ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗುತ್ತಾ ಇನ್ಮುಂದೆ ಕರೆಂಟ್ ಬಿಲ್ ಕಟ್ಟೋದು ಬೇಡ್ವಾ… ಚುನಾವಣೆ ಮುಗಿದಿದ್ದಾಯಿತು ಫಲಿತಾಂಶ ಬಂದಾಯ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಪ್ರಮುಖ ಒಂದು ಕಾರಣವೆಂದರೆ ಬಿಜೆಪಿ ಆಡಳಿತ ವಿರೋಧಿಯಲ್ಲಿ ಭ್ರಷ್ಟಾಚಾರ ಅದೆಲ್ಲವನ್ನೂ ಕೂಡ ಬದಿಗಿಟ್ಟು ನೋಡುವುದಾದರೆ ಕಾಂಗ್ರೆಸ್ನ.

WhatsApp Group Join Now
Telegram Group Join Now

ಐದು ಗ್ಯಾರಂಟಿ ಯೋಚನೆಗಳು ಅಥವಾ ಇಂತ ಇಂತಅದನ್ನ ಉಚಿತವಾಗಿ ಕೊಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆಯನ್ನ ಮಾಡಿದ್ದಲ್ಲ ಅದು ದೊಡ್ಡ ಮಟ್ಟಿಗೆ ಜನರ ಮೇಲೆ ಪರಿಣಾಮವನ್ನು ಬೀರಿದೆ ಯಾವ ಕಾರಣಕ್ಕಾಗಿ ಎಂದರೆ ಬೆಲೆ ಏರಿಕೆಯಿಂದ ಜನ ಬೇಸತ್ತು ಹೋಗಿಬಿಟ್ಟಿದ್ದರು ಗ್ಯಾಸ್ ರೇಟ್ ಜಾಸ್ತಿ ಆಯ್ತು ಎಂದು ಹೇಳಿ ಜನ ಅದಕ್ಕೆ ಸಂಬಂಧಪಟ್ಟ ಹಾಗೆ.

ತಲೆ ಕೆಡಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಒಂದಷ್ಟು ಉಚಿತ ಘೋಷಣೆಗಳನ್ನು ಮಾಡಿದ ಸಂದರ್ಭದಲ್ಲಿ ಜನರ ಮೇಲೆ ಅದು ನೇರವಾಗಿ ಪರಿಣಾಮ ಬೀರಿತು ಎಷ್ಟರ ಮಟ್ಟಿಗೆ ಇದು ಎಫೆಕ್ಟ್ ಆಗಿದೆ ಎಂದರೆ ಒಂದಷ್ಟು ಕಡೆಗಳಲ್ಲಿ ಜನ ಆ ಗ್ಯಾರೆಂಟಿ ಕಾರ್ಡನ್ನು ಹುಡುಕಿಕೊಂಡು ಓಡಾಡುತ್ತಿದ್ದರಂತೆ ನಮಗೆ ಗ್ಯಾರೆಂಟಿ ಕಾರ್ಡ್ ಸಿಕ್ಕಿಲ್ಲ ಎಂದರೆ ನಮಗೆ ಇವೆಲ್ಲ ಫ್ರೀ ಸಿಗುವುದಿಲ್ಲ ನಮಗೂ.

ಒಂದು ಗ್ಯಾರಂಟಿ ಕಾರ್ಡ್ ಕೊಡಿ ಎಂದು ಕಾಂಗ್ರೆಸ್ ಕೂಡ ಅಷ್ಟೇ ಚೆನ್ನಾಗಿ ಪ್ಲಾನ್ ಅನ್ನು ಕೂಡ ರೂಪಿಸಿತ್ತು ಅಂದರೆ ಘೋಷಣೆ ಮಾಡಿದ್ದು ಮಾತ್ರವಲ್ಲ ಒಂದು ಗ್ಯಾರಂಟಿ ಕಾರ್ಡ್ ಎಂದು ಮಾಡಿ ಅದರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಸಹಿಯನ್ನ ಹಾಕಿ ಜನರ ಮನೆ ಮನೆಗೆ ತಲುಪಿಸುವಂತಹ ಕೆಲಸವನ್ನ ಮಾಡಿತು ನಾವು ನಿಮಗೆ ನೂರಕ್ಕೆ ನೂರರಷ್ಟು.

