ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಲ್ಲಿ ಒಂದು ಗ್ಯಾರಂಟಿ ಸಂಪೂರ್ಣ ಬಂದ್ ಆಗಸ್ಟ್ 31ರ ಒಳಗಡೆ ಈ ಕೆಲಸ ಕಡ್ಡಾಯ…. ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳಲ್ಲಿ ಈಗ ಒಂದು ಯೋಜನೆಯನ್ನು ಸಂಪೂರ್ಣವಾಗಿ ರದ್ದಾಗುತ್ತದೆ ಅಂದರೆ ಒಂದು ಗ್ಯಾರಂಟಿ ಯೋಜನೆ ಏನು ಸಂಪೂರ್ಣವಾಗಿ ಬಂದ್ ಮಾಡುತ್ತ ಇದ್ದಾರೆ.

WhatsApp Group Join Now
Telegram Group Join Now

ಹಾಗಾದರೆ ಯಾವುದು ಯೋಚನೆಯನ್ನು ಸಂಪೂರ್ಣವಾಗಿ ಬಂದು ಮಾಡುತ್ತಾ ಇದ್ದಾರೆ ಎಂದು ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ಅದರ ಜೊತೆಗೆ ಆಗಸ್ಟ್ 31 ನೇ ತಾರೀಖಿನ ಒಳಗಡೆ ಅಂದರೆ ಇದೇ ಆಗಸ್ಟ್ 31 ನೇ ತಾರೀಖಿನ ಒಳಗಡೆ ನೀವೆಲ್ಲರೂ ಕೂಡ ಕಡ್ಡಾಯವಾಗಿ ಒಂದು ಕೆಲಸವನ್ನು ಮಾಡಲೇಬೇಕು.

ಬಿಪಿಎಲ್ ರೇಷನ್ ಕಾರ್ಡ್ ಇರುವಂತವರು ನೀವು ಈಕೆ ವೈ ಸಿ ಅಪ್ಡೇಟ್ ಮಾಡಬೇಕು ಎಂದು ಸರ್ಕಾರ ಹೊಸದಾಗಿ ಆದೇಶವನ್ನು ಹೊರಡಿಸಿದೆ. ಮೊದಲನೇದಾಗಿ 5 ಗ್ಯಾರಂಟಿ ಯೋಜನೆಗಳಲ್ಲಿ ಯಾವ ಒಂದು ಯೋಜನೆ ಬಂದ್ ಆಗುತ್ತಾ ಇದೆ ಎಂದರೆ ಅನ್ನಭಾಗ್ಯ ಯೋಜನೆ.

ಅನ್ನಭಾಗ್ಯ ಯೋಜನೆಯಲ್ಲಿ ಉಚಿತ ಅಕ್ಕಿ ಯನ್ನು ಬಂದ್ ಮಾಡಬೇಕು ಎಂದು ಸರ್ಕಾರದಿಂದಲೇ ಜಾರಿಯನ್ನು ಹೊರಡಿಸಲಾಗಿದೆ ನಿಮಗೆ ಒಂದು ಅಥವಾ ಎರಡು ತಿಂಗಳು ಮಾತ್ರ ಅಕ್ಕಿ ಹಣ ಬರುತ್ತದೆ ಅದಾದ ನಂತರ ನಿಮಗೆ ಅಕ್ಕಿ ಹಣ ಬರುವುದಿಲ್ಲ ಎಂದು ಸ್ವತಹ ಆಹಾರ ಸಚಿವರಾದಂತಹ ಮುನಿಯಪ್ಪ ಅವರೇ ತಿಳಿಸಿರುವಂತದ್ದು.

ಕೆಲವೊಬ್ಬರಿಗೆ ಅನಿಸುತ್ತದೆ ಈ ಹಡಗು ಕೂಡ ಬಂದಿದ್ದರೆ ಚೆನ್ನಾಗಿರುತ್ತದೆ ಎಂದು, ಯಾಕೆ ಈ ರೀತಿಯಾಗಿ ಆಯ್ತು ಎಂದು ಕೇಳುವುದಾದರೆ ನೀವು ಶಾಕ್ ಆಗುವಂತಹ ಅವಶ್ಯಕತೆ ಇಲ್ಲ ಏಕೆಂದರೆ ಇಲ್ಲಿ ಅಕ್ಕಿ ಹಣವನ್ನು ಕ್ಯಾನ್ಸಲ್ ಮಾಡಿದರು ಕೂಡ ನೀವು ಮೊದಲು ಏನು ರಾಜ್ಯ ಸರ್ಕಾರ ನಾವು ಒಂದು ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಹೇಳಿದ್ದು.

ಅಂದರೆ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ರಾಜ್ಯ ಸರ್ಕಾರದ 5 ಕೆಜಿ ಅಕ್ಕಿ ಅದನ್ನು ಕೊಡುವುದಕ್ಕೆ ಈಗಾಗಲೇ ಯೋಜನೆಯನ್ನು ಮಾಡಿದೆ ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರ ಈಗಾಗಲೇ ಮಾತನ್ನು ಆಡಿದ್ದು ನೀವು ನಮಗೆ ಅಕ್ಕಿಯನ್ನು ಕೊಡಿ ನಾವು ನಿಮಗೆ ದುಡ್ಡನ್ನು ಕೊಡುತ್ತೇವೆ ಎಂದು ನಾವು ಜನಗಳಿಗೆ ನಿಮ್ಮ ರೀತಿಯ ಐದು ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಕೇಳಿಕೊಂಡಿದ್ದು.

ಆದರೆ ಅಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆಯನ್ನು ಕೊಟ್ಟಿರಲಿಲ್ಲ ಆದರೆ ಈಗ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆಯನ್ನ ಕೊಟ್ಟಿದೆ ನಾವೇ ನಿಮಗೆ ಅಕ್ಕಿಯನ್ನು ಕೊಡುತ್ತೇವೆ ನೀವು ನಮಗೆ ದುಡ್ಡನ್ನು ಕೊಡಿ ಎಂದು ಈಗ ರಾಜ್ಯ ಸರ್ಕಾರ ತಿಳಿಸುತ್ತಾ ಇರುವಂತದ್ದು ಇದರ ಬಗ್ಗೆ ಈಗಾಗಲೇ ಚರ್ಚೆಯಾಗಿದ್ದು ಒಂದು ತಿಂಗಳಿಗೆ ಇನ್ನು ಮುಂದೆ.

10 ಕೆಜಿ ಅಕ್ಕಿ ಬರುವ ರೀತಿಯಲ್ಲಿ ಕೇಂದ್ರ ಸರ್ಕಾರ ಬರುವ ರೀತಿಯಲ್ಲಿ ಒಪ್ಪಿಕೊಂಡಿದೆ ನಿಮಗೆ ಹೇಗೆ ಹತ್ತು ಕೆಜಿಯ ಹಣವನ್ನು ನಾವು ನಿಮಗೆ ಕೊಡುತ್ತಾ ಇದ್ದವು ಅದೇ ರೀತಿ ಆ ಹಣವನ್ನು ನಾವು ಕೇಂದ್ರ ಸರ್ಕಾರಕ್ಕೆ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ತಿಳಿಸುತ್ತಾ ಇರುವಂತದ್ದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god