ಕರಿಬೇವಿನ ಎಲೆಯ ಈ ಗುಟ್ಟು ಗೊತ್ತಾದರೆ ಬಿಳಿ ಕೂದಲು ಕಪ್ಪಗಾಗಲು ಇವತ್ತೇ ಬಳಸುತ್ತೀರಾ..ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಬಿಳಿ ಕೂದಲು ಶುರುವಾಗಿದೆ ವಯಸ್ಸಾದೆವರಿಗಂತೂ ಬಿಳಿ ಕೂದಲು ಹಾಗೆ ಆಗಿರುತ್ತದೆ ಆದರೆ ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನವರೆಗೂ ಕೂಡ ಬೇಗ ಬಿಳಿ ಕೂದಲು ಬರಲು ಶುರುವಾಗಿದೆ ಇಂತಹ ಸಮಸ್ಯೆ ಬಂದಾಗ.
ಒಂದು ನೈಸರ್ಗಿಕವಾದ ಮನೆಯಲ್ಲೇ ಮಾಡಿಕೊಳ್ಳಬಹುದಾದಂತಹ ಹೇರ್ ಡೈ ಹೇಗೆ ಮಾಡುವುದು ಎಂದು ನಾನು ನಿಮಗೆ ತಿಳಿಸಿಕೊಡುತ್ತಿದ್ದೇನೆ ಇದನ್ನು ಕರಿಬೇವಿನಿಂದ ಮಾಡಲಾಗುತ್ತದೆ ತುಂಬಾನೇ ಅದ್ಭುತವಾಗಿರುತ್ತದೆ ಹಾಗಾದರೆ ಹೇಗೆ ಮಾಡುವುದು ಎಂದು ನೋಡೋಣ ಬನ್ನಿ.ನೋಡಿ ಇದು ನಮ್ಮ ಮನೆಯ ಹಿಂದೆ ಇರುವ.
ಕರಿಬೇವಿನ ಗಿಡ ದೊಡ್ಡ ಮರವಾಗಿ ಬೆಳೆದಿದೆ ಕರಿಬೇವಿನ ಎಲೆಗಳನ್ನು ಕಿತ್ತು ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಅದರಲ್ಲಿ ಇರುವ ನೀರಿನ ಅಂಶವಲ್ಲ ಹಾರಿದರೆ ಸಾಕು ನಮಗೆ ಹಾಗಾಗಿ ಅದನ್ನು ಒಂದು ಬಟ್ಟೆಯ ಮೇಲೆ ಒಂದು ದಿನ ಒಣಗಿಸಿದರೆ ಸಾಕಾಗುತ್ತದೆ, ನಾನು ಈಗ ಕರಿಬೇವಿನ ಎಲೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ತೆಗೆದುಕೊಂಡು ಬಂದಿದ್ದೇನೆ.
ಒಂದರಿಂದ 12 ಎಸಳು ಕರಿಬೇವು ಇದೆ ಅದನ್ನ ಚೆನ್ನಾಗಿ ನಾವು ರೋಸ್ಟ್ ಮಾಡಬೇಕು ಒಂದೊಂದೇ ಎಲೆಯನ್ನು ಬಿಡಿಸಿ ನಾನು ಈಗ ಬಾಂಡಲಿಗೆ ಹಾಕಿಕೊಳ್ಳುತ್ತಿದ್ದೇನೆ ಇದನ್ನ ನಾವು ಮಧ್ಯಮ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಬಾಡಿಸಿಕೊಳ್ಳಬೇಕು ಈಗ ಬಾಡಿಸಿಕೊಳ್ಳುತ್ತಿರುವಾಗ ಇದು ಪೂರ್ತಿಯಾಗಿ ಕಪ್ಪಾಗಲು ಶುರುವಾಗುತ್ತದೆ ಬರಿದಾಗಿಯೇ.
ಬಾಡಿಸಬೇಕು ಎಣ್ಣೆ ನೀರು ಏನನ್ನು ಹಾಕುವ ಹಾಗೆ ಇಲ್ಲ ನೋಡಿ ಈಗ ಸ್ವಲ್ಪ ಬಣ್ಣ ಬದಲಾಗುತ್ತಾ ಬರುತ್ತಿದೆ ಇದು ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಬೇಕು ಅಲ್ಲಿಯವರೆಗೂ ಇದನ್ನ ಹಾಗೆಯ ಬಾಡಿಸಬೇಕು ಇವತ್ತು ನಾನು ಮಾಡುತ್ತಿರುವುದು ನೈಸರ್ಗಿಕವಾದ ಕರಿಬೇವಿನ ಹೇರ್ ಡೈ ಈ ಹೇರ್ ಡೈಯನ್ನು ಹಾಕುವುದರಿಂದ ಅಂದರೆ ಕೂದಲು ಬೆಳ್ಳಗಾಗಿರುವಂತಹ ಕೂದಲಿಗೆ ಈ.
