ಕಾಮ ಪ್ರಚೋದನೆಗೆ ಈ ಎಲೆ ತುಂಬಾ ಪರಿಣಾಮಕಾರಿ

WhatsApp Group Join Now
Telegram Group Join Now

ನೋಡಿ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಹಾಗೂ ಮೈದಾನ ತಿನ್ನುವುದು ಹೆಚ್ಚಾಗಿದೆ ಪಿಜ್ಜಾ ಬರ್ಗರ್ ಅಂತ ಈ ರೀತಿಯ ತಿಂಡಿಗಳನ್ನು ತಿನ್ನುತ್ತಾರೆ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಶುಗರ್ ಬಿಪಿ ಎಲ್ಲ ಚಿಕ್ಕವಯಸ್ಸಿನಲ್ಲಿ ಕಾಣಿಸುತ್ತಿದೆ ಹಾಗಾಗಿ ಸಕ್ಕರೆ ಮತ್ತು ಮೈದಾನ ದಯವಿಟ್ಟು ತಿನ್ನಲೇಬೇಡಿ ಅಂತ ಹೇಳ್ತಿದ್ದಾರೆ ಇಲ್ಲೊಬ್ಬ ಡಾಕ್ಟರ್ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಆದ್ದರಿಂದ ದಯವಿಟ್ಟು ನಿಮ್ಮ ಆಹಾರದ ಬಗ್ಗೆ ಸ್ವಲ್ಪ ನಿಗಾರಿಸಿ ಆಹಾರವನ್ನು ಹೇಗೆ ತೆಗೆದುಕೊಳ್ಳುತ್ತೇವೆ ಅದೇ ರೀತಿ ಆರೋಗ್ಯವು ಕೂಡ ಇರುತ್ತದೆ.

ಮೆಕ್ಸಿಕನ್ ಆಹಾರ ಪದ್ಧತಿ ನಮ್ಮ ದೇಶದಲ್ಲಿ ಇತ್ತೀಚೆಗೆ ತುಂಬಾ ಹೆಚ್ಚಾಗಿದೆ. ಪಿಜ್ಜಾ ಬರ್ಗರ್ ಅನ್ನು ದಿನ ಬೆಳಗಾದರೆ ತಿನ್ನುತ್ತಾರೆ ಈ ರೀತಿ ಆಹಾರ ಪದ್ಧತಿಯಿಂದಲೇ ನಮ್ಮ ಜನರ ಜೀವ ಜೀವನಗಳು ಹಾಳಾಗುತ್ತಿವೆ ದಯವಿಟ್ಟು ಅದನ್ನು ತಿನ್ನಬೇಡಿ ನಮ್ಮ ಭಾರತೀಯ ಆಹಾರ ಪದ್ಧತಿ ತುಂಬಾ ಒಳ್ಳೆಯದು ಆದರೆ ಎಷ್ಟು ಚೆನ್ನಾಗಿರುವ ಆಹಾರ ಪದ್ಧತಿ ಬೇರೊಂದು ಇಲ್ಲ

ಹಾಗೆ ಒಳ್ಳೆಯ ಆಹಾರ ಪದ್ಧತಿಗಳು ಕೂಡ ಚೆನ್ನಾಗಿ ಮೈನ್ಟೈನ್ ಮಾಡಬೇಕಾಗುತ್ತೆ ನಮ್ಮ ಆಹಾರ ಪದ್ಧತಿ ಚೆನ್ನಾಗಿದ್ದಷ್ಟು ನಮಗೆ ಆರೋಗ್ಯ ದೊರೆಯುತ್ತದೆ ಈಗ ನೋಡಿ ಇತ್ತೀಚಿನ ದಿನಗಳಲ್ಲಿ ಎಲ್ಲರು ದುಡಿಯುವವರು ಆದ್ದರಿಂದ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಸರಿಯಾದ ಆಹಾರವನ್ನು ತೆಗೆದುಕೊಳ್ಳುತ್ತಿಲ್ಲ ತುಂಬಾ ಗಡಬಡೆಯಲ್ಲಿ ಆಹಾರವನ್ನು ತಿಂದು ಹೋಗುತ್ತಿದ್ದಾರೆ ಪ್ರತಿಯೊಂದು ಮನುಷ್ಯನು ಕೂಡ ಕುಳಿತು ತಿಂದರೆ ಅವನಿಗೆ ಆರೋಗ್ಯ ಪ್ರಕ್ರಿಯಾಗುತ್ತದೆ ಹಾಗೆ ನಾವು ಏನು ಮಾಡ್ತೀವಿ ನಮಗೆ ಅರ್ಜೆಂಟ್ ಇದ್ದಾಗ ನಾವು ಗಮಗಮ ಅಂತ ತಿಂದು ಹೋಗ್ತಿವಿ