ಇವೆಲ್ಲವನ್ನೂ ಕೂಡ ಜಾರಿಗೆ ತರುತ್ತೇವೆ ಅಥವಾ ಕೊಡುತ್ತೇವೆ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಘೋಷಣೆಯನ್ನ ಮಾಡಿದ್ದು ಇದು ಜನರ ಮೇಲೆ ನೇರವಾದ ಅಂತಹ ಪರಿಣಾಮ ಬೀರಿತು ಈ ಕಾರಣಕ್ಕಾಗಿ ಕಾಂಗ್ರೆಸ್ ಗೆ ದಂಡಿಗಂಡಿಯಾಗಿ ವೋಟ್ ಬೀಳಲಾಯಿತು ಈ ಪರ್ಯಾದಂತಹ ಸ್ಥಾನವನ್ನು ಪಡೆಯುವುದಕ್ಕೆ ಕಾರಣವೂ ಕೂಡ ಈ ಐದು ಗ್ಯಾರಂಟಿ ಅಂದರೆ.

ತಪ್ಪಾಗುವುದಿಲ್ಲ ಹಾಗಾದರೆ ಈಗ ಇರುವಂತಹ ಚರ್ಚೆ ನಿಜವಾಗಿಯೂ ಅದನ್ನ ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿ ಏಕೆಂದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಂಡ ಕಂಡ ವೇದಿಕೆಯಲ್ಲಿ ಭಾಷಣ ಮಾಡುವಾಗ ಹೇಳುತ್ತಿದ್ದರು ಬಹಳ ಸ್ಪಷ್ಟ ಬರವಸೆಯನ್ನ ಕೊಡುತ್ತಿದ್ದರು ನೂರಕ್ಕೆ ನೂರರಷ್ಟು ಅದನ್ನು ಜಾರಿಗೆ ತರುತ್ತೇವೆ.

ಎಂದು ಡಿಕೆ ಶಿವಕುಮಾರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಿಬಿಟ್ಟರು ಜೂನ್ ಒಂದರಿಂದ ನೀವು ಕರೆಂಟ್ ಬಿಲ್ ಕಟ್ಟುವಂತಹ ಅವಶ್ಯಕತೆ ಇಲ್ಲವೇ ಇಲ್ಲ ಎಂದು ಇದೆಲ್ಲವನ್ನು ಕೂಡ ಜನ ತೀರ ತೀರ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಯಾವಾಗಿನಿಂದ ಜಾರಿಯಾಗುತ್ತದೆ ಎಂದು ಜನ ಈಗಾಗಲೇ ಪ್ರಶ್ನೆ.

ಮಾಡುವುದಕ್ಕೂ ಕೂಡ ಶುರು ಮಾಡಿಕೊಂಡಿದ್ದಾರೆ ಅದರಲ್ಲೂ ಕೂಡ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪದೇ ಪದೇ ಹೇಳುತ್ತಿದ್ದರು ಮೊದಲ ಸಂಪುಟ ಸಚಿವ ಸಭೆಯಲ್ಲೇ ಇದೆಲ್ಲವನ್ನು ಜಾರಿಗೆ ತರುವಂತಹ ಕೆಲಸ ಮಾಡುತ್ತೇವೆ ಎಂದು ಹಾಗಾದರೆ ನಿಜವಾಗಿಯೂ ಇದನ್ನು ಜಾರಿಗೆ ತರುವುದಕ್ಕೆ.

ಸಾಧ್ಯವಾಗುತ್ತದೆಯಾ ಜಾರಿಗೆ ತಂದಿದ್ದೆಯಾದಲ್ಲಿ ರಾಜ್ಯ ಸರ್ಕಾರದ ಮೇಲೆ ಯಾವ ರೀತಿ ಯಾಗಿ ಇದು ಒರೆಯಾಗುತ್ತದೆ ಈ ರೀತಿಯಾಗಿ ಉಚಿತ ಘೋಷಣೆಗಳನ್ನು ಮಾಡುವುದರಿಂದ ರಾಜಕೀಯ ಯಾವ ರೀತಿಯಾಗಿ ಆರ್ಥಿಕವಾಗಿ ಸಮಸ್ಯೆಯಾಗುತ್ತದೆ ನಮ್ಮ ರಾಜ್ಯದ ಬಜೆಟ್ ಎಷ್ಟು ವ್ಯಕ್ತಿಯ.

ಕೊರತೆ ಎಷ್ಟು ಇದೆಲ್ಲವನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತದೆ ಅದರಲ್ಲೂ ಕೂಡ ನಾನು ಇವತ್ತು ಹೆಚ್ಚಾಗಿ ಗಮನ ಕೊಡುವುದು ಈ 200 ಯೂನಿಟ್ ಉಚಿತ ವಿದ್ಯುತ್ ಗೆ ಸಂಬಂಧಪಟ್ಟ ಹಾಗೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god