ಕೂದಲಿನ ಸೌಂದರ್ಯಕ್ಕಾಗಿ ಸಲಹೆ ದಿನಕ್ಕೆ 2 ಬಾರಿ ಕೂದಲು ಬಾಚಿಕೊಳ್ಳಿ,ತಲೆಗೆ ಬೀಸಿ ನೀರು ಸ್ನಾನ ಮಾಡಿದ ಮೇಲೆ 2 ಬೆಂಚು ತಣ್ಣೀರಿಗೆ..

WhatsApp Group Join Now
Telegram Group Join Now

ನಮಸ್ಕಾರ ಪ್ರಿಯ ವೀಕ್ಷಕರೇ, ತಲೆಗೆ ಅಭಿನಂಜನ ಸ್ನಾನ ಮಾಡುವುದರಿಂದ ತಲೆ ಕೂದಲು ಸಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು. ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೆಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ ನಿಮ್ಮ ಕೂದಲು ಪಳಪಳನೆ ಹೊಳೆಯುತ್ತದೆ ತಲೆಕೂದಲು ಹಸಿಯಾಗಿರುವಾಗ ಬಾಚಬಾರದು ನಿತ್ಯದಲ್ಲಿ ತಲೆಯನ್ನು ಎರಡು ಬಾರಿ ಬಾಚಿಕೊಳ್ಳಿ ತೊಡಕಾಗಿರುವ ಕೂದಲುಗಳನ್ನು ಕೈ ಬೆರಳಿನಿಂದ ನಿಧಾನವಾಗಿ ಬಿಡಿಸಿ ಕೂದಲನ್ನು ಕೀಳಬಾರದು.

ತಲೆಯಲ್ಲಿ ಹೊಟ್ಟು ಹೆಚ್ಚಾಗಿದ್ದರೆ ಹುಣಸೆನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಾಕಿ ಸ್ನಾನ ಮಾಡಿ ನಿವಾರಣೆಯಾಗುವುದು ದೇಶದ ತುದಿಗಳು ಸೀಳಿದರೆ ತುದಿಯನ್ನು ಕತ್ತರಿಸಿ ಇತರ ಉಪಚಾರವನ್ನು ಮಾಡಿರಿ ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳಬೇಡಿ ಕಡಲೆ ಹಿಟ್ಟು ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆ ಕೂದಲನ್ನು ತೊಳೆಯಿರಿ ಕೂದಲಿನ ಕಾಂತಿಯು ಹೆಚ್ಚುತ್ತದೆ. ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕಲಸಿ ಸೋಸಿ ಹಾಲು ಮತ್ತು ನಿಂಬೆರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ .

ತುಸು ಸಮಯದ ನಂತರ ತಲೆಗೆ ಸ್ನಾನ ಮಾಡಿರಿ ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಕೂದಲು ಸಂಪಾಗಿ ಬೆಳೆಯುತ್ತದೆ ತಲೆಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು ಇದೊಂದು ರೀತಿಯ ವ್ಯಾಯಾಮ ಕೂದಲಿನ ಬೇಡಿಕೆ ರಕ್ತ ಸರಳವಾಗಿ ಹರಿಯುತ್ತದೆ ನಿತ್ಯ ಉಪಯೋಗಿಸುವ ಬಸನಿಗೆ ಬ್ರಷ್ ನಿಂದ ಶುಚಿ ಮಾಡಿ ನಂತರ ಶಾಂಪೂದಿಂದ ಬೆತ್ತಗಿನ ನೀರಿನಿಂದ ತೊಳೆಯಿರಿ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ ಇದೊಂದು ಪ್ರತಿನಿತ್ಯ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿರುತ್ತದೆ.

ಬಳಸದೆ ಇರುವ ಒಣಗಿದ ಕರಿಬೇವು ನೆಲ್ಲಿಕಾಯಿ ಮುಂತಾದವುಗಳನ್ನು ಎಸೆಯಲಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ಪ್ರತಿನಿತ್ಯ ಬಳಸಿ ಕೂದಲು ಸಂಪಾಗಿ ಬೆಳೆಯುತ್ತದೆ. ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಿದ ಮೇಲೆ ಎರಡು ಚೆಂಬು ತಣ್ಣೀರಿಗೆ ನಿಂಬೆಕಾಯ ಒಂದು ಹೋಳು ರಸ ಹಿಂಡಿ ತಲೆಯ ಮೇಲೆ ಹಾಕಿಕೊಂಡರೆ ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ತಲೆಗೆ ಮೃದು ಮತ್ತು ಹೊಳಗು ಬರುತ್ತದೆ. ಮೇಲಾಗಿ ಬಿಸಿ ತಣ್ಣೀರು ಹಿಂದೆ ಹಿಂದೆ ತೆಗೆದುಕೊಳ್ಳುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ.

