ಒಬ್ಬ ವ್ಯಕ್ತಿ ಈ ಬೇರು ಇಟ್ಟುಕೊಂಡು ಎಲ್ಲಾ ಹುಡುಗಿಯರನ್ನ ಮೋಹಕ್ಕೆ ಒಳ ಮಾಡುತ್ತಾನೆ… ಈ ವಿಡಿಯೋವನ್ನು ತುಂಬಾನೇ ಗಮನವಿಟ್ಟು ನೋಡಿರಿ ನಿಮ್ಮಲ್ಲಿ ಹಲವಾರು ಜನರು ಯಾವ ರೀತಿಯಾಗಿ ಇದ್ದಾರೆ ಎಂದರೆ ನಮಗೆ ಕಾಮೆಂಟ್ ನಲ್ಲಿ ಈ ರೀತಿಯಾಗಿ ಕೇಳುತ್ತಿರುತ್ತಾರೆ ನಮಗೆ ಸಂಮೋಹನ ಮಾಡುವಂತಹ ಯಾವುದಾದರೂ ವಿಜಯವನ್ನು ಕಲಿಸಿಕೊಡಿ.
ಎಂದು ಕೇಳುತ್ತಿರುತ್ತಾರೆ ಇಲ್ಲಿ ಗಿಡಮೂಲಿಕೆಗಳಲ್ಲಂತೂ ಹೆಚ್ಚಿನ ಶಕ್ತಿ ಇರುತ್ತದೆ ಅಂದರೆ ಅದ್ಭುತವಾದ ಶಕ್ತಿಗಳು ಗಿಡಮೂಲಿಕೆಯಲ್ಲಿ ಇರುತ್ತವೆ ಗಮನವಿಟ್ಟು ಕೇಳಿರಿ ಒಂದು ಮಾಹಿತಿಯ ಪ್ರಕಾರ ಅಮೃತದ ನಿರ್ಮಾಣವೂ ಕೂಡ ಗಿಡಮೂಲಿಕೆಗಳಿಂದಲೇ ಆಗಿದೆ.ಗಿಡಮೂಲಿಕೆಗಳು ವ್ಯಕ್ತಿಗೆ ಆಹಾರವನ್ನು ಕೊಡುತ್ತವೆ ಗಿಡಮೂಲಿಕೆಗಳು ವ್ಯಕ್ತಿಯನ್ನು.
ರೋಗಗಳಿಂದ ಕಾಪಾಡುತ್ತವೆ ದೇವಾನುದೇವತೆಗಳು ಕೂಡ ಗಿಡಮೂಲಿಕೆಗಳ ರೂಪದಲ್ಲಿ ಈ ಭೂಮಿಯ ಮೇಲೆ ವಾಸ ಮಾಡಿರುತ್ತಾರೆ ನೀವು ಸಹ ನೋಡಿರಬಹುದು ಸಮಯ ಬಂದಾಗ ದೇವಾನುದೇವತೆಗಳು ಸಹ ಈ ಗಿಡಮೂಲಿಕೆಗಳ ಬಳಕೆಯನ್ನ ಮಾಡಿದ್ದರು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಮಾಯಣ ಕಾಲದಲ್ಲಿ ಪ್ರಭು ಲಕ್ಷ್ಮಣರ ಮೂರ್ಛೆ ಯನ್ನು ದೂರ ಮಾಡಲು.
ಇವರನ್ನು ಪುನಹ ಜೀವಂತವಾಗಿಸಲು ಆಂಜನೇಯ ಸ್ವಾಮಿ ಸಂಜೀವಿನಿ ಹಸಿರಿನ ಗಿಡವನ್ನು ಸ್ವತಹ ತಾವೇ ತಂದಿದ್ದರು ಈ ಒಂದು ಮಾತಿನ ಮೇಲೆ ಗಿಡಮೂಲಿಕೆಗಳ ಬಳಕೆಯನ್ನ ದೇವಾನುದೇವತೆಗಳು ಸಹ ಮಾಡಿದರೂ ಅನ್ನುವುದನ್ನು ತಿಳಿದುಕೊಳ್ಳಬಹುದು ಇಲ್ಲಿ ಒಂದು ಮಾಹಿತಿಯ ಪ್ರಕಾರ ತಂತ್ರ ಮಂತ್ರ ಗಳಿಗಿಂತ ಹೆಚ್ಚಾಗಿ ಗಿಡಮೂಲಿಕೆಗಳೆ ಶಕ್ತಿಶಾಲಿ.
ಆಗಿರುತ್ತವೆ ಈ ವಿಡಿಯೋವನ್ನು ಗಮನವಿಟ್ಟು ನೋಡಿರಿ ಇಲ್ಲಿ ಒಬ್ಬರು ನನಗೆ ಕೇಳಿರುವುದೇನೆಂದರೆ ಗುರುಗಳೇ ನಮ್ಮ ಊರಿನಲ್ಲಿ ಒಬ್ಬ ವ್ಯಕ್ತಿಯು ಒಂದು ಬೇರನ್ನು ತಮ್ಮ ಬಳಿ ಇಟ್ಟುಕೊಂಡು ಎಲ್ಲರನ್ನ ಆಕರ್ಷಣೆ ಮಾಡಿಕೊಳ್ಳುತ್ತಾನೆ ಸುಂದರವಾದ ಹುಡುಗಿಯರು ಕೂಡ ಅವನ ಹಿಂದೆ ಹುಚ್ಚರಾಗಿದ್ದಾರೆ ಎಂದು ಹೇಳಿದ್ದಾರೆ ನಾನು ಅವನ.
