ಕಾಲಿಗೆ ಬಿದ್ದು ಕೇಳಿದರು ಈ ವಸ್ತುವನ್ನು ಯಾರಿಗೂ ಕೊಡಬೇಡಿ!….. ಇಂದಿನ ವಿಷಯ ಏನೆಂದರೆ ಅಪ್ಪಿ ತಪ್ಪಿಯೂ ಕೂಡ ಯಾವತ್ತು ಮರೆತು ಕೂಡ ಈ ವಸ್ತುಗಳನ್ನ ದಾನ ಮಾಡಲು ಹೋಗಬೇಡಿ ದಾನ ಮಾಡುವುದರಿಂದ ಸಂಪೂರ್ಣವಾಗಿ ದಾರಿದ್ರತನ ನಿಮಗೆ ಅಂಟಿಕೊಳ್ಳುತ್ತಾ ಹೋಗುತ್ತದೆ.

WhatsApp Group Join Now
Telegram Group Join Now

ಕಷ್ಟಗಳು ನಿಮ್ಮ ಜೀವನದಲ್ಲಿ ಒಂದರ ಹಿಂದೆ ಒಂದು ಬರುತ್ತಾ ಹೋಗುತ್ತದೆ ಮೊದಲೇ ನೀವು ಕಷ್ಟದಲ್ಲಿ ಇರುತ್ತೀರ ನೀವು ಏನಾದರೂ ದಾನ ಮಾಡುವುದರಿಂದ ನಮಗೆ ಶ್ರೇಷ್ಠ ಆಗುತ್ತೆ ಅಂದರೆ ನಮಗೆ ಒಳ್ಳೆಯದಾಗುತ್ತೆ ಒಳ್ಳೆಯದಾಗಿ ಸಂಪೂರ್ಣವಾಗಿ ನಮ್ಮ ಜೀವನದಲ್ಲಿಯೇ ಉದ್ದಾರ ಆಗುತ್ತೇವೆ.

ಎನ್ನುವ ವಿಚಾರಗಳು ನಿಮ್ಮ ತಲೆಯಲ್ಲಿ ಇರುತ್ತೆ ಆ ಸಮಯದಲ್ಲಿ ನೀವು ಮರೆತು ಯಾವುದಾದರೂ ವಸ್ತುವನ್ನು ದಾನ ಮಾಡಿಬಿಡುತ್ತೀರಾ ದಾನ ಮಾಡುವುದರಿಂದ ನಿಮಗೆ ಏನಾಗುತ್ತದೆ ಎಂದರೆ ಕೆಲವಷ್ಟು ದಾನಗಳಲ್ಲಿ ಶ್ರೇಷ್ಠವಾದಂತಹ ದಾನಗಳಿವೆ ಅದನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ.

ಒಳ್ಳೆಯದಾಗುತ್ತದೆ ಆದರೆ ಕೆಲವೊಂದಿಷ್ಟು ದಾನಗಳನ್ನು ಮಾಡುವುದರಿಂದ ಏನಾಗುತ್ತದೆ ಎಂದರೆ ದಾರಿದ್ರಿಯ ತನವನ್ನ ನಿಮ್ಮ ಜೀವನದಲ್ಲಿ ಅಂಟಿಸಿಕೊಳ್ಳುವ ರೀತಿ ಆಗುತ್ತದೆ. ಅದನ್ನ ಅಪ್ಪಿ ತಪ್ಪಿಯು ಮರೆತು ಕೂಡ ಮಾಡಬಾರದು ದಾನಗಳಲ್ಲಿ ಶ್ರೇಷ್ಠವಾದಂತಹ ದಾನಗಳಿವೆ,

ವಿದ್ಯಾ ದಾನ ರಕ್ತದಾನ ಅನ್ನದಾನ ಆನಂತರದಲ್ಲಿ ನಿಮಗೆ ಸಂಪೂರ್ಣವಾಗಿ ನೇತ್ರದಾನ ಇದನ್ನೆಲ್ಲಾ ಮಾಡುತ್ತಾ ಹೋಗಿ ಇನ್ನೂ ಹಲವಾರು ಇದೆ ಅದನ್ನು ಮಾಡುತ್ತಾ ಹೋಗಿ ಆದರೆ ಏನಪ್ಪಾ ಎಂದರೆ ಈ ಕೆಲವೊಂದಿಷ್ಟು ವಿಚಾರಗಳನ್ನ ತಿಳಿಸುತ್ತಾ ಹೋಗುತ್ತೇನೆ ಈ ವಿಚಾರಗಳ ದಾನಗಳನ್ನ ಮರೆತು ಕೂಡ.

