ಒಬ್ಬ ವ್ಯಕ್ತಿಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದು ಹೇಗೆ ?… ಈ ವಿಡಿಯೋದಲ್ಲಿ ನಾನು ನಿಮ್ಮ ಬಳಿ ಹುಚ್ಛಾಟಿಕೆಯ ಯೋಚನೆ ಒಬ್ಬ ವ್ಯಕ್ತಿಯ ಬಗ್ಗೆ ನಮಗೆ ಯೋಚನೆ ನಿಲ್ಲುತ್ತಲೇ ಇಲ್ಲ ಅವರು ಮನಸ್ಸಿನಲ್ಲಿ ಯೋಚನೆಯಲ್ಲಿ ಯಾವಾಗಲೂ ಇದ್ದಾರೆ ನಮ್ಮ ತಲೆಯಲ್ಲಿ ಇದ್ದಾರೆ ಅವರನ್ನು ನಾವು ತೆಗೆದುಹಾಕಲು ಆಗುತ್ತಿಲ್ಲ ಮತ್ತು ಈ ಒಂದು ಸಮಸ್ಯೆಯನ್ನು.
ಹೇಗೆ ಸರಿ ಮಾಡಿಕೊಳ್ಳುವುದು ಈ ವ್ಯಕ್ತಿಯನ್ನ ನಮ್ಮ ತಲೆಯಿಂದ ನಮ್ಮ ಮನಸ್ಸಿನಿಂದ ತೆಗೆದಾಕುವುದು ಮತ್ತು ಹೇಗೆ ನಮ್ಮ ಜೀವನದಲ್ಲಿ ನಿಯಂತ್ರಣವನ್ನು ತೆಗೆದುಕೊಳ್ಳುವುದು ಮುಖ್ಯವಾಗಿ ಇದು ಬ್ರೇಕ್ ಅಪ್ ಆದಾಗ ಬೇಕಾಗುತ್ತದೆ ಅವರನ್ನು ನಮ್ಮ ತಲೆಯಿಂದ ತೆಗೆದು ಹಾಕಲು ಆಗುವುದಿಲ್ಲ ಒಂದು ಒಂದು ಸಲ ಒಂದು ಸ್ನೇಹದಲ್ಲೂ ಕೂಡ ಈ ರೀತಿಯಾಗಿ ಆಗುತ್ತದೆ.
ನಿಮಗೆ ಅವರು ಬೇಕು ಅನಿಸುತ್ತದೆ ಆ ವ್ಯಕ್ತಿಗೆ ನೀವು ಬೇಡವೆನಿಸುತ್ತದೆ ಅದರಿಂದ ನೀವಿಬ್ಬರೂ ದೂರ ಇದ್ದೀರಾ ಆದರೆ ನಿಮಗೆ ಆ ವ್ಯಕ್ತಿಯ ಬಗ್ಗೆ ಪ್ರೀತಿ ಇದೆ ಆಲೋಚನೆಗಳು ಒಳ್ಳೆಯದಾಗಿದೆ ಆದರೆ ಆ ವ್ಯಕ್ತಿಗೆ ನೀವು ಬೇಡ ಅನ್ನುವ ಒಂದು ವಿಚಾರ ಇದನ್ನು ಹೇಗೆ ತೆಗೆದು ಹಾಕುವುದು ನಿಮಗೆ ಬೇಕು ಆದರೆ ಅವರನ್ನು ಪಡೆಯಲು ಆಗುತ್ತಿಲ್ಲ.
ಆದರೆ ಈ ವ್ಯಕ್ತಿ ನಿಮ್ಮ ತಲೆಯಲ್ಲಿ ಪ್ರತಿ ಸಲ ಏನೇ ಮಾಡಲು ಹೋದರು ಅವರು ನಿಮ್ಮ ತಲೆಗೆ ಬರುವುದು ಇದೊಂದು ವಿಷಯವನ್ನು ನಾನು ನಿಮಗೆ ಹೇಳುತ್ತೇನೆ ಇದರಲ್ಲಿ ಒಂದು ಒಳ್ಳೆಯ ಸಂಬಂಧ ಹಾಳಾಯಿತು ಈ ವ್ಯಕ್ತಿಗೆ ಅವರನ್ನು ಮರೆಯಬೇಕು ಎನ್ನುವ ಆಸೆ ಇದೆ ಆದರೆ ಮರೆಯಲು ಆಗುತ್ತಿಲ್ಲ ಏಕೆಂದರೆ ಇಬ್ಬರು ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಬ್ಬರೂ ಒಂದು ಒಳ್ಳೆಯ ಸ್ನೇಹ ಹಾಗೂ ಅರ್ಥ ಮಾಡಿಕೊಂಡು ಇದ್ದರು ಯಾವುದೋ ಒಂದು ಕಾರಣದಿಂದ ದೂರ ಆಗಿದ್ದಾರೆ ಆ ವ್ಯಕ್ತಿಗೆ ಇವರು ಬೇಡ ಆದರೆ ಇವರಿಗೆ ಆ ವ್ಯಕ್ತಿ ಬೇಕು ಆದರೆ ಆಗುತ್ತಿಲ್ಲ ಏಕೆಂದರೆ ಅವರಿಬ್ಬರೂ ಒಂದು ಒಳ್ಳೆಯ ಸಂಬಂಧದಲ್ಲಿರಲು ಸಾಧ್ಯವಿಲ್ಲ ಹಲವಾರು ಕಾರಣಗಳು ಇರಬಹುದು ಅದು ಅವರ ವೈಯಕ್ತಿಕ ವಿಷಯ.
