ಕಿಮ್ ಜಂಗ್ ವನ್ ಈ ವ್ಯಕ್ತಿಯ ಬಗ್ಗೆ ವಿವರ…ಜನರೆಲ್ಲರೂ ಈ ವ್ಯಕ್ತಿಯನ್ನು ಸರ್ವಾಧಿಕಾರಿ ಎಂದರೆ ಅದನ್ನೇ ದೊಡ್ಡ ಗೌರವ ಎಂದು ತಲೆಯ ಮೇಲೆ ಹೊರಿಸಿಕೊಂಡು ಹಾಡುವ ವ್ಯಕ್ತಿ ಸಾಮಾನ್ಯವಾಗಿ ನಾವುಗಳು ನಮ್ಮ ಮಕ್ಕಳನ್ನು ಎತ್ತಿಕೊಂಡು ಆಡಿಸುತ್ತೇವೆ ಆದರೆ ಈ ವ್ಯಕ್ತಿಯು ಅವನ ಸ್ವಂತ ಮಕ್ಕಳನ್ನು ಕೂಡ ಎತ್ತಿ ಆಡಿಸುವುದೇ ಇಲ್ಲ.
ಇನ್ನು ಹುಡುಗಿಯರನ್ನು ಕಂಡರೆ ಸ್ವಲ್ಪ ಗುರುತ್ವಾಕರ್ಷಣ ಜಾಸ್ತಿ ಇರುವಂತ ವ್ಯಕ್ತಿ, ಈ ವ್ಯಕ್ತಿಯು ಮಜಾ ಮಾಡುವುದಕ್ಕೆ ಮತ್ತು ಹೆಚ್ಚಾಗಿ ತಿನ್ನುವುದಕ್ಕೆ ಎಂದು ಬಜೆಟ್ ಅನ್ನು ಹಾಕುತ್ತಾರೆ ಮತ್ತು ಈ ವ್ಯಕ್ತಿಯ ಹೇರ್ ಸ್ಟೈಲ್ ಅನ್ನು ಅಲ್ಲಿ ಇರುವವರು ಎಲ್ಲರೂ ಮಾಡಿಸಿಕೊಳ್ಳಬೇಕು ಎಂದು ನಿಯಮವನ್ನು ಕೂಡ ಹಾಕಿದ್ದಾರೆ, ನಾರ್ತ್ ಕೊರಿಯಾ ಇಂದ ವಿದೇಶಗಳಿಗೆ ಹೋಗಿ ಮತ್ತೆ ಬಂದ.
ವ್ಯಕ್ತಿಗಳಿಗೆ ಕೂಡ ಸೈಕಲಾಜಿಕಲ್ ಪರೀಕ್ಷೆಯನ್ನು ಕೂಡ ಮಾಡಿಸುತ್ತಾ ಇರುತ್ತಾರೆ ಯಾರು ಎಂಥವರು ಎಂದು ತಿಳಿದು ನಂತರ ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಾರೆ, ಆನೆ ನಡೆದಿದ್ದೇ ದಾರಿ ಎಂಬಂತೆ ಈ ವ್ಯಕ್ತಿಯ ಮಾತೆ ಶಾಸನ ಇವರ ಆಲೋಚನೆಯೇ ಅಲ್ಲಿ ನಡೆಯಬೇಕು ಎಂಬ ವ್ಯಕ್ತಿತ್ವ, ಇವರನ್ನು ನೋಡಲು ಬರುವ ಸೈನಿಕರನ್ನು ಕೂಡ ಇವರು ಪರೀಕ್ಷೆಗೆ ಒಡ್ಡಿ.
ನಂತರ ಅವರನ್ನು ಒಳಗೆ ಬಿಟ್ಟುಕೊಳ್ಳುತ್ತಾರೆ ಹಾಗೂ ಇವರು ಹಾಕುವ ಉಡುಪು ಕನ್ನಡಿ ಹೀಗೆ ನಾನಾತರ ವಸ್ತ್ರಗಳನ್ನು ತಿಂಗಳಿಗೆ ಒಂದು ಬಾರಿ ಬೇರೆ ದೇಶದಿಂದ ತೆರೆಸಿಕೊಳ್ಳುತ್ತಾರೆ, ಈ ವ್ಯಕ್ತಿಯು ಅನುಭವಿಸಿದ್ದ ಹೆಣ್ಣು ಮಕ್ಕಳನ್ನು ಯಾರು ಕಣ್ಣೆತ್ತು ಕೂಡ ನೋಡಬಾರದು ಮತ್ತು ಈತ ಮದುವೆಯಾಗಿ ಇರುವ ಅವರ ಹೆಂಡತಿಯನ್ನು ಕೂಡ ಒಂದು ಕಾಲದಲ್ಲಿ ಅವರ ಪತಿಗೆ ಬೇರೆ.
