ಕುಬೇರರಾಗಬೇಕೆಂದರೆ ಈ ಗಿಡವನ್ನ ಮನೆಯಲ್ಲಿ ಇರಿಸಿಕೊಳ್ಳಿ… ಉತ್ತರಣೆ ಗಿಡವನ್ನು ನಾವು ಹೋಮಕ್ಕೆ ಬಳಸಿಕೊಳ್ಳುತ್ತೇವೆ ಉತ್ತರಣೆಯಲ್ಲಿ ಒಂದು ಅಪಾರವಾದಂತಹ ಶಕ್ತಿ ಇದೆ ಉತ್ತರಣೆ ಗಿಡದ ಬೇರನ್ನು ಒಳ್ಳೆಯ ದಿವಸ ಎತ್ತಿ ತಂದು ಒಳ್ಳೆಯ ದಿವಸ ಅಂದರೆ ಯಾವಾಗ ಭಾನುವಾರದ ದಿನ ಅಮಾವಾಸ್ಯೆಯ ದಿನ ಅಮಾವಾಸ್ಯೆಯು ಇದನ್ನು ತರುವುದಕ್ಕೆ ತುಂಬಾ ಒಳ್ಳೆಯ ದಿನ.

WhatsApp Group Join Now
Telegram Group Join Now

ಅಥವಾ ಬುಧವಾರದ ದಿನ ಪ್ರಾತಃಕಾಲಕ್ಕಿಂತಲೂ ಮುಂಚೆ ಸೂರ್ಯ ಉದಯಿಸುವುದಕ್ಕೂ ಮುಂಚೆ ಉತ್ತರಣೆ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದು ಆ ಬೇರನ್ನು ಸಾಣೆ ಕಲ್ಲಿನಲ್ಲಿ ಅಥವಾ ಗಂಧದ ಕಲ್ಲಿನಲ್ಲಿ ತೇಯ್ದು ಅದನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಏನಾಗುತ್ತದೆ ಎಂದರೆ ಜನವಶೀಕರ್ಣ ಧನವಶೀಕರ್ಣ ಆ ಹಣೆಯಲ್ಲಿರುವಂತಹ.

ಗಂಧವನ್ನು ಯಾರು ನೋಡುತ್ತಾರೋ ಅವರು ನಿಮ್ಮೊಟ್ಟಿಗೆ ಒಳ್ಳೆಯ ಮಾತನಾಡುತ್ತಾರೆ ಅಷ್ಟು ವಿಶೇಷತೆ ಇರುವಂತದ್ದು ಉತ್ತರಣೆ ಗಿಡದಲ್ಲಿ ಅದಕ್ಕೆ ಮತ್ತೊಂದು ಹೆಸರು ಅಪಮಾರ್ಗ ಎಂಬಂತ ಹೆಸರು ಕೂಡ ಇದೆ ಮಾರ್ಗ ಉಪ ಮಾರ್ಗ ಅಪ ಮಾರ್ಗ ಅಪ ಮಾರ್ಗ ಇದು ಸಹಿತ ಉತ್ತರಣೆಗೆ ಇರುವಂತಹ ಹೆಸರಾಗಿದೆ ಒಳ್ಳೆಯದನ್ನ ಮಾಡುವುದು ಯಾವುದು ಅದು.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಉತ್ತರಣೆ ಗಿಡದಲ್ಲಿ ಯಾವ ವಿಷಯದ ವಿಶೇಷತೆ ಇದೆ ಎಂದರೆ ನವಗ್ರಹಗಳಲ್ಲಿ ಬುಧನಿಗೆ ಬುದ್ಧಿವಂತ ಬುದ್ಧಿಯನ್ನು ತಿಳಿಸುವವನು ಬುದ್ಧಿಯನ್ನು ತಿದ್ದಿ ತೀಡುವವನು ಬುಧ ಆ ಬುಧನ ಸಂವಿಧಾನ ಯಾವುದು ಎಂದು ಕೇಳಿದರೆ ಉತ್ತರಣೆ ಕೆಲವರು ಉತ್ತರಣಿ ಎಂದು ಹೇಳುತ್ತಾರೆ ಅಂದರೆ ಉತ್ತರ ಭಾಗದಲ್ಲಿ ರಾಣಿ ಯಾಗಿರುವವಳು ಅಥವಾ ಉತ್ತರಾಯಣಿ.

