ಮನುಷ್ಯನ ದೇಹದಲ್ಲಿರುವ ಅಮೃತಬಿಂದುವಿನ ನಿಗೂಢ ರಹಸ್ಯ ಕುಂಡಲಿನಿ ಸಾಧನೆಯಲ್ಲಿ ಲಲನ ಚಕ್ರದ ಮಹತ್ವ….. ಸ್ನೇಹಿತರೆ ಕುಂಡಲಿ ಅಂದ್ರೆ ಎಷ್ಟು ಕೌತುಕದ ಸಂಗತಿಯು ಅಷ್ಟೇ ರಹಸ್ಯಮಯ ವಿದ್ಯೆ ಕೂಡ. ಈ ಯೋಗ ಸಾಧನೆಯಲ್ಲಿ ಶಿಸ್ತು ಸಂಯಮ ಇಲ್ಲದೆ ಇದ್ರೆ ಖಂಡಿತವಾಗ್ಲೂ ಒಂದೇ ಒಂದು ಮೆಟ್ಟಿಲು ಕೂಡ ಏರೋಕೆ ಸಾಧ್ಯವಿಲ್ಲ. ಸಾಧನೆಗೆ ಮನಸ್ಸು ಕಠೋರವಾಗಿರಬೇಕು ಪ್ರಯಾಣಕ್ಕೆ ಈ ದೇಹವನ್ನೇ ದಾರಿಯನ್ನಾಗಿ ಮಾಡಬೇಕು.ಆಸೆ ಬಯಕೆ ಹಸಿವು ಎಲ್ಲವನ್ನು ತ್ಯಾಗ ಮಾಡಬೇಕು ಅದು ನಮಗಾಗಿ. ನಮ್ಮ ಒಳಗಿರುವ ದಿವ್ಯದರ್ಶನಕ್ಕೆ ನಮ್ಮನ್ನ ನಾವೇ ಶುಚಿಗೊಳಿಸಿಕೊಳ್ಳಬೇಕು. ನಮ್ಮ ಎದೆಯೊಳಗಿರುವ ದಿವ್ಯತ್ಮ ನೋಡುತ್ತಿರುತ್ತಾನೆ, ಆಸೆಯ ಬಲೆ ಜೀವನ ಬೀಳುತ್ತಾನೆ ಅಂತ ಕಾಯ್ತಾ ಇರ್ತಾನೆ.

WhatsApp Group Join Now
Telegram Group Join Now

ಸುಖ ಭೋಗಕ್ಕೆ ಕಾಮಾದಿ ಆಸೆಗಳಿಂದ ಇವನು ಬಲೆಗೆ ಬೀಳ್ತನ ಅಂತ ಅವನು ಕಾಯ್ತಾ ಇರ್ತಾನೆ ಪರೀಕ್ಷೆಯನ್ನು ಮಾಡ್ತಾ ಇರ್ತಾನೆ. ಆದರೆ ಅದು ಯಾವುದನ್ನು ಪರಿಗಣಿಸದೆ ಏಕ ಚಿತ್ತದಿಂದ ನಮ್ಮನ್ನ ನಾವು ತೊಡಗಿಸಿ ಕೊಂಡಾಗ ಎಲ್ಲವನ್ನು ಸರಿಪಡಿಸುತ್ತಾನೆ ಜೀವಾತ್ಮ ಅಲ್ಲಿಗೆ ಕುಂಡಲಿನಿ ಶಕ್ತಿಯು ಮುಡಿಗೆ ಇರುವುದಕ್ಕೆ ಎಲ್ಲವೂ ಸರ್ವ ಸಿದ್ಧತೆ ಮಾಡಿಕೊಂಡಿರುತ್ತೆ ನಮ್ಮ ಜೀವಾತ್ಮ. ಮುಂದೇನಿದ್ರೂ ರಹಸ್ಯಮಯ ಬದುಕಿಗೆ ತಯಾರಾಗಿ ಬಿಡ್ತಾನೆ ಸಾಧಕ.ಅಷ್ಟಕ್ಕೂ ಸಾಧಕ ಸಹಸ್ರರ ಚಕ್ರದಲ್ಲಿ ಸಿಲುಕಿಕೊಂಡ ನಂತರ ಇದು ಹೇಗೆ ಪ್ರಾಪ್ತವಾಗುತ್ತೆ ಆ ಬಿಂದುವಿನ ಶಕ್ತಿ ಆ ಬಿಂದುವಿನಲ್ಲಿ ಅಡಕವಾಗಿರುವ ರಹಸ್ಯಗಳೇನು ಅಂತ ತಿಳಿದುಕೊಳ್ಳೋಣ. ಸ್ನೇಹಿತರೆ ಕುಂಡಲಿನಿ ಸಾಧನಿಗೆ ಸಹಸ್ರರ ಚಕ್ರ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಸಹಸ್ರರ ಚಕ್ರದ ನಂತರ ಮುಂದಿರುವ ಕಠಿಣ ಸವಾಲುಗಳು ಯಾರಿಗೂ ತಿಳಿದಿರುವುದಿಲ್ಲ. ವಿದ್ಯಾರ್ಥಿ ವರ್ಷವಿಡಿ ಕಲಿತದ್ದನ್ನ ಒಂದು ದಿನ ಪರೀಕ್ಷೆ ಬರೆಯುವಂತೆ ಸಾಧಕ ಎಲ್ಲ ಒಂದೊಂದೇ ಚಕ್ರವನ್ನ ದಾಟಿ ಸಹಸ್ರ ಚಕ್ರವನ್ನ ತಲುಪುವವರಿಗೆ ಬಾಹ್ಯ ಜಗತ್ತಿನಿಂದ ಹೊರಗೆ ಇರುತ್ತಾನೆ. ದೇಹ ಮಾತ್ರ ಇಲ್ಲಿ ಆತ್ಮ ಮತ್ತೆಲ್ಲೊ ಪ್ರಯಾಣದಲ್ಲಿರುತ್ತೆ.