ಒಂದು ಸಂಬಂಧ ಇತ್ತು ಎಂದು ಯಾರೋ ಹೇಳಿದ್ದನ್ನು ಕೇಳಿ ಅದನ್ನು ಖುದ್ದಾಗಿ ಅವರೇ ಪರೀಕ್ಷಿಸಿ,ವಿಚಾರಣೆಗಳನ್ನು ನಡೆಸಿ ನಂತರ ಅದು ಸುಳ್ಳು ಎಂದು ತಿಳಿದ ನಂತರವೇ ಅವರನ್ನು ಮದುವೆಯಾದ ದೊಡ್ಡ ಮನುಷ್ಯ ಇವರು, ಪ್ರಪಂಚದಲ್ಲಿ ಎಲ್ಲಾ ಕಡೆ ಒಂದೇ ರೀತಿಯ ಕ್ಯಾಲೆಂಡರ್ ಅನ್ನು ಹೊಂದಿದ್ದಾರೆ ಆದರೆ ನಾರ್ತ್ ಕೊರಿಯಾದಲ್ಲಿ ಪಾತ್ರ ಇವರು ಹೇಳಿದ ರೀತಿಯಲ್ಲಿ.
ಸಪರೇಟ್ ಆಗಿ ಒಂದು ಕ್ಯಾಲೆಂಡರ್ ಅನ್ನು ತಯಾರು ಮಾಡಿ ಅಲ್ಲಿನವರು ನೋಡುತ್ತಿದ್ದಾರೆ, ಇವರ ಅಧಿಕಾರಕ್ಕೆ ತೊಂದರೆ ಬರಬಹುದು ಎಂದು ಅವರ ಸ್ವಂತ ಅಣ್ಣನನ್ನೇ ಕೊಂದು ಹಾಕಿದ್ದಾರೆ ಹಾಗೂ ಇವರು ಹೋಗುವ ಕಾರಿನಲ್ಲೂ ಕೂಡ ಈ ಕೆಲವರು ಮಾತ್ರ ಕುಳಿತುಕೊಳ್ಳಲು ಪ್ರವೇಶ ಇದೆ ಇವರ ತಂಗಿ ಹಾಗೂ ಆದೇಶದ ಸೈನ್ಯಾಧಿಕ್ಷ ಹಾಗೂ ಅವರ ಚಾಲಕ.
ತನ್ನ ತಾತ ಹಾಗೂ ತಂದೆಯ ರೀತಿಯಲ್ಲಿ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿಯನ್ನು ಕೂಡ ಮಾಡಿಸಿಕೊಂಡ ಮಹಾನ್ ವ್ಯಕ್ತಿ ಹಿತ ಈತ ಅವರ ಪತ್ನಿಗೆ ಕೊಟ್ಟಿರುವ ಕಾಟ ಅಸ್ಸಿಸ್ಟಲ್ಲ ಮೊದಲಿಗೆ ಅವರ ಹೆಂಡತಿಯ ಹೆಸರು ರಿ ಸೋಲ್ ಜು ಇವರನ್ನು ನಾರ್ತ್ ಕೊರಿಯಾದ ಮೊದಲ ಮಹಿಳೆ ಎಂದು ಕರೆಯುತ್ತಾರೆ, ಅವರ ಪತ್ನಿಯ ನಿಜವಾದ ಹೆಸರು ಬೇರೇನೇ ಇದೆ ಆದರೆ ಅದು.
ಇಲ್ಲಿವರೆಗೂ ಆ ದೇಶದ ಒಬ್ಬರಿಗೂ ಕೂಡ ಅದು ತಿಳಿದಿಲ್ಲ ಹಾಗೂ ಅವರ ಬಗ್ಗೆ ಪೂರ್ತಿ ವಿವರ ಕೂಡ ಯಾರಿಗೂ ಸಿಕ್ಕಿಲ್ಲ ಅವರ ತಂದೆ ಒಬ್ಬ ಡಾಕ್ಟರ್ ಎಂದು ಹೇಳಿದ್ದಾರೆ ಅಷ್ಟೇ ಈ ವ್ಯಕ್ತಿಯ ಪತ್ನಿ ಸ್ಟೇಜ್ ಡ್ಯಾನ್ಸರ್ ಇದರಿಂದ ಇವರು ಚೀನಾದಲ್ಲೂ ಕೂಡ ಅನೇಕ ಸಮಾರಂಭಗಳಲ್ಲಿ ಪಾಲ್ಗೊಂಡಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