ಒಬ್ಬ ವೇಶ್ಯೆಯ ನಿಜವಾದ ಜೀವನ ಹೇಗಿರುತ್ತದೇ…ವೇಶ್ಯೆಯರ ಬದುಕು ಎಂದರೆ ಹೊರ ಜಗತ್ತಿಗೆ ಒಂದು ರೀತಿ ಸಾಹಸದ ರೀತಿ ಮತ್ತು ಅವರದೇ ರೀತಿಯ ಕಾಲ್ಪನಿಕ ಕಥೆಯನ್ನು ಅವರು ಊಹಿಸಿರುತ್ತಾರೆ.ಆದರೆ ಅವರ ಜಾಗದಲ್ಲಿ ನಿಂತು ನೋಡಿದಾಗ ಮಾತ್ರ ಅವರ ಕಷ್ಟಗಳು ಮತ್ತು ಅವರ ಪ್ರತಿಯೊಂದು ನೋವಿನ ವಿಷಯಗಳು ತಿಳಿಯುತ್ತದೆ, ಕ್ರಿಸ್ತಪೂರ್ವ 500ರಲ್ಲಿ ಆಮ್ರಪಾಲಿ .
ಎಂಬ ಮಹಿಳೆ ಇದ್ದಳು ಅವಳು ಒಬ್ಬಳು ನೃತ್ಯ ಗಾತಿಯಾಗಿರುತ್ತಾಳೆ ಅವಳು ಒಬ್ಬ ರಾಜನ ಆಸ್ಥಾನದಲ್ಲಿ ನೃತ್ಯವನ್ನು ಮಾಡುವಾಗ ಅಲ್ಲಿದ್ದ ಆ ರಾಜ ಅವಳನ್ನು ಒಂದು ಬಾರಿಯಾದರೂ ಅನುಭವಿಸಬೇಕು ಎಂದು ಆಸೆ ಪಡುತ್ತಾನೆ ಇದರಿಂದ ಆಮ್ರಪಲ್ಲಿ ಅವಳನ್ನು ಮದುವೆಯ ದಿನದ ಸಂದರ್ಭದಲ್ಲಿಯೇ ಅವಳನ್ನು ಮದುವೆ ಮಾಡಿಕೊಳ್ಳಬೇಕಾದ.
ಹುಡುಗನ ಹತ್ಯೆಯನ್ನು ಮಾಡಿ ಬಿಡುತ್ತಾನೆ ನಂತರ ಆ ರಾಜ ಆ ಊರಿನ ಎಲ್ಲ ಮಹಿಳೆಯರನ್ನು ಅನುಭವಿಸಲು ಶುರುಮಾಡುತ್ತಾನೆ ಆದರೆ ಈ ಆಮ್ರಪಲ್ಲಿಯೇ ಮೊದಲ ವೇಶ್ಯೆ ಎಂದು ಹೇಳಲಾಗುತ್ತದೆ ನಂತರ ಇವಳು ಆ ಒಂದು ರಂಗದಿಂದ ಹೊರಬಂದು ಬುದ್ಧಿಸಂನ್ನು ತೆಗೆದು ಸನ್ಯಾಸಿ ಆಗಿ ಬಿಡುತ್ತಾಳೆ, ಗೋವಾ ಎಂಬ ಸುಂದರ ತಾಣವು ಆಗಿನ ಕಾಲಘಟ್ಟದಲ್ಲಿ ಒಂದು.
ವ್ಯವಹಾರದ ಊರಾಗಿ ಕಂಡುಬರುತ್ತಿತ್ತು ಜಪಾನ್ ಇಂದ ಕೆಲ ಗುಲಾಮರನ್ನು ಕರೆದುಕೊಂಡು ಬಂದು ಈ ಗೋವಾದಲ್ಲಿ ಅವರ ಮೇಲೆ ಲೈಂಗಿಕವಾಗಿ ಕಿರುಕುಳವನ್ನು ಕೊಡುತ್ತಿದ್ದರು,18 ಮತ್ತು 19ನೇ ಶತಮಾನದಲ್ಲಿ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ಶಾರೀರಿಕ ಸುಖಕ್ಕಾಗಿ ಮಾಡಿರುವ ಮನವಿಯನ್ನು ಸ್ವೀಕರಿಸಿ ಬ್ರಿಟಿಷ್ ಗೌರ್ನಮೆಂಟ್ ಭಾರತದಾದ್ಯಂತ ವೇಶ್ಯಾವಾಟಿಕೆಯ.
ಗೃಹವನ್ನು ಸೃಷ್ಟಿ ಮಾಡುತ್ತದೆ ಹಾಗಾಗಿ ಜಪಾನ್ ಮತ್ತು ಅಮೆರಿಕದಿಂದ ಸಾವಿರಾರು ವೇಶ್ಯೆಯರನ್ನು ಕರೆದುಕೊಂಡು ಬರುತ್ತಾರೆ ಭಾರತಕ್ಕೆ, ಆಗಿನ ಕಾಲದಲ್ಲಿ ದೇವದಾಸಿಯರು ಎಂದು ಹೇಳುತ್ತಾ ಕೆಲವರು ಇದ್ದರು ಅಂದರೆ ಅವರು ಶ್ರೀ ಭಗವಂತನನ್ನೇ ವಿವಾಹವಾಗಿ ಅವರ ಸೇವೆಯನ್ನು ಮಾಡುತ್ತ ಕುಡಿಯಲಿರುವ ವ್ಯಕ್ತಿಗಳು ಅವರನ್ನು ಈಗ ಅಲ್ಲಿನ ರಾಜರು ಆ ದೇಗುಲದ.
