ಕಡಿಮೆ ಬಟ್ಟೆ ಧರಿಸುವ ಹೆಣ್ಣು ಮಕ್ಕಳಿಗೆ ಒಬ್ಬ ತಂದೆಯ ಸಲಹೆ..ಮಗಳಿಗೆ ಅವಳ ತಂದೆ ಐಫೋನ್ ಉಡುಗೊರೆಯಾಗಿ ನೀಡಿದರು ಮರುದಿನ ತಂದೆ ಮಗಳನ್ನ ಕೇಳಿದರು ಮಗಳೆ ಐಫೋನ್ ಪಡೆದ ನಂತರ ಎಲ್ಲಕ್ಕಿಂತ ಮೊದಲು ನೀನು ಏನು ಮಾಡಿದೆ? ಮಗಳು – ನಾನು ಸ್ಕ್ರಾಚ್ ಕಾರ್ಡ್ ಮತ್ತು ಕವರ್.
ಆರ್ಡರ್ ಮಾಡಿದೆ. ತಂದೆ – ನಿನಗೆ ಆರ್ಡರ್ ಮಾಡಲು ಯಾರು ಹೇಳಿದ್ದು? ಮಗಳು – ಇಲ್ಲ ಯಾರು ಕೂಡ ಇಲ್ಲ ಅಪ್ಪ, ತಂದೆ – ನೀನು ಐಫೋನ್ ತಯಾರಕರನ್ನು ಅವಮಾನಿಸಿದ್ದೆ ಎಂದು ನಿನಗೆ ಅನಿಸುವುದಿಲ್ಲವೇ? ಮಗಳು – ಇಲ್ಲಪ್ಪ ಅವರೇ ಕವರ್ ಮತ್ತು ಸ್ಕ್ರೇಟ್ಚ್ ಗಾರ್ಡ್ ಅನ್ನು ಯೂಸ್ ಮಾಡುವ ಸಲಹೆ ನೀಡಿದ್ದಾರೆ,
ತಂದೆ – ಹಾಗಾದರೆ ಕಾಣುತ್ತಿದೆ ಎಂದು ಅರ್ಥ ಅದಕ್ಕೆ ನೀನು ಕವರ್ ಆರ್ಡರ್ ಮಾಡಿದ್ದೀಯಾ ಅಲ್ಲವಾ? ಮಗಳು – ಇಲ್ಲಪ್ಪ ಅದು ಬೇಗ ಹಾಳಾಗಬಾರದು ಅದಕ್ಕೆ ಕವರ್ ಆರ್ಡರ್ ಮಾಡಿದ್ದೇನೆ ತಂದೆ – ಕವರ್ ಹಾಕಿದ ಮೇಲೆ ಅದರ ಸೌಂದರ್ಯ ಕಡಿಮೆಯಾಗಿದೆಯೇ,ಮಗಳು – ಇಲ್ಲಪ್ಪ ಕವರ್ ಹಚ್ಚಿದ ಮೇಲೆ ಐಫೋನ್ ಇನ್ನು ಹೆಚ್ಚು ಸುಂದರವಾಗಿ ಕಾಣುತ್ತಿದೆ..
ತಂದೆ – ಮಗಳನ್ನು ಪ್ರೀತಿಯಿಂದ ನೋಡುತ್ತಾ ಹೇಳಿದರು ಮಗಳೇ ಈ ಐಫೋನ್ಗಿಂತ ಅಮೂಲ್ಯ ನೀನು, ಹೆಣ್ಣು ಮಕ್ಕಳು ಕೂಡ ಈ ಐಫೋನ್ ತರಹನೆ ಅಂಗಾಂಗಗಳನ್ನು ಬಟ್ಟೆಯಿಂದ ಮುಚ್ಚಿಕೊಂಡರೆ ಸೌಂದರ್ಯ ಕಡಿಮೆ ಆಗುವುದಿಲ್ಲ ಬದಲಿಗೆ ಇನ್ನಷ್ಟು ಹೆಚ್ಚುತ್ತದೆ.
ಬಟ್ಟೆಗಳಿಗೆ ಜೀವ ಇರುವುದಿಲ್ಲ ಆದರೆ ಅದನ್ನು ಧರಿಸುವವರಿಗೆ ಇರುತ್ತೆ, ಸೌಂದರ್ಯದ ನಿಜವಾದ ಅರ್ಥ ನಾವು ಧರಿಸುವ ಬಟ್ಟೆಗಳಲ್ಲಿ ಇರುವುದಿಲ್ಲ ನಮ್ಮ ಚಾರಿತ್ರಿಯ ನಾವು ಆಡುವ ಪ್ರತಿ ಮಾತಲ್ಲಿ.
ನಮ್ಮ ವ್ಯಕ್ತಿತ್ವದಲ್ಲಿ ನಮ್ಮ ಸ್ವಭಾವದಲ್ಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಗುಣದಲ್ಲಿ ಇದ್ದರೆ ಸಾಕು,ಅಪ್ಪನ ಈ ಮಾತಿಗೆ ಮಗಳ ಹತ್ತಿರ ಯಾವುದೇ ಉತ್ತರ ಇರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.