ಕನ್ನಡ ಬರೆಯೋಕೆ ಗೊತ್ತಿದ್ರೆ ಸಾಕು ಮನೆಯಿಂದ ಮಾಡಿ ಈ ಕೆಲಸ ಒಂದು ಗಂಟೆಗೆ ಇಷ್ಟು ಸಂಬಳ ಸಿಗುತ್ತದೆ
ಕನ್ನಡ ಬರಿಯೋಕೆ ಗೊತ್ತಿದ್ರೆ ಈ ಕೆಲಸ ಮಾಡಿ ಗಂಟೆಗೆ 580 ಸಂಪಾದಿಸಿ…. ಯಾರಿಗೆ ಕನ್ನಡ ಓದುವುದಕ್ಕೆ ಬರೆಯುವುದಕ್ಕೆ ಚೆನ್ನಾಗಿ ಬರುತ್ತದೆ ಅವರು ಈ ಕೆಲಸವನ್ನು ಮಾಡಬಹುದು. ಇದು ಒಂದು ವೆಬ್ಸೈಟ್ ಔಟ್ ಲೇಯರ್ ಎಂದು ತುಂಬಾ ಜನರಿಗೆ ಗೊತ್ತಿರಬಹುದು ಇಲ್ಲಿ ನೀವು ವ್ಯೂ ಜಾಬ್ ಗೆ ಹೋಗಬೇಕು ಇಲ್ಲಿ ಕರೆಂಟ್ ಓಪನಿಂಗ್ ಎಂದು ಇದೆ,
ಇಲ್ಲಿ ನಾನು ನಿಮಗೆ ಎರಡು ಕೆಲಸದ ಬಗ್ಗೆ ಹೇಳುತ್ತಾ ಇದ್ದೇನೆ ಯಾರೆಲ್ಲ ಇಂಗ್ಲಿಷ್ ಚೆನ್ನಾಗಿ ಬರೆಯುವುದಕ್ಕೆ ಓದುವುದಕ್ಕೆ ಬರುತ್ತದೆ ಅವರಿಗೆ ಮೊದಲನೇ ಕೆಲಸ ಇದರ ಬಗ್ಗೆ ನಾನು ಸ್ವಲ್ಪ ಮಾತ್ರ ಹೇಳುತ್ತೇನೆ ಏಕೆಂದರೆ ತುಂಬಾ ಜನ ಕನ್ನಡದ ಬಗ್ಗೆ ನೋಡುತ್ತಾ ಇದ್ದಾರೆ ಯಾವುದೇ ಎಕ್ಸ್ಪೀರಿಯನ್ಸ್ ಇಲ್ಲದೆ ಇದ್ದವರು ಕೂಡ ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಎಂ ಎಕ್ಸ್ ಟೀಮ್ ಲೀಡರ್ ಎಂದು ಇದೆ ಅದನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅಲ್ಲಿ ಸ್ಕಿಲ್ಸ್ ಗಳು ಏನೆಲ್ಲಾ ಬೇಕಾಗುತ್ತದೆ ಎಂದರೆ ಅಡ್ವಾನ್ಸ್ಡ್ ಅಥವಾ ನೇಟಿವ್ ಇಂಗ್ಲೀಷ್ ಲೆವೆಲ್ ಅಂದರೆ ನಿಮಗೆ ಇಂಗ್ಲಿಷ್ ಮಾತನಾಡುವುದಕ್ಕೆ ಚೆನ್ನಾಗಿ ಬರಬೇಕು ಮತ್ತು ಕಮ್ಯುನಿಕೇಷನ್ ಸ್ಕಿಲ್ ಕೂಡ ತುಂಬಾ ಚೆನ್ನಾಗಿರಬೇಕು.
ಮ್ಯಾನೇಜ್ಮೆಂಟ್ ಹಾಗೂ ಲೀಡರ್ಷಿಪ್ ಸ್ಕಿಲ್ಸ್ ನೀವು ಯಾವುದಾದರೂ ಸರಿ ನಿಮ್ಮ ಸ್ಕೂಲಿನಲ್ಲಿ ಕಾಲೇಜಿನಲ್ಲಿ ಒಂದು ಟೀಮನ್ನು ಮಾಡಿ ಅವರನ್ನು ನಿಯಂತ್ರಿಸುವುದು ನಿಮಗೆ ಒಟ್ಟಾರೆಯಾಗಿ ಲೀಡರ್ಶಿಪ್ ಕ್ವಾಲಿಟಿ ಇದ್ದರೆ ಈ ಕೆಲಸವನ್ನು ಮಾಡಬಹುದು ಯಾವುದೇ ಎಕ್ಸ್ಪೀರಿಯೆನ್ಸ್ ಇಲ್ಲದೆ ಇದ್ದವರು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಸದ್ಯಕ್ಕೆ ನೀವು ಯಾವುದೋ ಒಂದು ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸವನ್ನು ಮಾಡುತ್ತಾ ಇದ್ದೀರಾ ನಿಮಗೆ ಈಗ ಆಫೀಸ್ ಕೆಲಸ ಬೇಡ ಎನಿಸುತ್ತಾ ಇದೆ ಮನೆಯಲ್ಲೇ ಕುಳಿತುಕೊಂಡು ಮಾಡಬೇಕು ಎಂದರೆ ಈ ಕೆಲಸಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದು ನಿಮಗೆ ತಿಂಗಳಿಗೆ ಸಂಬಳ 950 ಡಾಲರ್.
