ಕುತ್ತಿಗೆ ಸುತ್ತ ಕಪ್ಪು ಕಲೆ ಬೆಳ್ಳಗಾಗಲು ದಿ ಬೆಸ್ಟ್ ಕ್ರೀಮ್ ಇಲ್ಲಿದೆ ನೋಡಿ..ಒಂದು ಸಲ ಟ್ರೈ ಮಾಡಿ
ಕುತ್ತಿಗೆ ಸುತ್ತ ಕಪ್ಪು ಕಲೆಗೆ ಮದ್ದು ಕಪ್ಪು ಕುತ್ತಿಗೆ ಬೆಳ್ಳಗಾಗಲು… ಕುತ್ತಿಗೆ ಸುತ್ತಲೂ ಕಪ್ಪಾಗುತ್ತದೆ ಅದು ಯಾಕೆ ಹಾಗೆ ಆಗುತ್ತದೆ ಎಂದರೆ ಒಬ್ಬ ಸಿಟಿಯಿಂದ ಅದು ಆಗುತ್ತದೆ. ಕೆಲವೊಂದಿಷ್ಟು ಲೇಪನಗಳನ್ನ ಮಾಡಿಕೊಳ್ಳುವುದರ ಮೂಲಕವೂ ಕೂಡ ನಾವು ಆ ಸಮಸ್ಯೆಯಿಂದ ಬೇಗ ಹೊರ ಬರಬಹುದು ಗಂಧವನ್ನು ನುಣ್ಣಗೆ ತೆಯಬೇಕು ಯಾವುದರಲ್ಲಿ ಎಂದರೆ ನಿಂಬೆಹಣ್ಣಿನ ರಸದಲ್ಲಿ ಅಂಟವಾಳು ಕಾಯಿ ಅಥವಾ ಸೀಗೆಕಾಯಿ ಅಥವಾ ಕಡಲೆ ಹಿಟ್ಟು ಇವುಗಳಿಂದ ತೊಳೆಯಬೇಕು.
ಕುತ್ತಿಗೆಯ ಸುತ್ತಲೂ ಕಪ್ಪಾಗುತ್ತದೆ ಹಾಗೆ ಆಗುವುದಕ್ಕೆ ಕಾರಣವೇನು ಮತ್ತು ಅದಕ್ಕೆ ಪರಿಹಾರಗಳು ಏನು ಅನ್ನೋದನ್ನ ನೋಡೋಣ ಅದು ಯಾಕೆ ಹಾಗೆ ಆಗುತ್ತದೆ ಎಂದರೆ ವೆಬಸಿಟಿಯಿಂದ ಹಾಗೆ ಆಗುತ್ತದೆ ಯಾರು ತುಂಬಾ ವಿಪರೀತವಾಗಿ ದಪ್ಪವಾಗುತ್ತಾರೋ ಅಂತವರ ಕುತ್ತಿಗೆಯ ಸುತ್ತಲೂ ನಾವು ಕಪ್ಪಾಗುವುದನ್ನು ಕಾಣಬಹುದು ಎರಡನೆಯದಾಗಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಕೂಡ ಆ ಸಮಸ್ಯೆ ಸಂಭವಿಸುತ್ತದೆ.
ಒಳಗಡೆ ಪೋಷಕಾಂಶಗಳ ಆಸಮತೋಲನದಿಂದ ಪೋಷಕ ಸತ್ವಗಳ ಕೊರತೆಯಿಂದ ಮೇಲೆನಿನ್ ಒಂದು ಸೆಕ್ರೆಶನ್ ನಲ್ಲಿ ಅಸಮತೋಲನೆ ಉಂಟಾಗುತ್ತದೆ ಅದರಿಂದ ಕೂಡ ಈ ಒಂದು ಸಮಸ್ಯೆ ಬರುತ್ತದೆ ಮುಖ್ಯವಾಗಿ ಚರ್ಮಕ್ಕೆ ಬೇಕಾಗಿರುವಂತಹ ಜಿಂಕ್ ಆಗಿರಬಹುದು ವಿಟಮಿನ್ ಇ ಆಗಿರಬಹುದು ವಿಟಮಿನ್ ಸಿ ಆಗಿರಬಹುದು ಇವೆಲ್ಲವೂ ಕೂಡ ಬಹಳ ಪ್ರಮುಖವಾಗಿ ಬೇಕು ಇವುಗಳಿಗೆ ಇವುಗಳ ಕೊರತೆಯಿಂದಾಗಿ ಅಸಮತೋಲನ.