ಪೂಜಾರಿಯನ್ನು ಹೊರತುಪಡಿಸಿ ನಂತರ ಈ ದೇವದಾಸಿಯರಿಗೆ ತುಂಬಾ ಮಹತ್ವವನ್ನು ಕೊಡುತ್ತಿದ್ದರು ಅವರಿಗೆ ತುಂಬಾ ಜನ ಸಹಾಯವನ್ನು ಮಾಡುತ್ತಿದ್ದರು ನಂತರ ಈ ರಾಜಮನೆತನದವರ ಕ್ರಮೇಣಗಳು ತುಂಬಾ ಕಡಿಮೆಯಾಗಿ ಆ ಪೂಜಾರಿಗೆ ಮತ್ತು ಊರಿನಲ್ಲಿರುವ ದೊಡ್ಡ ಕುಟುಂಬಸ್ಥರ ಪುರುಷರಿಗೆ ಶಾರೀರಿಕವಾಗಿ ದೇಹವನ್ನು ಅರ್ಪಿಸುತ್ತ ಅವರ ಜೀವನ.
ಕಳೆಯುತ್ತಾರೆ ಬ್ರಿಟಿಷರು ಬಂದ ನಂತರ ಪೂರ್ತಿಯಾಗಿ ಆ ದೇವದಾಸಿಯರು ವೇಶ್ಯರಾಗಿ ಬದಲಾಗಿ ಬಿಟ್ಟರು ಇದೀಗ ಈಗಿನ ಜಮಾನಕ್ಕೆ ತೆಗೆದುಕೊಂಡರೆ ಅಲ್ಲಿ ಇಲ್ಲಿ ಕುಳಿತಿ ಕೆಲಸ ಮಾಡುವ ವ್ಯಕ್ತಿಗಳು ಮತ್ತು ಲಾರಿ ಡ್ರೈವರ್ ಗಳು ಹೀಗೆ ಹಲವಾರು ಸಣ್ಣ ಪುಟ್ಟ ವ್ಯಕ್ತಿಗಳ ಜೊತೆ ಅವರು ವೇಶ್ಯಾವಟಿಕೆಯನ್ನು ಮಾಡಿ ಜೀವನವನ್ನು ನಡೆಸುತ್ತಿದ್ದಾರೆ ಇನ್ನೂ ಒಂದು ನಿಯಮವು.
ಭಾರತದಲ್ಲಿ ಇತ್ತು ಅದು ಏನೆಂದರೆ,ಊರಿನಲ್ಲಿ ಯಾವುದಾದರೂ ಹೆಣ್ಣು ಮಕ್ಕಳಿಗೆ ಅಮ್ಮ ಬಂದು ಮತ್ತು ಅವಳು ತೀರಾ ಕೆಟ್ಟ ರೋಗದಿಂದ ಬಳಲುತ್ತಿದ್ದಾಗ ಅವಳನ್ನು ದೇವಸ್ಥಾನದ ಗುಡಿಗೆ ತೆಗೆದುಕೊಂಡು ಬಂದು ಇವಳನ್ನು ನೀನು ಉಳಿಸಿದ್ದೆ ಆದಲ್ಲಿ ನಿನಗೆ ಕೊಟ್ಟು ಮದುವೆ ಮಾಡುತ್ತೇನೆ ಎಂದು ಆ ದೇವರ ವಿಗ್ರಹಕ್ಕೆ ಕೇಳಿಕೊಳ್ಳುತ್ತಾರೆ ನಂತರ ಅವಳು ಗುಣವಾದರೆ.
ಬೆಳಿಗ್ಗೆಯ ಸಮಯವೆಲ್ಲ ಆ ದೇವರ ಗುಡಿಯಲ್ಲಿ ಪೂಜೆಯನ್ನು ಮಾಡಿ ಆ ದೇವರಿಗೋಸ್ಕರ ನೆನೆದು ಪ್ರತಿದಿನ ಇರಬೇಕು ಮತ್ತು ರಾತ್ರಿಯ ಸಮಯದಲ್ಲಿ ಆ ಊರಿನ ಗಂಡಸರಿಗೆ ಶಾರೀರಿಕ ಸುಖ ತೀರಿಸುವ ವ್ಯವಸ್ಥೆಯಾಗಿ ಪ್ರತಿದಿನ ಅವರೊಂದಿಗೆ ಮಲಗಬೇಕಾಗಿರುತ್ತದೆ.
ಇದು ಎಲ್ಲಿಗೆ ಬಂದು ನಿಂತಿದೆ ಎಂದರೆ ಈಗಲೂ ಭಾರತದಲ್ಲಿ ಸರಿಸುಮಾರು ವರ್ಷಕ್ಕೆ ಎರಡರಿಂದ ಮೂರು ಸಾವಿರ ದೇವದಾಸಿಯರನ್ನಾಗಿ ಬದಲಾಯಿಸಿ ಅವರಿಂದ ಈ ಅನೈತಿಕ ಕೆಲಸಗಳನ್ನು ಮಾಡಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.