ಕುಟುಂಬ ರಕ್ಷಣೆ ಆರೋಗ್ಯ ಮತ್ತು ದೇಹದ 21 ಅಂಗಗಳನ್ನು ರಕ್ಷಿಸುವ ಈ 5 ಸ್ತೋತ್ರಗಳನ್ನು ಯಾರು ಯಾವಾಗ ಬೇಕಾದರೂ ಹೇಳಬಹುದು

WhatsApp Group Join Now
Telegram Group Join Now

ನಮಸ್ಕಾರ ಪ್ರಿಯ ವೀಕ್ಷಕರೆ, ಇನ್ನೇನು ಶ್ರೀ ರಾಮನವಮಿ ಬಂದು ಚೈತ್ರ ಮಾಸದ ವಸಂತ ಮಾಸ ಏನೆಲ್ಲಾ ಕರಿತೀವಿ. ಈ ವಸಂತ ಮಾಸದಲ್ಲಿ ಶ್ರೀ ರಾಮನವಮಿಯನ್ನು ಆಚರಣೆ ಮಾಡುವುದನ್ನು ಅತ್ಯಂತ ಸಂಭ್ರಮ ಪಡುವಂತಹ ವಿಚಾರವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ರಾಮನಾಮನ ಮಹಿಮೆಗೆ ಒಳಗಾಗಬೇಕು. ಶ್ರೀ ರಾಮಚಂದ್ರನೇ ಆದರ್ಶ ವ್ಯಕ್ತಿ ಎಲ್ಲರಿಗೂ ಗೊತ್ತು ಶ್ರೀ ರಾಮನಂತಹ ಮಗು ಬೇಕು ಅಂತ ಪ್ರತಿಯೊಬ್ಬರು ಸಹ ಬಯಸ್ಲೇಬೇಕು .

ಅಂತಹ ಮನೆ ಅಂತಹ ವಾತಾವರಣ ಅಂತಹ ಮಗು ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಇರುತ್ತೆ ಹಾಗಾಗಿ ಪ್ರತಿಯೊಂದು ಮನೆನಲ್ಲಿ ಶ್ರೀ ರಾಮನಂತ ಆದರ್ಶ ಪುರುಷರು ಆದರ್ಶ ಮಕ್ಕಳು ಆದರ್ಶ ಜೀವನ ಇರಬೇಕು ಎಲ್ಲರೂ ಪ್ರಾರ್ಥನೆಯನ್ನು ಮಾಡಬೇಕು. ಪ್ರತಿಯೊಬ್ಬರು ಏನೆಲ್ಲ ಕೋರಿಕೆಗಳು ಬೇಕು ಹೇಳುತ್ತಾ ಇರುತ್ತಾರೆ. ಆ ಕೋರಿಕೆಗಳನ್ನು ಪಕ್ಕಕ್ಕಿಟ್ಟು ಶ್ರೀ ರಾಮನ ಆಶೀರ್ವಾದ ಶ್ರೀ ರಾಮನ ಪ್ರೀತಿ ನಮ್ಮೆಲ್ಲರಿಗೂ ಸಿಗಲಿ ಅಂತ ಹೇಳಿ. ಶ್ರೀ ರಾಮನವಮಿ ಅಲ್ಲದೆ ಪ್ರತಿದಿನ ರಾಮನ ಜಪವನ್ನು ಮಾಡಬೇಕಾಗುತ್ತದೆ.

ರಾಮನಲ್ಲಿ ಅಂತಹ ಕೋರಿಕೆಯನ್ನು ಇಡಬೇಕು. ನಿನ್ನಂತಹ ಗುಣ ಸ್ವಭಾವ ಆದರ್ಶಗಳು ನಿನ್ನಂತಹ ಜೀವ ನಿನ್ನಂತಹ ಭಕ್ತಿ ನಿನ್ನಂತಹ ವ್ಯಕ್ತಿತ್ವ ನಮ್ಮದಾಗಬೇಕು ಎಂದು ಪ್ರಾರ್ಥಿಸಿಕೊಳ್ಳಬೇಕು. ಸದಾ ನಿನ್ನ ಆಶೀರ್ವಾದ ಬೇಕು ಅಂತ ಬಯಸಬೇಕು. ಶ್ರೀ ರಾಮನ ಮಹಿಮೆಯನ್ನು ಸಾಕ್ಷಾತ್ ಶಿವ ಪರಮಾತ್ಮನೀ ಬುಧ ಕೌಶಿಕ ಮಹರ್ಷಿಗಳಿಗೆ ಕನಸಿನಲ್ಲಿ ಬಂದು ಅದನ್ನು ಉಪದೇಶ ಮಾಡಿ ಅಂತಹ ಒಂದು ಸ್ತೋತ್ರವನ್ನು ರಚಿಸುವ ಅಂತ ಹೇಳಿರುವಂಥದ್ದು. ಜೈ ಶ್ರೀ ರಾಮ ರಕ್ಷಾ ಸ್ತೋತ್ರ.

