ಕಾಂಗ್ರೆಸ್ ಗೆ ಮತ ಹಾಕಿ ಎಂದು ಫೋನ್ ಮಾಡಿದವರಿಗೆ ಮತದಾರ ಕೊಟ್ಟ ಉತ್ತರ ಏನು ಗೊತ್ತಾ… ಹಲೋ ಇದು ಭಾಗೀರಥಿಯವರ, ಯಾರು ಹೇಳಿ, ಭಾಗೀರಥಿಯವರ ಯಜಮಾನರು, ನಮಸ್ತೆ ಸರ್ ನಾವು ಯೂಟ್ಯೂಬಸ್ ಇಂದ ಕರೆ ಮಾಡುತ್ತಿದ್ದೇವೆ ಮೇ ಹತ್ತಕ್ಕೆ ಬೆಳಗ್ಗೆ ಏಳರಿಂದ ಸಂಜೆ 6 ರವರೆಗೆ ವೋಟಿಂಗ್ ಮಾಡಬಹುದು ಸರ್, ಖಂಡಿತ ಮಾಡುತ್ತೇವೆ.
ನೀವು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ದಯವಿಟ್ಟು ನಿಮ್ಮ ಅಮೂಲ್ಯವಾದ ಮತವನ್ನು ಖಾದ ರವರಿಗೆ ಹಾಕಿ ಗೆಲ್ಲಲು ಬೆಂಬಲಿಸಬೇಕು ಸರ್,ಯಾವ ಕಾರಣವಿದೆ, ಅಂದರೆ ಸರ್, ಖಾದರವರಿಗೆ ಮತ ಹಾಕಲು ಏನಾದರೂ ಕಾರಣವಿದೆಯಾ ಅವರಿಗೆ ಹಾಕಬೇಕು ಎಂದು ಹೇಳಿ, ಐದು ಬೆನಿಫಿಟ್ ಇದೆ ಸರ್, ಏನ್ ಬೆನಿಫಿಟ್ ಮೇಡಂ ಹೇಳಿ ನನಗೆ, ಪ್ರತಿ ತಿಂಗಳು ಅವರು.
2000 ಹಣ ಕೊಡುತ್ತಾರೆ, ಯಾರ ಕೈಯಿಂದ ಅವರ ಕೈಯಿಂದ ಕೊಡುತ್ತಾರೆ, ಹೌದು ಸರ್ ಪ್ರತಿ ಮನೆಗೆ ಉಚಿತ ವಿದ್ಯುತ್, ಪ್ರತಿ ತಿಂಗಳಿಗೆ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಇದನ್ನೆಲ್ಲ ಎಲ್ಲಿಂದ ಕೊಡುತ್ತಾರೆ ಮೇಡಂ ಅವರು ಅವರೆಲ್ಲ ಕೋಟಿಗಟ್ಟಲೆ ಮಾಡಿದ್ದರಲ್ಲ ಡಿಕೆಶಿ ಖರ್ಗೆ ಇವರು ಎಲ್ಲರೂ ಮಾಡಿದ್ದಾರಲ್ಲ ಇವರ ಅಪ್ಪ ಎಂಟು ಬಾರಿ ಗೆದ್ದಿದ್ದಾರಲ್ಲ ಅವರು ದುಡ್ಡು.
ಹಂಚುವಾಗ ಸ್ವಲ್ಪ ಕೊಡುತ್ತಾರೆ ಎಲ್ಲರಿಗೂ ಅಥವಾ ಎಲ್ಲಿಂದ ಕೊಡುತ್ತಾರೆ, ಅದು ನಮಗೆ ಗೊತ್ತಿಲ್ಲ ಸರ್, ನೀವು ಹೇಳಿ ಅವರತ್ರ ಸರ್ ಹೀಗೆ ಹೇಳಿದವರ ಹತ್ತಿರ ನಮಗೆ ಪ್ರಶ್ನೆ ಕೇಳುತ್ತಾರೆ ಎಲ್ಲಿಂದ ಕೊಡುತ್ತಾರೆ ಎಂದು ನಾವು ಏನು ಹೇಳಬೇಕು ಎಂದು ನೀವು ಕೇಳಬೇಕು ಅವರಿಗೆ ಅಲ್ಲವಾ ನೀವು ಏನು ಓದಿದ್ದೀರಾ,ಏನು ಸರ್, ಏನಮ್ಮ ಕಿವಿ ಕೇಳಿಸಲ್ವಾ ನಿಮಗೆ ಕಿವಿ ಕೇಳಿಸಿದ ಹಾಗೆ.
