ನಮಸ್ಕಾರ ಪ್ರಿಯ ವೀಕ್ಷಕರೆ, ಮನೆಯಲ್ಲಿ ಕನ್ನಡಿ ಎಲ್ಲೆಲ್ಲಿ ಇಡಬೇಕು. ಅದು ನಿಜ ಮನೆಯಲ್ಲಿ ಕನ್ನಡಿ ಎಲ್ಲಿ ನೋಡಿದರೂ ಮನೆಯಲ್ಲಿ ಕನ್ನಡಿ ಕನ್ನಡಿ ಕನ್ನಡ ಇರುವಂತಹ ಮನೆ ನಮಗೆ ಗೊತ್ತಿದೆ ತಾನೇ ಮಹಲ್ ನಲ್ಲಿ ಎಂತೆಂಥ ಪುರಾತನ ಕಾಲದಲ್ಲಿ ರಾಜರು ಮಹಾರಾಜರು ರಾಣಿಯರು ಅಪಹಸ್ಯ ಮಾಡಿದರು ಅಂತ ಯುದ್ಧಗಳು ನಡೆದುಹೋಗಿವೆ. ಕನ್ನಡಿ ಮಹಲುಗಳಲ್ಲಿ ಕಾಲಿಟ್ಟು ತಪ್ಪ ತಪ್ಪಾಗಿ ಕಾಲಿಟ್ಟು ಕೆಳಗೆ ಬಿದ್ದು. ರಾಣಿ ಮಹಾರಾಣಿ ಅವ್ರೆಲ್ಲ ನಕ್ಕಿ ಏನೇನು ನಡೆದುಹೋಗಿದೆ ಯುದ್ಧಗಳು.

WhatsApp Group Join Now
Telegram Group Join Now

ನೀನೇನು ನಡೆದಿದೆ ಆಗ ಅರ್ಥ ಮಾಡಿಕೊಳ್ಳ ಬಹುದು ಕನ್ನಡಿ ಹುಷಾರ್. ಆಮೇಲೆ ನಮ್ಮಲ್ಲಿ ದೊಡ್ಡವರು ಇನ್ನೂ ಒಂದನ್ನು ಹೇಳುತ್ತಾರೆ. ಮನೆಲ್ಲಿ ಕಟ್ಟಿರುವ ಮಹಡಿ ಮನೆ ಅದಕ್ಕೆ ಒಂದು ಕಲ್ಲು ಹಾಕಿದರೆ ಒಡೆದು ಹೋಗುತ್ತದೆ ಅಂತ. ಕನ್ನಡಿಯಲ್ಲಿ ಮನೆಯನ್ನು ಕಟ್ಟಬಾರದು ಅಂತ ಹೇಳುತ್ತಾರೆ ನಿಜ ಅಲ್ವಾ. ಈಗ ನೋಡಿದರು ಎಲ್ನೋಡಿದರೂ ಮನೆಯಲ್ಲಿ ಕನ್ನಡಿಯನ್ನು ಹಾಕಿಸುವುದು. ವಾಸ್ತುಗೆ ತಪ್ಪಲ್ವಾ. ನಮ್ಮ ಪುರಾತನ ಕಾಲದಿಂದಲೂ ಹೇಳಿಕೊಂಡು ಬಂದಿದ್ದಾರೆ.

ಯಾರಾದರೂ ಗಾಜಿನ ಮನೆಯನ್ನು ಕಟ್ಟುತ್ತಾರೆ ಏನೋ. ಮನೆಯನ್ನು ಕಟ್ಟಿದರೆ ಒಂದು ಕಲ್ಲು ಹಾಕಿದರು ಸಾಕು ಒಡೆದು ಹೋಗುತ್ತದೆ. ಗಾಜಿನ ಮನೆಯನ್ನು ಕಟ್ಟಿದಿಯ ಹುಷಾರಾಗಿ ಇರು. ಅಂತ ಹೇಳುತ್ತಾರೆ ಅಲ್ವಾ. ಗಾಜಿನ ಮನೆ ಎಂದರೆ ಹುಷಾರು ಆಗ ಗಾಜು ಕನ್ನಡಿ ಮನೆಯಲ್ಲಿ ಇಟ್ಟು ಕೊಳ್ಳಬಾರದು ಸಿಕ್ಕಾಪಟ್ಟೆ ಬಿಡಬಾರದು. ಎಷ್ಟು ಇಡಬೇಕು ಅಷ್ಟು ಮಾತ್ರ ಇಟ್ಟುಕೊಳ್ಳಬೇಕು. ಬೆರೆದಾಳೆ ಇಲ್ಲದೆ ಗೋಸ್ಕರ ಇಡುತ್ತೇವೆ ಎಂದರೆ ಕರೆಕ್ಟಾಗಿ ಇದರ ಪ್ರಕಾರ ಇಡಿ. ಎಲ್ಲಿ ಇಡಬೇಕು, ತುಂಬಾ ಮುಖ್ಯ. ಯಾವತ್ತೇ ಆಗಲಿ ಅವತ್ತಿನಿಂದ ಇವತ್ತಿನವರೆಗೂ ದೊಡ್ಡವರು ಕಿರಿಯರು ಪೂರ್ವಿಕರು ಕೇಳಿಕೊಂಡೆ ಬಂದಿರುವುದೇ ಇಷ್ಟು.

