ಕನಸಿನ ಕುರಿತು ಮೌನವಾಗಿರಿ..ಈ ಐದು ಕನಸುಗಳು ಬಿದ್ದರೆ ನನಗೆ ಕಮೆಂಟ್ ಮಾಡಬೇಡಿ ಐದು ಕನಸುಗಳನ್ನು ನೀವು ಗೌಪ್ಯವಾಗಿ ಇಟ್ಟರೆ ಲಾಭ ಜಾಸ್ತಿ ಹಾಗಾಗಿ ಈ 5 ಕನಸುಗಳನ್ನು ನನಗೆ ಕಮೆಂಟ್ ಮಾಡಬೇಡಿ ಯಾರ ಜೊತೆಯೂ ಚರ್ಚೆ ಕೂಡ ಮಾಡಬೇಡಿ ಚರ್ಚೆ ಮಾಡಿದರೆ ಅದರ ಲಾಭ ನಿಮಗೆ ಸಿಗುವುದಿಲ್ಲ ಆದಕಾರಣಕ್ಕಾಗಿ ಗೌಪ್ಯವಾಗಿ ಇಟ್ಟಷ್ಟು ಒಳ್ಳೆಯದು ಈ ಐದು.
ಗೌಪ್ಯವಾಗಿರುವಂತಹ ಕನಸುಗಳನ್ನು ನಾನು ನಿಮಗೆ ತಿಳಿಸಿ ಕೊಡುತ್ತೇನೆ.ಮೊದಲನೇ ಕನಸು ನಿಮಗೆ ಸಮುದ್ರದಲ್ಲಿ ಬಾವಿಯಲ್ಲಿ ಕೆರೆಯಲ್ಲಿ ಮೀನು ಈ ಜಾಡುವ ಹಾಗೆ ನೀವೇನಾದರೂ ಕಂಡರೆ ಅದು ಕೂಡ ಒಳ್ಳೆಯ ಕನಸು ಎಂದು ನೀವು ಭಾವಿಸ ಬೇಕು ಮುಂದೆ ನಿಮಗೆ ಒಳ್ಳೆಯದಾಗಬಹುದು ಅಥವಾ ಕೆಲಸ ಇಲ್ಲದೆ ನೀವು ಕೂತುಕೊಂಡರೆ ನಿಮಗೆ ಕೆಲಸವು.
ಸಿಗುವಂತಹ ದಾಗಬಹುದು ಮುಂದೆ ನಿಮಗೆ ಧನ ಲಾಭವು ಆಗಬಹುದು ಯಾವುದೋ ಒಂದು ಒಳ್ಳೆಯ ಘಟನೆ ನಿಮ್ಮ ಜೀವನದಲ್ಲಿ ಸಂಭವಿಸುತ್ತದೆ ಅನ್ನುವುದಂತೂ ಗ್ಯಾರಂಟಿ ಹಾಗಾಗಿ ನೀನು ಈಜಾಡುವ ಹಾಗೆ ಕಾಣಿಸಿದರೆ ಯಾರಿಗೂ ಹೇಳಬೇಡಿ ಗೌಪ್ಯವಾಗಿ ಇಟ್ಟುಕೊಳ್ಳಿ ನಾನು ಏಕೆ ಪದೇಪದೇ ನಿಮಗೆ ಗೌಪ್ಯವಾಗಿ ಇಟ್ಟುಕೊಳ್ಳಿ ಗೌಪ್ಯವಾಗಿ ಇಟ್ಟುಕೊಳ್ಳಿ ಎಂದು.
ಹೇಳುತ್ತಿದ್ದೇನೆ ಎಂದರೆ ಇಂತಹ ಕನಸುಗಳು ಬೇರೊಬ್ಬರ ಜೊತೆ ಮಾಡಲೇಬಾರದು,ಅದು ನಾಶವಾಗುತ್ತದೆ ಹೊರತುಉಪಯೋಗಕ್ಕೆ ಬರುವುದಿಲ್ಲ ಇಂತಹ ಕನಸುಗಳು ಏನಾದರೂ ಉಪಯೋಗಕ್ಕೆ ಬರಬೇಕು ಅಂದರೆ ನೀವು ಗೌಪ್ಯವಾಗಿ ಇದ್ದಷ್ಟು ಒಳ್ಳೆಯದು ಅದರ ಪ್ರತಿಫಲವು ನಿಮಗೆ ಸಿಗುತ್ತದೆ.ಇನ್ನು ಎರಡನೇ ಕನಸು ಕನಸಿನಲ್ಲಿ ಬೆಟ್ಟ ಪರ್ವತ ನದಿ.
