ಅತ್ಯುತ್ತಮ ಕಥೆ || ಒಡಹುಟ್ಟಿದವಳು ಏಕೆ ಹೀಗೆ!?||ಮನಕಲಕುವ ಕಥೆ||..ನಾನು ನನ್ನ ಅಕ್ಕನನ್ನು ಇಷ್ಟ ಪಡುತ್ತಿರಲಿಲ್ಲ ಅವಳಿಗೆ ಮದುವೆ ಆಗಿತ್ತು ಆದರೂ ಒಂದು ದಿನವೂ ನಾನು ಅವಳ ಮನೆಗೆ ಹೋಗಿಲ್ಲ ನನ್ನ ತಂದೆ ತಾಯಿ ಮಾತ್ರ ಅವಳ ಮನೆಗೆ ಹೋಗಿ ಬರುತ್ತಿದ್ದರು ಅವಳು ಯಾವ ಸ್ಥಿತಿಯಲ್ಲಿದ್ದಾಳೆಂದು ಕೂಡ ನನಗೆ ಗೊತ್ತಿಲ್ಲ.
ಕೆಲವೊಮ್ಮೆ ಅಕ್ಕ ಮನೆಗೆ ಬಂದಾಗ ಅಮ್ಮ ಒಂದಿಷ್ಟು ಆಹಾರ ಪದಾರ್ಥಗಳನ್ನು ಕೊಡುತ್ತಿದ್ದರು.ನನ್ನ ಹೆಂಡತಿಗೆ ಇದು ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ ನನ್ನ ತಾಯಿ ಹೀಗೆ ಮಾಡುತ್ತಿದ್ದಾಗಲೆಲ್ಲಾ ನನ್ನ ಹೆಂಡತಿ ಬಂದು ನಿನ್ನ ಸಂಪಾದನೆಯನ್ನು ನಿನ್ನ ತಾಯಿ ಹೇಗೆ ಪೋಲು ಮಾಡುತ್ತಿದ್ದಾಳೆ ಎಂದು ದೂರುತ್ತಿದ್ದಳು.ನಿಮ್ಮ ಅಕ್ಕ ಬಂದಾಗಲೆಲ್ಲ ನಿನ್ನ ತಾಯಿ ಅವಳನ್ನು ಕಾಲಿ ಕೈಯಲ್ಲಿ ಹೋಗಲು.
ಬಿಡುವುದಿಲ್ಲ ಅವಳು ಖಂಡಿತವಾಗಿಯೂ ಏನನ್ನಾದರೂ ಕೊಡುತ್ತಾಳೆ ನೀನು ನಿನ್ನ ತಾಯಿಗೆ ಹೇಳು,ಇದೆಲ್ಲವೂ ಕೆಲಸ ಮಾಡಬೇಡ ಎಂದು ಹೆಂಡತಿಯ ಮಾತು ಕೇಳಿ ನನಗೂ ಕೋಪ ಬಂತು ನಾನು ಅಮ್ಮನ ಹತ್ತಿರ ಹೋಗಿ ಅಮ್ಮ ಏನಿದೆಯಲ್ಲ ಅಂದೆ, ಅವಳು ಮನೆಗೆ ಬಂದಾಗಲೆಲ್ಲ ನೀವು ಅವಳಿಗೆ ಕೆಲವೊಮ್ಮೆ ಬೇಳೆಕಾಳುಗಳನ್ನು ಕೆಲವೊಮ್ಮೆ ಅಕ್ಕಿಯನ್ನು.
ಕೊಡುತ್ತೀರಿ ನನ್ನ ಸಂಪಾದನೆ ಬೇರೆಯವರಿಗೆ ಹೀಗೆ ಹೋದರೆ ನಿನ್ನನ್ನು ಮನೆಯಿಂದ ಹೊರಹಾಕುತ್ತೇನೆ.ಅಕ್ಕ,ತಮ್ಮನ ಮತ್ತು ಅಮ್ಮನ ಮಾತು ಕೇಳಿದಳು ಒಂದು ಗಂಟೆಯ ನಂತರ ಅಕ್ಕ ನನ್ನ ಕೋಣೆಗೆ ಬಂದು ದಯವಿಟ್ಟು ನನಗೆ ರಿಕ್ಷಾ ಬುಕ್ ಮಾಡಿ ಕೊಡು ನಾನು ಮನೆಗೆ ಹೋಗಬೇಕು. ಅಕ್ಕನ ಮಾತು ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯಿತು ಆದರೆ ಅಕ್ಕನೆ ಇದ್ದರೂ ತೋರಿಸದೆ.