ಸ್ನೇಹಿತನಿರುವ ಕಾರಣ ನನಗೆ ಈ ವಿಷಯದ ಬಗ್ಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ ಇವರ ಅನುಸಾರವಾಗಿ ಯಾರು ಈ ಗಿಡಮೂಲಿಕೆಯನ್ನ ತಮ್ಮ ಬಳಿ ಇಟ್ಟುಕೊಳ್ಳುತ್ತಾರೋ ಗಮನವಿಟ್ಟು ಕೇಳಿರಿ ಯಾವ ವ್ಯಕ್ತಿಗಳು ಇದನ್ನ ತಮ್ಮ ಬಳಿ ಇಟ್ಟುಕೊಳ್ಳುತ್ತಾರೋ ಜನರೆಲ್ಲ ಮೋಹಕ್ಕೆ ಒಳಗಾಗಿ ಬಿಡುತ್ತಾರೆ ಸ್ತ್ರೀಯರಾಗಲಿ ಪುರುಷರಾಗಲಿ ದೇವ ದಾನವರಾಗಲಿ ಎಲ್ಲರೂ.
ಅವರ ಮೋಹಕ್ಕೆ ಒಳಗಾಗುತ್ತಾರೆ ಇವರ ಅನುಸಾರವಾಗಿ ಆ ವ್ಯಕ್ತಿ ಆ ಬೇರನ ಇಟ್ಟುಕೊಂಡು ಎಲ್ಲರನ್ನೂ ಮೋಹಕ್ಕೆ ಒಳಗಾಗಿ ಮಾಡುತ್ತಾನೆ ಹಾಗಾದರೆ ಇಲ್ಲಿ ಯಾವ ರೀತಿಯ ಬೇರನ್ನ ಅಥವಾ ಗಿಡಮೂಲಿಕೆಯನ್ನ ತನ್ನ ಬಳಿ ಇಟ್ಟುಕೊಂಡು ಆ ವ್ಯಕ್ತಿ ಮೋಹಕ್ಕೆ ಒಳಗೆ ಮಾಡುತ್ತಾನೆ ಅನ್ನುವುದನ್ನ ನೋಡೋಣ, ಧರ್ಮಶಾಸ್ತ್ರದಲ್ಲಿ ಅಥವಾ ಧರ್ಮಶಾಸ್ತ್ರದ ಗ್ರಂಥದಲ್ಲಿ.
ಬರೆದಿರುವ ಪ್ರಕಾರ ಅವರು ಹೇಳುವುದೇನೆಂದರೆ ಯಾವ ವ್ಯಕ್ತಿಗಳು ಉತ್ತರಾಯಣಿ ಗಿಡದ ಬೇರನ್ನು ಇಟ್ಟುಕೊಳ್ಳುತ್ತಾರೋ ಇದನ್ನು ಗಮನವಿಟ್ಟು ಕೇಳಿರಿ ಈ ಉತ್ತರಣಿ ಗಿಡದ ಹೆಸರಿನಲ್ಲಿ ಹೂಗಳು ಕೆಳಮುಖದಲ್ಲಿ ಇರುತ್ತವೆ ಬೇರೆ ಗಿಡಗಳಲ್ಲಿ ನೀವು ನೋಡಿರಬಹುದು ಹೂಗಳ ಬೀಜವಾಗಲಿ ಹೂಗಳು ಮೇಲ್ಮುಖದಲ್ಲಿ ಇರುತ್ತವೆ ಆದರೆ ಉತ್ತರಾಯಣಿ .
ಗಿಡದಲ್ಲಿರುವಂತಹ ಹೂಗಳು ಅಥವಾ ಬೀಜಗಳು ಕೆಳಮುಖದಲ್ಲಿ ಇರುತ್ತವೆ ಇದರ ಬೇರನ್ನು ರವಿ ಪುಷ್ಯ ನಕ್ಷತ್ರ ದಲ್ಲಾಗಲಿ ಅಥವಾ ಗುರು ಪುಷ್ಯ ನಕ್ಷತ್ರದಲ್ಲಾಾಗಲಿ ತೆಗೆದುಕೊಂಡು ಬಂದು ಧೂಪ ದೀಪಗಳನ್ನು ತೋರಿಸಿದ ನಂತರ ಇದಕ್ಕಿಂತ ಮೊದಲು ಗಂಗಾ ಸ್ಥಾನದಲ್ಲಿ ಸ್ನಾನ ಮಾಡಿಸಬೇಕು ನಂತರ ಇದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಹಾಕಿ ದೂಪಗಳನ್ನು.
ತೋರಿಸಿ ಪೂಜೆ ಸ್ಥಾನದಲ್ಲಿ ಇಡಬೇಕು ಯಾವಾಗ ಇದರ ಪ್ರಯೋಗವನ್ನು ಮಾಡಬೇಕಿರುತ್ತದೆಯೋ ಆಗ ಇದನ್ನ ನೀವು ಇಟ್ಟುಕೊಂಡು ಯಾರ ಬಳಿ ಹೋಗುತ್ತೀರೋ ಅವರು ನಿಮ್ಮ ವಶದಲಾಗುತ್ತಾರೆ ಇದು ತುಂಬಾನೇ ಶಕ್ತಿಯುತ ಬೇರು ಆಗಿದ್ದು ಧರ್ಮಶಾಸ್ತ್ರದಲ್ಲಿ ಹೇಳುವ ಪ್ರಕಾರ ಇದರ ಬಗ್ಗೆ ನೀವು ಯಾರಿಗೂ ಹೇಳಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