ಕೋಟಿ ಖರ್ಚು ಮಾಡಿ ಓಟು ಹಾಕಿಸಿಕೊಂಡು ಬಿಗ್ ಬಾಸ್ ಗೆದ್ರಂತೆ ಕಾರ್ತಿಕ್ ಇದು ನಿಜಾನಾ… ಈ ಸಲದ ಕನ್ನಡದ ಬಿಗ್ ಬಾಸ್ ಟ್ರೋಫಿಯನ್ನು ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ ಇದರಿಂದ ಅವರ ಅಭಿಮಾನಿಗಳು ಸಂತೋಷವನ್ನು ಪಟ್ಟು ಅಭಿನಂದಿಸುತ್ತಾ ಇದ್ದಾರೆ ಆದರೆ ಒಬ್ಬರ ಗೆಲುವು ಎಲ್ಲರಿಗೂ ಎಲ್ಲ ಸಮಯಕ್ಕೂ ಖುಷಿ ಅನಿಸುವುದಿಲ್ಲ ತರುವುದಿಲ್ಲ ಇಲ್ಲಿ ಯಾರೇ ಆಗಲಿ.

WhatsApp Group Join Now
Telegram Group Join Now

ಅದನ್ನು ಇಷ್ಟಪಡದಿರುವ ಗುಂಪು ಇದ್ದೇ ಇರುತ್ತದೆ ಸದಾ ಗೆದ್ದವರನ್ನು ಕುಂಕಿ ಸುತ್ತಾ ಇರುವುದೇ ಕೆಲಸ ಈ ಬಾರಿಯ ಬಿಗ್ ಬಾಸ್ ಗೆ ಈ ಹಿಂದೆ ಎಂದು ಕೂಡ ಭಾರದಷ್ಟು ಓಟ್ ಸಾರ್ವಕಾಲಿಕ ದಾಖಲೆ ರೇಂಜಿಗೆ ಬಂದಿದ್ದವು ಕಾರ್ತಿಕ್ ಒಬ್ಬರಿಗೇನೇ ಈ ಬಾರಿ ಎರಡು ಕೋಟಿ 90 ಲಕ್ಷಕ್ಕೂ ಹೆಚ್ಚಿನ ವೋಟ್ ಗಳು ಬಂದಿದ್ದವು ಬಿಗ್ ಬಾಸ್ ಮನೆಯಲ್ಲಿದ್ದಾಗ.


ಕಾರ್ತಿಕ್ ಅವರು ಫಿನಾಲೆಗೆ ಇನ್ನೂ ಎರಡು ಮೂರು ದಿನ ಬಾಕಿ ಇದ್ದಾಗ ತಮ್ಮ ತಂಗಿಯ ಜೊತೆ ವಿಡಿಯೋ ಕಾಲ್ ಮುಖಾಂತರ ಮಾತನಾಡಿದರು ಈ ಒಂದು ಎಪಿಸೋಡ್ ಬಳಿಕ ಕಾರ್ತಿಕ್ ಅವರು ಮಿಡಲ್ ಕ್ಲಾಸ್ ಹುಡುಗರು ಬೆಳೆಯಬೇಕು ಕಂಡ್ರಯ್ಯ ಬಡ ಹುಡುಗರನ್ನು ಬೆಳಸಿ ಎಂದು ಮುಂತಾದ ಅವರ ಪರ ಹೇಳಿಕೆಗಳು ಗುಂಪುಗಳು ಕೇಳಿಬಂದಿದ್ದವು ಅವರೆಲ್ಲರ.

ಆಶಾಯದಂತೆ ಕಾರ್ತಿಕ್ ವಿನ್ನಾದರೂ ಹೆಚ್ಚಿನವರು ಇದನ್ನು ಸಂಭ್ರಮ ಪಟ್ಟರು ಕೂಡ ಕೆಲವರು ಇದರ ವಿರುದ್ಧ ಆಗ್ರಹವನ್ನು ವರ ಹಾಕಿದ್ದಾರೆ, ಶೋ ಮುಗಿದ ತಕ್ಷಣ ಕಾರ್ತಿಕವರನ್ನು ಕನ್ನಡದ ಬಹುತೇಕ ಚಾನೆಲ್ಗಳು ಕೂಡ ಸಂದರ್ಶಿಸಿದವು ಇವುಗಳು ಬಂದ ನಂತರ ಬಹಳ ಕಡೆ ಕೆಲವರು ಇದನ್ನು ಫೇಕ್ ಗೆಲವು ಮೋಸದ ಗೆಲುವು ಬಡದಾನ ಸಿಂಪತಿ ಕಾರ್ಡನ್ನು ಬಳಸಿ ಕಾರ್ತಿಕ್.

