ಈ ಶಾಪವನ್ನ ಜನರು ಇಂದಿಗೂ ಅನುಭವಿಸುತ್ತಿದ್ದಾರೆ..! ಮಹಾಭಾರತದ ಈ ಐದು ಶಾಪಗಳ ಬಗ್ಗೆ ಗೊತ್ತೇ?.. ಮಹಾಭಾರತವನ್ನ ಸನಾತನಿಗಳು ಇಂದಿಗೂ ಸಹ ಪರಮ ಪೂಜ್ಯ ಮಹಾಕಾವ್ಯವೆಂದು ಭಾವಿಸುತ್ತಾರೆ ಇದನ್ನ ಪಂಚಮ ವೇದ ವೆಂದು ಸಹ ಪರಿಗಣಿಸಲಾಗುತ್ತದೆ ಇದರಲ್ಲಿ 18 ಪರ್ವಗಳಿವೆ ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಶ್ಲೋಕಗಳು ಇವೆ.

WhatsApp Group Join Now
Telegram Group Join Now

ಮಹಾಭಾರತವು ನಮಗೆಲ್ಲಾ ಹಲವು ರೀತಿಯಲ್ಲಿ ಸ್ಪೂರ್ತಿ ನೀಡುತ್ತದೆ ಮಹತ್ತರವಾದ ಜೀವನ ಸಂದೇಶ ಸಾರುವ ಅನೇಕ ಕಥೆಗಳು ಇದರಲ್ಲಿ ಇದೆ ಅದೆಷ್ಟೋ ರಾಜ ಮಹಾರಾಜರ ಪವಣೆಯ ಕಥೆಗಳು ಕೂಡ ಇದರಲ್ಲಿ ಇದೆ ಶ್ರೀಸಾಮಾನ್ಯರ ಭಕ್ತಿ ಪರಾಕಾಶೇಯ ನಿದರ್ಶನಗಳಿವೆ ಇವುಗಳಲ್ಲಿ ಸಾಕಷ್ಟನ್ನು ನೀವು ಕೂಡ ಓದುತ್ತಿರಿ ಕೇಳುತ್ತೀರಿ ಈ ಕಥೆಗಳ ಹಾಗೆಯೇ.

ಮಹಾಭಾರತದಲ್ಲಿ ಅನೇಕ ಶಾಪಗಳ ಕಥೆಗಳು ಸಹ ಬರುತ್ತವೆ ಈ ಪ್ರಭಾವಿ ಶಾಪಗಳ ಕಥೆಗಳು ಇದರಲ್ಲಿ ನೂರಾರು ಸಾವಿರಾರು ಇರಬಹುದು ಅವುಗಳಲ್ಲೆಲ್ಲ ಬಹಳವೇ ತೀಕ್ಷ್ಣವಾದ ಹಾಗೂ ಪ್ರಭಾವಿತವಾದ ಮತ್ತು ಇವತ್ತಿಗೂ ಸಹ ಕಲಿಯುಗದಲ್ಲಿ ಅವುಗಳಿಂದ ವೇದನೆ ಅನುಭವಿಸುತ್ತಿರು ವಂತಹ ಐದು ಮುಖ್ಯ ಶಾಪದ ಕಥೆಗಳ ಬಗ್ಗೆ ನೀವೆಲ್ಲಾ ತಿಳಿಯಲೇಬೇಕು ಕಾರಣ ಇವು.

ಇವತ್ತಿಗೂ ಸಹ ಪ್ರಸ್ತುತವಾಗಿರೋ ಹಾಗೂ ಕಲಿಯುಗಕ್ಕೆ ಅನ್ವಯಿಸುವಂತಹ ಶಾಪದ ಕಥೆಗಳು ಎಂದು.ಹಾಗಾದರೆ ಇವತ್ತಿನ ವಿಡಿಯೋದಲ್ಲಿ ಆ ಐದು ಶಾಪಗಳು ಯಾವುವು ಹಾಗೂ ಅವುಗಳ ಹಿನ್ನೆಲೆ ಏನು ಇವು ಯಾವ ಸಂದರ್ಭದಲ್ಲಿ ಯಾರಿಂದ ಯಾರ ಮೇಲೆ ಯಾಕಾಗಿ ಏರಲ್ ಪಟ್ಟವು ಎಂಬ ರೋಚಕ ವಿವರವನ್ನು ತಿಳಿಯುತ್ತಾ ಹೋಗೋಣ. ಮೊದಲನೆಯದಾಗಿ ನಾವು ಇಲ್ಲಿ.

ತಿಳಿಯಬಹುದಾದದ್ದು ಶ್ರೀಕೃಷ್ಣನು ಅಶ್ವತ್ಥಾಮನಿಗೆ ಕೊಟ್ಟಂತಹ ಉಗ್ರ ಶಾಪದ ಬಗ್ಗೆ ನಿಮಗೆಲ್ಲಾ ಮಹಾಭಾರತದ ಕುರುಕ್ಷೇತ್ರದ ಯುದ್ಧದ ಬಗ್ಗೆ ಗೊತ್ತೇ ಇದೆ ಈ ಯುದ್ಧದಲ್ಲಿ ಗೌರವನು ಭೀಮನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಇನ್ನೇನು ಸಾವನ್ನಪ್ಪುವ ಸಂದರ್ಭದಲ್ಲಿ ಬಳಿಗೆ ಬಂದ ಅಶ್ವತ್ಥಾಮ ನಿಂದ ಪಾಂಡವರನ್ನ ಸಾಯಿಸು ಎಂಬ ಮಾತು ಪಡೆದು ಅವನನ್ನ.