ಅಂದರೆ ನಿಮಗೆ 76ರಿಂದ 77 ಸಾವಿರದವರೆಗೆ ಕೊಡುತ್ತಾರೆ ಮತ್ತು ಇದು ಮನೆಯಲ್ಲೇ ಕುಳಿತುಕೊಂಡು ಮಾಡುವಂತಹ ಕೆಲಸ. ಅರ್ಜಿ ಸಲ್ಲಿಸುವುದಕ್ಕೆ ಫಾರ್ಮ್ ಇಲ್ಲೇ ಇದೆ ನಿಮ್ಮ ಮೊದಲ ಹೆಸರು ಕೊನೆಯ ಹೆಸರು ಫೋನ್ ನಂಬರ್ ಇಮೇಲ್ ಐಡಿ ಮತ್ತು ನಿಮ್ಮ ರೆಸ್ಯೂಮ್ ನಿಮ್ಮ ವಿದ್ಯಾಭ್ಯಾಸದ್ದು ನಿಮಗೆ ಇದೆಲ್ಲ ತುಂಬಾ ಸುಲಭ ಎನಿಸುತ್ತದೆ.
ನೀವು ಇದನ್ನೆಲ್ಲಾ ಬರೆದು ನೀವು ಸಬ್ಮಿಟ್ ಮಾಡಬೇಕು ಅವರಿಗೆ ಬೇಕಾದಂತದ್ದು ನಿಮ್ಮಲ್ಲಿ ಮ್ಯಾಚ್ ಆದರೆ ಅವರು ನಿಮ್ಮನ್ನು ಆಯ್ಕೆ ಮಾಡಿ ಅವರೇ ನಿಮ್ಮನ್ನು ಸಂಪರ್ಕಿಸುತ್ತಾರೆ. ಈಗ ನಾವು ಇದನ್ನು ಸ್ವಲ್ಪ ತಿಳಿದುಕೊಂಡಿದ್ದು ಸಾಕು ಈಗ ನಾವು ಅತಿ ಮುಖ್ಯವಾಗಿ ಎಲ್ಲರಿಗೂ ಬೇಕಾಗಿರುವಂತದ್ದು ಕನ್ನಡ ಯಾರಿಗೆಲ್ಲ ಕನ್ನಡ ಮಾತನಾಡುವುದಕ್ಕೆ ಬರೆಯುವುದಕ್ಕೆ ಬರುತ್ತದೆ.
ಅವರಿಗೆ ಮಾತ್ರವೇ ಈ ಕೆಲಸ ಚರ್ಚಲ್ಲಿ ನೀವು ಕನ್ನಡ ಎಂದು ಹುಡುಕಬೇಕು ರಿಮೋಟ್ ಎ ಐ ಟ್ರೈನಿಂಗ್ ಫಾರ್ ಕನ್ನಡ ರೈಟಿಂಗ್ ಎಕ್ಸ್ಪರ್ಟ್ ಇದು ಕೆಲಸವಾಗಿರುತ್ತದೆ ಫಾರ್ ಕನ್ನಡ ಟ್ರೆಡಿಷನಲ್ ರೈಟಿಂಗ್ ಎಕ್ಸ್ಪರ್ಟ್ ಓನ್ಲಿ ಹೇಗೆ ಇದು ಕೆಲಸ ಆಗುತ್ತದೆ ಎಂದು ಹೇಳುತ್ತಾರೆ.
ಈಗ ನೀವು ಏನು ಮಾಡಬೇಕು ಎಂದರೆ ನೀವು ಆರ್ಟಿಫಿಶಿಯಲ್ ಇಂಡೋ ವಿಶಾಲ್ ಅವರನ್ನ ನೀವು ಟ್ರೈನ್ ಮಾಡಬೇಕು ಅದಕ್ಕಾಗಿ ಅವರು ಬರೆಯುವುದಕ್ಕೆ ಬರುವವರನ್ನು ಹುಡುಕುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.