ರಕ್ತಸಂಚಾರ ಚೆನ್ನಾಗಿ ಆಗುವುದಿಲ್ಲ ಕೂದಲು ಸಂಪಾಗಿ ಬೆಳೆಯುತ್ತದೆ ಕೂದಲಿಗೆ ಜಿಡ್ಡು ದೊರಕುವುದು ಅವಶ್ಯಕವಾಗಿದೆ ಇದನ್ನು ಪೂರೈಸಲು ರಾತ್ರಿ ಮಲಗುವ ಮುಂಚೆ ಸ್ವಲ್ಪ ಕೊಬ್ಬರಿಯನ್ನು ತೆಗೆದುಕೊಂಡು ಕೊಡದಿಂದಲು ಹಚ್ಚಿ ನಯವಾಗಿ ತಿಕ್ಕಬೇಕು ಒಂದು ಚಮಚ ವಿನೆಗರ್ ಅರ್ಧ ಬಕೆಟ್ ನೀರಿಗೆ ಹಾಕಬೇಕು ಬಗೆಟಿನಲ್ಲಿ ಶಾಂಪು ಕೂಡ ಹಾಕಬೇಕು ಆಮೇಲೆ ತಲೆಯನ್ನು ಈ ನೀರಿನಿಂದ ತೊಳೆದುಕೊಳ್ಳಬೇಕು ಕೊನೆಗೆ ಸ್ವಲ್ಪ ವಿನೆಗರ್ ದ್ರವವನ್ನು ತಲಿಯ ಮೇಲೆ ಹಾಕಿಕೊಂಡು ಅರ್ಧ ಗಂಟೆಯ ಕಾಲ ಹಾಗೆ ಬಿಡಬೇಕು .

ಈ ರೀತಿ ಮಾಡುವುದರಿಂದ ಏನು ಕಚ್ಚುವ ಸಮಸ್ಯೆಯಿಂದ ಪರಿಹಾರ ಕಾಣಬಹುದು ಪ್ರತಿದಿನ ರಾತ್ರಿ ಅಥವಾ ಮುಂಜಾನೆ ಕೂದಲಿಗೆ ಎಣ್ಣೆ ಹಚ್ಚಬೇಕು ತಲೆಗೆ ಬೆವರುಹಿಡಿದ ಕೂಡಲೇ ಗಾಳಿಗೆ ಆರಿಸಿಕೊಳ್ಳಬೇಕು. ಇಲ್ಲದಿದ್ದರೆ ಕೂದಲು ವಿಪರೀತ ಉದುರುತ್ತದೆ, ನಿಂಬೆಯ ರಸದಲ್ಲಿ ಉಪ್ಪು ಕಳಸಿ ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿ ಇರುವ ಹೊಟ್ಟು ಹೋಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ ತಲೆಗೆ ನೀರು ಹಾಕಿಕೊಳ್ಳುವಾಗ ಸುಡುವ ನೀರೆಂದು ಉಪಯೋಗಿಸಬಾರದು .

ಸಾಮ್ರಾಣಿಯ ಹೊಗೆಯಿಂದ ಆಗಲಿ ಶಾಖದಿಂದಾಗಲಿ ಎಂದು ಕೂದಲನ್ನು ಒಣಗಿಸಬೇಡಿ ಮೆದುವಾದ ಶಾಂಪು ಹೀಗೆ ಹುಟ್ಟಿ ಕಡಲೆಹಿಟ್ಟು ಗ್ಲಿಸರಿನ್ ಸೋಪನ್ನು ತಲೆತೊಳೆಯಲು ಉಪಯೋಗಿಸಿ ಸೀಗೆಕಾಯಿ ಹೊರಟಾದ ಸೋಪುಗಳನ್ನು ಎಂದಿಗೂ ಬಳಸಬಾರದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god