ಯಾವತ್ತು ಮಾಡಲು ಹೋಗಬೇಡಿ ಮಾಡುವುದರಿಂದ ನಿಮಗೆ ದಾರಿದ್ರಿಯತನ ಕಷ್ಟ ಪ್ರತಿಯೊಂದು ನಿಮಗೆ ಬೆನ್ನಿಗೆ ಅಂಟಿದ ರೀತಿಯಲ್ಲಿ ಬರುತ್ತಾ ಹೋಗುತ್ತದೆ. ಮೊದಲನೆಯದಾಗಿ ಕಸಪುರಕ್ಕೆ ಅಂದರೆ ಕಸ ಬಾರಿಗೆ ಎಂದು ಹೇಳುತ್ತೇವೆ ಅದನ್ನು ಮನೆಯಲ್ಲಿ ಗುಡಿಸುವಂತಹ ವಸ್ತು ಇದನ್ನು ನೀವು ಯಾವತ್ತೂ.

ಕೂಡ ದಾನ ಮಾಡಲು ಹೋಗಬೇಡಿ ಮನೆಯಲ್ಲಿ ಬಳಸಿ ಇರುತ್ತೀರ ಇದು ಒಂದು ಲಕ್ಷ್ಮಿಯ ಸ್ವರೂಪ ವಾಗಿರುತ್ತದೆ ಏಕೆಂದರೆ ಮನೆಯಲ್ಲಿ ನೀವು ನೋಡಿರಬಹುದು ಅಕ್ಕ ಪಕ್ಕದಲ್ಲಿ ಬಿದ್ದಂತಹ ಪೊರಕೆಯನ್ನು ನೀವು ದಾಟಿದರೆ ತುಳಿದರೆ ಅಥವಾ ಕೈಗೆ ಕಾಲಿಗೆ ಏನಾದರೂ ಆದರೆ ಮುಟ್ಟಿ ನಮಸ್ಕಾರ.

ಮಾಡುವಂತಹದು ಇನ್ನು ರೂಢಿಯಲ್ಲಿ ಇದೆ ಇದು ಒಂದು ಲಕ್ಷ್ಮಿಯ ಸ್ವರೂಪವಾಗಿತ್ತು ಅದನ್ನು ನೀವು ದಾನ ಮಾಡುವಂತಹದು ಅಥವಾ ಬೇರೆಯವರಿಗೆ ಕೊಡುವುದು ಆಗಲಿ ಮನೆಯಿಂದ ಆಚೆ ಕಳಿಸುವಂತಹ ಆಗಲಿ ಮಾಡಿದರೆ ಏನಾಗುತ್ತೆ ಎಂದರೆ ಲಕ್ಷ್ಮಿಯ ಕೃಪೆ ನಿಮಗೆ ಕಡಿಮೆಯಾಗುತ್ತಾ ಹೋಗುತ್ತದೆ.

ದಾರಿದ್ರೆಯತನ ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಇದನ್ನು ಯಾವತ್ತೂ ಕೂಡ ಮಾಡಲು ಹೋಗಬೇಡಿ ಆನಂತರದಲ್ಲಿ ಸ್ಟೀಲ್ ಪಾತ್ರೆ ನೀವು ಅಡುಗೆ ಮಾಡುವಂತಹ ಸ್ಟೀಲ್ ಪಾತ್ರೆಗಳು ಅಥವಾ ಕಬ್ಬಿಣದ ಪಾತ್ರೆಗಳು ಇದನ್ನ ನೀವು ಯಾವತ್ತೂ ಬೇರೆಯವರಿಗೆ ದಾನ ಮಾಡಲು ಹೋಗಬೇಡಿ.

ಏಕೆಂದರೆ ಯಾವ ಶಾಸ್ತ್ರದಲ್ಲೂ ಕೂಡ ಇಲ್ಲ ನೀವು ಮನೆಯಲ್ಲಿ ಇರುವಂತಹ ಪಾತ್ರೆಗಳನ್ನ ದಾನ ಮಾಡಬೇಕು ಕಬ್ಬಿಣದ ಪಾತ್ರೆಯನ್ನು ಸ್ಟೀಲ್ ಪಾತ್ರೆಯನ್ನು ದಾನ ಮಾಡಬೇಕೆನ್ನುವುದು ಯಾವುದೇ ಶಾಸ್ತ್ರದಲ್ಲಿ ಇಲ್ಲ ಅದನ್ನ ನೀವು ಮರೆತು ಯಾರಾದರೂ ಮನೆಯ ಬಳಿ ಬಂದಾಗ ನಾವು ಕಷ್ಟದಲ್ಲಿ ಇದ್ದೇವೆ.

ಊರಿಂದ ಬಂದಿದ್ದೇವೆ ನಮಗೇನಾದರೂ ಪಾತ್ರೆಗಳನ್ನು ಕೊಡಿ ದಾನ ಮಾಡಿ ಎಂದು ಕೇಳಿದಾಗ ನೀವು ಅದನ್ನು ಕೊಡಲು ಹೋಗಬೇಡಿ ಕೊಟ್ಟರೆ ನಿಮಗೆ ಸಂಪೂರ್ಣವಾಗಿ ದಾರಿದ್ರೆಯತನ ನಿಮ್ಮ ಬೆನ್ನಿಗೆ ಹತ್ತಿದ ರೀತಿಯಲ್ಲಿ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