ನಮಸ್ಕಾರ ಪ್ರಿಯ ವೀಕ್ಷಕರೆ, ಕುಕ್ಕೆ ಸುಬ್ರಹ್ಮಣ್ಯ ಇರುವಂತ ಗುರುದ್ವಾರ ಎಂಬ ಗುಹೆಯ ಒಳಗಡೆ, ಈ ಗುಹೆಯ ಒಳಗಡೆ ಯಾರಾದರೂ ಸಹ ಹೋಗಬಹುದು ಬನ್ನಿ ಈ ಗುಹೆಯೊಳಗೆ ಹೋಗಿ ನೋಡೋಣ.. ಇವತ್ತು ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇನೆ, ಬಿಲದ್ವಾರ ಎಂಬ ಗುಹೆಯ ಒಳಗಡೆ. ಮೊದಲಿಗೆ ನಾವು ಈ ಗುಹೆಯ ಲೊಕೇಶನ್ ತಿಳಿಸಿಕೊಡುತ್ತೇವೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಎಂಬ ಪಟ್ಟಣದಲ್ಲಿದೆ. ಅಲ್ಲಿ ನಮಗೆ ಆ ಭಯ ಗಣಪತಿ ಪಕ್ಕದಲ್ಲಿಯೇ ನಮಗೆ ಇದು ಕಾಣಿಸುತ್ತದೆ.
ಈ ಗುಹೆಯನ್ನು ಪ್ರದೇಶಿಸುವಾಗ ಒಂದು, ನಾಗಶೆಲ್ಪ ಕಾಣುತ್ತದೆ. ತದನಂತರ ಮೆಟ್ಟಿಲುಗಳನ್ನು ಎಳೆದು ಗುಹೆಯನ್ನು ಪ್ರವೇಶಿಸಬೇಕು. ಹಾಗೇನೆ ಈ ಗುಹೆಯೊಳಗೆ ಯಾರಾದರೂ ಸಹ ಹೋಗಬಹುದು. ಹಾಗೆ ಇಲ್ಲಿ ಯಾರೂ ಕೂಡ ಸೆಕ್ಯೂರಿಟಿ ಗಾರ್ಡ್ಸ್ ಇಲ್ಲ. ಗುಹೆಯನ್ನು ಪ್ರವೇಶಿಸುವಾಗ ನಾವು ಟಾರ್ಚ್ ಲೈಟ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಯಾಕೆಂದರೆ ಒಳಗಡೆ ಪೂರ್ತಿಯಾಗಿ ಕತ್ತಲೆ ಇರುತ್ತದೆ. ಮತ್ತೆ ಇದು ಬೆಳಗ್ಗೆನಿಂದ ಸಂಜೆವರೆಗೂ ಓಪನ್ ಇರುತ್ತದೆ. ರಾತ್ರಿ ಯಾರಿಗೂ ಕೂಡ ಹೋಗೋದಿಕ್ಕೆ ಬಿಡುವುದಿಲ್ಲ.
ಹೇಗೆ ಎರಡು ದಾರಿಗಳಿವೆ, ಅದರಲ್ಲಿ ಒಂದು ಉತ್ತರಕ್ಕೆ ಹೋದ ದಾರಿಯೂ ಕಾಶಿಗೆ ಹೋಗಿ ತಲುಪುತ್ತದೆ. ಈಗ ಮಣ್ಣನ್ನು ಮುಚ್ಚಿದೆ, ಇನ್ನೊಂದು ದ್ವಾರವು ಎಲ್ಲಿಂದ 50 ಮೀಟರ್ ಪುಷ್ಪ ಧ್ಯಾನಕ್ಕೆ ಹೋಗಿ ಸೇರುತ್ತದೆ. ಕಂಡ ಪುರಾಣದಲ್ಲಿ ಈ ಗುಹೆಯ ಕುರಿತು ರೋಚಕ ಕಥೆ ಇದೆ. ಅದರ ಪ್ರಕಾರ ಕಶ್ಯಪನ ಮಹಾ ಮಣಿಗೆ ವಿನುತಾ ಮತ್ತು ಕತೃ ಎಂಬ ಇಬ್ಬರು ಹೆಂಡತಿಯರಿದ್ದರು. ವಿನುತನ ಮಗ ಗರುಡ, ಕದ್ರುವಿನ ಮಕ್ಕಳು ಸರ್ಪಗಳು, ಒಂದು ಉಷಮಗಳಿ ಸರ್ಪಗಳಿಗೆ ಮತ್ತು ಗರುಡನಿಗೆ ದ್ವೇಷ ಉಂಟಾಗಿ ಗರುಡ ಶರ್ಪಗಳನ್ನು ಕುಕ್ಕಿ ತಿನ್ನಲು ಹೊರಡುತ್ತಾನೆ.