ತನ್ನ ಅನಂತ ದೃಷ್ಟಿಯನ್ನು ಬೇರೆ ಯಾವುದೋ ಲೋಕದಲ್ಲಿ, ನಿಗೂಢ ಲೋಕದಲ್ಲೋ ಅಲ್ಲೆಲ್ಲೋ ಅಲೆದಾಡುತ್ತಿರುತ್ತಾನೆ. ಸಹಸ್ರರ ಚಕ್ರ ತಲುಪಿದ ನಂತರವೇ ಸಾಧಕನ ಸಾಧನೆಗೆ ಬೆಲೆ ತೆರೋದು. ಆತನ ಒಂದೊಂದು ನಡಿಕೆ ಒಂದೊಂದು ವಿಷಯಗಳು ಒಂದೊಂದು ನಡವಳಿಕೆ ಎಲ್ಲವೂ ಸಂಪೂರ್ಣ ಬೇರೆಯಾಗಿಬಿಡುತ್ತವೆ. ಇಷ್ಟು ವರ್ಷ ಸಾಧನೆ ಮಾಡಿ, ಚಕ್ರಸಿದ್ದಿ ಸಿಡಿಸಿಕೊಂಡಿದ್ದು ಏನೇನು ಇಲ್ಲ ಅಂತ ತಿಳಿದುಬಿಡತ್ತೆ.ಅದೊಂದು ಅನಂತ ಪಯಣ ಹುಟ್ಟು ಸಾವುಗಳನ್ನು ಭೇದಿಸುವಂತಹ ಪಯಣ. ಜನ್ಮ ಜನ್ಮ ಅಂತವರಗಳ ಗುಟ್ಟೊಂದನ್ನ ತಿಳಿದುಕೊಳ್ಳುವ ಪಯಣ. ಜೀವತ್ಮಾಗು ಪರಮಾತ್ಮ ನಡುವಿನ ಅಂತರವನ್ನು ತಿಳಿದುಕೊಳ್ಳುವಾಗ ಪಯಣವಾಗಿರುತ್ತೆ.

ಅಲ್ಲಿಂದ ಸಾಧಕನಿಗೆ ನಿಜವಾಗ್ಲೂ ಸವಾಲುಗಳ ಪರೀಕ್ಷೆಗಳೇ ಇರುತ್ತವೆ. ಅವೆಲ್ಲವನ್ನು ಬೇಧಿಸಬೇಕೆಂದರೆ ನನ್ನೊಳಗಿರುವ ಅಮೃತವನ್ನ ಸವಿಯಲೇಬೇಕು. ಸ್ನೇಹಿತರೆ ಮೊದಲು ಅಮೃತ ಅಂದ್ರೆ ಏನು ಅಂತ ತಿಳಿದುಕೊಳ್ಳೋಣ. ಮುದ್ರ ಮಥನದಲ್ಲಿ ಹೊರಬಂದ ಜೀವಾತ್ಮದ ಶಕ್ತಿಯ ಕಥೆ. ಅದರಲ್ಲಿ ದೊಡ್ಡವನು ಚಿಕ್ಕವನು ಅನ್ನೋ ಭೇದವಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಬೇಕೇ ಬೇಕು.ನಿರಂತರ ಧ್ಯಾನ ಯೋಗಗಳನ್ನ ಮಾಡ್ಲೇಬೇಕು. ಚಕ್ರಗಳ ಸಮತೋಲನದಿಂದಾಗಿ ಎಲ್ಲವನ್ನ ಗ್ರಹಿಸುತ್ತಾನೆ, ನಿಜವಾದವನು ಸಾಧಕನು. ಇದು ಹೇಗೆ ಎಂದರೆ ಪ್ರತಿಯೊಬ್ಬರ ತಲೆಯ ಭಾಗದಲ್ಲಿ ಲೋಳೆಯ ದ್ರವದಲ್ಲಿ ಮೆದುಳಿನಲ್ಲಿ ಶೇಖರಿಸಲ್ಪಡುತ್ತದೆ. ನಾವು ಎದ್ದಾಗ ಬಿದ್ದಾಗ ಓಡಾಡಿದಾಗ ಯಾವಾಗಲೂ ಮೆದುಳಿಗೆ ತೊಂದರೆ ಉಂಟಾಗುವುದಿಲ್ಲ. ನಾವು ವಿಪರೀತವಾಗಿ ಚಿಂತಿಸಿದಾಗ ಮೆದುಳಿಗೆ ಕೆಲಸ ಕೊಟ್ಟಾಗ ಆಗುತ್ತೆ ಆ ಲೋಳೆ ಇಂತಹ ಧ್ರುವ ಮೆದುಳನ್ನ ಒಂದು ದಿವಸವಾಗಿ ಕೇಂದ್ರೀಕರಿಸಲ್ಪಟ್ಟಿರುತ್ತದೆ. ಸೆರೆ ಬ್ರೋಸ್ ಫೈನಲ್ ಲಿಕ್ವಿಡ್ ಅನ್ನುತ್ತಾರೆ. ಇದು ಮೆದುಳಿನ ಆಕಾರದಲ್ಲಿದ್ದು ಮೆದುಳನ್ನ ಕೇಂದ್ರೀಕರಿಸಲ್ಪಟ್ಟಿರುತ್ತದೆ ಮೆದುಳಿನ ಮೇಲೆ ಒಂದು ಲೇಪವಾಗಿ ಮೆದುಳನ್ನು ರಕ್ಷಣೆ ಮಾಡುತ್ತಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ…

By god