ಮಾತನಾಡುತ್ತಿದ್ದೀರಲ್ಲ ಏನು ಓದಿದ್ದೀರಾ ನೀವು ಏನನ್ನು ನೀವು ಓದಿಲ್ಲವಾ ನಿಮಗೆ ಏನು ಮಾತನಾಡುವುದಕ್ಕೆ ಗೊತ್ತಿಲ್ಲದವರ ನೀವು ಈಗ ಮಾತನಾಡುತ್ತೀರಲ್ಲ ನೀವು ಓದಿದ್ದೀರಾ, ಹೌದು ಸರ್ ಓದಿದ್ದೇನೆ, ಎಷ್ಟು ಓದಿದ್ದೀರಾ ನಿಮಗೆ ವೋಟು ಇದೆಯಾ, ಹೌದು ಸರಿ ಇದೆ, ಹಾಗಾದರೆ ನೀವು ವೋಟ್ ಹಾಕುವಾಗ ಯೋಚನೆ ಮಾಡುವುದಿಲ್ಲವಾ ನಿಮ್ಮ ವೋಟು ಹಾಕಿ ಗೆದ್ದು ಬಂದವರು.
ದುಡ್ಡು ಕೊಡುತ್ತಾರೆ ಅಂದರೆ ಎಲ್ಲಿಂದ ಕೊಡುತ್ತಾರೆ ಯಾರ ದುಡ್ಡು ತೆಗೆಯುತ್ತಾರೆ ಟ್ಯಾಕ್ಸಿಂದ ಬರುವ ದುಡ್ಡನ್ನು ಕೊಡುತ್ತಾರೆ ಟ್ಯಾಕ್ಸಿಂದ ದುಡ್ಡು ತೆಗೆದರೆ ಅಭಿವೃದ್ಧಿ ಕಾರ್ಯ ನಡೆಯುತ್ತದೆಯಾ ಏನಾದರೂ ಒಂದು ತೋರಿಸಬೇಕಲ್ಲವಾ ಈಗ ಕಾಂಗ್ರೆಸ್ ಎಷ್ಟೋ ಜಾಗದಲ್ಲಿ ಇದೆಯಲ್ಲಾ ರಾಜ್ಯದಲ್ಲಿ ಅಲ್ಲಿ ಏನಾದರೂ ವಿದ್ಯುತ್ ಅಕ್ಕಿ ಗೋಧಿ ಅಥವಾ ದುಡ್ಡು ಎಲ್ಲಾ ಕೊಟ್ಟಿದ್ದಾರೆ ಅವರು.
ಅಥವಾ ಕೊಡುತ್ತಾ ಇದ್ದಾರೆ ಇಲ್ಲ ಅಲ್ಲವಾ. ಕೊಡುತ್ತಾ ಇದ್ದಾರೆ ಸರ್, ಏನು ಕೊಟ್ಟಿದ್ದಾರೆ ನಿಮಗೆ ಗೊತ್ತಿಲ್ಲದೆ ಮಾತನಾಡಬಾರದು ಈಗ ರಾಜಸ್ಥಾನವಾಗಲೇ ಅಥವಾ ಪಂಜವಾಗಲಿ ಈಗ ದೇಶದಲ್ಲಿ 18 ಕಡೆ ಬಿಜೆಪಿ ಇಲ್ಲ ಕಾಂಗ್ರೆಸ್ಸೇ ಇರುವುದು,ಹಲೋ ಸರ್ ನಿಮಗೆ ವೋಟ್ ಹಾಕುವುದಕ್ಕೆ ಇಷ್ಟವಿಲ್ಲ ಅಂದರೆ ಹಾಕಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.