ರೀತಿಯಾದಂತಹ ಒಂದು ಹೇರ್ ಡ್ರೈ ಅನ್ನು ಮಾಡಿ ಹಾಕುವುದರಿಂದ ನಮಗೆ ಪರಮನೆಂಟಾಗಿ ಕೂದಲು ಕಪ್ಪಾಗುತ್ತದೆ ಹಾಗೆ ನಮ್ಮ ಕೂದಲು ತುಂಬಾ ಬೆಳವಣಿಗೆ ಆಗುವುದಕ್ಕೂ ಕೂಡ ಇದು ಸಹಾಯವಾಗುತ್ತದೆ ಅದಕ್ಕೋಸ್ಕರವೇ ಹೆಚ್ಚಿನ ವೈದ್ಯರು ಕೂಡ ಕರಿಬೇವನ್ನು ನಮ್ಮ ಆಹಾರ ಪದಾರ್ಥದಲ್ಲಿ ಉಪಯೋಗಿಸಿ ಎಂದು ಹೇಳುತ್ತಾರೆ ಏಕೆಂದರೆ ಇದು ಕೂದಲಿನ.
ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನಮ್ಮ ಕೂದಲು ಶಕ್ತಿಯುತವಾಗುವುದಕ್ಕೆ ಈ ಕರಿಬೇವು ಜಾಸ್ತಿ ತಿನ್ನುವುದರಿಂದ ತುಂಬಾ ಒಳ್ಳೆಯದು ಇದರಿಂದ ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಕೂದಲು ದಟ್ಟವಾಗಿ ದಪ್ಪವಾಗಿ ಉದ್ದವಾಗಿ ಬೆಳೆಯುತ್ತದೆ.ಈಗ ಇದು ಚೆನ್ನಾಗಿ ಬಾಡಿದೆ ನೋಡಿ ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ಬಂದಿದೆ ಇಂದು ನಾವು ಇದನ್ನ ಮಿಕ್ಸಿಗೆ ಹಾಕಿ.
ಚೆನ್ನಾಗಿ ಪುಡಿಮಾಡಿಕೊಳ್ಳೋಣ ಇದನ್ನು ನೈಸಾಗಿ ಪುಡಿ ಮಾಡಿಕೊಳ್ಳಬೇಕು ಇದನ್ನು ಪುಡಿ ಮಾಡಬೇಕಾದರೂ ಕೂಡ ನೀರನ್ನು ಸೇರಿಸಬಾರದು ಉರಿದ ಕರಿಬೇವನ್ನು ಹಾಗೆ ಮಿಕ್ಸಿಗೆ ಹಾಕಿ ನೈಸ್ ಆಗಿ ಪುಡಿ ಮಾಡಿಕೊಳ್ಳಬೇಕು.ಈಗ ಇದನ್ನು ಯಾವ ರೀತಿಯಾಗಿ ಹಚ್ಚಿಕೊಳ್ಳಬೇಕು ಎಂದು ನೋಡುವುದಾದರೆ ಎರಡು ರೀತಿಯಾಗಿ ಮಾಡಬಹುದು ಒಂದು ಮೊಸರನ್ನ.
ಉಪಯೋಗಿಸಿಕೊಂಡು ಇನ್ನೊಂದು ಅಲೋವೆರಾ ಜೆಲ್ ಅನ್ನು ಉಪಯೋಗಿಸಿ ಮಾಡಬಹುದು ಮೊಸರನ್ನು ಉಪಯೋಗಿಸಿಕೊಂಡು ಯಾವ ರೀತಿಯಾಗಿ ಮಾಡುವುದೆಂದು ನೋಡಿದರೆ,ಪುಡಿ ಮಾಡಿದಂತಹ ಕರಿಬೇವನ್ನು ಎರಡು ಚಮಚದಷ್ಟು ಮೊಸರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಆಗ ಒಂದು ಪೇಸ್ಟ್ ರೀತಿ ತಯಾರಾಗುತ್ತದೆ.
ಇದನ್ನು ನಾವು ಎಲ್ಲೆಲ್ಲಿ ಬಿಳಿ ಕೂದಲು ಆಗಿದೆ ಅಲ್ಲಿಗೆ ನಾವು ಚೆನ್ನಾಗಿ ಹಚ್ಚಿಕೊಳ್ಳಬೇಕು ಈ ರೀತಿಯ ಒಂದು ಹಲ್ಲು ಉಜ್ಜುವ ಬ್ರಷ್ ಅನ್ನು ತೆಗೆದುಕೊಂಡು ಕೂದಲಲ್ಲಿ ಎಲ್ಲಿ ಬಿಳಿ ಕೂದಲಿದೆ ಅಲ್ಲಿಗೆ ಹಚ್ಚಿಕೊಳ್ಳುತ್ತಾ ಹೋಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.