ಬರಿ 20 ವರ್ಷಕ್ಕೆ ಬದುಕು ಹಾಳು ಮಾಡಿಕೊಂಡು ಕಣ್ಣೀರಿಟ್ಟ ಶಿಲ್ಪ ಗೌಡ||ನಮ್ಮ ಸಮಾಜ ಬದಲಾಗುತ್ತಿದೆ ಅದರಲ್ಲೂ ಮಕ್ಕಳು ಬೆಳೆಯುವಂತಹ ರೀತಿಯೂ ಕೂಡ ಬದಲಾಗುತ್ತಿದೆ ಒಂದು ಕಾಲದಲ್ಲಿ ಮಕ್ಕಳು ಹೇಗೆ ಬೆಳೆಯುತ್ತಾ ಇದ್ದರು ಎಂದರೆ ಅಜ್ಜ ಅಜ್ಜಿ ಹೇಳಿದ ಕಥೆಗಳನ್ನು ಕೇಳಿಕೊಂಡು ಪುಸ್ತಕಗಳನ್ನು ಓದಿಕೊಂಡು ಅಪ್ಪ ಅಮ್ಮನ ಮಾತುಗಳನ್ನು ಕೇಳಿಕೊಂಡು ಜೊತೆಗೆ ಒಂದಷ್ಟು ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳು ಬೆಳೆಯುತ್ತಿದ್ದರು.
ಆದ್ದರಿಂದ ಆ ಮಕ್ಕಳಿಗೆ ಸಂಬಂಧಗಳ ಬೆಲೆ ಗೊತ್ತಿರು ತ್ತಿತ್ತು ಬಾಂಧವ್ಯದ ಬೆಲೆ ಗೊತ್ತಿತ್ತು ಜೊತೆಗೆ ಸಮಾಜ ದಲ್ಲಿ ಹೇಗೆ ಬದುಕಬೇಕು ಎನ್ನುವಂತ ವಿಷಯಗಳು ಕೂಡ ಗೊತ್ತಿತ್ತು ಇದರೊಟ್ಟಿಗೆ ಚಿಕ್ಕಂದಿನಿಂದಲೂ ಕೆಲವೊಂದಷ್ಟು ಕಷ್ಟಗಳನ್ನು ನೋಡಿಕೊಂಡು ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಕಷ್ಟದ ಪರಿಸ್ಥಿತಿ ಬಂದರೂ ಕೂಡ ಅವೆಲ್ಲವನ್ನು ಕೂಡ ನಿಭಾಯಿಸಿ ಬದುಕಬಲ್ಲೆ ಎನ್ನುವಂತಹ ವಿಶ್ವಾಸವನ್ನು ಕಲಿತು ಕೊಂಡಿರುತ್ತಿದ್ದರು.
ಆದರೆ ಈಗಿನ ಮಕ್ಕಳ ಪರಿಸ್ಥಿತಿ ಆ ರೀತಿ ಇಲ್ಲ ಬದಲಿಗೆ ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಬ್ಬರ ಕೈಯಲ್ಲೂ ಕೂಡ ಮೊಬೈಲ್ ಫೋನ್ ಇರುತ್ತದೆ ಇದರಿಂದ ಮೊಬೈಲ್ ಫೋನ್ ನಲ್ಲಿ ಏನೆಲ್ಲಾ ಇದೆ ಎನ್ನುವಂತಹ ವಿಷಯಗಳನ್ನು ಮಕ್ಕಳು ತಿಳಿದುಕೊಳ್ಳಲು ಪ್ರಯತ್ನಿ ಸುತ್ತಿರುತ್ತಾರೆ ಅದರಲ್ಲೂ ಸೋಶಿಯಲ್ ಮೀಡಿಯಾದ ಹುಚ್ಚು ಪ್ರಾರಂಭವಾಗುತ್ತದೆ ಅದರಲ್ಲೂ ಬಹುತೇಕರಿಗೆ ತಿಳಿದಿರುವಂತೆ ಸೋಶಿಯಲ್ ಆಪ್ ಗಳು ಯಾವುದು ಎಂದರೆ.
ವಾಟ್ಸಾಪ್ ಫೇಸ್ ಬುಕ್ ಇನ್ಸ್ಟಾಗ್ರಾಂ ಟ್ವಿಟ್ಟರ್ ಯೂಟ್ಯೂಬ್ ಜೊತೆಗೆ ಇನ್ನೂ ಹೆಚ್ಚು ಇರಬಹುದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ವಿಷಯದ ಬಗ್ಗೆ ಚಿಕ್ಕ ಮಕ್ಕಳನ್ನು ಹೋಗಿ ಕೇಳಿ ಅವರು ನಿಮಗೆ ಇಷ್ಟು ದಿನ ಗೊತ್ತಿಲ್ಲದೇ ಇರುವಂತಹ ಕೆಲವೊಂದಷ್ಟು ಆಪ್ ಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ ಅದರ ಬಗ್ಗೆ ನಿಮಗೂ ಕೂಡ ಹೇಳಿಕೊಡುವಷ್ಟರ ಮಟ್ಟಿಗೆ ಬೆಳೆದಿರುತ್ತಾರೆ.
ಅದರಲ್ಲೂ ಕೆಲವೊಂದು ಆಪ್ ಗಳು ಮಕ್ಕಳನ್ನು ಒಳ್ಳೆಯ ಮಾರ್ಗದತ್ತ ಬುದ್ದಿವಂತಿಕೆಯನ್ನು ಕೊಡುವುದರಲ್ಲಿ ಹೆಚ್ಚಿದ್ದರೆ ಕೆಲವೊಂದಷ್ಟು ಆಪ್ ಗಳು ಮಕ್ಕಳ ಬದುಕನ್ನೇ ಹಾಳು ಮಾಡುವಂತಹ ಪರಿಸ್ಥಿತಿಗೆ ತಂದುಬಿಡುತ್ತದೆ ಈ ಆಪ್ ಗಳಿಂದ ಚಿಕ್ಕ ವಯಸ್ಸಿನ ಲ್ಲಿಯೇ ಪ್ರಚಾರದ ಗೀಳು ಅವರಲ್ಲಿ ಪ್ರಾರಂಭವಾಗು ತ್ತದೆ ಜೊತೆಗೆ ಇವುಗಳಿಂದ ಬರುವಂತಹ ಹಣದ ರುಚಿಯನ್ನು ಕೂಡ ಅವರು ತಿಳಿದುಕೊಂಡಿರುತ್ತಾರೆ.
ಒಟ್ಟಾರೆಯಾಗಿ ಇವೆಲ್ಲದರ ಕಾರಣಗಳಿಂದ ಮಕ್ಕಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ ಅದರಲ್ಲೂ ಕೆಲವೊಬ್ಬರು ನಾನು ಈ ರೀತಿಯ ತಪ್ಪು ಮಾಡಬಾರದಿತ್ತು ಎಂದು ತಪ್ಪನ್ನು ತಿದ್ದುಕೊಳ್ಳುವಷ್ಟ ರಲ್ಲಿ ಅವರ ಬದುಕೇ ಹಾಳಾಗಿರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಿಲ್ಪ ಗೌಡ ಎನ್ನುವಂತಹ ಈ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಂತಹ ಹುಡುಗಿಯಾಗಿದ್ದಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.