಬಾ ಇಷ್ಟ ಇದ್ದಿದ್ದರಿಂದ ತುಂಬಾ ಕೇರ್.
ತೆಗೆದುಕೊಳ್ಳುತ್ತಿದ್ದೆ ಕೂದಲು ಮುಖ ಎಲ್ಲದರ ಕೇರ್ ತೆಗೆದುಕೊಳ್ಳುತ್ತಿದ್ದೆ ಆಗಿನಿಂದ ಹೀಗೆ ಮಾಡುತ್ತಾ ಮಾಡುತ್ತಾ ಈಗ ನಾನು ಹೀಗೆ ಇದ್ದೇನೆ. ಈಗ ಕೇವಲ ಹತ್ತು ನಿಮಿಷದಲ್ಲಿ ಜೀವನ 10 ನಿಮಿಷದಲ್ಲಿ ನೀವು ಹೀರೋ ಆಗುತ್ತೀರಾ ಅಲ್ಲವಾ ನೀವು ಈಗ ರೀಲ್ ಎಲ್ಲಾ ಮಾಡಿಕೊಂಡು ಫೇಮಸ್ ಆಗಿದ್ದೀರಾ ಆಟೋ ಓಡಿಸುವಾಗ ಗುರ್ತ್ ಹಿಡಿಯುವುದು.
ಈ ರೀತಿಯಲ್ಲ ಕೇಳುವುದು ತುಂಬಾ ಇರುತ್ತದ,ಹೌದು ಸರ್ ಇರುತ್ತದೆ ನಾನು ಒಳ್ಳೊಳ್ಳೆ ಬಟ್ಟೆ ಹಾಕಿಕೊಂಡು ಇದ್ದಾಗ ಬಂದು ಕಂಡುಹಿಡಿದರೆ ನನಗೆ ಅದು ಖುಷಿಯಾಗುವುದಿಲ್ಲ ಆಟೋ ಓಡಿಸಬೇಕಾದರೆ ಯಾವಾಗ ಕಂಡು ಹಿಡಿಯುತ್ತಾರೆ ಆಗ ನನಗೆ ಖುಷಿಯಾಗುತ್ತದೆ ನನಗೆ ಮನಸ್ಸಿಗೆ ತೃಪ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