ಈ ಒಂದು ಸಮಸ್ಯೆಗೆ ಹೂಕೋಡ ಮುಖ್ಯವಾಗಿರುತ್ತದೆ ಇವು ಕೂಡ ಕಾರಣವಾಗುತ್ತದೆ ಗಮನಿಸಿದ್ದೇವೆ ಹಾಗಾದರೆ ಇದಕ್ಕೆ ಪರಿಹಾರವೇನು ಅದನ್ನು ಸಾಧಾರಣವಾಗಿ ಕೆಲವೊಂದಿಷ್ಟು ಲೇಪನಗಳನ್ನು ಉಪಯೋಗಿಸಿಕೊಂಡು ಲೇಪನ ಮಾಡಿಕೊಳ್ಳುವುದರಿಂದ ಸರಿ ಪಡಿಸಿಕೊಳ್ಳಬಹುದು ಹಾಗೂ ಆಹಾರದಲ್ಲಿ ಸೊಪ್ಪು ತರಕಾರಿ ಹಣ್ಣುಗಳನ್ನ ಯಥೇಚ್ಛವಾಗಿ ಬಳಸುವುದರಿಂದ ಅಲ್ಲಿ ಶರೀರ ಶುದ್ಧೀಕರಣ ವಾಗುತ್ತದೆ.
ಶರೀರಕ್ಕೆ ಬೇಕಾಗಿರುವ ಪೋಷಕ ತತ್ವಗಳ ಕೊರತೆ ಚರ್ಮಕ್ಕೆ ಬೇಕಾಗಿರುವಂತಹ ಪೋಷಕ ಸತ್ವಗಳ ಕೊರತೆ ಕೂಡ ನಿವಾರಣೆಯಾಗುತ್ತದೆ ಜೊತೆಗೆ ಚರ್ಮದ ಜೀವಕೋಶಗಳು ಕೂಡ ಮತ್ತೆ ಪುನರ್ ಕ್ರಿಯಾಶೀಲವಾಗಿ ಅವುಗಳ ವರ್ಜಿನಲ್ ಫಾರ್ಮ್ ಏನಿರುತ್ತದೆ ಯಾವ ರೀತಿಯಾಗಿ ಚರ್ಮದಲ್ಲಿ ಬಂಗಿನ ರೀತಿ ಆಗಿರುತ್ತದೆ.
ಅದು ಮತ್ತೆ ಸರಿ ಹೋಗುತ್ತದೆ ಅದಕ್ಕೆ ಹಣ್ಣು ಸೊಪ್ಪು ತರಕಾರಿಗಳು ಅದರಲ್ಲಿ ಚರ್ಮದ ಆರೋಗ್ಯಕ್ಕೆ ಕೆಲವೊಂದಿಷ್ಟು ಆಹಾರಗಳು ಬಹಳ ಮುಖ್ಯ ಸೋರೆಕಾಯಿ ಆಗಿರಬಹುದು ಬೂದಗುಂಬಳಕಾಯಿ ಆಗಿರಬಹುದು ಬೆಟ್ಟದ ನೆಲ್ಲಿಕಾಯಿ ಕ್ಯಾರೆಟ್ ಬೀಟ್ರೂಟ್ ಟೊಮೊಟೊ ಹಣ್ಣು ಕಿತ್ತಳೆ ಮೂಸಂಬಿ ಪೈನಾಪಲ್ ದ್ರಾಕ್ಷಿ ಆಗಿರಬಹುದು,
ಅದರಲ್ಲಿಯೂ ಕಪ್ಪು ದ್ರಾಕ್ಷಿ ಬಹಳ ಒಳ್ಳೆಯದು ಹೀಗೆ ಒಂದೊಂದು ರೀತಿಯ ಆಹಾರ ಪದಾರ್ಥಗಳಿಂದ ಒಂದೊಂದು ದಿನ ಜ್ಯೂಸನ್ನು ನಾವು ಸೇವನೆ ಮಾಡುವುದನ್ನು ಕಲಿಯಬೇಕು ಈ ಜೂಸುಗಳು ನಮ್ಮ ಕರುಳಿನಲ್ಲಿರುವ ಅಸಮತೋಲನವನ್ನ ಕಡಿಮೆ ಮಾಡಿ ಮತ್ತೆ ಹಾರ್ಮೋನ್ ಅಸಮತೋಲನವನ್ನ ಸರಿ ಮಾಡುತ್ತದೆ.ಅದರ ಮೂಲಕ ಒಳಗಿನಿಂದ ಚರ್ಮದ ಆರೋಗ್ಯವನ್ನು ಇದು ಹೆಚ್ಚಿಸುತ್ತದೆ.
