ಕಳಶದಲ್ಲಿ ಈ ವಸ್ತುವನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಎಂದಿಗೂ ನೆಲೆಸೋದಿಲ್ಲ ಎಚ್ಚರ..ಈಗಲೇ ನೋಡಿ

WhatsApp Group Join Now
Telegram Group Join Now

ಕಳಸದಲ್ಲಿ ಈ ವಸ್ತುವನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾರೆ…ಮನೆಯಲ್ಲಿ ಕಳಸವನ್ನು ಯಾವ ರೀತಿ ಇಡಬೇಕು ಕಳಸದಲ್ಲಿ ಯಾವ ಯಾವ ವಸ್ತುವನ್ನು ಹಾಕಬೇಕು ಮತ್ತು ದೇವರನ್ನು ಹೇಗೆ ಪ್ರತಿಷ್ಠಾಪಿಸಬೇಕು ಎಂದು ಈಗ ತಿಳಿಯೋಣ. ಮನೆಯಲ್ಲಿರುವಂತಹ ಕಳಸಕ್ಕೆ ಯಾವ ರೀತಿಯ ವಸ್ತುವನ್ನು ಹಾಕಬೇಕು ಹಾಗೂ ಕಳಸದ ಮೇಲೆ ಇಟ್ಟಿರುವಂತಹ.

ತೆಂಗಿನಕಾಯಿಯನ್ನು ಏನು ಮಾಡಬೇಕು ಕಳಸದಲ್ಲಿ ಇರುವ ನೀರನ್ನು ಏನು ಮಾಡಬೇಕು ಎಂದು ಈಗ ಸ್ಪಷ್ಟವಾಗಿ ತಿಳಿಯೋಣ.ನಮ್ಮ ಶರೀರದಲ್ಲಿ ಹೃದಯ ಎಷ್ಟು ಮುಖ್ಯನೋ ಮನೆಯಲ್ಲಿ ದೇವರ ಮನೆಯೂ ಕೂಡ ಅಷ್ಟೇ ಮುಖ್ಯ ದೇವರ ಮನೆಯಲ್ಲಿ ಕಳಸ ಇಟ್ಟುಕೊಂಡು ಪೂಜೆ ಮಾಡಿದರೆ ಭಗವಂತನ ಅನುಗ್ರಹ ಶೀಘ್ರವಾಗಿ ನಿಮಗೆ ಸಿಗುತ್ತದೆ ಕಳಸ.

ಇಟ್ಟುಕೊಳ್ಳುವುದಕ್ಕೆ ಬೇಕಾಗಿರುವಂತಹ ಅತಿ ಮುಖ್ಯವಾದ ವಸ್ತುಗಳು ಯಾವುವು ಎಂದರೆ ಒಂದು ಚೊಂಬು ನಿಮಗೆ ಗೊಂದಲವಿರಬಹುದು ಯಾವ ಚೊಂಬನ್ನು ಇಡಬೇಕು ಎಂದು ತಾಮ್ರದ ಚೊಂಬಾದರೂ ಪರವಾಗಿಲ್ಲ ಹಿತ್ತಾಳೆ ಬೆಳ್ಳಿ ಯಾವುದಾದರು ಪರವಾಗಿಲ್ಲ ಈ ಮೂರರಲ್ಲಿ ಯಾವ ಚೊಂಬನ್ನಾದರೂ ಬಳಸಬಹುದು ಆದರೆ ಸ್ಟೀಲ್ ಚೊಂಬನ್ನು.

ಬಳಸಬೇಡಿ ತದನಂತರ ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ಹಾಕಿಕೊಳ್ಳಬೇಕು ಅದು ತಾಮ್ರ ಅಥವಾ ಇದ್ದಾಳೆ ಯಾವ ಪ್ಲೇಟ್ ಆದರೂ ಪರವಾಗಿಲ್ಲ ಪ್ಲೇಟಿನಲ್ಲಿ ಹಾಕಿ ಇಡಬೇಕು ನಂತರ ವಿಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಆ ವೀಳ್ಯದೆಲೆಯನ್ನು ತೆಗೆದುಕೊಳ್ಳುವಾಗ ಹರಿದು ಹೋಗಿರುವ ವಿಳ್ಯದೆಲೆಯನ್ನು ತೆಗೆದುಕೊಳ್ಳಬಾರದು ಇದಾದ ನಂತರ ಒಂದು ಪರಿಶುದ್ಧವಾದ.

ತೆಂಗಿನಕಾಯಿಯನ್ನು ತೆಗೆದಿಟ್ಟುಕೊಳ್ಳಬೇಕು ಅದೇ ರೀತಿ ಯಾಗಿ ಅರಿಶಿನ ಕುಂಕುಮ ಅಕ್ಷತೆ ಇವೆಲ್ಲವನ್ನು ಇಟ್ಟುಕೊಳ್ಳಿ ಹಾಗೆ ಅಕ್ಷತೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂದರೆ ಒಂದು ಬಟ್ಟಲಿನಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನವನ್ನು ಹಾಕಿ ಜೊತೆಗೆ ಸ್ವಲ್ಪ ತುಪ್ಪವನ್ನು ಹಾಕಬೇಕು ಕೆಲವರು ಏನು ಮಾಡುತ್ತಾರೆ ಎಂದರೆ ಅದಕ್ಕೆ ನೀರನ್ನು ಹಾಕುತ್ತಾರೆ ನೀರನ್ನು.