ಎಂದರೆ ನಾವು ಅದನ್ನೇನಾದರೂ ಸ್ಪರ್ಶ ಮಾಡಿದರೆ ಬಟ್ಟೆಗೆ ಏನಾದರೂ ಸ್ಪರ್ಶವಾಯಿತು ಎಂದರೆ ಅಲ್ಲೇ ಹಿಡಿದುಕೊಂಡು ಬಿಡುತ್ತದೆ ಅಷ್ಟು ಶಕ್ತಿ ಇದೇ ಅದಕ್ಕೆ ಆದ್ದರಿಂದ ಉತ್ತರಾಣಿ ಎನ್ನುವಂತಹ ಹೆಸರು ಇದೆ ಉತ್ತರಣೆ ಗಿಡದ ಕಾಂಡವನ್ನು ಹೋಮಕ್ಕೆ ಹಾಕುವುದರಿಂದ ಬುಧನು ಸುಪ್ರೀತನಾಗುತ್ತಾನಂತೆ ಬುಧನನ್ನು ಸುಪ್ರೀತಿ ಗೊಳಿಸಿಕೊಳ್ಳುವುದಕ್ಕೋಸ್ಕರ ನಾವು.

ಉತ್ತರಣಿಯನ್ನು ಉಪಯೋಗಿಸಬೇಕು ಉತ್ತರಾಣಿ ಬೇರನ್ನು ಮರದ ಪೆಟ್ಟಿಗೆಯಲ್ಲಿ ಇಡುವುದರಿಂದ ಅಥವಾ ನಿಮ್ಮ ಮನೆಯ ಕುಬೇರ ಸ್ಥಾನದಲ್ಲಿ ಉತ್ತರಾಣಿ ಗಿಡವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ಪ್ರಾಪ್ತಿಯಾಗುತ್ತದೆ ನಿಮ್ಮ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿ ಆಗುತ್ತದೆ ನಿಮ್ಮ ಮನೆಯಲ್ಲಿ ಸಂಪತ್ತಿಗೆ ಕೊರತೆ ಇಲ್ಲದಂತೆ ಆಗುತ್ತದೆ ಎಷ್ಟು ವಿಶೇಷತೆ ಇದೆ ಈ ವನಸ್ಪತಿಯಲ್ಲಿ.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಎಂದು ನೋಡಿ ಇದಕ್ಕೆ ಅಧಿಪತಿ ಆಗಿರುವಂತಹ ಅವನು ಬುಧ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲವಾಗಿರುವಂಥದ್ದು ಪ್ರತಿನಿತ್ಯವೂ ವಿದ್ಯಾರ್ಥಿಗಳು ಉತ್ತರಣೆ ಬೇರನ್ನು ಸಾಣೆ ಕಲ್ಲಿನಲ್ಲಿ ತೇಯ್ದು ತೆಯುವಾಗ ಏನು ಮಾಡಬೇಕು ಎಂದರೆ ಶುದ್ಧವಾದ ಒಂದು ಹನಿ ನೀರನ್ನು ಹಾಕಿಕೊಳ್ಳಬೇಕು, ಅದರಲ್ಲಿ ತೆರೆದು ಒಂದು ತಿಲಕವನ್ನು ಹಣೆಯಲ್ಲಿ ಇಟ್ಟುಕೊಂಡರೆ ಒಳ್ಳೆಯ ವಿದ್ಯೆಯ.

ಅದ್ಭುತವಾದಂತಹ ವಿದ್ಯೆಯನ್ನು ಕಲಿಯುವುದಕ್ಕೆ ಸಾಧ್ಯವಿದೆ ಒಳ್ಳೆಯ ವಿದ್ಯಾವಂತರಾಗುತ್ತೀರಿ ನೀವು ನೂರಕ್ಕೆ ನೂರು ಅಂಕ ಗಳಿಸಬೇಕು ಎಂದರೆ ಉತ್ತರಣೆಯನ್ನ ಉಪಯೋಗಿಸಬೇಕು ಅಥವಾ ಉತ್ತರಣೆಯನ್ನ ಮನೆಯಲ್ಲಿಟ್ಟುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god