ಪಾಂಡವರಿದ್ದ ಅವರ ಪಾಳಯಕ್ಕೆ ಅಟ್ಟುತ್ತಾನೆ ಅಲ್ಲಿಗೆ ಅಶ್ವತ್ಥಾಮ ಬಂದಾಗ ಪಾಂಡವರ ಸ್ಥಳದಲ್ಲಿ ಮಲಗಿದ್ದ ಉಪ ಪಾಂಡವರನ್ನ ಅಂದರೆ ದ್ರೌಪದಿಂದ ಜನಿಸಿದ ಐವರು ಪಾಂಡವ ಕುಮಾರರನ್ನೇ ಪಾಂಡವರೆಂದು ಗಮಿಸಿ ಅವರನ್ನ ಕೊಲ್ಲುತ್ತಾನೆ ಈ ವಿಷಯ ತಿಳಿದು ಪಾಂಡವರು ಅವನನ್ನು ಕೊಲ್ಲಲು ಬಂದಾಗ ಅರ್ಜುನನಿಗೂ ಹಾಗೂ ಅಶ್ವತ್ಥಾಮನಿಗೂ ಘೋರ ಯುದ್ಧವೇ.

ಜರಗುತ್ತದೆ ಈ ಸಮಯದಲ್ಲಿ ಇಬ್ಬರು ಸಹ ಬ್ರಹ್ಮಾಸ್ತ್ರಗಳನ್ನು ಓಡುತ್ತಾರೆ ಆಗ ಅಲ್ಲಿಯೇ ಪ್ರತ್ಯಕ್ಷರಾದ ಭಗವಾನ್ ಶ್ರೀ ವೇದವ್ಯಾಸರು ಅರ್ಜುನನಿಗೆ ನಿಮ್ಮ ಬ್ರಹ್ಮಾಸ್ತ್ರಗಳು ಪರಸ್ಪರ ಸಂಘಟಿಸಿದರೆ ಬ್ರಹ್ಮಾಂಡವೇ ಧ್ವಂಸವಾಗುತ್ತದೆ ಅಸ್ತ್ರಗಳನ್ನು ಹಿಂಪಡೆಯಿರಿ ಎಂದು ಆದೇಶ ಮಾಡುತ್ತಾರೆ ಅವರ ಆದೇಶದ ಹಾಗೆ ತಾನು ಹೂಡಿದ ಬಾಣವನ್ನ ಅರ್ಜುನ ಇಂ ಪಡೆಯುತ್ತಾನೆ.

ಆದರೆ ಅಶ್ವತ್ಥಾಮನಿಗೆ ಅದು ಸಾಧ್ಯವಾಗುವುದಿಲ್ಲ ಕಾರಣ ಆ ಅಸ್ತ್ರವನ್ನ ಹೂಡುವುದು ಗೊತ್ತಿದ್ದೇ ವಿನಹ ಹಿಂಪಡೆಯುವುದು ಗೊತ್ತಿರಲಿಲ್ಲ ಇದನ್ನ ತನ್ನ ತಂದೆಯಾದ ದ್ರೋಣರು ತನಗೆ ಹೇಳಿಯೇ ಕೊಡಲಿಲ್ಲ ಎಂದು ಅವನು ಹೇಳುತ್ತಾನೆ ಅವನ ಬಾಣ ಸಿದ ಹೋಗಿ ಉತ್ತರಯ ಗರ್ಭವಕ್ಕೂ ಆಕೆಯ ಹೊಟ್ಟೆಯಲ್ಲಿ ಇದ್ದ ಪರೀಕ್ಷಿತ ನಿಗೆ ಹಾನಿ ಮಾಡಲು ಹೋದಾಗ ಶ್ರೀ ಕೃಷ್ಣನು ಆ.

ಬಾಣವನ್ನ ತಾನೇ ನಿಯಂತ್ರಿಸಿ ಇಷ್ಟೆಲ್ಲಾ ಅನಾಹುತಕ್ಕೆ ಕಾರಣನಾದ ಅಶ್ವತ್ಥಾಮನ ಮೇಲೆ ಕೋಪಗೊಂಡು ನೀನು ಈ ಯುಗ ಮುಗಿದು ಕಲಿಯುಗ ಬಂದ ಮೇಲೂ 3000 ವರ್ಷಗಳ ಕಾಲ ಯಾರ ಸಹವಾಸವು ಇರದೆ ಯಾರೊಂದಿಗೂ.

ಬೆರ್ಯದೆ ಮಾತನಾಡದೆ ಅಡವಿ ಹಾಗೂ ಗುಡ್ಡಗಾಡುಗಳಲ್ಲಿ ಅಲೆಯುತ್ತ ಇರು ನಿನ್ನ ಮೈಯಿಂದ ದುರ್ವಾಸನೆ ಬರ ತೊಡಗಿ ನಿನ್ನ ಬಳಿಗೆ ಯಾರು ಸಹ ಬರಲು ಇಚ್ಚಿಸುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