ಮತ್ತು ಅತಿ ಎತ್ತರಕ್ಕೆ ಬೆಳೆಯುವಂತಹ ಮರಗಳನ್ನ ಅಥವಾ ಸುಂದರವಾದ ಪ್ರಕೃತಿಯನ್ನ ನೀವು ಕನಸಿನಲ್ಲಿ ಏನಾದರೂ ಕಂಡರೆ ಅದು ಕೂಡ ಒಂದು ಒಳ್ಳೆಯ ಸಂಕೇತ ಎಂದು ನೀವು ಭಾವಿಸಬಹುದು ಮುಂದೆ ಒಳ್ಳೆಯದಾಗುತ್ತದೆ ಮತ್ತು ನಿಮ್ಮ ಶತ್ರುಗಳಿಂದ ನೀವು ದೂರ ಇರುತ್ತೀರಿ ಕೆಲಸದಲ್ಲಿ ಅತಿ ಉನ್ನತ ಸ್ಥಾನವನ್ನು ಪಡೆಯುವ ಯೋಗ ನಿಮಗೆ ಮುಂದೆ ಬರಬಹುದು.
ಪರ್ವತ ಬೆಟ್ಟ ಎತ್ತರದ ಮರಗಳು ಇವೆಲ್ಲವೂ ನಿಮಗೆ ಪ್ರಕೃತಿ ಕೊಡುವ ಉಡುಗೊರೆ ಇವಾಗಿರುತ್ತದೆ ಇಂತಹ ಬೆಟ್ಟ ಪರ್ವತ ಎತ್ತರದ ಮರಗಳು ಕನಸಿನಲ್ಲಿ ಬಂದರೆ ಯಾರ ಜೊತೆಯೂ ಚರ್ಚೆ ಮಾಡಬೇಡಿ ಈ ಕನಸು ಗೌಪ್ಯವಾಗಿ ಇಟ್ಟರೆ ನಿಮಗೆ ಲಾಭ ಜಾಸ್ತಿ ನಿಮಗೆ ಲಾಭ ಜಾಸ್ತಿ ಬೇಕು ಎಂದರೆ ಇಂತಹ ಕನಸುಗಳನ್ನೆಲ್ಲ ನೀವು ಗೌಪ್ಯವಾಗಿ ಇಟ್ಟುಕೊಳ್ಳುವುದು.
ಒಳ್ಳೆಯದು.ಇನ್ನು ಮೂರನೇ ಕನಸು ಹಾಗೂ ಯಾರಿಗೆ ತಾನೇ ಕನಸಿನಲ್ಲಿ ಬರುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಕನಸಿನಲ್ಲಿ ಹಾಗೂ ಬಂದೇ ಬರುತ್ತದೆ ಬಂದಾಗ ಹೆದರಿಕೆಯಾಗುವುದು ಸಹಜವೇ ಅಂತಹದನ್ನ ನಿಮಗೆ ಹೆದರಿಕೆ ಆದದ್ದನ್ನು ಇನ್ನೊಬ್ಬರ ಮುಂದೆ ಹೋಗಿ ಚರ್ಚೆ ಮಾಡಿ ರಾತ್ರಿ ಎಲ್ಲ ನನಗೆ ಹಾವು ಕನಸಿನಲ್ಲಿ ಬಂತು ಹೀಗೆ ಹಾವು ಕನಸಿನಲ್ಲಿ ಬಂತು ಎಂದು.
ಹೇಳಿಕೊಂಡರೆ ಇದು ಕೂಡ ಯಾವ ಪ್ರಯೋಜನವೂ ಇಲ್ಲ ಈ ರೀತಿಯ ಹಾವುಗಳೆನಾದರೂ ಕನಸಿನಲ್ಲಿ ಬಂದರೆ ನೀವು ಯಾರ ಜೊತೆಯಲ್ಲೂ ಚರ್ಚಿಸಬೇಡಿ ಹಾವು ಕನಸಿನಲ್ಲಿ ಏನಾದರೂ ಬಂದರೆ ಸಹಜವಾಗಿ ನೀವು ಬಿಸಿನೆಸ್ ಮ್ಯಾನ್ ಆಗಿದ್ದರೆ ಅಥವಾ ವ್ಯಾಪಾರಿ ಆಗಿದ್ದರೆ ನಿಮ್ಮೆಲ್ಲ ವ್ಯಾಪಾರ ಮತ್ತು ಬಿಸಿನೆಸ್ ಎಲ್ಲಾ ಹೆಚ್ಚುತ್ತಾ ಹೋಗುತ್ತದೆ ಅದರಿಂದ ಒಳ್ಳೇದೇ ಆಗುತ್ತದೆ ಹೊರತು.
ಕೆಟ್ಟದೇನು ಆಗುವುದಿಲ್ಲ ಆದರೆ ಕೆಟ್ಟದ್ದು ಯಾವಾಗ ಎಂದರೆ ಯಾವಾಗ ನೀವು ಇನ್ನೊಬ್ಬರ ಜೊತೆ ಚರ್ಚೆ ಮಾಡಿದರೆ ಆಗ ಅದು ಕೆಟ್ಟದಾಗುತ್ತದೆ ಆದ್ದರಿಂದ ಇದನ್ನ ಗೌಪ್ಯವಾಗಿ ಇಟ್ಟು ಇಂತಹ ಕನಸುಗಳು ಬಿದ್ದರೆ ಯಾರ ಜೊತೆಯೂ ಚರ್ಚೆ ಮಾಡದೆ ಸೈಲೆಂಟಾಗಿ ಇರಿ ಮುಂದೆ ಒಂದು ದಿನ ನಿಮಗೆ ಒಳ್ಳೆಯದಾಗೆ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.