ರಾಮನ ರಕ್ಷಾ ಸ್ತೋತ್ರವನ್ನು ಪ್ರತಿಯೊಬ್ಬರು ಪಠಣೆ ಮಾಡಬಹುದು. ಯಾವುದೇ ಕಾರಣಕ್ಕೂ ಇದನ್ನು ಹೇಳಬಾರದು ಎಂಬ ಹೇಳಿಕೆಯು ಇಲ್ಲವೇ ಇಲ್ಲ. ಯಾರು ಬೇಕಾದರೂ ಎಲ್ಲಿ ಬೇಕಾದರೂ ರಾಮನ ಸ್ತೋತ್ರವನ್ನು ಹೇಳಿಕೊಂಡು. ತಮ್ಮ ದೇಹದ ಈ ದೇಹದ ಪ್ರತಿಯೊಂದು ಅಂಗಗಳನ್ನು ರಕ್ಷಣೆ ಮಾಡಿಕೊಳ್ಳಬಹುದು ಗರ್ಭಿಣಿ ಸ್ತ್ರೀಯರು ಇದನ್ನು ಗರ್ಭದಲ್ಲಿ ಮಗುವಿಗೆ ಅಂಗಗಳು ಚೆನ್ನಾಗಿರಬೇಕು ಅನ್ನೋ ಉದ್ದೇಶದಿಂದ ಹೇಳ್ತಾ ಇದ್ರೆ ತಾಯಿಗೆ ಯಾವ ಒಂದು ಖಿನ್ನತೆ ಆಗ್ಲಿ ಭಯ ಆಗ್ಲಿ ಮಗುವಿನ ಬಗ್ಗೆ ಇರುವುದಿಲ್ಲ .

ಹಾಗೆ ತಮ್ಮ ಮಕ್ಕಳ ತುಂಬಾ ಚೆನ್ನಾಗಿ ಬೆಳಿಬೇಕು ಅವರ ಆದರ್ಶರಾಗಬೇಕು ಅವರ ಉನ್ನತ ವ್ಯಕ್ತಿತ್ವವನ್ನ ಪರಿಚಯ ಮಾಡಿಸಬೇಕು ಲೋಕಕ್ಕೆ ಅಂತ ಉತ್ತಮ ಪ್ರಜೆಗಳಾಗಬೇಕು ಅನ್ನೋದಾದರೆ. ಪ್ರತಿಯೊಬ್ಬ ತಂದೆ ತಾಯಿಯು ಕೂಡ ಶ್ರೀ ರಾಮ ಸ್ತೋತ್ರವನ್ನು ಹೇಳಬೇಕು. ಜೊತೆಗೆ ಮಕ್ಕಳನ್ನು ತೊಡೆ ಮೇಲೆ ಕೂರಿಸಿಕೊಂಡು ಚಿಕ್ಕ ಮಕ್ಕಳನ್ನು ಹೇಳಿಕೊಡಬೇಕು ಅಂತಹ ಅದ್ಭುತವಾದ ಫಲವನ್ನು ಕೊಡುವಂತದ್ದು. ರಾಮನ ರಕ್ಷಾ ಸ್ತೋತ್ರ ಅದರಲ್ಲಿ ಬಂದಿರುವಂಥದ್ದು .

ಎಲ್ಲಿ ಯಾವ ಲೋಕದಲ್ಲಿದ್ದರೂ ಸಹ ಪಾತಾಳದಲ್ಲಿದ್ದರೂ ಆಕಾಶದಲ್ಲಿದ್ದರೂ ಭೂಮಿಯಲ್ಲಿದ್ದರೂ ಸಹ ಯಾವುದೇ ಒಂದು ಲೋಕದಲ್ಲಿ ಇದ್ದರೂ ಸಹ ರಾಮ ನಾಮ ಜಪ ಮಾಡುವುದರಿಂದ ರಾಮನ ರಕ್ಷಾ ಸ್ತೋತ್ರವನ್ನು ಹೇಳಿಕೊಡುವುದರಿಂದ. ಅತ್ಯದ್ಭುತವಾದ ಫಲ ಆರೋಗ್ಯ ಸಿಗುತ್ತದೆ ಅಂತ ಹೇಳಿ ಇರುವಂತದ್ದು. ಹಾಗಾಗಿ ಇದಕ್ಕೆ ಶಕ್ತಿ ದೇವತೆ ಸೀತೆಆಗಿರುವುದರಿಂದ ಜೊತೆಗೆ ರಕ್ಷಣೆ ಕೊಡುವಂತಹ ಆಯುಧವನ್ನು ಹೊಂದಿರುವಂತಹವನು ಹನುಮಂತನೇ ಸಾಕ್ಷಾತ್ ಆಗಿರುವುದರಿಂದ .

ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಹೇಳುವುದರಿಂದ ದೇಹದ 21 ಅಂಗಗಳಿಗೂ ಸಹ ರಕ್ಷಣೆ ಸಿಗುತ್ತದೆ. ಇದನ್ನು ಹೇಳುವುದರಿಂದ ಆರೋಗ್ಯ ಚೆನ್ನಾಗಿರುತ್ತೆ ಕೀರ್ತಿ ಬರುತ್ತದೆ. ವಿದ್ಯೆಯಲ್ಲಿ ಮುಂದಕ್ಕೆ ಹೋಗಬಹುದು. ಹಾಗೆ ಎಲ್ಲದರಲ್ಲೂ ಕೂಡ ಜಯವನ್ನು ಗಳಿಸಬಹುದು. ಮುಕ್ತಿಯನ್ನು ಪಡೆದುಕೊಳ್ಳಬಹುದು. ಮೋಕ್ಷವನ್ನು ಪಡೆದುಕೊಳ್ಳಬಹುದು, ಹಾಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god