ಇನ್ನು ಕೆಲವು ದಿನಗಳವರೆಗೆ ನಿಲ್ಲು ಎಂದನು ಆಗ ಅಕ್ಕ ಮಕ್ಕಳ ಶಾಲೆ ರಜೆ ಮುಗಿದಿದೆ ನಾನು ಈಗ ಮನೆಗೆ ಹೋಗಬೇಕು ನಾಳೆಯಿಂದ ಅವರ ಶಾಲೆ ಶುರುವಾಗಲಿದೆ ಎಂದು ಹೋದಳು. ತಂದೆಯ ಮಡದ ನಂತರ ಮನೆ ವಿಭಜನೆಯಾದಾಗ ಅಕ್ಕನಿಗೆ ಏನನ್ನು ನೀಡಲಿಲ್ಲ ಅಕ್ಕ ಆಗಲು ನನ್ನ ಬಳಿ ಕೇಳಲಿಲ್ಲ ಅಕ್ಕನಿಗೂ ಏನಾದರೂ ಕೊಡು ಎಂದು ನನ್ನ ತಾಯಿ ತುಂಬಾ ಅಳುತ್ತಾ.
ಹೇಳಲು ಪ್ರಾರಂಭಿಸಿದರು ಅಮ್ಮನ ಮಾತು ಕೇಳದೆ ಅವರನ್ನು ಬೆದರಿಸಿ ಅವಳ ಬಾಯಿ ಮುಚ್ಚಿಸಿದೆ ಈ ವಿಧವೆ ಮಹಿಳೆ ನಮ್ಮನ್ನು ತೊರೆದರೆ ಅವಳು ಎಲ್ಲಿಗೆ ಹೋಗಿಯಾಳು? ಅದಕ್ಕಾಗಿಯೇ ಅವಳು ಮೌನವಾದಳು ಆಸ್ತಿಯನ್ನು ಮಾರಿ ನಗರದಲ್ಲಿ ಹೊಸ ಉದ್ಯೋಗವನ್ನು ಪ್ರಾರಂಭಿಸಿ ಅಲ್ಲಿಯೇ ವಾಸಿಸಲು ಪ್ರಾರಂಭಿಸಿದೆ ಆದರೆ ನನ್ನ ಅಕ್ಕನನ್ನು ನಡೆಸಿಕೊಂಡ.
ರೀತಿಯಿಂದ ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಬಂತು.ನನ್ನ ವ್ಯಾಪರದಲ್ಲಿ ನಷ್ಟವಾಗಿ ಕೂಲಿ ಮಾಡಿ ಜೀವನ ಸಾಗಿಸತೊಡಗಿದೆ ನನ್ನ ಹಿರಿಯ ಮಗನಿಗೂ ಟಿಬಿ ಬಂದಿತ್ತು ಅವನ ಚಿಕಿತ್ಸೆಗೆ ಲಕ್ಷಾಂತರ ರೂ ಪಾವತಿಸಬೇಕಾಗಿತ್ತು ನನ್ನ ಬಳಿ ಏನಿತ್ತು ಎಲ್ಲವೂ ಕೊನೆಗೊಂಡಿತು ಊಟಕ್ಕೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಯಿತು.
ಮನೆಯಲ್ಲಿ ರೇಷನ್ ಕೂಡ ಇರಲಿಲ್ಲ ಅಕ್ಕ ಮನೆಗೆ ಬಂದಿದ್ದಾಳೆ ಎಂಬ ಯೋಚನೆಯಲ್ಲಿ ಕಳೆದು ನನ್ನ ಕೋಣೆಯಲ್ಲಿ ಒಬ್ಬನೇ ಕುಳಿತಿದ್ದೆ ನನ್ನ ಪತ್ನಿ ನಿಮ್ಮಕ್ಕ ಬಂದಿದ್ದಾಳೆ ನಮ್ದು ನಮಗೆ ಆಸೆ ಒದ್ದುಕೊಳ್ಳುವಷ್ಟು ಕಷ್ಟ ಇದೆ ಏಕಾದಶಿ ಮನೆಗೆ ಶಿವರಾತ್ರಿ ಬಂದ ಹಾಗೆ ಇನ್ನೇನು ತಗೊಂಡು ಹೋಗೋಕೆ ಬಂದಿದ್ದಳು ಏನು ಎಂದಳು ಅಕ್ಕನನ್ನು ನೋಡಿ ನನಗೂ ಸಿಟ್ಟು ಬಂದರು.
ಅತ್ತಿಕ್ಕಿಕೊಂಡೆ ಅವಳು ನನ್ನ ಮಗುವಿನ ಬಳಿಗೆ ಹೋದಳು. ಮಗುವನ್ನು ನೋಡಿದ ನಂತರ ಬಂದು ನನ್ನ ಪಕ್ಕದಲ್ಲಿ ಕುಳಿತಳು ತುಂಬಾ ದುಃಖ ಆಗ್ತಾ ಇದೆಯೇನೋ ಹೀಗೆ ಹೇಳುತ್ತಾ ನನ್ನ ತಲೆಯ ಮೇಲೆ ಕೈ ಇಟ್ಟು ನೀನು ನನ್ನ ಮಡಿಲಲ್ಲಿ ಆಡಿದ್ದೆ ಈಗ ನೋಡು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.