ಯಾವುದೇ ಕಾರಣಕ್ಕೂ ಹಾಕಬಾರದು ಸ್ಪಷ್ಟವಾಗಿ ಅಕ್ಷತೆಗಳನ್ನು ಮಾಡಿಕೊಂಡು ಇಟ್ಟುಕೊಳ್ಳಬೇಕು ತದನಂತರ ಕಳಸಕ್ಕೆ ಇಡುವುದಕ್ಕೆ ಸ್ವಲ್ಪ ಹೂವು ಅದೇ ರೀತಿಯಾಗಿ ತುಳಸಿ ದಳ ಮುಖ್ಯವಾಗಿ ಕಳಸಕ್ಕೆ ಕಟ್ಟುವುದಕ್ಕೆ ಒಂದು ಅರಿಶಿಣದ ಕೊಂಬನ್ನು ತೆಗೆದುಕೊಂಡು ಅದಕ್ಕೆ ದಾರವನ್ನು ಕಟ್ಟಿ ದಾರಕ್ಕೆ ಅರಿಶಿಣವನ್ನು ಹಾಕಬೇಕು ತದನಂತರ ಅರಿಶಿಣಕ್ಕೆ ಹಾಕುವುದಕ್ಕೆ.

ಏಲಕ್ಕಿ ಮೂರು ಲವಂಗ ಪಚ್ಚ ಕರ್ಪೂರ ಹಾಗೂ ಮೂರು ನಾಣ್ಯಗಳನ್ನು ತೆಗೆದುಕೊಳ್ಳಿ ಹಾಗೆ ಕಳಸಕ್ಕೆ ಆಗುವುದಕ್ಕೆ ಇದ್ದಾಳೆ ಕಾಯಿನ್ಗಳನ್ನು ತೆಗೆದುಕೊಳ್ಳಿ ಅದು ತುಂಬಾ ಉತ್ತಮ ಹಾಗೂ ಶುಭಫಲವನ್ನು ತಂದುಕೊಡುತ್ತದೆ ಮುಖ್ಯವಾಗಿ ನಾವು ಕಳಸವನ್ನು ಯಾವ ರೀತಿ ಸಿದ್ಧಿ ಮಾಡಿಕೊಳ್ಳಬೇಕು.

ಎಂದರೆ ಅಕ್ಕಿ ಹಾಕಿರುವ ತಟ್ಟೆಯ ಮೇಲೆ ಅಥವಾ ಪ್ಲೇಟ್ ನ ಮೇಲೆ ಚೊಂಬನ್ನು ಇಟ್ಟುಕೊಳ್ಳಬೇಕು ನಂತರ ಅಕ್ಷತೆ ಹಾಕುವುದಕ್ಕೆ ಪರಿಶುದ್ಧವಾದ ಚುಂಬನ ತೆಗೆದುಕೊಂಡು ತದನಂತರ ಆ ಕಳಸದಲ್ಲಿ ಸ್ವಲ್ಪ ಅರಿಶಿಣ ಹಾಗೂ ಕುಂಕುಮವನ್ನು ಹಾಕಬೇಕು ಅದಾದ ಮೇಲೆ ಒಂದು ಹೂವನ್ನು ಮತ್ತು ತುಳಸಿ ದಳವನ್ನು ತೆಗೆದುಕೊಂಡು ಕಳಸದಲ್ಲಿ ಹಾಕಿಕೊಳ್ಳಬೇಕು ನಂತರ.

ಅದಕ್ಕೆ ಮೂರು ಲವಂಗವನ್ನು ಹಾಕಬೇಕು ಲಕ್ಷ್ಮಿ ದೇವಿಗೆ ಮಂಗಳ ಗ್ರಹವೆಂದರೆ ತುಂಬಾ ಇಷ್ಟ ಆದಕಾರಣ ಮೂಲ ಲವಂಗವನ್ನು ಹಾಕಬೇಕು ಹಾಗೆ ಮೂರು ಏಲಕ್ಕಿ ಪಚ್ಚ ಕರ್ಪೂರ ಪುಡಿಮಾಡಿ ಕಳಸದಲ್ಲಿ ಹಾಕಬೇಕು ಅಚ್ಚ ಕರ್ಪೂರ ಬಳಸುವುದರಿಂದ ನೀರು ಯಾವುದೇ ಕಾರಣಕ್ಕೂ ಕೆಡುವುದಿಲ್ಲ ಆದಕಾರಣ ಸ್ವಲ್ಪ ಪಚ್ಚಕರ್ಪೂರವನ್ನು ಹಾಕಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god