ಅದು ನಮಗೆ ಬೇಕಾಗಿಲ್ಲ ಇದು ನನ್ನ ಒಬ್ಬ ಕ್ಲೈಂಟ್ ನ ಸಮಸ್ಯೆ ಯಾವಾಗ ಈ ರೀತಿಯ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಂಡಿದ್ದೇವೋ ನಮಗೆ ಬೇಡ ಎಂದು ಗೊತ್ತಿದ್ದರೂ ಬೇಕು ಎಂದು ಮನಸ್ಸು ಹೇಳುತ್ತಿದೆ ಆ ವಿಚಾರದ ಬಗ್ಗೆ ನಾನು ಈ ವಿಡಿಯೋದಲ್ಲಿ ಮಾತನಾಡುತ್ತಿದ್ದೇನೆ ಇದು ಸ್ವಲ್ಪ ಉದ್ದವಾಗಬಹುದು ಆದರೂ ಕೊನೆಯವರೆಗೂ.
ಈ ವಿಡಿಯೋವನ್ನು ನೋಡಿ ನಿಮಗೆ ಈ ಕೆಟ್ಟ ಸೈಕಲ್ ನಿಂದ ಹೇಗೆ ಆಚೆ ಬರುವುದು ಎಂದು ಹಾಗೂ ನಮಗೆ ಬೇಕಿದ್ದೋನು ಗೊತ್ತಿಲ್ಲ ಎಂದು ಗೊತ್ತಿದ್ದರೂ ಆ ವ್ಯಕ್ತಿಯಿಂದ ಹೇಗೆ ನಾವು ದೂರ ಇರಬೇಕು ಮೆಂಟಲಿ ಫಿಸಿಕಲಿ ನೀವು ದೂರಾನೇ ಇರುತ್ತೀರಾ ಯೋಚನೆಗಳಿಂದ ನೀವು ದೂರ ಮಾಡಲು ಆಗುತ್ತಿಲ್ಲ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ.
ಮೊದಲನೇ ಹಂತ ಅಬ್ಸೇಶನ್ ಎಂದು ಹೇಳುತ್ತೇವೆ ಇದನ್ನ ಅಬ್ಸೆಷನ್ ಎಂದಾಗ ಯಾವ ಒಂದು ವಿಚಾರ ಅತಿಯಾಗಿ ಬೆಳೆಯುತ್ತಾ ಹೋಗುತ್ತದೆ ಅದೇ ಒಂದು ಯೋಚನೆಗೆ ಒಂದು ಸಮಸ್ಯೆಯಾಗಿ ಉಂಟಾಗುತ್ತದೆ ಮೊದಲನೆಯದಾಗಿ ಒತ್ತಡ ಹೆಚ್ಚಾಗುತ್ತದೆ ಎರಡನೆಯದಾಗಿ ನಿದ್ರೆ ಸರಿಯಾಗಿ ಬರುವುದಿಲ್ಲ ಏಕೆಂದರೆ ಅವರು ನಮ್ಮ ಯೋಚನೆಯಲ್ಲಿ.
ಯಾವಾಗಲೂ ಇರುತ್ತಾರೆ ಅದಾದ ನಂತರ ನಮ್ಮ ಕೆಲಸ ಕಾರ್ಯಗಳು ನಡೆಯುತ್ತಿರುವುದಿಲ್ಲ ನಾವು ಏನು ಮಾಡಬೇಕು ಅದನ್ನು ಮಾಡಲು ಆಗುತ್ತಿರುವುದಿಲ್ಲ ಏಕೆಂದರೆ ಈ ವ್ಯಕ್ತಿ ನಮಗೆ ಅಷ್ಟು ನಮ್ಮ ತಲೆಗೆ ಹೋಗಿರುತ್ತಾರೆ ಮುಖ್ಯವಾಗಿ ಅದೇ ನಮ್ಮ ಸಮಸ್ಯೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