ಗೆದ್ದಿದ್ದಾರೆ ಇವರನ್ನು ನೋಡಿದರೆ ಬಿಪಿಎಲ್ ಕಾರ್ಡ್ ಇರುವವರ ಹಾಗೆ ಕಾಣಿಸುವುದಿಲ್ಲ ಇವರ ಮನೆ ನೋಡಿ ಎಷ್ಟು ರಿಚ್ಚಾಗಿ ಇದೆ ಓಟ್ಗಾಗಿ ಅವರ ತಂಗಿಯನ್ನು ಯಾರದ್ದೋ ಮನೆಯಲ್ಲಿ ಕೂರಿಸಿ ವಿಡಿಯೋ ಕಾಲನ್ನು ಮಾಡಿದ್ದಾರೆ ಹಾಗೆ ಹೀಗೆ ಎಂದು ಮುಂತಾದ ಟ್ರೋಲ್ಗಳು ಕಮೆಂಟ್ ರೂಪದಲ್ಲಿ ಬರೆದಿವೆ ಹೀಗೆ ಹೇಳುತ್ತಿರುವವರಲ್ಲಿ ತಮ್ಮ ನೆಚ್ಚಿನ ಸ್ಪರ್ಧಿ ವಿನ್ ಆಗಲಿಲ್ಲ.

ಎನ್ನುವ ಹತಾಶೆಯಲ್ಲಿ ಇರುವವರೆ ಹೆಚ್ಚು ಬಿಗ್ ಬಾಸ್ ವೀಕ್ಷಕರಲ್ಲಿ ಹಲವರು ವಿನಯವರ ಪಾಲಿದರೆ ಕೆಲವರು ಸಂಗೀತಪರ ಇದ್ದರು ಪ್ರತಾಪ್ ಕೂಡ ಸಕ್ಕತ್ ಬೆಂಬಲ ಉಂಟಾಗಿತ್ತು ಯಾರಿಗೆ ಆಗಲಿ ತಮಗೆ ಇಷ್ಟವಾದವರು ಗೆಲ್ಲಲಿಲ್ಲ ಎಂಬ ನೋವು ಇರುವುದು ಸಹಜ ಹಾಗಂತ ಗೆದ್ದವರ ಮೇಲೆ ಅವರ ಬಗ್ಗೆ ಏನೆಂದು ಕೂಡ ತಿಳಿಯದೆ ಅಪಪ್ರಚಾರ.

ಮಾಡುವುದು ಹಾಗೂ ಅವರ ತೇಜೋವದೆಗೆ ಮುಂದಾಗುವುದು ನಾಗರಿಕತೆ ಅಲ್ಲ. ಕಾರ್ತಿಕ್ ಅವರದು ಮೋಸದ ಗೆಲವು ಎಂದು ಹೇಳುತ್ತಾ ಇರುವವರಿಗೆ ಕಾರ್ತಿಕ್ ಅವರ ಹಿನ್ನೆಲೆ ಏನು ಅವರ ಕಷ್ಟ ಏನು ಅವರ ಕುಟುಂಬದ ಸ್ಥಿತಿಗತಿಗಳು ಏನೋ ಅವರು ಪಟ್ಟ ಸಂಕಷ್ಟವೇನು ಇದ್ಯಾವುದರ ಬಗ್ಗೆ ಕೂಡ ಸೂಕ್ತ ಮಾಹಿತಿ ಇಲ್ಲ ಕಾರ್ತಿಕ್ ಅವರು ನಿಜಕ್ಕೂ ಮೋಸ ಮಾಡಿದರೆ ಹೀಗೂ.

ಗೆಲ್ಲಬಹುದು ಅವರ ಮೇಲೆ ಈಗ ಕೇಳಿ ಬರುತ್ತಾ ಇರುವ ಆರೋಪಗಳು ಎಷ್ಟು ನಿಜ ನಾವು ನೆನ್ನೆ ಅಷ್ಟೇ ಕಾರ್ತಿಕ್ ಮಹೇಶ ಬರ ಬದುಕು ಹಾಗೂ ಬಯೋಗ್ರಫಿಯ ಬಗ್ಗೆ ಮಾತನಾಡಿದ್ದವು ಅದರಲ್ಲಿ ಕಾರ್ತಿಕವರು ತಮ್ಮ ಬಾಳಿನ ಉದ್ದಕ್ಕೂ ಕಂಡಂತಹ ಏಳು ಬೀಳುಗಳ ಬಗ್ಗೆ ಚರ್ಚೆ ಮಾಡಿದವು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god