ಉತ್ತರ ಉತ್ತರವಾಗಿ ಬೆಳೆಯಿರಿ. ಪೂರ್ವಾಭಿಮುಖವಾಗಿರುವ ಆಗಿರೋ ಪೂರ್ವ ಅಭಿಮುಖವಾಗಿರುವ ಉತ್ತರವಾಗಿ ಬೆಳಿಲಿ ದಕ್ಷಿಣವಾಗಿ ಬೆಳಿಯಿರಿ ಪಶ್ಚಿಮ ಪಶ್ಚಿಮವಾಗಿ ಬೆಳೆಯಿರಿ ಅಂತ ಎಲ್ಲೂ ಇಲ್ಲ ಆಶೀರ್ವಾದ ಮಾಡುವ ಯಾವುದೇ ಸನಾತನ ಪುರಾತನ ಎಂಥಾ ಕಾಲದವರು ಇದ್ ಬಂದೇ ಇಲ್ಲ. ಆಶೀರ್ವಾದ ಮಾಡುವವರು ಬಂದೇ ಇಲ್ಲ ಉತ್ತರ ಉತ್ತರವಾಗಿ ಬೆಳೆಯಿರಿ. ಪೂರ್ವಾಭಿಮುಖವಾಗಿ ನೋಡಿ. ಸೂರ್ಯ ಹುಟ್ಟುತ್ತಾನೆ ನೋಡಿ ಈತರ ಇವೆಲ್ಲವೂ ಬಂತು. ಸೂರ್ಯ ಹುಟ್ಟೋದಿಲ್ಲ ಮುಳುಗೋದಿಲ್ಲ ಭೂಮಿಯನ್ನು ಸುತ್ತುತ್ತಾ ಇರುತ್ತಾನೆ.

ಆದರೆ ನೋಡಿ ಹೇಗಿದೆ, ಪೂರ್ವ ಅಂತ ತಂದರು ಉತ್ತರ ಅಂತ ತಂದರು ಆಗಲೇ ನಾವು ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಮುಖ ನೋಡುವ ಕನ್ನಡಿ ದಕ್ಷಿಣಕ್ಕೆ ಪಶ್ಚಿಮಕ್ಕೆ ನೋಡಬಾರದು. ಮನೆಯಲ್ಲಿ ಆರು ಕನ್ನಡ ಇದೆ. ಒಂದು ಕನ್ನಡಿ ಅಥವಾ ಎರಡು ಕನ್ನಡಿ ಪಶ್ಚಿಮಕ್ಕೆ ಅಥವಾ ದಕ್ಷಿಣಕ್ಕೆ ಇನ್ನು ನಾಲ್ಕು ಕನ್ನಡಿ ಉತ್ತರಕ್ಕೆ ಮತ್ತು ಪೂರ್ವಕ್ಕೆ ಇದೆ ಎಂದರೆ ಬಿಟ್ಟುಬಿಡಿ. ಏನು ತೊಂದರೆ ಇಲ್ಲ. ಆದರೂ ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ನೋಡುವಂತಹ ಕನ್ನಡಿ ಕೆಟ್ಟರು ಕೂಡ ತಪ್ಪಿಲ್ಲ.

ಫಿಕ್ಸ್ ಮಾಡಿದ್ದಾರೆ ಮತ್ತು ಬಾಡಿಗೆ ಮನೆ ಅಂದರೆ ಹಾಗೆ. ಸ್ವಂತವಾಗಿ ನೀವು ಮನೆಯಲ್ಲಿ ಇಟ್ಟುಕೊಂಡಿದ್ದೀರಾ ಅಂದರೆ ಯಾಕೆ ಆಗೋದಕ್ಕೆ ಹೋಗುತ್ತೀರಾ. ದಕ್ಷಿಣದ ಗೋಡೆಗೆ ಮತ್ತು ಪಶ್ಚಿಮದ ಗೋಡೆಗೆ ಹಾಕಿ. ಪೂರ್ವವನ್ನು ನೋಡಬೇಕು ಕನ್ನಡಿ. ಉತ್ತರವನ್ನು ನೋಡಬೇಕು. ಆಗ ಏನಾಗುತ್ತದೆ ಗೊತ್ತಾ ನೀವೇನು ದಕ್ಷಿಣವನ್ನು ನೋಡಿಕೊಂಡು ಮುಖವನ್ನು ನೋಡಿಕೊಳ್ಳುತ್ತಾ ಇರುತ್ತೀರಾ. ಕನ್ನಡಿ ನಿಮಗೆ ಉತ್ತರವನ್ನು ನೋಡುತ್ತಾ ಇರುತ್ತದೆ. ಉತ್ತರದ ಕಡೆಗೆ ಒಂದು ಕಿಟಕಿಯನ್ನು ಸುಮ್ಮನೆ ತೆಗೆದರೆ ಅಂತ ಅಂದುಕೊಳ್ಳಿ.

ರೋಡ್ ವರೆಗೆ ಕನ್ನಡಿ ಕಾಣಿಸುತ್ತಲ್ಲ ಆಗ ಉತ್ತರ ಬೆಳೆಯಿತು ಅಂತ ಅರ್ಥ. ಉತ್ತರ ಬೆಳೆದರೆ ಮಾತೃಸ್ಥಾನ. ಮನೆಯಲ್ಲಿರುವಂತಹ ಎಲ್ಲಾ ಹೆಣ್ಣು ಮಕ್ಕಳು ಸುಖ ಸಮೃದ್ಧಿಯಿಂದ ಇರುತ್ತಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.