ಇನ್ನು ಹೊರಗೆ ಕೆಲವೊಂದಿಷ್ಟು ಲೇಪನಗಳನ್ನ ಮಾಡಿಕೊಳ್ಳುವುದರ ಮೂಲಕವೂ ಕೂಡ ನಾವು ಆ ಸಮಸ್ಯೆಯಿಂದ ಬೇಗ ಹೊರಗೆ ಬರಬಹುದು ಅದು ಏನು ಅನ್ನುವುದನ್ನು ಈಗ ಒಂದೊಂದಾಗಿ ನೋಡೋಣ ಐದು ಮನೆಮದ್ದುಗಳನ್ನು ನಾನು ಈಗ ನಿಮಗೆ ಹೇಳುತ್ತೇನೆ ಆ ಐದು ಮನೆಮದ್ದುಗಳಲ್ಲಿ ನಿಮಗೆ ಯಾವುದು ಸುಲಭ ಎನಿಸುತ್ತದೆ ಸುಲಭವಾಗಿ ಸಿಗುತ್ತದೆ.
ಅದರಲ್ಲಿ ಯಾವುದಾದರೂ ಒಂದನ್ನು ಮಾಡಿದರು ತಮಗೆ ಈ ಸಮಸ್ಯೆ ಪರಿಹಾರವಾಗುತ್ತದೆ ಐದರಲ್ಲಿ ಮೊದಲನೆಯ ಮನೆ ಮದ್ದು ಎಂದರೆ ಇದಕ್ಕೆ ಬೇಕಾಗಿರುವ ಪದಾರ್ಥ ಏನು ಎಂದರೆ ಶ್ರೀಗಂಧ ಮನೆಯಲ್ಲಿ ಗಂಧದ ಕೊರಡು ಇದ್ದರೆ ಸಾಕು ಆ ಗಂಧವನ್ನು ನುಣ್ಣಗೆ ತೇಯಬೇಕು ಯಾವುದರಲ್ಲಿ ಎಂದರೆ ನಿಂಬೆ ಹಣ್ಣಿನ ರಸದಲ್ಲಿ ನಂತರ ಅದನ್ನು ಎಲ್ಲೆಲ್ಲಿ ಆಗಿರುತ್ತದೆ.
ಅಲ್ಲಲ್ಲಿ ಚರ್ಮಕ್ಕೆ ಲೇಪಿಸಬೇಕು ಅದನ್ನು ಹಚ್ಚಿದ ಒಂದೂವರೆ ಗಂಟೆಯವರೆಗೆ ಅದನ್ನು ಬಿಟ್ಟು ನಂತರ ಅಂಟುವಾಳ ಕಾಯಿ ಸೀಗೆಕಾಯಿ ಅಥವಾ ಕಡಲೆ ಹಿಟ್ಟಿನಿಂದ ತೊಳೆಯಬೇಕು ಸೋಪಿನಿಂದ ತೊಳೆಯಬಾರದು ನಾವು ಏನೇ ಲೇಪವನ್ನು ಹೇಳಿದರು ಕೂಡ ಅದನ್ನು ಹೀಗೆ ಮಾಡಬೇಕು ಸೋಪಿನಿಂದ ತೊಳೆಯಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.