ಗರುಡನಿಂದ ತಪ್ಪಿಸಿಕೊಳ್ಳಲು ಸರ್ಪಗಳ ರಾಜ ಅಂದರೆ ವಾಸುಕಿ ಈ ಗುಹೆಯಲ್ಲಿ ಬಂದು ಅಡಗಿಕೊಳ್ಳುತ್ತಾನೆ. ವಾಸುಕಿ ಅಡಗಿ ಕುಳಿತ ಗುಹೆಗೆ ಬಿಲದ್ವಾರ ಎಂಬ ಹೆಸರು ಬಂದಿದೆ. ಆಗ ಗರುಡನಿಗೆ ವಾಸುಕಿ ಬಿಲದ್ವಾರದಲ್ಲಿ ಅಡಗಿರುವ ವಿಷಯ ತಿಳಿದು. ಬಿಲದ್ವಾರಕ್ಕೆ ಬರುತ್ತಾನೆ. ಇದನ್ನು ತಿಳಿದ ಕಶ್ಯಪ ಮಹಾಮಣಿ ಬಿಲದ್ವಾರಕ್ಕೆ ಬಂದು ಇವರಿಬ್ಬರನ್ನು ತಡೆಯುತ್ತಾನೆ ನಂತರ, ಗರುಡನನ್ನು ಬೇರೆ ಕಡೆ ತನ್ನ ಹಾರಕ್ಕಾಗಿ, ಕಳುಹಿಸುತ್ತಾರೆ. ನಂತರ ವಾಸುಕಿ ಶಿವನನ್ನು ಕುರಿತು, ಒಂದು ತಪಸ್ಸನ್ನು ಮಾಡುತ್ತಾನೆ.
ಏಕೆಂದರೆ ಸರ್ಪಗಳು ಅವುಗಳನ್ನು ರಕ್ಷಿಸಲು, ನಂತರ ವಾಸಕೆಯ ತಪಸ್ಸನ್ನು ಮೆಚ್ಚಿ ಶಿವನು, ನನ್ನ ಮಗ ಸುಬ್ರಮಣ್ಯ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆಲೆ ನಿಲ್ಲುತ್ತಾನೆ ಎಂದು, ಅಭಯ ನೀಡುತ್ತಾನೆ. ಆದರಿಂದ ಸರ್ಪ ಕೊಳದ ರಕ್ಷಕ ಸುಬ್ರಹ್ಮಣ್ಯ ಬನ್ನಿ ನಾವು ಗುಹೆಯೊಳಗಿಂದ, ಪುಷ್ಪದ್ಯಾನಕ್ಕೆ ಹೋಗಿ ಬರೋಣ. ಮೊದಲು ನಾವು ಇಲ್ಲಿಂದ ಇಳಿಯಬೇಕು. ಎಲ್ಲಿಂದ 50 ಮೀಟರ್ ಅಷ್ಟೇ ಇರುವುದು ಅಲ್ಲಿಗೆ. ಒಳಗಡೆ ನೀರು ಇರುತ್ತದೆ. ಒಳಗಡೆ ಬಹುಲೀ ಇರುತ್ತದೆ. ಇದು ಗುಹೆಯೊಳಗೆ ನಿಂದ ಬಂದರೆ ನಮಗೆ ಸಿಗುವಂತಹ,.
ಸ್ಕಂದ ಪುರಾಣದ ಪ್ರಕಾರ ಸರ್ಪಗಳ ರಾಜ ವಾಸುಕಿ ಗರುಡನಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಕುಹೆಯೊಳಗೆ, ಅಡಗಿಕೊಂಡನಂತೆ. ಅದಕ್ಕಾಗಿ ಈ ಗುಹೆಗೆ ಬಿಲದ್ವಾರ ಎಂದು ಹೆಸರು ಬಂದಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ, ಧನ್ಯವಾದಗಳು