ಇದರಿಂದ ತುಂಬಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಕುಳಿತು ಚೆನ್ನಾಗಿ ಆಹಾರವನ್ನು ಒಂದು ಅನುಭವಿಸಿ ಅಗಿದು ತಿಂದರೆ ತುಂಬಾ ಆರೋಗ್ಯ ಸಿಗುತ್ತದೆ ಅದೇ ಇಲ್ಲದೆ ಸುಮ್ಮನೆ ಆಹಾರವನ್ನು ಗಮಗಬಾ ಅಂತ ತಿಂದು ಹೋಗುತ್ತೇವಲ್ಲ ಇದರಿಂದ ಆರೋಗ್ಯಕ್ಕೆ ತುಂಬಾ ಹಾನಿ ಉಂಟಾಗುತ್ತದೆ ಆದ್ದರಿಂದ ಆಹಾರವನ್ನು ಅನುಭವಿಸಿ ತಿನ್ನಬೇಕೆ ಹೊರತು ಗಡಬಡಯಿಂದ ತಿನ್ನಬಾರದು

ಹೊಟ್ಟೆಗೆ ಗ್ಯಾಸ್ ಅಯ್ತು ಅಂತ ಡಾಕ್ಟರ್ ಹತ್ರ ಹೋಗಿ ಇರೋ ಬರೋ ಔಷಧಿಗಳನ್ನೆಲ್ಲ ತೆಗೆದು ಕೊಳ್ಳುತ್ತೇವೆ ಆದರೆ ಇದು ತುಂಬಾ ತಪ್ಪು ಈ ರೀತಿಯಾಗಿ ಆಹಾರ ತಿಂದರೆ ಗ್ಯಾಸ್ ಪ್ರಾಬ್ಲಮ್, ಗ್ಯಾಸ್ ಸಮಸೆ ತುಂಬಾ ಕಮ್ಮಿಯಾಗುತ್ತದೆ ನಿಜವಾಗಲೂ ಇದು ತುಂಬಾ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಅದರಿಂದ ಯಾವತ್ತಿಗೂ ಸಹ ಆದ್ದರಿಂದ ನಮ್ಮ ಆಹಾರ ಕ್ರಮ ತುಂಬಾ ಚೆನ್ನಾಗಿರಬೇಕು

ನಿಮಗೆ ಗ್ಯಾಸ್ಟಿಕ್ ಆದರೆ ನೀವು ಏನು ಮಾಡಬೇಕು ಅಂತ ಅಂದ್ರೆ
ಸ್ವಲ್ಪ ಜೀರಿಗೆ, ಕೊತ್ತಂಬರಿ ಓಮ ಕಾಳುಗಳನ್ನು ಹುರಿದುಕೊಂಡು ಸ್ವಲ್ಪ ಪೌಡರ್ ಮಾಡಿಟ್ಟುಕೊಳ್ಳಬೇಕು ಅದನ್ನ ತೆಗೆದುಕೊಂಡು ನೀರಿನಲ್ಲಿ ಕುದಿಸಿ ಆ ನೀರನ್ನು ನೀವು ಒಂದು ಬಾಟಲಿಯಲ್ಲಿ ಈ ರೀತಿ ಮಾಡುವುದರಿಂದ ಸ್ವಲ್ಪ ಗ್ಯಾಸ್ ಅದಾಗ ಅದನ್ನು ಕುಡಿಯುತ್ತಿರಬೇಕು ಈ ರೀತಿ ಮಾಡೋದ್ರಿಂದ ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ಕಮ್ಮಿಯಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god